ಸಣ್ಣ ಲವಂಗದಿಂದ ಈ ಕೆಲಸ ಮಾಡಿದ್ರೆ ನಿಮಗೆ ಮುಂದೆ ಬರುವ ಮೂವತ್ತು ಖಾಯಿಲೆ ತಡೆಯಬಹುದು

61

ದಾಲ್ಚಿನ್ನಿ ಗಿಡದ ಪ್ರತಿಯೊಂದು ಭಾಗ ಸುಗಂಧ ಭರಿತವಾದ ಹಾಗೂ ರುಚಿ ಮತ್ತು ಆರೋಗ್ಯವನ್ನು ವೃದ್ಧಿಸುವ ಸಾಮಗ್ರಿಗಳು ಆಗಿವೆ. ಇದರ ಚಕ್ಕೆ ಒಣ ಎಲೆ ಮೊಗ್ಗು ಹೂವು ಬೇರು ಎಣ್ಣೆ ಎಲ್ಲವೂ ಸುಗಂಧಮಯ ಇದು ಹೂವಿನ ಮೊಗ್ಗು ಆಗುವ ಮುನ್ನವೇ ಕೊಯಿದು ಒಣಗಿಸಿದರೆ ಅದೇ ಲವಂಗ ಇದು ವಿಶ್ವದ ಅತ್ಯಂತ ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿದೆ. ಇದು ಹೇರಳವಾದ ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ನಾವೆಲ್ಲ ಲವಂಗವನ್ನು ಅಡುಗೆಯ ರುಚಿಯನ್ನು ಹೆಚ್ಚಿಸಲು ಬಳಸುತ್ತೇವೆ. ಹೊರತು ಇದರ ಔಷಧೀಯ ಗುಣಗಳ ಬಗ್ಗೆ ನಮಗೆ ಅರಿವೇ ಇಲ್ಲ. ಅದರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ. ರಾತ್ರಿ ಮಲಗುವ ಮುನ್ನ 2 ಲವಂಗವನ್ನು ಚೆನ್ನಾಗಿ ಅಗೆದು ಸೇವಿಸಿ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಹೀಗೆ ನಿತ್ಯವೂ ಸೇವಿಸಿದರೆ ಹಲವಾರು ಪ್ರಯೋಜನಗಳು ಸಿಗುತ್ತದೆ. ಚಿಕ್ಕ ಪುಟ್ಟ ರೋಗಗಳಿಗೆ ಔಷಧೀಯಗಳನ್ನು ಅವಲಂಬಿಸುವುದು ತಪ್ಪುತ್ತದೆ. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೂ ಬಲಪಡಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ಲವಂಗ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ದೇಹದಲ್ಲಿರುವ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗಿ ಮಾಡುತ್ತದೆ. ಈ ಕಣಗಳು ನಮ್ಮ ದೇಹಕ್ಕೆ ಸೈನಿಕನಂತೆ ಹೋರಾಡಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಹಲವಾರು ಸೋಂಕುಗಳ ವಿರುದ್ಧ ಹೋರಾಡಲು ನಮ್ಮನ್ನು ಸದೃಢ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಈ ಲವಂಗ ಜೀರ್ಣವ್ಯವಸ್ಥೆ

