ಸಾಕ್ಷಾತ್ ತಿಮ್ಮಪ್ಪನೇ ಧರೆಗಿಳಿದು ಬಂದ ಸುದ್ದಿ

57

 

ತಿರುಪತಿ ತಿಮ್ಮಪ್ಪನ ಬಗ್ಗೇ ನೀವು ತಿಳಿಯದೆ ಇರೋ ಅಚ್ಚರಿಯ ಸಂಗತಿ ಅದೇನು ತಿಳಿಯೋಣ ಬನ್ನಿ. ಭೂಲೋಕದ ಅತ್ಯಂತ ಶ್ರೀಮಂತ ದೇವರು ತಿರುಪತಿಯ ವೆಂಕಟೇಶ್ವರ. ಆ ದೇವಸ್ಥಾನಕ್ಕೆ ರಾಜಮಹಾರಾಜರಿಂದ ಹಿಡಿದು ರಾಜಕಾರಣಿಗಳು ಗಂಟುಕಳ್ಳರವರೆಗೆ ಯಾರೆಲ್ಲ ಏನೇನು ಕಾಣಿಕೆಗಳನ್ನು ಕೊಟ್ಟಿದ್ದಾರೆ ಗೊತ್ತಾದ್ರೆ ಆಶ್ಚರ್ಯವಾಗುತ್ತೆ. ಎಷ್ಟೊಂದು ಸಂಪತ್ತನ್ನು ಆಕರ್ಶಿಸುತ್ತಿರೋ ಭೂಲೋಕದ ವೆಂಕಟೇಶ್ವರ ವಿಗ್ರಹ ನಿಜಕ್ಕೂ ಹಲವು ರಹಸ್ಯಗಳ ಆಗರ. ಹಾಗಾದ್ರೆ ಇಲ್ಲಿ ಈ ವಿಗ್ರಹ ಪ್ರತಿಷ್ಠಾಪಿಸಿದ್ದು ಯಾರು ಇದರ ರಹಸ್ಯವೇನು ತಿಳಿಯೋಣ ಭೂಮಿಯಲ್ಲಿ ಜೀವಮಾನವಿಡೀ ನೋಡಿದರು ಮುಗಿಯದಷ್ಟು ಅದ್ಭುತಗಳಿವೆ ಕೌತುಕಗಳಿವೆ ಅವುಗಳಲ್ಲಿ ಒಂದು ತಿರುಪತಿಯ ವೆಂಕಟೇಶ್ವರನ ವಿಗ್ರಹ.ಕಾಂಚೀಪುರದ ಪಲ್ಲವರು ತಂಜಾವೂರಿನ ಚೋಳರು ಮಧುರೆಯ ಪಾಂಡ್ಯರು ವಿಜಯನಗರದ ಅರಸರು ಮರಾಠರು ಹೀಗೆ ವೆಂಕಟೇಶ್ವರನಿಗೆ ಭಕ್ತಿಯಿಂದ ಕಾಣಿಕೆ ಅರ್ಪಿಸಿದವರ ಪಟ್ಟಿ ಬೆಳೀತಾನೆ ಹೋಗುತ್ತೆ.ಇಲ್ಲಿನ ವಿಗ್ರಹದ ಹಿಂಬಾಗದಲ್ಲಿ ರಾಮಾನುಜಾಚಾರ್ಯರು ಶ್ರೀಚಕ್ರ ಬರೆದರು ಅಂತ ಹೇಳಲಾಗುತ್ತದೆ ಇಲ್ಲಿ ಹುಂಡಿ ಇಡಿಸಿದ್ದು ರಾಮಾನುಜರೆ ಅನ್ನೋ ನಂಬಿಕೆ ಇದೆ. ಈ ತಿಮ್ಮಪ್ಪನ ವಿಗ್ರಹಕ್ಕೆ ಸಾವಿರಾರು ವರ್ಷಗಳಿಂದಲೂ ಪಂಚಕರ್ಪುರದ ಲೇಪವನ್ನು ಹಚ್ಚಲಾಗುತ್ತದೆ ತುಂಬಾ ಘಾಟದ ಪರಿಮಳದಿಂದ ಕುಡಿದ ಈ ಲೇಪವನ್ನು ಪರಿಮಳಪಾರ ಎನ್ನುತ್ತಾರೆ. ಸಾಮಾನ್ಯ ಕಣ್ಣುಗಳು ಈ ಲೇಪದ ಸ್ಪರ್ಶದಿಂದ ಬಿರುಕು ಬಿಡುತ್ತೆ. ಆದರೆ ತಿಮ್ಮಪ್ಪನ ವಿಗ್ರಹ ಶತಮಾನಗಳಿಂದಲೂ ಏನು ಆಗದೆ ಹಾಗೆ ಇದೆ ಇದಕ್ಕೆ ಕಾರಣ ಇದು ಉದ್ಭವ ಮೂರ್ತಿ.ಇಲ್ಲಿನ ಪ್ರಧಾನ ಅರ್ಚಕರು ಹೇಳುವ ಪ್ರಕಾರ ಮೂರ್ತಿ ನಿರ್ಮಾಣಗೊಂಡಿರೋ ಶಿಲೆ ಭೂಮಿಯ ಮೇಲಿನ ಶಿಲೆಯಲ್ಲ ಬದಲಿಗೆ ಇದು ತಪೋಮಂಡಲದಿಂದ ಕೆಳಗೆ ಬಿದ್ದಉಲ್ಕೆಯ ಶಿಲೆಯಾಗಿರಬಹುದು ಎನ್ನುತ್ತಾರೆ ಪುರಾಣಗಳ ಪ್ರಕಾರ ಇದು ಸಾಲಿಗ್ರಾಮ

