ಸರ್ಪ ದೋಷದಿಂದ ನಿವಾರಣೆ ಹೊಂದಲು ಈ ಮಂತ್ರಗಳನ್ನು ಜಪಿಸಿ

73

ಸ್ನೇಹಿತರೆ ಈ ಲೇಖನದಲ್ಲಿ ಯಾರಿಗೆ ಸರ್ಪ ದೋಷ ಇದೆ ರಾಹು ಗ್ರಹದಿಂದ ಸರ್ಪದೋಷ ಬಂದಾಗ ಅಂದರೆ ರಾಹು ಗ್ರಹ ಲಗ್ನದಲ್ಲಿ ಇದ್ದರೆ ರಾಹು ಗ್ರಹ ಲಗ್ನದಿಂದ ಎರಡನೇ ಮನೆಯಲ್ಲಿ ಇದ್ದರೆ ರಾಹು ಗ್ರಹ ಪಂಚಮಸ್ಥಾನ ಮತ್ತು ಸಪ್ತಮ ಸ್ಥಾನದಲ್ಲಿ ಇದ್ದರೆ ಆ ಜಾತಕಕ್ಕೆ ಸರ್ಪ ದೋಷ ಇದೆ ಎಂದು ಹೇಳುತ್ತೇವೆ. ಗುರುವಿನ ದೃಷ್ಟಿ ಇಲ್ಲದೆ ಇರುವ ಸಂದರ್ಭದಲ್ಲಿ ಗುರುವಿನ ದೃಷ್ಟಿ ಇದ್ದರೆ ಸರ್ಪ ದೋಷ ಇಲ್ಲ ಎಂದು ಹೇಳಲಾಗುವುದು. ಹಾಗಾದರೆ ಸರ್ಪ ದೋಷ ಬಂದಿರುವವರು ಯಾವ ಮಂತ್ರವನ್ನು ಹೇಳಬೇಕು. ದುಶ್ಚಟಗಳಿಗೆ ಬಲಿ ಆಗಿರುವವರು ಇರುತ್ತಾರೆ ದುಶ್ಚಟ ಬಾಧಿಸುತ್ತ ಇರುತ್ತದೆ ಇಲ್ಲವೇ ನಿಮ್ಮ ಮನೆಯಲ್ಲಿ ಇರುವ ಮಕ್ಕಳು ಈ ರೀತಿಯ ಕೆಟ್ಟ ಚಟ ಮಾಡುತ್ತಾ ಇರುತ್ತಾರೆ ಅವರು ಬಿಡಬೇಕು ಎಂದರು ಬಿಡಲು ಆಗುತ್ತಾ ಇರಲ್ಲ ಅಂತಹ ಸಮಯದಲ್ಲಿ ಈ ಮಂತ್ರವನ್ನು ಹೇಳಬೇಕು ಮತ್ತು ಈ ಮಾಂತ್ರಿಕ ಸಮಸ್ಯೆಗಳಿಂದ ಸಮಸ್ಯೆ ಅನುಭವಿಸುತ್ತಾ ಇರುವವರು ಅವರು ಯಾವ ಮಂತ್ರಗಳನ್ನು ಹೇಳಬೇಕು ಇದಕ್ಕೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ಹಾಗಾಗೇ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ರಾಹು ಗ್ರಹ ಅತ್ಯಂತ ಪ್ರಭಲ ಆಗಿರುವ ಗ್ರಹ ಆಗುತ್ತಾನೆ ದುಶ್ಚಟ ಗಳಿಗೆ ಬಲಿ ಮಾಡಲು ಇನ್ನೂ ಮಾಂತ್ರಿಕ ಸಮಸ್ಯೆಗಳಿಗೆ

