ಸಮಸ್ಯೆಗಳು ಪರಿಹಾರ ಆಗಲು ಗುರುಗಳು ಹೇಳಿದ ತಂತ್ರ ಮಾಡಿರಿ

116

ಸ್ನೇಹಿತರೆ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ಆಗುವ ಯಾವುದೇ ಅನೇಕ ಸಮಸ್ಯೆಗಳು ಇದ್ದರೆ ಈ ಒಂದು ಪರಿಹಾರದಿಂದ ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿ ಹಣದ ಸಮಸ್ಯೆ ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆ ವಾಮಾಚಾರ ವಾಸ್ತು ದೋಷ ಮಕ್ಕಳು ಕಿರಿಕಿರಿ ಮಾಡಿದರೆ ಮನೆಯಲ್ಲಿ ಏನಾದರೂ ಜಗಳ ಮಾನಸಿಕ ನೆಮ್ಮದಿ ಏನು ಇಲ್ಲ ಇಂತಹ ಅನೇಕ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಇದ್ದರೆ ಇಂತಹ ಎಲ್ಲಾ ಸಮಸ್ಯೆಗಳನ್ನು ನೀವೇ ಪರಿಹಾರ ಮಾಡಿಕೊಳ್ಳಬಹುದು ಯಾವ ರೀತಿ ಎಂದರೆ ಒಂದು ಸುಲಭ ಟೆಕ್ನಿಕ್ ತಿಳಿಸುತ್ತೇನೆ. ಸ್ನೇಹಿತರೆ ನಿಮ್ಮ ಮನೆಯಲ್ಲಿ ಇಂತಹ ಸಮಸ್ಯೆ ಇದ್ದರೆ ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಅದಕ್ಕೆ ಏನು ಬೇಕು ಎಂದರೆ ಸ್ನೇಹಿತರೆ ಮುಖ್ಯವಾಗಿ ಅರಿಶಿಣ ಎಕ್ಕೆ ಗಿಡದ ಎಲೆ ಹೌದು ಇದಕ್ಕೆ ವಿಶೇಷವಾದ ಶಕ್ತಿ ಇದೆ ಏನಾದರೂ ಪರಿಹಾರ ಇದ್ದರೆ ಈ ಎಕ್ಕೆ ಗಿಡ ಪರಿಹಾರ ಮಾಡುತ್ತದೆ. ಜೊತೆಗೆ ಕರ್ಪೂರ ತೆಗೆದುಕೊಳ್ಳಿ ಇದು ನಿಮ್ಮ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ತೆಗೆದು ಹಾಕುತ್ತೆ ಇಷ್ಟು ವಸ್ತುಗಳು ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಆಗುವ ಯಾವುದೇ ಸಮಸ್ಯೆ ಇದ್ದರೆ ತಕ್ಷಣ ಪರಿಹಾರ ಆಗುತ್ತದೆ.

ಏನು ಮಾಡಬೇಕು ಎಂದರೆ ಒಂದು ಬಟ್ಟಲಲ್ಲಿ ನೀರನ್ನು ಹಾಕಿ ಪ್ರತಿ ಸೋಮವಾರ ಇದನ್ನು ಮಾಡಿ ನಂತರ ಅದಕ್ಕೆ ಅರಿಶಿಣ ಹಾಕಿ ಕರ್ಪೂರ ಪುಡಿ ಮಾಡಿಕೊಂಡು ಈ ಎಕ್ಕೆದ ಗಿಡದ ಎಲೆಯಲ್ಲಿ ನಿಮ್ಮ ಮನೆಯ ಪ್ರತಿ ಮೂಲೆಯಲ್ಲಿ ಪ್ರತಿ ದಿಕ್ಕಿಗೆ ಈ ನೀರನ್ನು ಚಿಮುಕಿಸಿ. ಈ ರೀತಿ ಚಿಮುಕಿಸಿ ಯಾವುದೇ ಮನೆ ಇರಲಿ ಈ ಎಲೆಯಿಂದ ನಿಮ್ಮ ಮನೆಯ ಸುತ್ತ ಮುತ್ತ ನೀರನ್ನು ಚಿಮುಕಿಸಬೇಕು. ಇದನ್ನು ಪ್ರತಿ ಸೋಮವಾರ ಈ ರೀತಿ ಮಾಡಬೇಕು ಇದರಿಂದ ನಿಧಾನವಾಗಿ ನಿಮಗೆ ಗೊತ್ತಾಗುತ್ತದೆ ಯಾವ ರೀತಿಯ ಫಲಿತಾಂಶ ನಿಮಗೆ ಆಗುತ್ತದೆ ಎಂದು ಯಾವ ರೀತಿ ನಿಮ್ಮ ಮನೆಯಲ್ಲಿ ಬದಲಾವಣೆ ಆಗುತ್ತದೆ ಎಂದು ನಿಮಗೆ ಗೊತ್ತಾಗುತ್ತದೆ. ಆದ್ದರಿಂದ ಈ ಚಿಕ್ಕ ಪರಿಹಾರ ನೀವೇ ಮನೆಯಲ್ಲಿ ಮಾಡಿರಿ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳು ತಾನಾಗಿಯೇ ಮಂಜಿನಂತೆ ಕರಗಿ ಹೋಗುತ್ತದೆ. ನೀವು ಅಂದುಕೊಂಡ ಕೆಲಸಗಳು ಸಹಾ ನಿರ್ವಿಘ್ನವಾಗಿ ನೆರವೇರುತ್ತದೆ ಹಾಗೆಯೇ ನಿಮ್ಮ ಎಲ್ಲಾ ಅವಮಾನಗಳು ಬಗೆ ಹರಿಯುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಶ್ರೀನಿವಾಸ್ ಗುರುಗಳು ಈಗಾಗಲೇ ಸಹಸ್ರ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಗುರುಗಳಿಂದ ಅಸಾಧ್ಯ ವಾದದ್ದು ಯಾವುದು ಇಲ್ಲ. ಉದ್ಯೋಗ ಸಮಸ್ಯೆಗಳಿಂದ ಹಿಡಿದು ನಿಮ್ಮ ಅರೋಗ್ಯ ಸಂತಾನ ಪತಿ ಪತ್ನಿ ಕಲಹ ಮತ್ತು ನಿಮ್ಮ ಹಿತ ಶತ್ರುಗಳ ಸಮಸ್ಯೆಗಳು ಹೀಗೆ ಹತ್ತಾರು ರೀತಿಯಲ್ಲಿ ಏನೇ ಸಮಸ್ಯೆಗಳು ಇದ್ದರು ಶಾಶ್ವತ ಪರಿಹಾರ ನೀಡುತ್ತಾರೆ. ಇದು ಇಷ್ಟೇ ಅಲ್ಲದೆ ನಿಮ್ಮ ಜೀವನದ ಅಂತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಫೋನ್ ಕಾಲ್ ನಲ್ಲಿಯೇ ಪರಿಹಾರ ಮಾಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡೀ.

LEAVE A REPLY

Please enter your comment!
Please enter your name here