ಸತತವಾಗಿ 108 ದಿನ ಹೀಗೆ ಮಾಡಿದ್ರೆ ಶಿವನ ಆಶಿರ್ವಾದ ನಿಮಗೆ ದೊರೆಯುತ್ತದೆ ಹಾಗು ಅನಾರೋಗ್ಯ ಸಮಸ್ಯೆಗಳು ನಿವಾರಣೆ ಆಗಲಿದೆ

42

ಶಿವನಿಗೆ 108 ದಿನ ಹೀಗೆ ಮಾಡಿ ನಿಮ್ಮ ಆರೋಗ್ಯ ಸಮಸ್ಯೆ ಸುಧಾರಿಸಿ. ಶಿವನಿಗೆ ಈ ಪತ್ರೆ ಎಂದರೆ ತುಂಬಾ ಇಷ್ಟ ಅದು ಎಲ್ಲರಿಗೂ ಗೊತ್ತು ಆದರೆ ಅಲ್ಲೊಂದು ವಿಸ್ಮಯಕಾರಿ ಶಕ್ತಿಯೂ ಇದೆ ಈ ಶಕ್ತಿ ಪಾತ್ರೆಯಲ್ಲಿ ಇದೆ ಅದು ಬಿಲ್ವ ಪತ್ರೆ ಮೂರು ದಳದ ಬಿಲ್ವ ಪತ್ರೆಯನ್ನು ತಂದು ಶಿವನ ಆರಾಧನೆ ಮಾಡಿ 108 ದಿನ ಮನೆಯಲ್ಲಿ ಯಾರಿಗೆ ಆದರೂ ಅನಾರೋಗ್ಯ ಅಪಮೃತ್ಯು ಭಯ ಏನೋ ಒಂದು ರೀತಿ ಆತಂಕದ ಛಾಯೆ ಏನೋ ಭಯ ತುಂಬಿಸಿಕೊಂಡು ಇದ್ದೀರಿ ಏನೋ ಒಂದು ರೀತಿಯ ಭಯ ಒಂದು ಪುಟ್ಟ ಶಿವ ಲಿಂಗವನ್ನು ತಂದು ಇಟ್ಟುಕೊಂಡು ಬೆಳಗ್ಗೆ ಪ್ರಾತಃ ಕಾಲ ಶಿವ ಬಂದು ನಮ್ಮ ಪ್ರೀತಿಗೆ ಒಲಿಯುವನು ಅದಕ್ಕೆ ಪ್ರದೋಷ ಕಾಲ ಪೂಜೆ ತುಂಬಾ ವಿಶೇಷ ಹಾಗಾಗಿ ಪ್ರದೋಷ ಕಾಲದಲ್ಲಿ ಅಂದರೆ ಸಂಧ್ಯಾ ಕಾಲದಲ್ಲಿ ಶಿವನಿಗೆ ನಿತ್ಯ 108 ದಿನ ಅಥವಾ 178 ಅಥವಾ 180 ದಿನ 3 ದಳಗಳು ಉಲ್ಲ ಬಿಲ್ವ ಪತ್ರೆಯತಂದು 108 ಬಾರಿ ಓಂ ನಮಃ ಶಿವಾಯ ಎಂದು ಜಪ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ಮಾಡುವುದು ಮಾಡಿ. ಈ ಶಿವರ್ಚನೆ ಆಗಿರುವ ಮೂರು ದಳದ ಶುದ್ಧ ಬ್ರಹ್ಮ ಸ್ಪಟಿಕ ರೂಪದಲ್ಲಿ ಆಗಿರುತ್ತದೆ ಅದನ್ನು ತೆಗೆದು 3 ಲೀಟರ್ ನೀರಿನಲ್ಲಿ ಹಾಕಿ ಅದರಲ್ಲಿ 3 ಮುಖದ ರುದ್ರಾಕ್ಷಿ 4 ಮುಖದ ರುದ್ರಾಕ್ಷಿ 5 ಮುಖದ ರುದ್ರಾಕ್ಷಿ 6 ಮುಖದ ರುದ್ರಾಕ್ಷಿ ಇವೆಲ್ಲ 3 ಹಾಕಿ ಇಡಿ. ಶಕ್ತಿ ಇದ್ದರೆ ಅದರ ಜೊತೆ ಒಂದು ಮಾಂದಾತ ಯಂತ್ರವನ್ನು ಕೂಡ ಹಾಕಿ ಇಡಿ ಬೆಳಗ್ಗೆ ಎದ್ದು ಈ ನೀರು ಎಲೆ ಮಾತ್ರ ತೆಗೆದುಕೊಂಡು ಯಂತ್ರ ಹಾಗೂ ರುದ್ರಾಕ್ಷಿ ಬೇರೆ ಪಾತ್ರೆಯಲ್ಲಿ ಹಾಕಿ ಇಡಿ ಈ ಪಾತ್ರೆಯನ್ನು ಸಣ್ಣಗಿರುವ ಬೆಂಕಿಯ ಒಲೆಯಲ್ಲಿ ಕುದಿಸಿ ಈ ಎಲೆ ಯನ್ನು ಕುದಿಸಿ ಒಂದು ಲೀಟರ್ ಲೋಟ ಕಷಾಯ ಆಗಬೇಕು ಅಥವಾ 2 ಲೀಟರ್ ಕಷಾಯ ಆಗಬೇಕು ಕಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಒಂದು ಲೋಟ ಸೇವಿಸಿ. ನಿಮ್ಮ ಬೀಪಿ ಶುಗರ್ ಥೈರಾಯ್ಡ್ ನರದ ಸಮಸ್ಯೆ ತಲೆನೋವು ಇದೆಲ್ಲವೂ ಇದ್ದರೆ ನಾವು ಹೇಳಿದ ರೀತಿ ಮಾಡುತ್ತಾ ಬನ್ನಿ ಒಂದು 108 ದಿನ ಸತತವಾಗಿ ಮಾಡುತ್ತಾ ಬನ್ನಿ. 108

