ಸರ್ವ ವಾಸ್ತು ದೋಷ ನಿವಾರಣೆಗೆ ದುರ್ಗಾ ದೇವಿ ಹೀಗೆ ಪೂಜಿಸಿ

54

ಸ್ನೇಹಿತರೆ ನಿತ್ಯ ಜೀವನದಲ್ಲಿ ಅನೇಕರಿಗೆ ವಾಸ್ತು ಸಮಸ್ಯೆ ಇರುತ್ತದೆ ಮನೆಯಲ್ಲಿ ಯಾವುದಾದರೂ ಒಂದು ವಾಸ್ತು ಸಮಸ್ಯೆ ಪ್ರತಿಯೊಬ್ಬರಿಗೂ ಇರುತ್ತದೆ ಈ ವಾಸ್ತು ದೋಷಗಳನ್ನು ನಿವಾರಿಸುವ ಶಕ್ತಿ ದುರ್ಗಾ ದೇವಿಗೆ ಅದಕ್ಕಾಗಿ ಯಾರೇ ಆದರೂ ಸರಿ ದುರ್ಗಾ ದೇವಿಯ ಆಲಯಕ್ಕೆ ಅಮ್ಮನವರ ಪ್ರೀತಿ ಪಾತ್ರ ಆದ ವಾರ ಶುಕ್ರವಾರ ಅಥವಾ ಭಾನುವಾರ ದಿನಗಳಂದು ಶಕ್ತಿ ಗಂಧವನ್ನು ಅರ್ಪಿಸಬೇಕು ಇನ್ನೂ ಗಂಧಗಳಲ್ಲಿ ಅನೇಕ ಗಂಧ ನೋಡಬಹುದು ಅದರಲ್ಲಿ ಶಕ್ತಿ ಗಂಧ ಕೂಡ ಒಂದು ಈ ಶಕ್ತಿ ಗಂಧವನ್ನು ನೀವು ಅಪ್ಪನವರ ಆಲಯಕ್ಕೇ ಭಾನುವಾರ ಅಥವಾ ಶುಕ್ರವಾರ ದಿನ ನೀವು ನಿಮ್ಮ ಕೈಯಿಂದ ಅಮ್ಮನವರಿಗೆ ಅರ್ಪಿಸುವುದರಿಂದ ನಿಮ್ಮ ಸರ್ವ ವಾಸ್ತು ದೋಷಗಳನ್ನು ನೀವು ನಿವಾರಣೆ ಮಾಡಬಹುದು ನಿಮಗೆ ಶಕ್ತಿ ಗಂಧ ಸಿಗಲಿಲ್ಲ ಎಂದರೆ ಈ ರೀತಿ ಕೂಡ ಮಾಡಬಹುದು ಅದು ಹೇಗೆ ಎಂದರೆ ಈ ಶಕ್ತಿ ಗಂದಕ್ಕೆ ಅಷ್ಟ ದ್ರವ್ಯಗಳನ್ನು ಉಪಯೋಗಿಸಿ ತಯಾರಿಸುತ್ತಾರೆ ಅಂದರೆ ಎಂಟು ವಿಧ ವಿಧವಾದ ದ್ರವ್ಯಗಳನ್ನು ಉಪಯೋಗಿಸಿ ತಯಾರಿಸುವ ಶಕ್ತಿ ಗಂಧಕ್ಕೇ ಈ ಎಂಟು ದ್ರವ್ಯಗಳನ್ನು ನಿಮ್ಮ ಕೈಯಾರೆ ನೀಡುವುದರಿಂದ ನಿಮಗೆ ಅಮ್ಮನವರ ಅನುಗ್ರಹದಿಂದ ಸರ್ವ ವಾಸ್ತು ದೋಷ ನಿವಾರಣೆ ಆಗುತ್ತದೆ

