ಮನೆ ಮದ್ದು ಉಪಯೋಗ ಮಾಡಿ ಸಕ್ಕರೆ ಖಾಯಿಲೆ ನಿವಾರಣೆ ಮಾಡಿಕೊಳ್ಳಿ

106

ಇಂದಿನ ಲೇಖನದಲ್ಲಿ ಡಯಾಬಿಟೀಸ್ ಅಥವಾ ಮಧುಮೇಹ ರೋಗಕ್ಕೆ ಶಾಶ್ವತವಾದ ಪರಿಹಾರವನ್ನು ತಿಳಿಸಿ ಕೊಡುತ್ತೇವೆ. ಸ್ನೇಹಿತರೆ ಈ ಮಧುಮೇಹ ರೋಗಿಗಳು ಈ ಸಕ್ಕರೆ ಕಾಯಿಲೆಯನ್ನು ಹೋಗಲಾಡಿಸಲು ತುಂಬಾ ಮಾತ್ರೆ ಗಳನ್ನು ತೆಗೆದು ಕೊಳ್ಳುತ್ತಾರೆ. ಅಂತೆಯೇ ಆ ವೈದ್ಯರು ಚೆನ್ನಾಗಿದ್ದಾರೆ ಈ ವೈದ್ಯರು ಚೆನ್ನಾಗಿದ್ದಾರೆ ಅಂತ ಸುತ್ತಾಡುತ್ತಾ ಇರ್ತಿರಾ ಎಷ್ಟೇ ಸುತ್ತಾಡಿದರು ಏನು ಮಾಡಿದರೂ ನಿಮಗೆ ಉತ್ತಮವಾದ ಫಲಿತಾಂಶ ಪ್ರಕಟವಾಗುವುದಿಲ್ಲ. ಮಾತ್ರೆಗಳ ಬದಲಾಗಿ ಉತ್ತಮವಾದ ಮನೆಮದ್ದು ನೀವು ಹುಡುಕಾಡುವುದಿಲ್ಲ. ನಾವು ತಿಳಿಸಿ ಕೊಡುವ ಮನೆಮದ್ದಿನಿಂದ ನಿಮಗೆ ಖಂಡಿತವಾಗಿ ಪರಿಹಾರ ಸಿಗುತ್ತದೆ, ಆದರೆ ನಿಮಗೆ ಈ ಬಗೆಯ ಕಷಾಯ ಔಷಧವನ್ನೂ ಕುಡಿಯಲು ಇಷ್ಟವಾಗುವುದಿಲ್ಲ ಜೊತೆಗೆ ಅರಿವು ಕೂಡ ಇದರ ಬಗ್ಗೆ ಇರುವುದಿಲ್ಲ. ಮತ್ತು ಇದರ ಹತ್ತಿರ ನೀವು ಸುಳಿಯುವುದಿಲ್ಲ ಕೂಡ. ಆದರೆ ಸ್ನೇಹಿತರೇ ಇಂದಿನ ಲೇಖನದಲ್ಲಿ ಸುಲಭವಾದ ರುಚಿಕರವಾದ ಶಾಶ್ವತವಾದ ಪರಿಹಾರವನ್ನು ಶುಗರ್ ರೋಗಕ್ಕೆ ಬೈ ಬೈ ಹೇಳಬಹುದು. ಜೊತೆಗೆ ಕೆಲವು ಯೋಗಾಸನವನ್ನು ಕೂಡ ತಿಳಿಸಿ ಕೊಡುತ್ತೇವೆ. ನಾವು ಹೇಳುವ ಈ ಮಾಹಿತಿಯನ್ನು ಒಂದು ತಿಂಗಳು ಪಾಲಿಸಿದರೆ 100ರಷ್ಟು ಸಕ್ಕರೆ ಕಾಯಿಲೆ ಕಡಿಮೆಯಾಗುತ್ತದೆ. ಹಾಗಾದ್ರೆ ಬನ್ನಿ ಲೇಖನವನ್ನು ಪ್ರಾರಂಭ ಮಾಡೋಣ. ಮೊದಲಿಗೆ ಕೆಲವು ಆಸನಗಳನ್ನು ತಿಳಿದುಕೊಳ್ಳೋಣ. ಕೊನೆಯದಾಗಿ ಎರಡು ಡ್ರಿಂಕ್ ಬಗ್ಗೆ ಹಂಚಿಕೊಳ್ಳುತ್ತೇವೆ. ಮೊದಲು ಯೋಗದ ಬಗ್ಗೆ ಹೇಳುವುದಾದರೆ, ಶಾಂತವಾಗಿ ಕೂತು ಕೊಂಡು ಜೋರಾಗಿ ಉಸಿರನ್ನು ಒಳಗಡೆ ತೆಗೆದುಕೊಂಡು ನಿಧಾನವಾಗಿ ಉಸಿರನ್ನು ಹೊರಗೆ ಬಿಡಬೇಕು.

