ಸದ್ಯದಲ್ಲೇ ಭೂಮಿಗೆ ಬರುವ ಅಪಾಯಗಳು ಹೀಗಿವೆ

71

ಸೂರ್ಯನಿಂದ 10.82 ಕೋಟಿ ಕಿಲೋಮೀಟರ್ ದೂರದಲ್ಲಿರುವ ಶುಕ್ರಗ್ರಹವು ನಮ್ಮ ಭೂಮಿಗೆ ಹತ್ತಿರವಿರುವ ಸೌರಮಂಡಲದ ಏಕೈಕ ಗ್ರಹವಾಗಿದೆ ಈ ಗ್ರಹವು ನಮ್ಮ ಸೌರಮಂಡಲದಲ್ಲಿ ಅತಿ ಹೆಚ್ಚು ಹೊಳಪನ್ನು ಹೊಂದಿರುವ ಗ್ರಹವಾಗಿದೆ ಇದು ಭೂಮಿಯಂತೆಯೇ ಇದ್ದು ಇದನ್ನು ಭೂಮಿಯ ಸಹೋದರಿ ಎಂದು ಕರೆಯುತ್ತಾರೆ ಆದರೆ ವಿಜ್ಞಾನಿಗಳು ಮಂಗಳ ಗ್ರಹದ ಮೇಲೆ ತೋರಿಸುತ್ತಿರುವ ಪ್ರೀತಿಯನ್ನು ಈ ಶುಕ್ರಗ್ರಹದ ಮೇಲೆ ಏಕೆ ತೋರಿಸುತ್ತಿಲ್ಲ ಏಕೆ ಯಾವಾಗಲೂ ಜಗತ್ತಿನಲ್ಲಿರುವ ಬಾಹ್ಯಾಕಾಶ ಸಂಸ್ಥೆಗಳು ಶುಕ್ರಗ್ರಹದ ಅಧ್ಯಯನ ಮಾಡದೆ ಮಂಗಳ ಗ್ರಹದ ಅಧ್ಯಯನ ಮಾಡಲು ಆಸಕ್ತಿ ತೋರಿಸುತ್ತಾರೆ ಇದಕ್ಕೆ ಉತ್ತರ ಇಲ್ಲಿದೆ ಶುಕ್ರಗ್ರಹದ ಮೇಲಿರುವ ವಾತಾವರಣ ಅಕ್ಷರಶಹ ನರಕದಂತಿದೆ ಅಲ್ಲಿ ಗಗನ ಯಾತ್ರಿಗಳನ್ನು ಕಲುಹಿಸುವುದು ಇರಲಿ ನೌಕೆಗಳನ್ನು ಕೂಡ ಕಳುಹಿಸಲು ಸಾಕಷ್ಟು ಕಷ್ಟ ಪಡಬೇಕು ಕೆಟ್ಟ ವಾತಾವರಣ ಆ ಗ್ರಹದ ಮೇಲಿದೆ. ಇಲ್ಲಿ ಅದೆಷ್ಟೋ ಇಂಗಾಲದ ಡೈ ಆಕ್ಸೈಡ್ ತುಂಬಿಕೊಂಡಿದೆ ಎಂದರೆ ಅಕಸ್ಮಾತ್ ನಾವು ಈ ಗ್ರಹದಲ್ಲಿ ಸ್ವಲ್ಪ ನಡೆದಾಡಬೇಕು ಎಂದರು ಕೂಡ ಕಷ್ಟಪಟ್ಟು ಈಜು ಹೊಡೆಯಬೇಕು ಈ ಗ್ರಹದಲ್ಲಿ ಕೇವಲ 5ರಷ್ಟು ನಷ್ಟು ಜಲಜನಕ ಅನಿಲವಿದೆ ಆದರೆ ಭೂಮಿಯ ಮೇಲೆ 75ರಷ್ಟು ಜಲಜನಕ ಅನಿಲವಿದೆ ಹೇಗೆ ಭೂಮಿಯಲ್ಲಿರುವ ಮೊಡಗಳಲ್ಲಿ ನೀರಿನ ಅಂಶ ತುಂಬಿಕೊಂಡಿದೆ