ಶಿಲೆಯಿಂದ ನಿರ್ಮಿಸಲ್ಪಟ್ಟ ವಿಗ್ರಹ ವಿಜ್ಞಾನಿಗಳು ಹೇಳೋ ಪ್ರಕಾರ ಇದು ಗ್ರಾನೈಟ್ ಹಾಗೂ ಬ್ಲ್ಯಾಕಬಜಾಲ್ಟ್ ನಡುವಿನ ಶಿಲಾಗ್ರಹ ಬಜಾಲ್ಟ್ ಅಂದರೆ ಇದು ಮ್ಯಾಗ್ನೆಸಿಯಮ್ ಹಾಗೂ ಕಬ್ಬಿಣದ ಅಂಶವನ್ನು ಅತಿ ಹೆಚ್ಚು ಹೊಂದಿರೋ ಶಿಲಾರೂಪ. ಜ್ವಾಲಾಮುಕಿಗಳಿಂದ ಹೊರಬರುವ ಲಾವರಸ ತಯಾರಾಗುವ ಬಹುತೇಕ ಶಿಲೆಗಳು ಬಜಾಲ್ಟ್ ಶಿಲೆಗಳಾಗಿವೆ.ಇದರ ಇಂಚಿಂಚು ಅತ್ಯದ್ಭುತವಾಗಿ ಒಂದಿಷ್ಟು ಅಳತೆ ತಪ್ಪದೆ ಆಕಾರವನ್ನು ತಿಮ್ಮಪ್ಪನ ವಿಗ್ರಹ ಹೊಂದಿದೆ 9 ಅಡಿ ಎತ್ತರದ ಈ ವಿಗ್ರಹ 35 ರಿಂದ 40 ಇಂಚು ವಿಶಾಲ ಎದೆ 27 ಇಂಚು ಸೊಂಟದ ವಿಸ್ತಾರವನ್ನು ಹೊಂದಿದೆ. ಈ ವಿಗ್ರಹ ಸದಾಕಾಲ 110 ಡಿಗ್ರಿ ಪ್ಯಾರಾನ್ ಹಿಟ್ ಉಷ್ಣತೆಯನ್ನು ಹೊಂದಿರುತ್ತದೆ.ಬೆಳ್ಳಿಗ್ಗೆ 4,30 ಕ್ಕೆ ವಿಗ್ರಹಕ್ಕೆ ನೀರು ಹಾಗೂ ಹಾಲಿನಲ್ಲಿ ಸ್ನಾನಮಾಡಿಸುವಾಗಲು ಇದೇ ಉಷ್ಣಅಂಶ ಇರುತ್ತಂತೆ ತಿರುಮಲ ಬೆಟ್ಟದಲ್ಲಿ ಈ ವಿಗ್ರಹದ ಅಭಿಷೇಕಕ್ಕೆ ಕೇವಲ ಗೋಕ್ಷೀರ ಹಾಗೂ ನೀರನ್ನು ಮಾತ್ರ ಬಳಸಲಾಗುತ್ತದೆ ಇದಲ್ಲದೆ ಪರಿಮಳ ದ್ರವ್ಯಗಳಿಂದ ಸ್ವಾಮಿಯ ಶೀಲಾ ವಿಗ್ರಹವನ್ನು ಮರ್ಧನ ಮಾಡಲಾಗುತ್ತದೆ. ಕೆಲವೊಮ್ಮೆ ಪುಲುಗು ತೈಲದಿಂದಲು ಸ್ವಾಮಿಯ ಮರ್ಧನ ಮಾಡಲಾಗುತ್ತದೆ.ಇವೆಲ್ಲದರಿಂದಾಗಿ ಗೋವಿಂದನ ವಿಗ್ರಹ ಶತಮಾನಗಳ ಕಾಲದಿಂದಲೂ ಒಂದೇ ರೀತಿಯಲ್ಲಿ ಉಳಿಯೊದಕ್ಕೆ ಸಾಧ್ಯವಾಗಿದೆ. ಈ ತಿಮ್ಮಪ್ಪನ ವೈಭವವನ್ನು ವರ್ಣಿಸಲು ಸಾಧ್ಯನೇ ಇಲ್ಲ ಶಿರಕ್ಕೆ ಬಂಗಾರದ ಕಿರೀಟ ದ್ವಿತಿಲಕದಿಂದ ಹಣೆಯ ಅಲಂಕಾರ ಬಲಗೈನಲ್ಲಿ ಮುತ್ತು ರತ್ನಗಳ ಚಕ್ರ ಎಡಗೈನಲ್ಲಿ ಶಂಕ ಬಂಗಾರದ ಜರಿಯ ಬಟ್ಟೆ ಪಾದದ ಭಾಗಕ್ಕೆ ಬಂಗಾರದ ಹೊದಿಕೆ ವಿಗ್ರಹದ ಪಾದದ ಭಾಗವನ್ನು ಬಂಗಾರದ ಲೇಪನದಿಂದ ಅಲಂಕರಿಸಲಾಗುತ್ತದೆ. ಷಂಕಚಕ್ರಧಾರಿಯಾದ ಚತುರ್ಭುಜ ವೆಂಕಟೇಶ ಒಂದು ಕೈಯನ್ನು ಸೊಂಟದ ಮೇಲೆ ಇಟ್ಟುಕೊಂಡು ಮತ್ತೊಂದು ಕೈ ಅಭಯ ಮುದ್ರೆಯಲ್ಲಿದೆ ನಿತ್ಯ ಎಷ್ಟೇ ಅಲಂಕಾರ ಮಾಡಿದರು ಅಭಿಷೇಕ ಮಾಡಿದರು

