ಸಮಸ್ಯೆಗೆ ಅನುಗುಣವಾಗಿ ಮನೆಯಲ್ಲಿ ಈ ಬಣ್ಣಗಳಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯುತ್ತವೆ.

44

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಸ್ವಸ್ತಿಕ್ ಚಿಹ್ನೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಈ ಒಂದು ಚಿಹ್ನೆ ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ, ಹಾಗಾಗಿ ಯಾವುದಾದರೂ ಒಂದು ದೇವರ ಕಾರ್ಯವನ್ನು ಮಾಡುವಾಗ ಅಥವಾ ಗೃಹಪ್ರವೇಶ ವನ್ನು ಮಾಡುವಾಗ ಶುಭಕಾರ್ಯಗಳ ಆರಂಭಿಸುವಾಗ ಸ್ವಸ್ತಿಕ್ ಚಿನ್ನೆಯನ್ನು ಬರೆಯುವುದರ ಮೂಲಕ ಆರಂಭಿಸಲಾಗುತ್ತದೆ. ಇನ್ನು ಸ್ವಸ್ತಿಕ್ ಚಿನ್ನೆ ಯನ್ನು ಕೇವಲ ಶುಭಕಾರ್ಯಗಳಿಗಾಗಿ ಮಂಗಳಕರವಾಗಿ ಬಳಸುವುದಿಲ್ಲ, ಈ ಒಂದು ಚಿಹ್ನೆ ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ಕೂಡ ಬಗೆಹರಿಸುತ್ತದೆ ಎಂದು ಹೇಳಲಾಗುತ್ತದೆ. ಹೌದು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಈ ಒಂದು ಸ್ವಸ್ತಿಕ್ ಚಿನ್ನೆ ಬಗೆಹರಿಸುತ್ತದೆ ಎಂದು ಹೇಳಲಾಗುತ್ತದೆ, ಗುರುಜಿ ಅವರಿಗೆ ಕರೆ ಮಾಡಿರಿ 9611533355 ನಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ಈ ಒಂದು ಬಣ್ಣಬಣ್ಣದ ಸ್ವಸ್ತಿಕ್ ಚಿನ್ನೆಯನ್ನು ಬಳಸುವುದರಿಂದ ನಮ್ಮ ಮೇಲೆ ಆಗಿರುವ ಋಣಾತ್ಮಕ ಪರಿಣಾಮಗಳು ದೂರವಾಗಿ ನಮ್ಮ ಜೀವನದಲ್ಲಿ

ಬದಲಾವಣೆಗಳು ಕಂಡು ಬರುವುದರ ಮೂಲಕ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತವೆ, ನಂತರ ನಮ್ಮ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡಾ ಪ್ರಗತಿಗಳು ಕಂಡುಬರುತ್ತವೆ, ಹಾಗಾದರೆ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯಾವ ರೀತಿಯಾಗಿ ಸ್ವಸ್ತಿಕ್ ಚಿನ್ನೆಯನು ಬಳಸಿಕೊಳ್ಳಬೇಕು ಯಾವ ಸಮಸ್ಯೆಗೆ ಯಾವ ಬಣ್ಣದ ಸ್ವಸ್ತಿಕ್ ಚಿನ್ನೆ ಉತ್ತಮ ಪರಿಹಾರವನ್ನು ನೀಡುತ್ತದೆ ಎಂದು ನೋಡೋಣ. ಮೊದಲನೆಯದಾಗಿ ನೀವು ಸ್ವಸ್ತಿಕ್ ಚಿಹ್ನೆಯನ್ನು ಬರೆಯುವಂತಹ ಸ್ಥಳದ ಆಯ್ಕೆ ಯಾವಾಗಲೂ ಕೂಡ ಉತ್ತಮವಾಗಿರಬೇಕು, ಯಾಕೆಂದರೆ ಸ್ವಚ್ಛತೆಯಿಲ್ಲದೆ ಇರುವಂತಹ ಅಮಂಗಳಕರವಾದ ಅಂತಹ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಸ್ವಸ್ತಿಕ್ ಚಿನ್ನೆ ಬಿಡಿಸಬಾರದು, ಹಾಗಾಗಿ ಯಾವಾಗಲೂ ಕೂಡ ಶುದ್ಧವಾಗಿರುವ ಮಂಗಳಕರವಾಗಿ ಇರುವಂತಹ ಜಾಗದಲ್ಲಿ ಮಾತ್ರ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಬೇಕು ಇಲ್ಲದೆ ಹೋದರೆ ಅನಾರೋಗ್ಯದ ಸಮಸ್ಯೆ ದರಿದ್ರತೆ ಉಂಟಾಗುತ್ತದೆ. ಗುರುಜಿ ಅವರಿಗೆ ಕರೆ ಮಾಡಿರಿ 9611533355 ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಬರುತ್ತಿಲ್ಲ

ಕೆಟ್ಟ ಕನಸುಗಳಿಂದ ನಿದ್ರೆ ಹಾಳಾಗುತ್ತಿದೆ ರಾತ್ರಿಯ ಸಮಯದಲ್ಲಿ ಭಯ ಆತಂಕಗಳು ಹೆಚ್ಚಾಗಿ ಕಾಡುತ್ತಿದೆ ಎನ್ನುವವರು ಕುಂಕುಮದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ ಮಲಗುವುದರಿಂದ ಕೆಟ್ಟ ಕನಸುಗಳ ಭಯ ಆತಂಕ ಎಲ್ಲವೂ ಕೂಡ ದೂರವಾಗುತ್ತದೆ. ಇನ್ನು ವಿಶೇಷವಾಗಿ ಮನೆಯ ಮೇಲೆ ದೃಷ್ಟಿದೋಷ ತಗಲಿದೆ ಮನೆಯ ಸದಸ್ಯರಿಗೆ ಕೆಟ್ಟದೃಷ್ಟಿ ಪರಿಣಾಮದಿಂದ ಸಮಸ್ಯೆಗಳು ಎದುರಾಗುತ್ತಿವೆ, ಮನೆಯಲ್ಲೂ ಕೂಡ ಋಣಾತ್ಮಕ ಅಂಶಗಳಿಂದ ಸಮಸ್ಯೆಗಳು ಹೆಚ್ಚಾಗಿದೆ ಎನ್ನುವವರು ಮನೆಯ ಮುಂದೆ ಮುಖ್ಯದ್ವಾರದ ಮೇಲೆ ಕಪ್ಪು ಇದ್ದಿಲಿನಿಂದ ಸ್ವಸ್ತಿಕ್ ಚಿನ್ನೆಯನ್ನು ಬರೆಯುವುದರಿಂದ ಋಣಾತ್ಮಕ ಅಂಶಗಳು ನಾಶವಾಗುತ್ತದೆ ಸಮಸ್ಯೆಗಳು ಬಗೆಹರಿಯುತ್ತವೆ. ಇನ್ನು ವಿಶೇಷವಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸಬೇಕು ಎಂದರೆ ಅರಿಶಿನದಿಂದ ಮನೆಯ ಉತ್ತರ ಗೋಡೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದರಿಂದ ಮನೆಯಲ್ಲಿ ಯಾವಾಗಲೂ ಕೂಡ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here