ಸಕಲ ಪಾಪ ದೋಷಗಳು ನಿವಾರಣೆ ಆಗಿ ಜೀವನದಲ್ಲಿ ನೆಮ್ಮದಿ ದೊರೆಯಲು ಹೀಗೆ ಮಾಡಿರಿ

57

ನಮಸ್ತೆ ಗೆಳೆಯರೆ ಸಮಸ್ತ ಕೋಟ್ಯಾನು ದೇವತೆಗಳು ಇರುವುದು ಗೋ ಮಾತೆಯಲ್ಲಿ ಹಾಗೂ ಲಕ್ಷ್ಮಿ ಸ್ವರೂಪ ಗೋಮಾತೆ ಎಂದು ಹೇಳುತ್ತಾರೆ ಗೋಮಾತೆಯ ಬಾಲದಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾರೆ ಹಾಗಾಗಿ ಗೋಮಾತೆಯ ಪ್ರತಿಭೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಲಕ್ಷ್ಮಿಕಟಾಕ್ಷ ಆಗುತ್ತದೆ ಗೋಮಾತೆಯನ್ನು ಪೂಜಿಸುವುದರಿಂದ ನಿಮಗೆ ಇರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ನಿಮ್ಮ ಸರ್ವ ಕೋರಿಕೆಗಳನ್ನು ಈಡೇರಿಸಿಕೊಳ್ಳಬಹುದು ಗೋಮಾತೆ ಇಂದ ಹೇಗೆ ಈ ಒಂದು ಪರಿಹಾರ ಹೇಗೆ ಮಾಡಿಕೊಳ್ಳಬಹುದು ಎಂದು ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಮನೆಯಲ್ಲಿ ಗೋಮಾತೆಯ ಪ್ರತಿಭೆ ಇಟ್ಟುಕೊಳ್ಳಬೇಕು ಯಾವಾಗ ಎಂದರೆ ನಿಮ್ಮ ಜನ್ಮನಕ್ಷತ್ರ ದಿನ ಅಥವಾ ನಿಮ್ಮ ನಾಮ ನಕ್ಷತ್ರ ಇರುವ ದಿನ ಇಲ್ಲವಾದರೆ ನಿಮ್ಮ ಹುಟ್ಟಿದ ದಿನದಂದು ಅಥವಾ ಪೌರ್ಣಮಿ ತಿಥಿಯಂದು ಮನೆಯಲ್ಲಿ ಗೋಮಾತೆಯ ಪ್ರತಿಭೆ ಇಟ್ಟುಕೊಳ್ಳಬೇಕು ಹಾಗೂ ಈ ರೀತಿಯಾಗಿ ಒಂದು ಚಿಕ್ಕ ಪರಿಹಾರವು ಮಾಡಿಕೊಳ್ಳಬೇಕು. ಮನೆಯಲ್ಲಿ ಇಟ್ಟುಕೊಳ್ಳುವ ಗೋ ಮಾತೆಯ ಪ್ರತಿಭೆಯಲ್ಲಿ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ನೆರವೇರಿಸುವ ಅದ್ಬುತ ಶಕ್ತಿ ಇದೆ ಹಾಗೆ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ನೆರವೇರುತ್ತಿಲ್ಲ ಹಾಗೂ ನೀವು ಎಷ್ಟು ದಿನಗಳಿಂದ ಮಾಡಬೇಕಾದ ಕೆಲಸ ಆಗುತ್ತಿಲ್ಲ ಎಂದರೆ ಒಂದು

