ಸಾಕ್ಷಾತ್ ಧರ್ಮಸ್ಥಳ ಮಂಜುನಾಥ ಸ್ವಾಮಿಯೇ ಧರೆಗಿಳಿದು ಬಂದು ಪವಾಡ ಮಾಡಿದ ಪುಣ್ಯ ಕಥೆ

51

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪವಾಡ ನಡೆದಿದೆ. ಈ ಭೂಮಿಯ ಮೇಲೆ ಮನುಷ್ಯ ಅಧರ್ಮ ಮಾಡಿದಾಗ ಆತನ ಪಾಪ ಕಾರ್ಯಗಳು ಹೆಚ್ಚಾದರೆ ಖಂಡಿತ ಆ ಭಗವಂತ ಇನ್ನು ನಾನು ಇದ್ದೇನೆ ಎಂಬ ಸೂಚನೆ ನೀಡುತ್ತಾ ಪಾಪ ಕರ್ಮಗಳಿಗೆ ತಕ್ಕ ಶಾಸ್ತಿ ಮಾಡಲು ಆಗಾಗ ಪವಾಡ ಮಾಡುತ್ತಾ ಇರುತ್ತಾನೆ ಅದು ಬಿಟ್ಟರೆ ತನನ್ನು ಹೆಚ್ಚು ಹೆಚ್ಚು ಪ್ರಾರ್ಥನೆ ಮಾಡೋ ಜನಕ್ಕೆ ಆತನು ಒಳ್ಳೆಯದು ಮಾಡಲು ಕಷ್ಟದಿಂದ ಕೂಡಿರೋ ಜನರ ಬಾಳಲ್ಲಿ ಆಶಾ ಕಿರಣ ಆಗಲು ಪವಾಡ ಮಾಡುತ್ತಾನೆ. ನಾವು ಈ ಲೇಖನದಲ್ಲಿ ಇಂದು ಸಹ ಒಬ್ಬ ಸಾಮಾನ್ಯ ವ್ಯಕ್ತಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪವಾಡ ಆಗಿದ್ದು ಆತನ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ ಪಡೆಯಲು ಈತ ಮಾಡಿದ ಕೆಲಸ ಆದರು ಏನು ಎಲ್ಲವು ಸಹ ಈ ಲೇಖನದಲ್ಲಿದೇ. ಮೋಹನ್ ಬಡ ಕುಟುಂಬದ ಒಬ್ಬ ಸಾಮಾನ್ಯ ವ್ಯಕ್ತಿ ಇರೋದು ತುಮಕೂರು ನಗರದಲ್ಲಿ ಇವರ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880877747

ವೃತ್ತಿ ಮರದ ಕೆಲಸ ಮಾಡೋದು. ಹೇಗೋ ತನ್ನ ಸಂಸಾರ ಕಷ್ಟದಲ್ಲಿ ಇದ್ದರು ಸಹ ಉಟ ಉಪಚಾರಕ್ಕೆ ಏನು ಕಡಿಮೆ ಇರಲಿಲ್ಲ. ತಾವು ದುಡಿದ ಅಲ್ಪ ಹಣ ಕಾಸಿನಲ್ಲಿ ನೆಮ್ಮದಿ ಜೀವನ ಮಾಡುತ್ತಾ ಇದ್ರೂ ಆದ್ರೆ ಒಂದು ದಿನ ಈತನ ಹಿರಿ ಮಗನಿಗೆ ಇದ್ದಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸ್ತು. ಅದು ಎಷ್ಟರ ಮಟ್ಟಿಗೆ ಅಂದ್ರೆ ಈ ರೀತಿ ಏಕಾಏಕಿ ಉದ್ಭವ ಆಗಿರೋ ಸಮಸ್ಯೆಗೆ ಮೋಹನ್ ಅವರು ತಳಮಳ ಆಗೋದ್ರು ಏನು ಮಾಡಬೇಕು ಎಂಬುದು ತೋಚಲಿಲ್ಲ. ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋದರು ಅಲ್ಲಿ 16 ವರ್ಷದ ಮಗನಿಗೆ ಹೃದಯ ಸಮಸ್ಯೆ ಇರುವುದು ಬೆಳಕಿಗೆ ಬಂತು. ಮೋಹನ್ ಅವರದ್ದು ಮರ ಕೆಲಸ ದುಡಿದ ಸಂಪೂರ್ಣ ಹಣ ಉಟ ಬಟ್ಟೆಗೆ ಸರಿ ಆದ್ರೆ ಅದೇ ದೊಡ್ಡ ವಿಚಾರ ಇನ್ನು ಮಗನ ಮದ್ದಿಗೆ ಎಲ್ಲಿಂದ ಹಣ ತರುವುದು ಅಲ್ಲವೇ. ಎಷ್ಟೋ ಸರ್ಕಾರೀ ಆಸ್ಪತ್ರೆ ಸುತ್ತಿ ಮದ್ದು ನೀಡಿದರು ಯಾಕೋ ಗುಣ ಆಗುವ ಲಕ್ಷಣವೇ ಕಾಣಲಿಲ್ಲ. ಖಾಸಗಿ ಆಸ್ಪತ್ರೆಗೆ ಮೊರೆ ಹೋದರು.

