ಸಂಸಾರದಲ್ಲಿ ಸಾಕಷ್ಟು ಕಲಹಗಳು ಮತ್ತು ಕುಟುಂಬದಲ್ಲಿ ಜಗಳ ಇದ್ದವರು ಹೀಗೆ ಮಾಡಿರಿ

53

ಸಂಸಾರ ಅಂದರೆ ಜಗಳ ಸರ್ವೇ ಸಾಮಾನ್ಯ ಆದ್ರೆ ಅತೀ ರೇಖಕ್ಕೆ ಹೋಯಿತು ಅಂದರೆ ಸಂಬಂಧಗಳು ದೂರವಾಗುತ್ತದೆ ಯಾವುದೇ ಬೆಲೆ ಅನ್ನೋದು ಇರುವದಿಲ್ಲ ನಿಮ್ಮ ಜೀವನದಲ್ಲಿ ನೀವು ಅತಿಯಾಗಿ ನೋವನ್ನು ಅನುಭವಿಸುತ್ತಿದ್ದಾರೆ ಮದುವೆ ಆದ ನಂತರ ಮೂರೂ ವರುಷ ನಾಲ್ಕು ವರುಷ ಚೆನ್ನಗಿದ್ವಿ ಮೂರೂ ತಿಂಗಳು ಚೆನಾಗಿದ್ದೀವಿ ಸಂಸಾರದಲ್ಲಿ ಬರಿ ದುಃಖವೇ ಇದೆ ನೀವು ನಿಮ್ಮ ಕುಟುಂಬದಲ್ಲೂ ಕೂಡ ಇಂತಹ ಒಂದು ನೋವು ಅನುಭವಿಸುತ್ತಿದ್ದರೆ ಗಂಡ ಹೇಳಿದ ಮಾತನ್ನು ಕೇಳುವದಿಲ್ಲ ಯಾವಾಗಲು ಹೊಡಿತಾ ಇರುತ್ತಾರೆ ಬೈತಿರುತ್ತಾರೆ ಅವರು ಜೂಜಾಟದಲ್ಲಿ ತೊಡಗಿ ಕೊಂಡಿರುತ್ತಾರೆ ಚಟಕ್ಕೆ ಬಳಿ ಆಗಿ ಬಿಟ್ಟಿರುತ್ತಾರೆ ದಿನ ಕುಡಿದು ಕೊಂಡು ಬರುತ್ತಾರೆ ಪರ ಸ್ತ್ರೀ ಸಹವಾಸ ಇದೆ ಮನೆಯಲ್ಲಿ ನೆಮ್ಮದಿ ಅನ್ನುವದು ಇಲ್ಲ ನೆಮ್ಮದಿ ಸುಖಕ್ಕೋಸ್ಕರ ಇವತ್ತಿನ ದಿವಸ ಈ ತಂತ್ರವನ್ನು ತಿಳಿಸಿ ಕೊಡುತ್ತೇವೆ ನೀವು ತಪ್ಪದೆ ಹದಿನಾರು ನಿಂಬೆ ಹಣ್ಣನು ತಗೆದುಕೊಂಡು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಈ ಒಂದು ತಂತ್ರವನ್ನು ಮಂಗಳ ವಾರದ ದಿನ ಮಾಡಿ ನೋಡಿ ನಿಮ್ಮ ಸಂಸಾರ ಅದೆಷ್ಟು ಚೆನಾಗಿರುತ್ತೆ ನೋಡಿ ನೀವೇ ನಂಬುವದಿಲ್ಲ ನೀವು ಕೂಡ ನಾಲ್ಕು ಜನರ ಜೊತೆ ಚೆನ್ನಾಗಿ ಸಂಸಾರ ಮಾಡಬೇಕೆಂದರೆ ಈ ಕೆಲಸವನ್ನು ಮಾಡಬೇಕು ನಿಂಬೆ ಹಣ್ಣಿಗೆ ವಿಶೇಷವಾದ ಶಕ್ತಿ ಇದೆ ನಿಂಬೆ ಹಣ್ಣನು ಕೆಟ್ಟದ್ದಕ್ಕೂ ಬಳಸಿಕೊಳ್ಳುತ್ತಾರೆ ಒಳ್ಳೆದಕ್ಕೂ ಬಳಸಿ ಕೊಳ್ಳುತ್ತೇವೆ ಸಾಕ್ಷಾತ್ ದುರ್ಗಾ ದೇವತೆಗೆ ಇಷ್ಟ ಆಗುವ ನಿಂಬೆ ಹಣ್ಣುಗಳನ್ನು ತಗೆದುಕೊಂಡು ಮಂಗಳವಾರದ ದಿನ ಸಾಯಿಂಕಾಲ ಮಾಡಬೇಕಾಗುತ್ತದೆ ಹದಿನಾರು ನಿಂಬೆಹಣ್ಣುಗಳನ್ನು ಕೆಂಪು ದಾರದಿಂದ ಹಾರವನ್ನು ಮಾಡಿಕೊಳ್ಳಬೇಕು ಕೆಂಪು ದಾರಕ್ಕೆ ವಿಶೇಷವಾದ ಶಕ್ತಿ ಇದೆ ಇದನ್ನು ನಿಮ್ಮ ಮನೆಯ ಬಳಿ ಯಾವದೇ ಗ್ರಾಮದೇವತೆ ಚೌಡೇಶ್ವರಿ ದುರ್ಗಾಪರಮೇಶ್ವರಿ ಈ ರೀತಿ ಆದಂತಹ ದೇವಿಗೆ ನಿಂಬೆ ಹಣ್ಣಿನ ಹಾರವನ್ನು ಅರ್ಪಿಸಬೇಕು ತದನಂತರ ತಪ್ಪದೆ ಐದು ಹತ್ತು ನಿಮಿಷ ದೇವರ ಬಳಿ ಕುಳಿತುಕೊಳ್ಳಬೇಕು ಪ್ರಾರ್ಥನೆ

