ಸಮಸ್ಯೆಗಳಿಗೆ ಅನುಗುಣವಾಗಿ ಗಣೇಶನನ್ನು ರೀತಿಯಾಗಿ ಪೂಜಿಸುವುದರಿಂದ ಶೀಘ್ರವಾಗಿ ಜೀವನದ ಎಲ್ಲಾ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಗುತ್ತದೆ.

47

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇರುತ್ತವೆ ಅಂದರೆ ಅದು ಹಣಕಾಸಿನ ಸಮಸ್ಯೆ ಆಗಿರಬಹುದು ವೃತ್ತಿ ಜೀವನದ ಸಮಸ್ಯೆ ಆಗಿರಬಹುದು ವೈಯಕ್ತಿಕ ಜೀವನದ ಸಮಸ್ಯೆ ಆಗಿರಬಹುದು ಉದ್ಯೋಗದ ಸಮಸ್ಯೆ ಆಗಿರಬಹುದು ವಿದ್ಯಾಭ್ಯಾಸದ ಸಮಸ್ಯೆಯಾಗಿರಬಹುದು ಹೀಗೆ ಹಲವಾರು ಸಮಸ್ಯೆಗಳು ಎದುರಾಗಿರುತ್ತದೆ, ಇಂತಹ ಸಮಸ್ಯೆಗಳಿಗೆ ಕೆಲವೊಮ್ಮೆ ಗ್ರಹಗಳ ದುರ್ಬಲತೆಯು ಕೂಡ ಕಾರಣವಾಗಿರುತ್ತದೆ ಹಾಗಾಗಿ ಎಲ್ಲಾ ರೀತಿಯ ವಿಘ್ನಗಳನ್ನು ಅಡೆತಡೆಗಳನ್ನು ಸಂಕಷ್ಟಗಳನ್ನು ದೂರ ಮಾಡುವಂತಹ ವಿನಾಯಕನ ಆರಾಧನೆ ಮಾಡುವುದರಿಂದ ನಮ್ಮ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ, ನಿಮ್ಮ ಎಲ್ಲಾ ರೀತಿಯ ಕ್ಲಿಷ್ಟಕರ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು ಹಾಗಾಗಿ ನಮ್ಮ ಜೀವನದಲ್ಲಿ ಯಾವ ರೀತಿ ಸಮಸ್ಯೆ ಇದೆಯೋ ಅದಕ್ಕೆ ಅನುಗುಣವಾಗಿ ಗಣೇಶನನ್ನು ಈ ವಿಧವಾಗಿ ಆರಾಧಿಸುತ್ತಾ ಬರುವುದರಿಂದ ಶೀಘ್ರವಾಗಿ ನಮ್ಮ ಸಮಸ್ಯೆಗಳು ದೂರವಾಗಿ ಅದೃಷ್ಟ ಎನ್ನುವುದು ಕೈ ಹಿಡಿಯುತ್ತಾ ಹೋಗುತ್ತದೆ, ಹಾಗಾದರೆ ನಮ್ಮ ಜೀವನದಲ್ಲಿ ಇರುವಂತಹ ಯಾವ ಸಮಸ್ಯೆಗಳಿಗೆ ಯಾವ ರೀತಿಯಾಗಿ ಗಣೇಶನನ್ನು ಆರಾಧಿಸಬೇಕು ಯಾವ ನಿಯಮಗಳನ್ನು ಅನುಸರಿಸಬೇಕು ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ.

