ಸಪ್ಟೆಂಬರ್ 9 ನೇ ತಾರೀಖಿನಿಂದ ಈ ಐದು ರಾಶಿಯವರಿಗೆ ಗಜ ಕೇಸರಿಯೋಗ ಆರಂಭವಾಗಲಿದೆ

48

ನಮಸ್ತೆ ಗೆಳೆಯರೇ ಸೆಪ್ಟೆಂಬರ್ 9 ತಾರೀಖಿನಿಂದ 5 ರಾಶಿಯವರಿಗೆ ತಾಯಿ ದುರ್ಗಾಪರಮೇಶ್ವರಿ ಆಶೀರ್ವಾದದಿಂದ ಗಜಕೇಸರಿ ಯೋಗ ಆರಂಭವಾಗುತ್ತಿದೆ ಇವರು ಮುಂದಿನ ಜೀವನದಲ್ಲಿ ಯಶಸ್ಸು ಹಾಗೂ ಧನಲಾಭವನ್ನೂ ಕಾಣಲಿದ್ದಾರೆ ಆ ಅದೃಷ್ಟ ಪಡೆಯಲಿರುವ 5 ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಈ ಐದು ರಾಶಿಯವರು ದುರ್ಗಾಪರಮೇಶ್ವರಿ ಆಶೀರ್ವಾದದಿಂದ ಗಜಕೇಸರಿ ಯೋಗವನ್ನು ಪಡೆಯಲಿದ್ದಾರೆ ಹಾಗೂ ತಮ್ಮ ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಕಾಣಲಿದ್ದಾರೆ ಇವರ ಸಂಗಾತಿಯು ಎಲ್ಲಾ ಕಹಿ ಘಟನೆಗಳನ್ನು ಮರೆತು ಇವರ ಕಡೆಗೆ ಹೆಚ್ಚಿನ ಪ್ರೀತಿ ಹಾಗೂ ಒಲವನ್ನು ತೋರಿಸುತ್ತಾರೆ. ಗೆಳೆಯರೇ ಈ 5 ರಾಶಿಯವರು ಉದ್ಯೋಗಿಗಳಾಗಿದ್ದಾರೆ ಅವರ ಕೆಲಸಕ್ಕೆ ಪ್ರಸಂಶೆ ದೊರೆತು ಅವರ ವೇತನ ಹೆಚ್ಚಾಗುತ್ತದೆ ಹಾಗೂ ಬಡ್ತಿ ಹೊಂದುವ ಸಾಧ್ಯತೆ ಇದೆ ಇದರ ಕುರಿತು ಮೇಲಧಿಕಾರಿಗಳ ಜೊತೆಗೆ ಮಾತನಾಡುವುದು ಒಳ್ಳೆಯದು ನಿಮ್ಮ ಸಕಾರಾತ್ಮಕ ಉತ್ತರವನ್ನು ಪಡೆಯುವ ಸಾಧ್ಯತೆ ಇದೆ ಇನ್ನು ಉದ್ಯಮಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಒಳ್ಳೆಯ ಸಮಯವಾಗಿದೆ ಹಾಗೂ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಹೆಚ್ಚು ಇದೆ ಹಾಗಾಗಿ ಹೂಡಿಕೆ ಮಾಡಲು ಇರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ಮತ್ತು ವೃತ್ತಿಪರ ಜೀವನದಲ್ಲಿ ನೀವು ಸಮತೋಲವನ್ನು ಕಾಪಾಡಿಕೊಳ್ಳಬೇಕು ಹೆಚ್ಚು ಕೆಲಸದ ಒತ್ತಡವನ್ನು ತೆಗೆದುಕೊಳ್ಳುವುದರಿಂದ

