ಸಕಲ ಕಷ್ಟಗಳು ನಿವಾರಣೆ ಆಗಲು ಹನುಮಂತನಿಗೆ ಇದನ್ನು ಅರ್ಪಿಸಿ

52

ನಿಮ್ಮ ಜೀವನದಲ್ಲಿ ಕಷ್ಟಗಳು ಇದ್ದರೆ ಆಂಜನೇಯ ಸ್ವಾಮಿಗೆ ಈ ಪೂಜೆ ಮಾಡಿ. ನಿಮ್ಮ ಜೀವನದಲ್ಲಿ ಕಷ್ಟಗಳು ಇದ್ದರೆ ಇದರಿಂದ ಭಯ ಹಾಗೂ ನೋವನ್ನು ಕಾಣುತ್ತ ಇದ್ದರೆ ಆಂಜನೇಯ ಸ್ವಾಮಿಗೆ ಶನಿವಾರದಂದು ಈ ವಸ್ತುವನ್ನು ನೀಡಿ ಬನ್ನಿ ನಿಮ್ಮ ಜೀವನದಲ್ಲಿ ಕಾಣುವ ಬದಲಾವಣೆಗಳು ನಿಮ್ಮ ಕೈಯಲ್ಲಿ ನಂಬಲು ಆಗುವುದಿಲ್ಲ. ಆಂಜನೇಯ ಸ್ವಾಮಿಗೆ ಈ ವಸ್ತುವನ್ನು ನೀಡಿದರೆ ಅತ್ಯಂತ ಶುಭ ಫಲಗಳನ್ನು ಕಾಣಬಹುದು. ಈ ಕೆಲಸವನ್ನು ಯಾರು ಬೇಕಾದರೂ ಯಾವ ವಯಸ್ಸಿನವರು ಆದರೂ ಮಾಡಬಹುದು ಶ್ರೀ ಆಂಜನೇಯ ಸ್ವಾಮಿಗೆ ಪಾತ್ರ ಪೂಜೆ ಮಾಡಿ ಎಂದು ಈ ಕೆಲಸವನ್ನು ಕರೆಯುತ್ತಾರೆ. ಈ ಪೂಜೆ ಮಾಡುವುದರಿಂದ ಅನೇಕ ರೀತಿಯ ಸಮಸ್ಯೆಗಳಿಂದ ದೂರ ಆಗಬಹುದು ಯಾರಿಗೆ ಅತಿ ಹೆಚ್ಚು ಜೀವನದಲ್ಲಿ ಭಯ ಇರುತ್ತದೆಯೋ ಅವರು ನಿರ್ಭಯವಾಗಿ ಆಂಜನೇಯ ಸ್ವಾಮಿಗೆ 21 ವೀಳ್ಯದೆಲೆ ನೀಡಬೇಕು ಈ ರೀತಿ ಮಾಡುವುದರಿಂದ ಮನೋ ಧೈರ್ಯ ಉಂಟಾಗುತ್ತದೆ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರವನ್ನು ಹಾಕಿದರೆ ಬಹಳ ದಿನಗಳಿಂದ ಕಾಯಿಲೆಯಿಂದ ನರಳುವವರು ಬೇಗ ಗುಣ ಮುಖ ಆಗುತ್ತಾರೆ. ಆದ್ದರಿಂದ ಯಾರಿಗೆ ಏನೇ ಕಾಯಿಲೆಗಳು ಇದ್ದರೆ ಅವರು ಆಂಜನೇಯ ಸ್ವಾಮಿಗೆ ಚಿಗುರು ವೀಳ್ಯದೆಲೆ ಮಾಡಿದ ಹಾರವನ್ನು ನೀಡಬೇಕು