ಸಂಕಲ್ಪವನ್ನು ಮಾಡಿಕೊಳ್ಳಬೇಕು ನನ್ನ ಸಂಸಾರ ನನ್ನ ಗಂಡ ಸರಿ ಹೋಗಬೇಕು ಅಂತ ಬೇಡಿಕೊಳ್ಳಬೇಕು ನಮ್ಮ ಕುಟುಂಬ ಚೆನ್ನಾಗಿ ಆಗಬೇಕು ಎಲ್ಲ ಸಮಸ್ಯೆಗಳು ಪರಿಹಾರ ಆಗಬೇಕು ಅಂತ ಭಕ್ತಿಯಿಂದ ಬೇಡಿಕೊಂಡು ನಿಂಬೆ ಹಣ್ಣಿನ ಹಾರವನ್ನು ಅರ್ಪಿಸಿದ ನಂತರ ಸ್ವಲ್ಪ ಹೊತ್ತು ಪ್ರಾರ್ಥನೆ ಮಾಡಬೇಕು ಆ ದೇವಸ್ಥಾನದಲ್ಲಿ ಇರುವಂತಹ ಅರಿಶಿಣ ಕುಂಕುಮವನ್ನು ನೀವು ಮನೆಗೆ ತರಬೇಕು ನೀವು ಮುತ್ತೈದೆಯರು ಅದನ್ನು ಪ್ರತಿನಿತ್ಯ ಹಣೆಗೆ ಹಚ್ಚುತ್ತಾ ಬರಬೇಕಾಗುತ್ತದೆ ಸಾದ್ಯವಾದರೆ ಗಂಡನಿಗೂ ಕೂಡ ಹಚ್ಚಿ ಅವರು ಒಂದು ವೇಳೆ ಹಚ್ಚಿಸಿ ಕೊಳ್ಳದೆ ಇದ್ದರೆ ನೀವೇ ಆ ಅರಿಶಿಣ ಕುಂಕುಮ ಖಾಲಿ ಆಗುವ ತನಕ ದಿನನಿತ್ಯ ತಿಲಕವಾಗಿ ಇಡುತ್ತ ಬನ್ನಿ ಅದೆಂತಹ ಸಮಸ್ಯೆ ಭಿನ್ನಾಭಿಪ್ರಾಯ ಗಂಡಹೆಂಡತಿ ಮಧ್ಯ ಇದ್ದರೂ ಕುಡಾ ಎಲ್ಲ ಸಮಸ್ಯೆಗಳು ಮಂಗ ಮಾಯಾ ಆಗುತ್ತದೆ ಎಲ್ಲ ಗಂಡ ಹೆಂಡತಿಯರು ಕೂಡ ಬಾಳಬೇಕು ಬದುಕಬೇಕು ಅಂತ ಆಸೆ ಇದ್ದೆ ಇರುತ್ತದೆ ನಿಮ್ಮ ಸಂಸಾರ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಚೆನ್ನಾಗಿ ಆಗಬೇಕು ಅಂದರೆ ನಾವು ಹೇಳಿದನ್ನು ಚಾಚು ತಪ್ಪದೆ ಮಾಡಿ ದುರ್ಗಾ ನಾಮ ಯಾರಿಗೆ ಬರುತ್ತದೆಯೋ ಅವರು ಆ ಪ್ರಾರ್ಥನೆ ಮಾಡಿದರೆ ತುಂಬಾನೇ ಒಳ್ಳೆಯದು ಬರದೇ ಇರುವವರು ಒಂದು ಸಂಕಲ್ಪವನ್ನು ಮಾಡಿ ಕೊಳ್ಳಿ ಅಲ್ಲಿನಿಂದ ಅರಶಿಣ ಕುಂಕುಮವನ್ನು ತಂದು ನೋಡಿ ವಿಶೇಷವಾದ ಚಾಮುಂಡೇಶ್ವರಿಯ ಅನುಗ್ರಹ ನಿಮ್ಮದಾಗುತ್ತದೆ ನಿಮ್ಮ ಸಂಸಾರ ಚೆನಾಗಿರುತ್ತದೆ. ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here