ಸಹಕರಿಸುವ ಗ್ರಹ ಕೂಡ ರಾಹು ಗ್ರಹನೇ ಆಗಿದ್ದಾನೆ. ಸರ್ಪ ದೋಷಕ್ಕೆ ಕಾರಣ ಆಗುವವನು ರಾಹು ಗ್ರಹ ಈ ರಾಹು ಗ್ರಹದಿಂದ ಆಗುವ ಸಮಸ್ಯೆಗಳಿಂದ ಹೊರ ಬರಬೇಕಾದರೆ ಅದಕ್ಕೆ ಸಂಬಂಧ ಪಟ್ಟ ಹಾಗೆ ಮಂತ್ರವನ್ನು ಹೇಳಬೇಕು ಈ ಮಂತ್ರಗಳನ್ನು ಹೇಳುವುದರ ಮೂಲಕ ಈ ದೋಷದಿಂದ ಆಗುವ ಅಡ್ಡ ಪರಿಣಾಮಗಳಿಂದ ಬಚಾವ್ ಆಗಬಹುದು. ಹಾಗಾದರೆ ಈ ಎರಡು ಮುಖ್ಯವಾದ ಮಂತ್ರಗಳು ಯಾವುವು ಎಂದು ನೋಡೋಣ ಬನ್ನಿ ಇವುಗಳನ್ನು ದಿನಾಲೂ 48 ಬಾರಿ ಹೇಳಿಕೊಳ್ಳಬೇಕು ಕನಿಷ್ಟ 48 ಬಾರಿ ಹೇಳಿಕೊಳ್ಳಬೇಕು ನಂತರ ನಿಮ್ಮಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗುತ್ತದೆ ಇಲ್ಲ ಎಂದರೆ ನಿವಾರಣೆ ಆಗುವ ವರೆಗೆ ಜಪಿಸುವುದನ್ನು ಖಂಡಿತವಾಗಿ ಮುಂದು ವರೆಸಬಹುದು. ಒಂದು ವಾಕ್ಯದಲ್ಲಿ ಇರುವ ಮಂತ್ರ ಹಾಗೂ ಎರಡು ವಾಕ್ಯದಲ್ಲಿ ಇರುವ ಮಂತ್ರಕೂಡ ಇದೆ. ಈ ಎರಡು ಮಂತ್ರಗಳನ್ನು ಕೂಡ ನೀವು ಖಡ್ಡಾಯವಾಗಿ ಹೇಳಿಕೊಳ್ಳಬಹುದು. ಈ ಮಂತ್ರಗಳಿಗೆ ನೇರ ನೇರ ಸಂಬಂಧ ಕೂಡ ಇರುತ್ತದೆ ಮೊದಲನೆಯ ಮಂತ್ರ ಓಂ ರಾಂ ರಾಹುವೆ ನಮಃ ಈ ಮಂತ್ರವನ್ನು ಹೇಳಿಕೊಳ್ಳಬೇಕು ಇದು ಅತಿ ಮುಖ್ಯವಾದ ಮಂತ್ರವಾಗಿದೆ ಎರಡನೆಯ ಮಂತ್ರ ಯಾವುದು ಎಂದು ನೋಡೋಣ ಎರಡನೇ ಮಂತ್ರ ಹೀಗಿದೆ

ಓಂ ನಾಗ ಪೂಜಾಯ ವಿದ್ಮಹೇ ಪದ್ಮ ಹಸ್ತಾಯ ಧೀಮಹಿ ತನ್ನೋ ರಾಹುಹು ಪ್ರಚೋದಯಾತ್ ಈ ಅತಿ ಮುಖ್ಯವಾದ ಮಂತ್ರ ಇದನ್ನು ಹೇಳಿಕೊಂಡರೆ ಆರ್ಥಿಕ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದು. ಈ ಮಂತ್ರಗಳನ್ನು ಹೇಳುವಾಗ ಸಾಧ್ಯ ಆದಷ್ಟು ಮಾಂಸಾಹಾರ ಸೇವನೆ ಮಾಡದೆ ಇರುವುದು ಮದ್ಯಪಾನ ಮಾಡದೇ ಇರುವುದು ಒಳ್ಳೆಯದು ಎಂದು ಹೇಳಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ

LEAVE A REPLY

Please enter your comment!
Please enter your name here