ಹಾಗೇನೇ ಈ ಗ್ರಹದಲ್ಲಿರುವ ಮೊಡಗಳಲ್ಲಿ ವಿಷಪೂರಿತ ಸಲ್ಪುರಿಕ್ ಆಸಿಡ್ ತುಂಬಿಕೊಂಡಿದೆ ಈ ಗ್ರಹದ ವಾತಾವರಣ 462 ಡಿಗ್ರಿ ಸೆಲ್ಸಿಯಸ್ ಇದ್ದು ನೆಲವು ಸದಾ ಕುದಿಯುತ್ತಲೇ ಇರುತ್ತದೆ. ಇನ್ನು ಈ ಗ್ರಹವು ಬೇರೆ ಜೀವಿಗಳ ಹಾಗೆ ಸೂರ್ಯನ ಸುತ್ತ ಪ್ರದಕ್ಷಣಾಕಾರವಾಗಿ ಸುತ್ತದೆ ವಿರೋಧಿ ಪ್ರದಕ್ಷಣಾಕಾರವಾಗಿ ಸುತ್ತುತ್ತಿದೆ ಅಂದರೆ ಈ ಗ್ರಹದಲ್ಲಿ ಪಶ್ಚಿಮದಲ್ಲಿ ಸೂರ್ಯನು ಹುಟ್ಟಿ ಪೂರ್ವದಲ್ಲಿ ಮುಳುಗುತ್ತಾನೆ ಭೂಮಿಯ ಒಳಗೆ ಹೇಗೆ ಟೆಕ್ಟೋನಿಕ್ ಫಲಕಗಳು ಇವೆ ಹಾಗೆಯೇ ಶುಕ್ರಗ್ರಹದಲ್ಲೂ ಕೂಡ ಇದ್ದವು ಆದರೆ ಈಗ ಅವುಗಳು ಸ್ವಲ್ಪವೂ ಕೂಡ ಸರಿಯದೆ ನಿರ್ಧಿಷ್ಟ ಸ್ಥಳದಲ್ಲಿ ಸಿಕ್ಕಿಹಾಕಿಕೊಂಡಿವೆ ಇದರಿಂದ ಹೇಗೆ ಭೂಮಿಯ ಒಳಗೆ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತವೆ ಹಾಗೆ ಶುಕ್ರಗ್ರಹದಲ್ಲಿ ಆಗುವುದಿಲ್ಲ. ನಮ್ಮ ಸೌರಮಂಡಲ ಸೃಷ್ಟಿಯಾದ ಸಮಯದಲ್ಲಿ ಸೂರ್ಯನು ಈಗ ನೋಡುತ್ತಿರುವಷ್ಟು ದೊಡ್ಡವನಿರಲಿಲ್ಲ ಆದ್ದರಿಂದ ವಾಸಯೋಗ್ಯ ವಲಯದಲ್ಲಿದ್ದ ಶುಕ್ರಗ್ರಹಕ್ಕೆ ಸೂರ್ಯನ ಕಿರಣಗಳಿಂದ ಹೆಚ್ಚು ಹಾನಿಯಾಗುತ್ತಿರಲಿಲ್ಲ ಇದರಿಂದ ಆ ಗ್ರಹದ ಮೇಲೆ ಕೂಡ ಭೂಮಿಯ ಮೇಲೆ ಇರುವ ಹಾಗೆಯೇ ಸಮುದ್ರ ನದಿ ಮತ್ತು ಮೊಡಗಳನ್ನು ಹೊಂದಿರುವ ವಾತಾವರಣ ಇತ್ತು ಆದರೆ ವರ್ಷಗಳು ಕಳೆಯುತ್ತ ಹೋದಂತೆ ಸೂರ್ಯನ ಗಾತ್ರ ಹೆಚ್ಚಾಗುತ್ತಾ ಹೋಯಿತು ಇದರ ಪರಿಣಾಮದಿಂದ ಶುಕ್ರಗ್ರಹದ