ಆರೋಗ್ಯದ ಸಮಸ್ಯೆಗೆ ಗುರಿಯಾಗ ಬೇಡಿ ಇದು ನಿಮ್ಮ ಕುಟುಂಬದ ಜೀವನದ ಮೇಲೆ ಪರಿಣಾಮ ಬೀರುತ್ತದೆ ನಿಮ್ಮ ಕುಟುಂಬದವರಿಗೂ ಕೂಡ ಸಮಯವನ್ನು ನಿಗದಿ ಪಡಿಸಬೇಕು ಹಾಗೂ ನಿಮ್ಮ ಸಂಗಾತಿಯ ಜೊತೆ ಹೋಗಿ ನಿಮ್ಮ ಹೆತ್ತವರನ್ನು ಭೇಟಿಯಾಗಲು ಇದು ತುಂಬಾನೇ ಅನುಕೂಲಕರವಾದ ದಿನವಾಗಿದೆ. ಗೆಳೆಯರ ದುರ್ಗಾಪರಮೇಶ್ವರಿ ಆಶೀರ್ವಾದದಿಂದ ನಿಮ್ಮ ಮುಂದಿನ ದಿನಗಳು ತುಂಬಾನೇ ಆನಂದಮಯವಾಗಿರುತ್ತದೆ ನೀವು ಕುಟುಂಬದೊಂದಿಗೆ ಸಾಕಷ್ಟು ಸಂತೋಷದಿಂದ ಇರುತ್ತೀರ ಕುಟುಂಬದಲ್ಲಿರುವ ಮನಸ್ತಾಪಗಳು ನಿವಾರಣೆಯಾಗುತ್ತವೆ ನಿಮಗೆ ಯಾವುದೇ ರೀತಿ ಕೆಲಸದ ಒತ್ತಡಗಳು ಇರುವುದಿಲ್ಲ ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಕಳೆದ ಖುಷಿ ಕ್ಷಣಗಳು ನಿಮಗೆ ಸಿಹಿ ನೆನಪಾಗಿ ಉಳಿಯುತ್ತದೆ ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಪರಸ್ಪರ ತಿಳುವಳಿಕೆ ಉತ್ತಮಗೊಳ್ಳುತ್ತದೆ. ಗೆಳೆಯರೇ ಈ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಅಧ್ಯಯನದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ ನಿಮ್ಮ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮ್ಮ ಪಾಲಕರು ಮಾರ್ಗದರ್ಶಕರು ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಾರೆ. ಮನೆಯ ವಿಷಯವಾಗಿ ಸ್ವಲ್ಪ ಹಣವನ್ನು ಹೆಚ್ಚು ಖರ್ಚು ಮಾಡುವ ಸಾಧ್ಯತೆ ಇರುತ್ತದೆ ಹಾಗೂ ನಿಮ್ಮ ಕೆಲವೊಂದು ಆರ್ಥಿಕ ಯೋಜನೆಗಳನ್ನು ಕೈಗೊಳ್ಳಲು

ಈ ಸಮಯ ತುಂಬಾನೆ ಒಳ್ಳೆಯದು ಹಾಗೂ ನೌಕರರು ತಮ್ಮನ್ನು ಸಾಬೀತುಪಡಿಸಿ ಕೊಳ್ಳಲು ಉತ್ತಮ ಅವಕಾಶವನ್ನು ಪಡೆಯಬಹುದು ಗೆಳೆಯರೆ ಈ ಎಲ್ಲಾ ಅವಕಾಶವನ್ನು ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಧನು ರಾಶಿ ಸಿಂಹ ರಾಶಿ ಕಟಕ ರಾಶಿ ತುಲಾ ರಾಶಿ ಹಾಗೂ ಕನ್ಯಾ ರಾಶಿ ಎಲ್ಲಾ ರಾಶಿಯವರಿಗೆ ದುರ್ಗಾಪರಮೇಶ್ವರಿ ಆಶೀರ್ವಾದದಿಂದ ಗಜಕೇಸರಿಯೋಗ ಪ್ರಾರಂಭವಾಗದಿದ್ದ ಉತ್ತಮ ಫಲವನ್ನು ಪಡೆಯಲಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here