ಈ ಒಂದು ಪರಿಹಾರಗಳನ್ನು ನೀವು ಬುಧವಾರದ ದಿನಗಳಲ್ಲಿ ಅಥವಾ ಪ್ರತಿ ತಿಂಗಳು ಬರುವಂತಹ ಸಂಕಷ್ಟ ಚತುರ್ಥಿಯ ದಿನಗಳಲ್ಲಿ ಮಾಡಿಕೊಳ್ಳಬಹುದು. ಮೊದಲನೆಯದಾಗಿ ಜೀವನದಲ್ಲಿ ಸಂತೋಷವೇ ಇಲ್ಲ ಎನ್ನುವರು ಬುಧವಾರದ ದಿನ ಅಥವಾ ಚತುರ್ಥಿಯ ದಿನ ಗಣೇಶನಿಗೆ ಸಿಂಧೂರವನ್ನು ಅರ್ಪಿಸಬೇಕು, ನಂಬಿಕೆಗಳ ಪ್ರಕಾರ ಗಣೇಶನಿಗೆ ಸಿದ್ದುರಾಯನ ಬಹಳ ಪ್ರಿಯವಾದದ್ದು ಅಷ್ಟೇ ಅಲ್ಲದೆ ಸಿಂಧೂರ ಸಂತೋಷ ಮತ್ತು ಸಮೃದ್ಧಿಯ ಪ್ರತೀಕವು ಕೂಡ ಆಗಿದೆ, ಹಾಗಾಗಿ ಗಣೇಶನ ಪೂಜೆಯಲ್ಲಿ ಸಿಂಧೂರವನ್ನು ಅರ್ಪಿಸಿ ಪೂಜಿಸುವಾಗ ಹಣೆಗೆ ತಿಲಕವನ್ನು ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ಸಂತೋಷ ಎನ್ನುವುದು ಲಭಿಸುತ್ತದೆ. ನಿಮ್ಮ ಎಲ್ಲಾ ರೀತಿಯ ಕ್ಲಿಷ್ಟಕರ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿರಿ 9538446677 ಸಂತೋಷ್ ಇನ್ನು ಕೆಲಸ ಕಾರ್ಯಗಳಲ್ಲಿ ಸಮಸ್ಯೆಗಳು ಹೆಚ್ಚಾಗಿ ಇವೆ ಎನ್ನುವವರು ಸಂಕಷ್ಟ ಚತುರ್ಥಿಯದಿಂದ ಗಣೇಶನಿಗೆ ಹಳದಿ ಬಣ್ಣದ ಚೆಂಡು ಹೂವುಗಳನ್ನು ಅರ್ಪಿಸಿ ಮೋದಕವನ್ನು ನೈದಿತ್ಯವಾಗಿ ಅರ್ಪಿಸಿ ಪ್ರಾರ್ಥಿಸುವುದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇನ್ನು ನಮ್ಮದೇ ಆದಂತಹ ಒಂದು ಸ್ವಂತ ಮನೆಯನ್ನು ಕಟ್ಟಬೇಕು ಅಥವಾ ಸ್ವಂತ ಮನೆಯನ್ನು ಖರೀದಿಸಬೇಕು ಅಥವಾ ಮನೆಯ ನಿರ್ಮಾಣದಲ್ಲಿ ಅಡೆತಡೆಗಳು ಹೆಚ್ಚಾಗಿ ಇವೆ ಎನ್ನುವವರು ಬುಧವಾರ ಮತ್ತು ಚತುರ್ಥಿಯ ದಿನದಲ್ಲಿ ಶ್ರೀ ಗಣೇಶ ಪಂಚರತ್ನ ಸ್ತೋತ್ರವನ್ನು ಪಠಿಸಿ,

ಇದರಿಂದ ನಿಮ್ಮ ಮನೆಯ ಕನಸು ನನಸಾಗುತ್ತದೆ. ಇದು ಜೀವನದಲ್ಲಿ ದುಃಖ ಮತ್ತು ಬಡತನ ಹೆಚ್ಚಾಗಿ ಇವೆ ಎನ್ನುವವರು ಬುಧವಾರದ ದಿನ ಅಥವಾ ಚತುರ್ಥಿಯ ದಿನ ಶಮಿ ಮರವನ್ನು ಪೂಜಿಸಿ ಕ್ಷಮೆ ಎಲೆಗಳನ್ನು ಗಣೇಶನಿಗೆ ಅರ್ಪಿಸುವುದರಿಂದ ಬಡತನ ಮತ್ತು ದುಃಖ ನಿರ್ಮೂಲನೆ ಆಗುತ್ತದೆ. ಈ ರೀತಿಯಾಗಿ ಬುಧವಾರ ಮತ್ತು ಚತುರ್ಥಿಯ ದಿನ ಗಣೇಶನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತದೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here