ಬಾರಿ ಓಂ ನಮಃ ಶಿವಾಯ ಎಂದು ಜಪಿಸಿದ ಬಿಲ್ವಪತ್ರೆಯನ್ನು ತೆಗೆದು ಈ ರೀತಿ ಮಾಡಿ ಆಗ ನಡೆಯುವ ಪವಾಡ ನೋಡಿ ಅದೇ ಬಿಲ್ವ ಪತ್ರೆಯನ್ನ ಒಂದು ತೆಳು ಬಟ್ಟೆಯಲ್ಲಿ ಹಾಕಿ ಗಂಟು ಹಾಕಿ ಸೂರ್ಯನ ಬೆಳಕು ಬೀಳಬೇಕು ಆದರೆ ನೆರಳು ರೀತಿಯ ಬೀಳಬೇಕು ಬಿದ್ದು ಬಿದ್ದು ಎಲೆ ಒಣಗಿ ಹೋಗುತ್ತದೆ ಅದನ್ನು ಕುಟ್ಟಿ ಪುಡಿ ಮಾಡಿ ಬೆಳಗ್ಗೆ ಇದ್ದ ತಕ್ಷಣ ಶುದ್ಧ ಜೇನು ಸೇರಿಸಿ ಬೆಳಗ್ಗೆ ಒಂದು ಚಮಚ ಸೇವಿಸಿ ನಿಮ್ಮ ಶುಗರ್ ಎಲ್ಲಾ ನಿಮ್ಮ ಹಿಡಿತಕ್ಕೆ ಬರುತ್ತದೆ. ಈ ರೀತಿ ಮಾಡಿ ಶುಭ ಫಲ ಪಡೆಯಿರಿ.

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880853535

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here