ಈ ಯೋಗವನ್ನು ಸಾಧ್ಯವಾದರೆ 50 ಬಾರಿ ಮಾಡಬೇಕು ಎರಡನೆಯದು ಕಪಾಲ ಬಾತಿ ಇದನ್ನು ಮೊದಲಿಗೆ 5 ಬಾರಿ ಮಾಡಿ, ನಂತ್ರ 5ರಿಂದ 10 ಹೀಗೆ ಹೆಚ್ಚಿಗೆ ಮಾಡಿಕೊಳ್ಳುತ್ತಾ ಹೋಗಬೇಕು. ಜೊತೆಗೆ ಜೇನುತುಪ್ಪ ಅಥವಾ ಬೆಲ್ಲವನ್ನು ತಿನ್ನಬಹುದು. ಈ ಎರಡು ಪಡಾರ್ಥಗಳಿಂದ ಶುಗರ್ ಹೆಚ್ಚಾಗುವುದಿಲ್ಲ. ಚಿಂತೆ ಬೇಡ ಮೂರನೆಯದು ಮಂಡೋಕಾಸನ ಈ ಆಸನದಿಂದ ಶುಗರ್ ತುಂಬಾ ಬೇಗನೆ ಉಪಶಮನ ಆಗುತ್ತದೆ. ಇನ್ನೂ ಕೊನೆಯದಾಗಿ ಅನುಲೋಮ ಮತ್ತು ವಿಲೋಮ ಆಸನ ಅಂದ್ರೆ ಬಲಬದಿ ಇಂದ ಉಸಿರನ್ನು ತೆಗೆದುಕೊಂಡು ಎಡಬದಿ ಇಂದ ಉಸಿರನ್ನು ಬಿಡಬೇಕು. ಎರಡು ಬದಿಗೆ ಹತ್ತು ಬಾರಿ ಮಾಡಬೇಕು ಈ ಎಲ್ಲ ಆಸನಗಳು ಶುಗರ್ ಅಂದರೆ ಸಕ್ಕರೆ ಕಾಯಿಲೆಯನ್ನು ಹೋಗಲಾಡಿಸಲು ತುಂಬಾ ಸಹಾಯ ಮಾಡುತ್ತದೆ. ನಿತ್ಯವೂ ಈ ಕೆಲವು ಯೋಗವನ್ನು ಮಾಡಿ ಸ್ನೇಹಿತರೇ ನಿಮಗೆ ಖಂಡಿತವಾಗಿ ನಿಮಗೆ ಮಧುಮೇಹ ರೋಗದಿಂದ ಮುಕ್ತಿಯನ್ನು ಪಡೆಯಬಹುದು. ಈಗ ಸ್ನೇಹಿತರೆ ಆ ಎರಡು ಡ್ರಿಂಕ್ಸ್ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಈ ಡ್ರಿಂಕ್ಸ್ ಗಳನ್ನೂ ರಾತ್ರಿ ಹೊತ್ತು ತಯಾರಿಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಅದಕ್ಕೆ ಒಂದು ಲೋಟ ನೀರು ತೆಗೆದುಕೊಳ್ಳಿ.ಜೊತೆಗೆ ಒಂದು ಚಮಚ ತ್ರಿಪುಲ ಪುಡಿಯನ್ನು ಹಾಕಿಕೊಳ್ಳಿ ನಂತ್ರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಈ ಪುಡಿ ಶುಗರ್ ಶಾಶ್ವತವಾಗಿ ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ ಮತ್ತೆ ಈ ಪುಡಿ ಡಾರ್ಕ್ ಸರ್ಕಲ್ ಮೊಡವೆಗಳನ್ನು ಕಪ್ಪು ಕಲೆಗಳನ್ನು ಹೋಗಲಾಡಿಸಲು ಅದ್ಭುತವಾಗಿ ಸಹಾಯ ಮಾಡುತ್ತದೆ.

ಈ ರೀತಿ ರಾತ್ರಿ ವೇಳೆ ಒಂದು ಲೋಟದಲ್ಲಿ ಈ ಪುಡಿ ಹಾಕಿ ಮುಚ್ಚಿ ನೆನೆಯಲು ಇಡೀ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇನ್ನೂ ಎರಡನೆಯ ಡ್ರಿಂಕ್ಸ್, ಇದಕ್ಕೂ ಒಂದು ಲೋಟ ನೀರು ತೆಗೆದುಕೊಳ್ಳಿ ಒಂದು ಚಮಚ ಮೆಂತ್ಯ ಕಾಳು ಹಾಕಿ ಈ ಕಾಳು ಶುಗರ್ ಗೆ ಪರ್ಮನೆಂಟ್ ಪರಿಹಾರ ಅಂತಾನೆ ಹೇಳಬಹುದು. ಇದನ್ನು ಒಂದು ಲೋಟದಲ್ಲಿ ಹಾಕಿ ರಾತ್ರಿ ನೆನೆಯಲು ಬಿಡಿ ಸ್ನೇಹಿತರೆ ಈ ಎರಡು ಡ್ರಿಂಕ್ಸ್ ಅನ್ನು ನೀವು ಒಂದೇ ಬಾರಿಗೆ ಬೆಳಿಗ್ಗೆ ಕುಡಿಯಬೇಕು. ಮೊದಲು ಹೇಳಿದ ಡ್ರಿಂಕ್ ಕುಡಿದ ನಂತರ ಎರಡನೆಯ ಪಾನೀಯವನ್ನು ಕುಡಿಯಿರಿ. ನೆನೆಸಿದ ಮೆಂತ್ಯೆ ಕಾಳು ಮತ್ತೆ ನೀರು ಎರಡನ್ನೂ ಸೇವಿಸಬೇಕು. ಈ ಡ್ರಿಂಕ್ಸ್ ರುಚಿಕರ ಮತ್ತು ಸುಲಭವಾದ ಡ್ರಿಂಕ್ಸ್ ಗಳಾಗಿವೆ. ಒಂದು ಬಾರಿ ಟ್ರೈ ಮಾಡಿ ಖಂಡಿತವಾಗಿ ಶುಗರ್ 100ರಷ್ಟು ಗುಣಮುಖವಾಗುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here