ಮೇಲಿದ್ದ ನೀರೆಲ್ಲ ಅವಿಯಾಗ ತೊಡಗಿತು ಇದರಿಂದ ಆ ಗ್ರಹದ ವಾತಾವರಣದ ಮೇಲೆ ಭಾರಿ ಪರಿಣಾಮ ಬಿದ್ದು ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಯಿತು. ಹೀಗೆ ನಿಧಾನವಾಗಿ ಆ ಗ್ರಹವು ನಮ್ಮ ಸೌರಮಂಡಲದ ವಾಸಯೋಗ್ಯ ವಲಯದಿಂದ ಹೊರಹೋಯಿತು ಇದರ ಜೊತೆಗೆ ಟೆಕ್ಟೋನಿಕ್ ಫಲಕಗಳು ಸರಿಯದೆ ಒಂದೇ ಸ್ಥಳದಲ್ಲಿ ಸಿಕ್ಕಿಕೊಂಡವು ಇದರಿಂದ ಜ್ವಾಲಾಮುಖಿಯು ಉತ್ಪತ್ತಿಯಾಗಿ ಸಂಪೂರ್ಣ ಗ್ರಹದ ಮೇಲೆ ಜ್ವಾಲಾಮುಖಿ ಪರ್ವತಗಳು ಹುಟ್ಟಿಕೊಂಡವು ಇದರ ಪರಿಣಾಮದಿಂದ ಈ ಗ್ರಹವು ಮೊದಲಿಗಿಂತ ನಿಧಾನವಾಗಿ ತಿರುಗಲು ಪ್ರಾರಂಭಿಸಿತು ಒಮ್ಮೆ ಈ ಕ್ರಿಯೆಯು ಯಾವುದೇ ಗ್ರಹದ ಮೇಲೆ ಆದರೆ ಮುಗಿಯಿತು ಮತ್ತೆ ಮೊದಲಿನ ತರಹ ಆಗಲು ಸಾವಿರಾರು ವರ್ಷಗಳೆ ಹಿಡಿಯುತ್ತವೆ ಹೀಗೆ ಶುಕ್ರಗ್ರಹವು ಸೂರ್ಯನಿಂದ ನರಕ ಪರಿವರ್ತನೆ ಆಯಿತು ಈಗ ಇದರಿಂದ ಭೂಮಿಗೆ ಹೀಗೆ ಅಪಾಯವಿದೆ ವರ್ಷವೂ ಕಳೆದಂತೆ ಸೂರ್ಯನ ಗಾತ್ರವು ದೊಡ್ಡದಾಗುತ್ತ ಹೋಗುತ್ತದೆ ಅಂದರೆ ಇದರ ಅರ್ಥ ನಮ್ಮ ಸೌರಮಂಡಲದಲ್ಲಿ ವಾಸಿಸಲು ಯೋಗ್ಯವಾದ ವಲಯ ಕಡಿಮೆ ಆಗುತ್ತಾ ಹೋಗುತ್ತದೆ ಶುಕ್ರಗ್ರಹವನ್ನು ಬಿಟ್ಟರೆ ಅದರ ಮುಂದಿನ ಗ್ರಹ ನಮ್ಮ ಭೂಮಿ ಈಗ ನಾವು ಸೌರಮಂಡಲದ ವಾಸಯೋಗ್ಯ ವಲಯದಲ್ಲಿ ಇರುವೆವು ಇನ್ನು ಕೆಲವೇ ಸಾವಿರ ವರ್ಷಗಳಲ್ಲಿ ಸೂರ್ಯನ ಗಾತ್ರ ಮತ್ತೆ

ದೊಡ್ಡದಾಗಲಿದ್ದು ನಮ್ಮ ಭೂಮಿಯು ಕೂಡ ವಾಸಯೋಗ್ಯ ವಲಯದಿಂದ ಹೊರಹೋಗಲಿದೆ ಇದರಿಂದ ಶುಕ್ರಗ್ರಹಕ್ಕೆ ಬಂದ ಪರಿಸ್ಥಿತಿ ನಮ್ಮ ಗ್ರಹಕ್ಕೂ ಕೂಡ ಬರುತ್ತದೆ ಭೂಮಿಯ ಮೇಲಿರುವ ಸಮುದ್ರಗಳು ಆವಿಯಾಗಿ ಟೆಕ್ಟೋನಿಕ್ ಫಲಕಗಳು ಸರಿಯದೆ ಒಂದೇ ಸ್ಥಳದಲ್ಲಿ ಸಿಕ್ಕಿಕೊಳ್ಳುತ್ತವೆ. ಇವೆಲ್ಲವುಗಳನ್ನು ಸರಿಯಾಗಿ ಅಧ್ಯಯನ ಮಾಡಿರುವ ವಿಜ್ಞಾನಿಗಳು ಹೇಗಾದರೂ ಜೀವಿಗಳು ಬದುಕಬೇಕು ಎಂದು ಮಂಗಳ ಗ್ರಹದ ಕುರಿತು ಅಧ್ಯಯನ ಮಾಡಿ 2030 ರ ವೇಳೆಗೆ ಆ ಗ್ರಹಕ್ಕೆ ಮನುಷ್ಯರನ್ನು ಕಳುಹಿಸುತ್ತಿರುವರು ಮಂಗಳ ಗ್ರಹವು ಮುಂದೊಂದು ದಿನ ವಾಸಯೋಗ್ಯ ವಲಯಕ್ಕೆ ಬರುತ್ತದೆ. ಆಗ ಅಲ್ಲಿಯೂ ಕೂಡ ಭೂಮಿಯ ಮೇಲೆ ಇರುವ ವಾತಾವರಣ ಸೃಷ್ಟಿಯಾಗಿ ಜೀವಿಗಳಿಗೆ ವಾಸಿಸಲು ಯೋಗ್ಯವಾದ ಗ್ರಹವಾಗುತ್ತದೆ. ಇದೆ ಕಾರಣದಿಂದ ನಮ್ಮ ಪ್ರಪಂಚದ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಸಾಕಷ್ಟು ಹಣ ಖರ್ಚು ಮಾಡಿ ಮಂಗಳ ಗ್ರಹದ ಕುರಿತು ಅಧ್ಯಯನ ಮಾಡುತ್ತಿವೆ ಹೊರತು ಸತ್ತುಹೋಗಿರುವ ಶುಕ್ರಗ್ರಹದ ಕುರಿತಲ್ಲ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ತಿಳಿಸಿ

LEAVE A REPLY

Please enter your comment!
Please enter your name here