ಮನೆಯಲ್ಲಿ ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ ಇರುವವರು ಆಂಜನೇಯ ಸ್ವಾಮಿಗೆ ಚಿಗುರಿ ಎಲೆ ಹಾರ ಹಾಕಿದರೆ ಮಾಂತ್ರಿಕ ಭಾದೆಗಳು ಸಹ ನಿವಾರಣೆ ಆಗುತ್ತದೆ. ಸಂಬಂಧದಲ್ಲಿ ನೆಮ್ಮದಿ ಇಲ್ಲ ಎನ್ನುವವರು ಸ್ವಾಮಿಗೆ ಈ ಹಾರವನ್ನು ಹಾಕಿಸಿದರೆ ಸಂಸಾರದಲ್ಲಿ ಕೂಡ ಅತಿ ಬೇಗ ನೆಮ್ಮದಿ ಸಿಗುತ್ತದೆ ಸಣ್ಣ ಮಕ್ಕಳು ಎಷ್ಟೇ ಆಹಾರ ತಿಂದರೂ ಎಷ್ಟೋ ಮಕ್ಕಳು ನಿಷ್ಯಕ್ತ ಆಗಿರುತ್ತಾರೆ ಇಂತಹ ಸಮಯದಲ್ಲಿ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿ ಪ್ರಾರ್ಥನೆ ಮಾಡಬೇಕು. ವ್ಯಾಪಾರ ಮಾಡುವಾಗ ತುಂಬಾ ನಷ್ಟವನ್ನು ಕಾಣುತ್ತ ಇದ್ದರೆ ಅಂತವರು ಶ್ರೀ ಆಂಜನೇಯ ಸ್ವಾಮಿಗೆ ಈ ಎಲೆಯ ಹಾರವನ್ನು ಹಾಕಿಸಬೇಕು ಇದರ ಜೊತೆಗೆ ಹಣ್ಣುಗಳು ಹಾಗೂ ದಕ್ಷಿಣೆ ಸಮೇತ ತಾಂಬೂಲ ದಾನ ಮಾಡಿದರೆ ವ್ಯಾಪಾರ ಕೂಡ ತುಂಬಾ ಚೆನ್ನಾಗಿ ಆಗುತ್ತದೆ ಯಾವುದೇ ವ್ಯಕ್ತಿಯನ್ನು ತಾತ್ಸಾರ ಮಾಡುತ್ತಾ ಇದ್ದರೆ ಅಂತಹ ವ್ಯಕ್ತಿ ಈ ಎಲೆಯ ಹಾರ ಹಾಕಿಸಿ ಪ್ರಾರ್ಥನೆ ಮಾಡಬೇಕು ಬಹಳ ಗೌರವಾನ್ವಿತ ವ್ಯಕ್ತಿಗಳು ಆಗುತ್ತಾರೆ ಈ ವ್ಯಕ್ತಿಗಳು. ಇನ್ನೂ ಶನೇಶ್ವರ ದೃಷ್ಟಿ ಇರುವವರು ಆಂಜನೇಯ ಸ್ವಾಮಿಗೆ ಈ ಹಾರ ಹಾಕಿಸಿ ತುಳಸಿ ಅರ್ಚನೆ ಮಾಡಿಸಿದರೆ ಶನಿ ದೋಷ ನಿವಾರಣೆ ಆಗುತ್ತದೆ ಯಾರಿಗೆ ಆದರೂ ಶನಿ ಕಾಟ ಇದ್ದರೆ ಅವರು ಆಂಜನೇಯ ಸ್ವಾಮಿಗೆ ಹೋಗಿ ಎಲೆಯ ಹಾರ ಹಾಕಿಸಿ ತುಳಸಿ ಅರ್ಚನೆ ತಪ್ಪದೆ ಮಾಡಿಸಬೇಕು.

ಇನ್ನೂ ಸುಂದರ ಕಾಂಡ ಪಾರಾಯಣ ಮಾಡಿ ಈ ಸ್ವಾಮಿಗೆ ಅರ್ಚನೆ ಮಾಡಿಸಿದರೆ ಸಕಲ ಕಾರ್ಯಗಳಲ್ಲಿ ವಿಜಯ ಆಗುತ್ತದೆ. ಯಾವುದಾದರು ಕೆಲಸ ಮಾಡುತ್ತಾ ಇದ್ದರೆ ಅದರಲ್ಲಿ ಜಯ ಸಿಗಬೇಕು ಎಂದರೆ ಸುಂದರ ಕಾಂಡ ಪಾರಾಯಣ ಮಾಡಿ ಸ್ವಾಮಿಗೆ ಎಲೆಯ ಹಾರ ಹಾಕಿಸಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here