ಈ ದೇವರಿಗೆ ಆರಾಧಿಸಿದರೆ ನಿಮ್ಮ ಸಕಲ ಕಷ್ಟ ಕ್ಷಣ ಮಾತ್ರಕ್ಕೆ ದೂರವಾಗುತ್ತದೆ. ಸ್ನೇಹಿತರೆ ಮನೆಯಲ್ಲಿ ಎಷ್ಟೇ ಮಹಾ ಲಕ್ಷ್ಮಿಯ ಅನುಗ್ರಹ ಇದ್ದು ಕೂಡ ನೆಮ್ಮದಿ ಇರುವುದಿಲ್ಲ ದಾಂಪತ್ಯದಲ್ಲಿ ಕಲಹ ಇರುತ್ತದೆ ಮತ್ತು ಮಕ್ಕಳ ಆರೋಗ್ಯ ಸರಿ ಇರುವುದಿಲ್ಲ ಏನಾದರೂ ಒಂದು ಕಿರಿ ಕಿರಿ ಯಾರಿಗೂ ಶಾಂತಿ ನೆಮ್ಮದಿ ಇಲ್ಲ ಮಕ್ಕಳ ಆರೋಗ್ಯದಲ್ಲಿ ಅಂತೂ ಸಣ್ಣ ಪುಟ್ಟ ಕಾರಣಗಳಿಂದ ಮಕ್ಕಳಿಗೆ ಅನಾರೋಗ್ಯ ಸಮಸ್ಯೆಗಳು ಬರುತ್ತಾ ಇರುತ್ತದೆ ಮತ್ತು ಯಾವುದೇ ಒಂದು ಕೆಲಸ ನೀವು ಮಾಡಬೇಕು ಎಂದು ದುಡ್ಡು ಇಟ್ಟುಕೊಂಡು ಇದ್ದರೂ ಕೂಡ ಈ ಕೆಲಸ ಆಗಲು ಬಹಳ ಬಹಳ ಕಷ್ಟ ಆಗುತ್ತಾ ಇರುತ್ತದೆ ಈ ಸಮಸ್ಯೆ ಮನೆಯಲ್ಲಿ ಏಕೆ ಬರುತ್ತದೆ ಎಂದು ನಿಮಗೆ ಗೊತ್ತಿದೆಯೇ ಏಕೆ ಎಂದರೆ ಮನೆಯಲ್ಲಿ ಮನೆ ದೇವರ ಆರಾಧನೆ ಕಡಿಮೆ ಆದರೆ ಅಂದರೆ ನಿಮ್ಮ ಮನೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಅವರವರ ಮನೆ ದೇವರುಗಳು ಇದ್ದೇ ಇರುತ್ತದೆ ಅಂತಹ ಸಮಯದಲ್ಲಿ ನೀವು ಮನೆ ದೇವರ ಆರಾಧನೆ ಕಡಿಮೆ ಮಾಡಿದರೆ ಈ ರೀತಿ ಗೊತ್ತಾಗದ ರೀತಿಯಾದ ಚಿಕ್ಕ ಕಿರಿಕಿರಿ ನಿಮ್ಮ ಜೀವನದಲ್ಲಿ ಬರಲು ಪ್ರಾರಂಭ ಮಾಡುತ್ತದೆ.
ನಿಮ್ಮ ಇಷ್ಟ ದೇವತೆಗಳನ್ನು ನೀವು ಆರಾಧಿಸಿ ಬೇಡ ಎನ್ನುವುದಿಲ್ಲ ಆದರೆ ನಿಮ್ಮ ಮನೆಗೆ ನಿಮ್ಮ ಸಂಪ್ರದಾಯಕ್ಕೆ ಎಂದು ಒಂದು ಮನೆ ದೇವರು ಇರುತ್ತದೆ ಈ ಮನೆ ದೇವರನ್ನು ನೀವು ಆರಧಿಸಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ಪ್ರತಿಯೊಂದು ರೀತಿಯಲ್ಲಿ ನಿಮ್ಮ ಮನೆ ಬಹಳ ಉನ್ನತ ಸ್ಥಿತಿಗೆ ಹೋಗುತ್ತದೆ. ಒಮ್ಮೆ ಆದರೂ ನಿಮ್ಮ ಮನೆ ದೇವರು ಇರುವ ಸ್ಥಳಕ್ಕೆ ಹೋಗಿ ಭೇಟಿ ನೀಡುವುದರಿಂದ ಈ ಒಂದು ಸಮಾಧಾನ ನಿಮಗೆ ಸಿಗುತ್ತದೆ. ಮನೆಯಲ್ಲಿ ಮಕ್ಕಳ ಆರೋಗ್ಯ ಸರಿ ಇಲ್ಲ ಎಂದರೆ ಮನೆ ದೇವರ ದೇವಸ್ಥಾನಕ್ಕೆ ಹೋಗಿ ಈ ದೇವರಿಗೆ ಆರಾಧಿಸಿ ಅಲ್ಲಿರುವ ಐದು ಜನರಿಗೆ ಸಿಹಿ ತಿನ್ನಿಸಿ ನಂತರ ನಿಮ್ಮ ಮಗುವಿಗೆ ಆಶೀರ್ವಾದ ತೆಗೆದುಕೊಂಡರೆ ಬಹಳ ಒಳ್ಳೆಯ ಫಲಿತಾಂಶ ನೀವು ಜೀವನದಲ್ಲಿ ಕಾಣುವಿರಿ. ಅಲ್ಲಿ ನೆರೆದಿರುವ ಹೆಣ್ಣು ಮಕ್ಕಳಿಂದ ನಿಮ್ಮ ಮಗುವಿಗೆ ಆಶೀರ್ವಾದ ತೆಗೆದುಕೊಳ್ಳಿ ಅವರ ಕೈಯಲ್ಲಿ ಇರುವ ಜೀವಸತ್ವಗಳು ಅವನ ಮೇಲೆ ಕೈ ಇಟ್ಟರೆ ಅದರ ಸಕಾರಾತ್ಮಕ ಪ್ರಭಾವದಿಂದ ನಿಮ್ಮ ಮಕ್ಕಳ ಆರೋಗ್ಯ ಕೂಡ ಬಹಳ ಚೆನ್ನಾಗಿ ಇರುತ್ತದೆ ಗಂಡ ಹೆಂಡತಿಯಲ್ಲಿ
ಯಾವುದೇ ರೀತಿಯ ಕಲಹ ಉಂಟಾಗಿದ್ದು ಆದಲ್ಲಿ ಈ ಸಮಯದಲ್ಲಿ ನೀವು ನಿಮ್ಮ ಮನೆ ದೇವರಿಗೆ ಒಮ್ಮೆ ಭೇಟಿ ನೀಡಿದರೆ ನಿಮ್ಮ ದಾಂಪತ್ಯದಲ್ಲಿ ಸಾಮರಸ್ಯ ಹುಟ್ಟಿಕೊಂಡು ನಿಮ್ಮ ಜೀವನ ಬಹಳ ಸುಗಮವಾಗಿ ಸಾಗುತ್ತದೆ ಹಾಗೂ ಮನೆಯಲ್ಲಿ ಇರುವ ಎಲ್ಲಾ ಕಷ್ಟ ಕಾರ್ಪಣ್ಯ ಕೂಡ ದೂರ ಆಗುತ್ತಾ ಬರುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.