ಸಕಲ ಸಮಸ್ಯೆಗಳ ಪರಿಹಾರಕ್ಕೆ ಈ ರೀತಿ ಕಾಗದದ ಮೇಲೆ ಬರೆಯಿರಿ

71

ಸ್ನೇಹಿತರೆ ನಮ್ಮ ಸಮಸ್ಯೆಗಳು ಹೇಳಲು ಅಸಾಧ್ಯ ಆದಷ್ಟು ಇರುತ್ತದೆ ನಾವು ನಮ್ಮ ಸಮಸ್ಯೆಗಳಿಂದ ಪಾರಾಗಬೇಕು ಎಂದು ಒಂದಲ್ಲ ಒಂದು ರೀತಿಯಾದ ಉಪಾಯಗಳನ್ನು ಹುಡುಕುತ್ತಾ ಇರುತ್ತೇವೆ ಇಂತಹ ಸಮಸ್ಯೆಗಳಿಗೆ ನಾವು ಬರೆದು ಒಂದು ಉಪಾಯವನ್ನು ಕಂಡು ಕೊಳ್ಳಬಹುದು ಅದು ಹೇಗೆ ಎಂದರೆ ನೀವು 5 ಕಾಗದಗಳನ್ನು ತೆಗೆದುಕೊಂಡು ಈ ಕಾಗದಗಳಲ್ಲಿ ಮಹಾ ಲಕ್ಷ್ಮಿ ವಿಧ್ಮಹಿ ವಿಷ್ಣು ಪತ್ನೈಷ್ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಎಂಬ ಈ ಮಹಾ ಲಕ್ಷ್ಮಿಯ ಮಂತ್ರವನ್ನು ಒಂದೊಂದು ಕಾಗದದಲ್ಲಿ ಐದು ಬಾರಿ ಬರೆದು ಅದರಲ್ಲಿ ಪ್ರತಿಯೊಂದು ಕಾಗದದಲ್ಲಿ ನಿಮ್ಮ ಕಷ್ಟಗಳನ್ನು ಸಮಸ್ಯೆಗಳನ್ನು ಬರೆದು ಅದನ್ನು ಮಡಿಚಿ ಅದನ್ನು ದೇವರ ಮನೆಯಲ್ಲಿ ಇಡಬೇಕು ಇದನ್ನು ಶುಕ್ರವಾರದ ದಿನ ಮಾಡಬೇಕು.

ಶುಕ್ರವಾರದ ದಿನ ನೀವು ಮುಂಜಾನೆ ಬೇಗ ಎದ್ದು ಸ್ನಾನ ಮುಗಿಸಿ ನಂತರ ಪೂಜೆ ಮಾಡಿದ ನಂತರ ಮಹಾ ಲಕ್ಷ್ಮಿಯ ಫೋಟೋ ಅಥವಾ ವಿಗ್ರಹದ ಕೆಳಗೆ ಈ ಐದು ಕಾಗದಗಳನ್ನು ಇಡಬೇಕು ಇಟ್ಟ ಬಳಿಕ ಇದ್ದಕ್ಕೂ ಸಹಾ ಅಗರಬತ್ತಿ ಧೂಪವನ್ನು ತೋರಿಸಬೇಕು ನಂತರ ಅರಿಶಿಣ ಕುಂಕುಮ ಹೂಗಳಿಂದ ಈ ಕಾಗದವನ್ನು ಅಲಂಕರಿಸಬೇಕು. ನಂತರ ಈ ದೇವರ ಮನೆಯಲ್ಲಿ ಒಂದು ಕಾಗದವನ್ನು ಅಲ್ಲಿಯೇ ಬಿಡಬೇಕು ನಂತರ ನಿಮ್ಮ ಪರ್ಸ್ ನಲ್ಲಿ ಒಂದು ಕಾಗದ ಇರಿಸಿಕೊಳ್ಳಬೇಕು ನಿಮ್ಮ ಬೀರು ಅಥವಾ ಕಬೋರ್ಡ್ ಹಣ ಇಡುವ ಸ್ಥಳ ಎಲ್ಲಿ ಇರುತ್ತದೋ ಈ ಸ್ಥಳದಲ್ಲಿ ಕಾಗದವನ್ನು ಇರಿಸಬೇಕು ನಂತರ ಇನ್ನೂ ಎರಡು ಕಾಗದ ಇರುತ್ತದೆ ಈ ಕಾಗದದಲ್ಲಿ ಒಂದು ಕಾಗದದಲ್ಲಿ ನಿಮ್ಮ ಮನೆಯ ಪ್ರಧಾನ ದ್ವಾರದಲ್ಲಿ ಒಂದು ದಾರಕ್ಕೆ ಕಟ್ಟಿ ಇಡಬೇಕು ಅಂದರೆ ಸುರಳಿ ಆಕಾರದಲ್ಲಿ ಕಟ್ಟಿ ಇಡಬೇಕು ಆಮೇಲೆ ಒಂದು ಪ್ರಧಾನ ದ್ವಾರಕ್ಕೆ ಕಟ್ಟಿದ ಮೇಲೆ ಇನ್ನೊಂದು ಉಳಿದ ಕಾಗದವನ್ನು ಅರಳಿ ಮರಕ್ಕೆ ಹೋಗಿ ಕಟ್ಟಬೇಕು.