ಕಿಣ್ವಗಳನ್ನು ಹಾಗೂ ಸ್ರವಿಕೆಗೆ ಉತ್ತೇಜನ ನೀಡುತ್ತದೆ. ಇದರಿಂದ ವಾಕರಿಕೆ ಕಡಿಮೆಯಾಗುತ್ತದೆ. ಲವಂಗದಲ್ಲಿ ಕರಗುವ ನಾರು ಉತ್ತಮ ಪ್ರಮಾಣದಲ್ಲಿದ್ದು ಜೀರ್ಣ ಕ್ರಿಯೆ ಸುಲಭವಾಗಲು ಮತ್ತು ಮಲಬದ್ಧತೆ ಹೋಗಲಾಡಿಸಲು ಹಾಗೂ ಲಿವರ್ ಆರೋಗ್ಯವಾಗಿರಲು ನೆರವಾಗುತ್ತದೆ. ನಮ್ಮ ದೇಹದ ಪ್ರಮುಖ ಅಂಗವಾದ ಯಕೃತ್ ಗೆ ಹಲವಾರು ಜವಾಬ್ದಾರಿಗಳು ಇವೆ. ದೇಹವನ್ನು ಸತತವಾಗಿ ಶೋಧಿಸಿ ಇದು ಶುದ್ಧೀಕರಿಸುತ್ತದೆ. ಪಿತ್ತ ರಸವನ್ನು ಸ್ರವಿಸಿ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹಾಗೂ ಲಿವರ್ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ಮೂಳೆ ಸಂಧಿಗಳಿಗೆ ಉತ್ತಮವಾಗಿದೆ. ಲವಂಗದಲ್ಲಿ ಇರುವ ಪ್ಲವನೈಡ್ ಗಳು ಮತ್ತು ಯುಜನೈನ್ ಗಳು ಹಲವಾರು ಪೋಷಕಾಂಶ ಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಮತ್ತು ಆರೋಗ್ಯಕರ ಖನಿಜಗಳ ಮೂಳೆಗಳನ್ನು ಗಟ್ಟಿ ಮುಟ್ಟಾಗಿಸುತ್ತದೆ. ಹಾಗೂ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ಸಮಸ್ಯೆ ಇರುವವರಿಗೆ ಲವಂಗ ರಾಮಬಾಣ ವಾಗಿದೆ. ಮತ್ತು ದೇಹದಲ್ಲಿ ಇನ್ಸುಲಿನ ನಂತೆ ಕಾರ್ಯವನ್ನು ನಿರ್ವಹಿಸುತ್ತದೆ. ಹಾಗೂ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನೂ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿವಾರಿಸುತ್ತದೆ. ಈ ಲವಂಗದಲ್ಲಿ ಆಂಟಿ ಆಕ್ಸಿಡೆಂಟ್ ಹಾಗೂ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಲವಂಗ ದಲ್ಲಿ ಪಾಲಿಪಿನಾಯಿಲ್ ಉತ್ತಮವಾಗಿದೆ. ಇದು ಕರುಳಿನಿಂದ ಹೀರಲ್ಪಡುವ ಧಾತುಗಳಾಗಿವೆ. ಇದು ನಮ್ಮ ದೇಹಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ.

ಅವುಗಳೆಂದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಇನ್ನೂ ಇದು ಅಪಧಮನಿ ಕಾರ್ಯವನ್ನು ಸುಧಾರಿಸುವ ಜೊತೆಗೆ ನರಗಳ ಹಿಗ್ಗುವಿಕೆ ಗುಣವನ್ನು ಉತ್ತಮಗೊಳಿಸುತ್ತದೆ. ನಿದ್ರಾ ಹೀನತೆ ಸಮಸ್ಯೆ ದೂರವಾಗುತ್ತದೆ. ನಿದ್ರಾ ಹೀನತೆ ಸಮಸ್ಯೆ ಇರುವವರು ರಾತ್ರಿ ಮಲಗುವಾಗ ಲವಂಗ ಸೇವಿಸುವುದು ಉತ್ತಮ. ಏಕೆಂದರೆ ಲವಂಗ ನಮ್ಮ ಮೆದುಳನ್ನು ಶಾಂತ ಗೊಳಿಸುತ್ತದೆ. ಈ ಕಾರಣದಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಹಾಗೂ ಇದರಿಂದ ಖಿನ್ನತೆ ಕೂಡ ಕಡಿಮೆಯಾಗುತ್ತದೆ. ಆದರೆ ಒಂದು ಮಾತ್ರ ನೆನಪಿಡಿ. ಗರ್ಭಿಣಿಯರು ಇದನ್ನು ಸೇವಿಸಬೇಡಿ ಇನ್ನೂ ರಕ್ತ ತೆಳು ಮಾಡಿಸುವ ಔಷಧವನ್ನು ಸೇವಿಸುವವರು ಕೂಡ ಲವಂಗವನ್ನು ಸೇವಿಸಬೇಡಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ

LEAVE A REPLY

Please enter your comment!
Please enter your name here