ಸಕಲ ಕಷ್ಟ ನಿವಾರಿಸಲು ಗೋವಿಗೆ ಇದನ್ನು ತಿನ್ನಿಸಿ ಸಾಕು

57

ಗೋ ಮಾತೆಗೆ ಇದನ್ನು ತಿನ್ನಿಸಿದರೆ ನಿಮ್ಮ ಪಾಪಗಳೆಲ್ಲ ನಶಿಸಿ ಹೋಗುತ್ತವೆ. ಸಾಧಾರಣವಾಗಿ ಜನರು ಎಷ್ಟು ಸಂಪಾದಿಸಿದರು ಕೈಯಲ್ಲಿ ಉಳಿಯುವುದಿಲ್ಲ ಎಂದು ಹೇಳುವುದನ್ನು ಕೇಳುತ್ತಿರುತ್ತೇವೆ ಎಷ್ಟು ಪೂಜೆ ಮಾಡಿದರೂ ಕೈಯಲ್ಲಿ ಮಾತ್ರ ದುಡ್ಡು ನಿಲ್ಲುವುದಿಲ್ಲ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ತುಂಬಾ ಜನರನ್ನು ದುಃಖಿಸುತ್ತಾ ಇರುತ್ತಾರೆ ಇದಕ್ಕೆ ಮೂಲ ಕಾರಣ 2 ವಿಷಯಗಳು ವಾಸ್ತು ದೋಷ ಇನ್ನೊಂದು ಜಾತಕದಲ್ಲಿ ದೋಷ 2 ರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮನೆಯಲ್ಲಿ ಸುಖ ಶಾಂತಿ ದೂರವಾಗುತ್ತದೆ ಹಾಗೆಯೇ ಸಾಲದ ಭಾದೆ ಹೆಚ್ಚಾಗುತ್ತದೆ ನಿಮ್ಮ ಸಾಲದ ಭಾದೆ ದೂರವಾಗಬೇಕು ಎಂದರೆ ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದರೆ ನಾವು ಹೇಳುವ ಈ ಪರಿಹಾರವನ್ನು ಪಾಲಿಸಿದರೆ ಸಾಕು.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಗೊ ಮಾತೆಗೆ ತುಂಬಾ ಪ್ರಮುಖ ಸ್ಥಾನ ನೀಡಿದ್ದಾರೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಸದಾ ಕಾಲ ನೆಲಸಿರುತ್ತರೆ ಈ ಮಾತೆಗೆ ಪೂಜೆ ಮಾಡಿದರೆ ಸಕಲ ದೇವತೆಗಳಿಗೆ ಪೂಜೆ ಮಾಡಿದಷ್ಟು ಫಲ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿದೆ. ಗೋವನ್ನು ಕಾಮಧೇನು ಎಂಬ ಹೆಸರಿನಿಂದ ಕರೆಯುತ್ತಾರೆ ಇದರ ಹಾಲನ್ನು ಅಮೃತವೆಂದು ಭಾವಿಸುತ್ತೇವೆ ಈ ಹಾಲಿ ನಿಂದಲೇ ಶಿವನಿಗೆ ಅಭಿಷೇಕ ಮಾಡುತ್ತೇವೆ ತುಂಬಾ ಜನರು ಗೋವಿಗೆ ಬೆಲ್ಲ ಬಾಳೆ ಹಣ್ಣು ಹುಲ್ಲು ರೊಟ್ಟಿ ಹೀಗೆ ಏನನ್ನಾದರೂ ತಿನ್ನಿಸುತ್ತ ಇರುತ್ತಾರೆ ಗೋವಿಗೆ ಆಹಾರ ನೀಡಿದರೆ ಮುಕ್ಕೋಟಿ ದೇವತೆ ಗಳಿಗೆ ನೈವೇದ್ಯ ಸಮರ್ಪಿಸಿದ ಹಾಗೆ ಎಂದು ಭಾವಿಸುತ್ತಾ ಇರುತ್ತೇವೆ ಕೆಲವರ ಜಾತಕದಲ್ಲಿ ಶನಿ ದೋಷ ದೂರವಾಗಬೇಕು ಎಂದು ಶನಿವಾರ ದಿನಗಳಲ್ಲಿ ಕಪ್ಪು ಎಳ್ಳು ನ್ನೂ ಗೋವಿಗೆ ಅರ್ಪಿಸುತ್ತಾ ಇರುತ್ತಾರೆ ಹೀಗೆ ಅರ್ಪಿಸಿದರೆ ಶನಿ ದೋಷ ದೂರವಾಗುತ್ತದೆ ಗೋವಿಗೆ ಆಹಾರ ನೋಡುವಾಗ ಸ್ವಲ್ಪ ಉಪ್ಪನ್ನು ಮಿಶ್ರಣ ಮಾಡಿ ತಿನ್ನಿಸುವುದರಿಂದ ಜೀವನದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಿ

ಎಲ್ಲಿ ಗೋವಿಗೆ ಪೂಜೆ ಆಗುತ್ತದೆಯೋ ಅಲ್ಲಿ ಲಕ್ಷ್ಮಿ ವಾಸ ಮಾಡುತ್ತಾಳೆ. ಗೋವನ್ನು ಪೂಜಿಸುವುದರಿಂದ ನಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಹಾಗೆಯೇ ಗ್ರಹಗಳೆಲ್ಲ ಅನುಕೂಲ ಮಾಡಿಕೊಡುತ್ತದೆ ಪ್ರತಿ ದಿನ ಬೆಲ್ಲದ ತುಂಡನ್ನು ಗೋವಿಗೆ ನೀಡುವುದರಿಂದ ನಮ್ಮಲ್ಲಿ ಇರುವ ಜಾತಕ ದೋಷ ದೂರವಾಗುತ್ತದೆ ಹೀಗೆ ಪ್ರತಿ ದಿನ ನೀಡಲು ಸಮಯ ಇಲ್ಲದವರು ನಿಮಗೆ ಸಮಯ ಸಿಕ್ಕಾಗ ನೀಡಬಹುದು. ಹೀಗೆ ನೀಡುವುದರಿಂದ ಲಕ್ಷ್ಮಿಯ ಅನುಗ್ರಹದ ಜೊತೆಗೆ ಸಕಲ ದೇವತೆಗಳ ಅನುಗ್ರಹ ಸಹಾ ದೊರೆಯುತ್ತದೆ. ನೋಡಿದಿರಾ ಸ್ನೇಹಿತರೆ ಈ ಒಂದು ವಸ್ತುವನ್ನು ನಾವು ಗೋವಿಗೆ ಆಹಾರವಾಗಿ ನೀಡಿದರೆ ನಮ್ಮ ಎಲ್ಲ ಕಷ್ಟಗಳು ಹೇಗೆ ಮಂಜಿನಂತೆ ಕರಗುತ್ತವೆ ಎಂದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಹೊಂದಿರುವ ಮಹಾ ಗುರುಗಳು ನಿಮ್ಮ ಸಕಲ ರೀತಿಯ ಗುಪ್ತ ಸಮಸ್ಯೆಗಳಿಗೆ ಸಹ ಫೋನ್ ನಲ್ಲಿ ನಿಮ್ಮ ಧ್ವನಿ ಅರಿತು ಅದರ ಆಧಾರದ ಮೇಲೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ಮಾಡಿ ಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here