ಅವು ಯಾವುವು ಎಂದರೆ ಕುಂಕುಮದ ಹೂವು ಶ್ರೀಗಂಧ ಕಚೋರಿ ಚಂದನ ಜಾಟಾಮಸಿ ಸಿರಸಾಮ ಹಾಗೂ ಪಂಚ ಕರ್ಪೂರ ಇವೆ ಅಷ್ಟ ದ್ರವ್ಯಗಳು ಈ ಶಕ್ತಿ ಗಂಧ ನಿಮಗೆ ಸಿಗಲಿಲ್ಲ ಎಂದರೆ ಈ ಅಷ್ಟ ದ್ರವ್ಯಗಳನ್ನು ನಿಮ್ಮ ಕೈಯಾರೆ ದುರ್ಗಾ ದೇವಿಯ ಆಲಯಾಕ್ಕೆ ನೀಡುವುದರಿಂದ ಅಮ್ಮನವರು ಬೇಗ ನಿಮಗೆ ಅನುಗ್ರಹಿಸಿ ಸರ್ವ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತಾಳೆ ಇನ್ನೂ ನೀವು ದುರ್ಗಾ ದೇವಿಯ ಸಂಪೂರ್ಣ ಅನುಗ್ರಹ ಪಡೆಯಬೇಕು ಎಂದರೆ ನೀವು ದುರ್ಗಾ ದೇವಿಯ ಆಲಯಕ್ಕೇ ಹೋದಾಗ ದುರ್ಗಾ ದೇವಿಯನ್ನು ನೆನೆಯುತ್ತಾ 9 ಪ್ರದಕ್ಷಿಣೆ ಹಾಕಬೇಕು ಹೀಗೆ ಮಾಡಿದಾಗ ಕೆಲವೊಂದು ನಿಯಮ ಪಾಲಿಸುತ್ತಾ ಪ್ರದಕ್ಷಿಣೆ ಹಾಕಬೇಕು ಈ ರೀತಿ ಪ್ರದಕ್ಷಿಣೆ ನೀವು ಮಾಡಿದ್ದೆ ಆದರೆ ನಿಮಗೆ ಇರುವ ಶತ್ರುಗಳ ನಿವಾರಣೆ ಆಗುತ್ತದೆ. ಅದೇ ರೀತಿ ನರ ದೋಷ ದೃಷ್ಟಿ ದೋಷ ಹಾಗೂ ಸಾಲ ಭಾದೆ ಇದ್ದರೆ ನಿವಾರಣೆ ಆಗುತ್ತದೆ ಇನ್ನೂ ಅಷ್ಟೆ ಎಲ್ಲಾ ಕೋರ್ಟ್ ಸಮಸ್ಯೆಗಳು ಈ ರೀತಿಯಾಗಿ ಸಮಸ್ಯೆಗಳನ್ನು ಬಗೆ ಹರಿಸಬಹುದು ಅನಾರೋಗ್ಯ ಸಂಬಂಧ ಕಾಯಿಲೆ ಎಲ್ಲಾ ರೀತಿಯಾಗಿ ಸಮಸ್ಯೆ ದೋಷಗಳನ್ನು ದುರ್ಗಾ ದೇವಿ ನಿಮಗೆ ನಿವಾರಣೆ ಮಾಡುತ್ತಾಳೆ. ಇಷ್ಟೆಲ್ಲಾ ಪ್ರಯೋಜನ ಇರುವ

ಈ ನಿಯಮ ಪರಿಹಾರ ಏನು ಎಂದರೆ ನೀವು ದುರ್ಗಾ ದೇವಿಯ ಅಲಯಕ್ಕೇ ಹೋದಾಗ ಕೆಂಪು ಹೂವು ಹಾಗೂ ಕುಂಕುಮಯಿಂದ ಕಲೆಸಿದ ಅಕ್ಷತೆ ನಿಮ್ಮ ಕೈಯಲ್ಲಿ ಹಿಡಿದು ಓಂ ದುರ್ಗಾ ದೇವಿಯೇ ನಮಃ ಎಂದು ಹೇಳುತ್ತಾ ಆಲಯವನ್ನು 3 ಬಾರಿ ಪ್ರದಕ್ಷಿಣೆ ಹಾಕಿ ನಂತರ ದೇವಿ ದರ್ಶನ ಪಡೆದು ಬರಬೇಕು ಹೀಗೆ ಮಾಡಿದರೆ ನಿಮ್ಮ ಸರ್ವ ದೋಷಗಳು ಎಲ್ಲಾ ಕಳೆಯುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here