ಸನಾತನ ಹಿಂದೂ ಧರ್ಮದಲ್ಲಿ ತಿಳಿಸಿದ ಹಾಗೆ ಈ ವಸ್ತುಗಳನ್ನು ದಾನ ಮಾಡಿದ್ರೆ ಪಾಪ ಬರುತ್ತದೆ

50

ಹಿಂದೂ ಧರ್ಮದಲ್ಲಿ ದಾನ ಮಾಡುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆಯಾದರೂ, ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಪಾಪ ಸುತ್ತಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಯಾವ ವಸ್ತುಗಳನ್ನು ದಾನ ಮಾಡಬೇಕು? ಯಾವ ವಸ್ತುಗಳನ್ನು ದಾನ ಮಾಡಬಾರದು? ಯಾವ ವಸ್ತುಗಳನ್ನು ದಾನ ಮಾಡುವುದು ಪಾಪದ ಕೆಲಸ ಎಂಬುದು, ಸನಾಥನ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ನಿರ್ಗತಿಕರಿಗೆ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ, ದಾನವನ್ನು ಶ್ರೇಷ್ಠ ಹಾಗೂ ಪುಣ್ಯದ ಕೆಲಸವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ದಾನ ಮಾಡುವುದರಿಂದ, ವ್ಯಕ್ತಿಯ ಅನೇಕ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯೂ ಇದೆ. ಅಲ್ಲದೆ, ದೇವರ ಆಶೀರ್ವಾದವನ್ನೂ ಸಹ ಪಡೆಯಲಾಗುತ್ತದೆ, ಆದರೆ ಒಬ್ಬ ವ್ಯಕ್ತಿಯು ಆಕಸ್ಮಿಕವಾಗಿ ಅಂತಹ ವಸ್ತುಗಳನ್ನು ದಾನ ಮಾಡುವುದರಿಂದ ಅದು ಅವನಿಗೆ ಹಾನಿ ಮಾಡುತ್ತದೆ. ದಾನವನ್ನು ದೊಡ್ಡ ಪಾಪವೆಂದು ಪರಿಗಣಿಸುವಂತಹ ಕೆಲವು ವಿಷಯಗಳು ನಮ್ಮ ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ಯಾವ ದಾನ ಮಹಾಪಾಪ ಇದು ನಿಮ್ಮ ಶಾಂತಿ, ನೆಮ್ಮದಿಯನ್ನು ನಾಶ ಮಾಡುವುದು ಯಾವುದೇ ಓರ್ವ ವ್ಯಕ್ತಿಯು ಒಂದು ರೀತಿಯ ತೀಕ್ಷ್ಣವಾದ ಮತ್ತು ಹರಿತವಾದ ವಸ್ತುಗಳನ್ನು ಇತರ ವ್ಯಕ್ತಿಗೆ ಮರೆತೂ ಕೂಡ ದಾನ ಮಾಡಲು ಹೋಗಬೇಡಿ. ಇದನ್ನು ನೀವು ದಾನ ಮಾಡುವುದರಿಂದ ನಿಮ್ಮ ಶಾಂತಿ ಮತ್ತು ಸುಖ ಭಂಗವಾಗುತ್ತದೆ.

ಆದ್ದರಿಂದ ಈ ವಸ್ತುಗಳನ್ನು ದಾನ ಮಾಡಲು ಹೋಗದಿರಿ. ಯಾವಾಗ ಮತ್ತು ಯಾವುದನ್ನು ದಾನ ಮಾಡಬಾರದು ಎಂಬುದನ್ನು ಸಹ ಶಾಸ್ತ್ರಗಳು ಮತ್ತು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ನಾವು ಎಂದಿಗೂ ದಾನ ವಸ್ತುಗಳು ಈ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ದೂರಾಗುತ್ತದೆ ಎನ್ನುವ ನಂಬಿಕೆಯಿದೆ ನೀವು ದಾನ ಮಾಡುವಾಗ ತೈಲ ಹಾಳಾಗಿರಬಾರದು ಕೆಟ್ಟ ಎಣ್ಣೆಯನ್ನು ದಾನ ಮಾಡುವುದು ಅಸಹ್ಯವೆಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗಿದ್ದ ಶನಿ ದೋಷ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗದು.ಪ್ರತಿಯೊಬ್ಬರ ಜೀವನದಲ್ಲಿ ಪ್ರಗತಿ,ಯಶಸ್ಸು ಮತ್ತು ಸಂಪತ್ತು ತುಂಬಿರಬೇಕೆಂದರೆ ನಿರ್ಗತಿಕರಿಗೆ ದಾನ ಮಾಡಬೇಕು ಎಂದು ಹೇಳಲಾಗುತ್ತೆ.ಯಾಕೆಂದರೆ ಒಬ್ಬ ವ್ಯಕ್ತಿಯು ಮಾಡಿದ ದಾನದ ಫಲ ಈ ಜನ್ಮದಲ್ಲಿ ಮಾತ್ರವಲ್ಲದೆ ಅನೇಕ ಜನ್ಮಗಳಿಗೆ ಅವನನ್ನು ಕಾಯುತ್ತದೆ ಎಂದು ಹೇಳಲಾಗುತ್ತದೆ. ಆದರೆ, ದಾನ ಮಾಡುವ ಮೊದಲು ಗಮನದಲ್ಲಿಟ್ಟು ಕೊಳ್ಳಬೇಕಾದ ಹಲವು ಅಂಶಗಳಿವೆ. ಅನೇಕ ಬಾರಿ, ಕೆಲವು ವಸ್ತುಗಳನ್ನು ದಾನ ಮಾಡಿದ ನಂತರವೂ, ವ್ಯಕ್ತಿಯು ಲಾಭವನ್ನು ಪಡೆಯದೆ, ನಷ್ಟವನ್ನು ಭರಿಸಬೇಕಾಗ ಬಹುದು. ಅಂದರೆ, ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ನಿಮಗಾಗಲೀ ಅಥವಾ ಅದನ್ನು ತೆಗೆದುಕೊಳ್ಳುವ ಅವರಿಗಾಗಲೀ ಪ್ರಯೋಜನವಾಗುವುದಿಲ್ಲ.

ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಪಾಪ ಬರುತ್ತೆ ಎಂದು ಹೇಳಲಾಗುತ್ತೆ. ಹಾಗಾಗಿ ಯಾವ ವಸ್ತುಗಳನ್ನು ದಾನ ಮಾಡಬಾರದು ಪೊರಕೆ ದಾನ ಮಾಡಿದರೆ ಆರ್ಥಿಕ ನಷ್ಟ ಅಪ್ಪಿ ತಪ್ಪಿಯೂ ನಾವು ದೇವರ ವಿಗ್ರಹ ಮತ್ತು ದೇವರ ಸಾಮಾನುಗಳನ್ನು ದಾನ ಮಾಡಲೇ ಬಾರದು ಮತ್ತು ಗಣೇಶನ ಮೂರ್ತಿಯನ್ನು ಕೊಡಲೇ ಬಾರದು ಇದನ್ನು ನಾವು ಗಮನದಲ್ಲಿ ಇಡಬೇಕು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here