ಅರಳಿ ಮರಕ್ಕೆ ಕಟ್ಟಬೇಕಾದರೆ ಈ ಕಾಗದವನ್ನು ಒಂದು ಕೆಂಪು ಬಟ್ಟೆಯಲ್ಲಿ ಇರಿಸಿ ಅದನ್ನು ಗಟ್ಟಿಯಾಗಿ ಒಂದು ಗಂಟನ್ನು ಕಟ್ಟಿ ನಂತರ ಅರಳಿ ಮರಕ್ಕೆ ಕಟ್ಟಬೇಕು ಇದು ಮಾಡಿ 32 ದಿನಗಳಲ್ಲಿ ನಿಮ್ಮ ಮನೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಾಣುತ್ತ ಬರುವಿರಿ ಈ ಒಂದು ಅರಳಿ ಮರದಲ್ಲಿ ಕಟ್ಟಿದ ಕಾಗದದಿಂದ ಸಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಲ್ಲಿ ಪಸರಿಸುತ್ತದೆ. ಇದನ್ನು ನೀವು 32 ದಿನಗಳಲ್ಲಿ ಇದರ ಒಂದು ಮನೆಯಲ್ಲಿ ಆಗುವ ವ್ಯತ್ಯಾಸಗಳನ್ನು ಕಾಣಬಹುದು ನಿಮ್ಮ ಬೇಡಿಕೆಗಳು ಸಾಕ್ಷಾತ್ ಮಹಾ ಲಕ್ಷ್ಮಿಗೆ ಸಲ್ಲಿಸಿದಂತೆ ಆಗುತ್ತದೆ. ಈ ಪರಿಹಾರ ಎಲ್ಲಾ ಸಮಸ್ಯೆಗಳಿಗೂ ಸಮಾಧಾನ ದೊರೆತಿದೆ ಎಂದು ಪರಿಹಾರ ಶಾಸ್ತ್ರಜ್ಞರು ಹೇಳಿದ್ದಾರೆ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಕೂಡ ಶಾಂತಿ ನೆಮ್ಮದಿ ನೆಲಸುತ್ತೆ.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಫೋನ್ ಕರೆಯಲ್ಲಿ ಪರಿಹಾರ ಮಾಡಿಕೊಡುತ್ತಾರೆ. ಮನೆಯಲ್ಲಿ ಜಗಳ ಅಥವ ಉದ್ಯೋಗದಲ್ಲಿ ಸಮಸ್ಯೆಗಳು ಆರೋಗ್ಯದಲ್ಲಿ ಏರು ಪೆರು. ಕೋರ್ಟಿನ ವ್ಯಾಜ್ಯಗಳು, ನಿಮ್ಮ ಶತ್ರುಗಳಿಂದ ಕಿರಿ ಕಿರಿ ಮಾನಸಿಕ ನೆಮ್ಮದಿಗೆ ದಕ್ಕೆ ಇದ್ರೆ. ಅಥವ ಸ್ತ್ರೀ ಪುರುಷ ಪ್ರೇಮ ಇನ್ನಿತರೆ ಸಮಸ್ಯೆಗಳಿಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ನಿಮ್ಮ ಸ,ಅಸ್ಯೆಗಳು ಆಲಿಸಿ ಎಲ್ಲೋ ಹೋಗೋದು ಬೇಡ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here