ಪರಿಹಾರವನ್ನು ಮಾಡಿಕೊಳ್ಳಬೇಕು ಅದು ಏನೆಂದರೆ ಒಂದು ಕಾಗದವನ್ನು ತೆಗೆದುಕೊಂಡು ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ನೆರವೇರಲು ಕಾಗದದ ಮೇಲೆ ಬರೆಯಬೇಕು ನಂತರ ಕಾಗದವನ್ನು ಮಡಚಿ ಗೋಮಾತೆ ಪ್ರತಿಭೆಯ ಪಾದದ ಅಡಿ ಇಡಬೇಕು ಪ್ರತಿನಿತ್ಯ ಅಕ್ಷತೆ ಕಾಳನ್ನು ಸಮರ್ಪಿಸಿ ಗೋಮಾತೆಯನ್ನು ನಮಸ್ಕರಿಸಬೇಕು ಈ ರೀತಿಯಾಗಿ 27 ದಿನಗಳ ಕಾಲ ಗೋಮಾತೆ ಪ್ರತಿಭೆಯ ಹತ್ತಿರ ಆ ಕಾಗದವನ್ನು ಇಟ್ಟು ಪೂಜೆ ಮಾಡಿ ನಮಸ್ಕರಿಸಬೇಕು ನಿಮ್ಮ ಕೋರಿಕೆಗಳನ್ನು ನೆರವೇರಿಸಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡಬೇಕು. ಈ ರೀತಿಯಾಗಿ 27 ದಿನಗಳ ಕಾಲ ಗೋಮಾತೆಯನ್ನು ಪೂಜಿಸಿದರೆ ನಿಮ್ಮ ಸರ್ವ ಕೋರಿಕೆಗಳನ್ನು ಗೋಮಾತೆ ನೆರವೇರಿಸುವ ಶಕ್ತಿಯನ್ನು ಹೊಂದಿದ್ದಾಳೆ 27 ದಿನಗಳ ನಂತರ ಕಾಗದವನ್ನು ತೆಗೆದುಕೊಂಡು ಒಂದು ಹಳದಿ ಬಟ್ಟೆಯಲ್ಲಿ ಕಾಗದವನ್ನು ಇಟ್ಟು ಒಂದು ಗಂಟನ್ನು ಕಟ್ಟಿ ಮನೆ ಹತ್ತಿರ ಇರುವ ಬೇವಿನ ಮರಕ್ಕೆ ಕಾಗದದ ಗಂಟನ್ನು ಕಟ್ಟಬೇಕು ಈ ರೀತಿಯಾಗಿ ಮಾಡುವುದರಿಂದ ಗೋಮಾತೆಯ ಅನುಗ್ರಹ ದೊರೆಯುತ್ತದೆ ನಿಮ್ಮ ಮನಸ್ಸಿನಲ್ಲಿ ಎಷ್ಟೋ ದಿನಗಳಿಂದ ಇರುವ ಕೋರಿಕೆಗಳು ನೆರವೇರುತ್ತವೆ ಹಾಗೂ ಇಷ್ಟು ದಿನ ಆಗದೆ ಇರುವ ಕೆಲಸಗಳು ಯಶಸ್ವಿಯಾಗಿ ಆಗುತ್ತದೆ ಹಾಗೂ ನಿಮ್ಮ ಆರ್ಥಿಕ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಇನ್ನು ಮಹಿಳೆಯರಿಗೆ ಸಂತಾನಕ್ಕೆ

ಸಂಬಂಧಿಸಿದಂತೆ ದೋಷವಿದ್ದರೆ ಸಂತಾನ ಇಲ್ಲದೆ ಇರುವ ಮಹಿಳೆಯರು ಗೋಮಾತೆಯ ಬಳಿ ಒಂದು ಕಾಗದದಲ್ಲಿ ನಮಗೆ ಸಂತಾನ ಫಲ ಪ್ರಾಪ್ತವಾಗಬೇಕು ಎಂದು ಕೋರಿಕೆಗಳನ್ನು ಬರೆದು ಗೋಮಾತೆಯ ಪ್ರತಿಭೆಯ ಮುಂದೆ ಇಟ್ಟು 27 ದಿನ ದಕ್ಷತೆಯಿಂದ ಪೂಜೆ ಮಾಡಬೇಕು ಅದನ್ನು ಕೂಡ ಹಳದಿ ಬಟ್ಟೆಯಲ್ಲಿ ಇಟ್ಟು ಗಂಟನ್ನು ಕಟ್ಟಿ ಬೇವಿನ ಮರಕ್ಕೆ ಕಟ್ಟುವುದರಿಂದ ಅನುಗ್ರಹದಿಂದ ನಿಮ್ಮ ಸಂತಾನಕ್ಕೆ ಸಂಬಂಧಿಸಿದ ದೋಷ ಪರಿಹಾರವಾಗಿ ಶೀಘ್ರವಾಗಿ ಸಂತಾನ ಫಲ ಪ್ರಾಪ್ತವಾಗುತ್ತದೆ ಅಷ್ಟೊಂದು ಅದ್ಭುತವಾದ ಶಕ್ತಿ ಗೋಮಾತೆಗೆ ಇದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here