ಆ ಭಗವಂತನ ರೂಪ ಇಂದಿಗೂ ಹಾಗೆ ಕಾಣುತ್ತದೆ. ಸಾಕ್ಷಾತ್ ಭಗವಂತನೆ ತಿರುಪತಿಯಲ್ಲಿ ನಿಂತಿದ್ದಾನೆ ಅನ್ನೋ ನಂಬಿಕೆ ಇದೆ ಆತನ ಪಾದ ಸ್ಪರ್ಶ ಮಾಡಿದಾಗ ಮನುಷ್ಯನ ದೇಹ ಮುಟ್ಟಿದಂತಾಗುತ್ತೆ ಅನ್ನೋ ಹೇಳಿಕೆ ನೀಡೋ ಮೂಲಕ ಅರ್ಚಕರು ಕುತೂಹಲ ಹುಟ್ಟಿಸಿದ್ದಾರೆ ಸಾವಿರಾರು ವರ್ಷಗಳು ಉರುಳಿದರು ವಿಗ್ರಹ ಸವೇದಿಲ್ಲ ಸಣ್ಣದೊಂದು ಬದಲಾವಣೆಯು ಆಗಿಲ್ಲ ಇದು ಶೋಭಾಯಮಾನವಾದ ವಿಗ್ರಹ. ಆರ್ಕಿಯಾಲಜಿ ತಜ್ಞರ ಪ್ರಕಾರ ಈ ವಿಗ್ರಹ ರೂಪುಗೊಂಡಿರುವುದು 7 ನೇ ಶತಮಾನದಲ್ಲಿ ಇಂತ ವಿಗ್ರಹ 21 ನೇ ಶತಮಾನದಲ್ಲೂ ಬದಲಾಗದಂತೆ ಮೂಲ ಸ್ವರೂಪದಲ್ಲೇ ಉಳಿದುಕೊಳ್ಳಲು ಇಲ್ಲಿನ ಅರ್ಚಕರ ಕಾಳಜಿ ಹಾಗೂ ಪೂಜಾ ವಿಧಾನಗಳು ಕೂಡ ಕಾರಣ ಗೋಕ್ಷೀರ ಪುಲುಗುತೈಲ ಬಳಸಿದರೆ ಎಂತ ವಿಗ್ರಹಗಳು ಕೊಂಚವೂ ಧಕ್ಕೆಯಾಗದಂತೆ ಉಳಿಯುತ್ತವೆ. ಇದು ಬೌದ್ಧರ ಹಾಗೂ ಪ್ರಾಚೀನ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಪೂಜಾ ವಿಧಾನ. ಇದನ್ನು ಅರ್ಚಕರು ಪಾಲಿಸುತ್ತಿದ್ದರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here