ಎಷ್ಟೋ ಜನರ ಹತ್ರ ಸಹಾಯಕ್ಕಾಗಿ ಬೇಡಿದರು ಸಹ ಯಾರು ಸಹ ಹಣ ನೀಡಲಿಲ್ಲ. ಆದ್ರೆ ಎಲ್ಲ ಮುಗಿದ ಮೇಲೆ ಮೋಹನ್ ಅವರು ತಾವು ನಂಬಿರೋ ದೈವ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೊರೆ ಹೋದರು. ತನ್ನ ಮಗನನ್ನು ಉಳಿಸು ಎಂದು ಅಂಗಲಾಚಿ ಬೇಡುತ್ತಾ ನಿಂತರು. ಇವರಿಗೆ ಅಂದು ರಾತ್ರಿ ಕನಸಿನಲ್ಲಿ ಯಾರೋ ಒಬ್ಬ ವ್ಯಕ್ತಿ ನಿನಗೆ ನಾನು ಸಹಾಯ ಮಾಡುತ್ತೇನೆ ನೀವು ಈ ಕೂಡಲೇ ಧರ್ಮಸ್ಥಳಕ್ಕೆ ಬಾ ಎಂದು ಆಜ್ಞೆ ಮಾಡಿದರು ಆದರು ಇದನ್ನು ಮೊದಲು ಅಷ್ಟೇನೂ ಗಂಭೀರ ರೀತಿಯಲ್ಲಿ ತೆಗೆದುಕೊಂಡಿಲ್ಲ. ಇದೇ ರೀತಿಯ ಕನಸು ಮತ್ತೆ ಮತ್ತೆ ಬರಲು ಶುರು ಆಗಿದ್ದು ಇದನ್ನು ಗಂಭೀರ ರೀತಿಯಲ್ಲಿ ತೆಗೆದುಕೊಂಡರು. ಇವರು ಹೇಗೋ ಧರ್ಮಸ್ಥಳಕ್ಕೆ ಹೋದರು ಅಲ್ಲಿ ಹೋಗಿ ಏನು ಮಾಡಬೇಕು ಎಂಬುದು ತೋಚಲೇ ಇಲ್ಲ. ಆಕಾಶ ನೋಡುತ್ತಾ ಅಳುತ್ತಾ ಸುಮ್ಮನೆ ನಿಂತರು ಅಷ್ಟರಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಂದು. ಸ್ವಾಮಿ ನಮ್ಮ ಸ್ನೇಹಿತ ಹೇಳಿದ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880877747

ಮೋಹನ್ ಅಂದ್ರೆ ನೀವೇ ಅಲ್ಲವೇ ನಿಮ್ಮ ಮಗನಿಗೆ ಹಣದ ಅವಶ್ಯಕತೆ ಇದೆ ಅಂತೆ ಅಲ್ಲವೇ. ನಮ್ಮ ಸ್ನೇಹಿತ ಹೇಳಿದಾನೆ ನಾನು ನನ್ನ ಕೈಲಾದಷ್ಟು ಹಣ ಸಹಾಯ ಮಾಡುತ್ತೇನೆ ಎಂದು ಹೇಳಿ ಐದನುರು ಗರಿ ಗರಿ ನೋಟುಗಳ ಕಂತೆ ಇರುವ ಒಂದು ಬಿಳಿ ಕೈಚೀಲ ಇವರಿಗೆ ಕೊಟ್ಟರು. ಅದ್ರಲ್ಲಿ ಸರಿ ಸುಮಾರು ನಾಲ್ಕು ಲಕ್ಷ ಹಣ ಇತ್ತು ಎಂದು ಮೋಹನ್ ಹೇಳುತ್ತಾರೆ. ಮೋಹನ್ ಅವರು ಹಣ ನೀಡಿ ಸಹಾಯ ಮಾಡಿದ ವ್ಯಕ್ತಿ ಹೆಸರು ಕೇಳಿದ್ರೆ ಆತ ಹೇಳಲೇ ಇಲ್ಲ ಅಂತೇ ಜೊತೆಗೆ. ಆತ ಎಲ್ಲಿ ಇದಾನೆ ಏನು ಮಾಡ್ತಾ ಇದ್ದಾನೆ ಎಂಬುದು ಇಡೀ ಧರ್ಮಸ್ಥಳ ಹುಡುಕಿದರೂ ಸಹ ಇಂದಿಗೂ ಸಹ ಸಿಗಲಿಲ್ಲ ಅಂತೆ. ಹಾಗದ್ರೆ ನಿಜಕ್ಕೂ ಇದು ಅಪರಿಚಿತ ವ್ಯಕ್ತಿ ಸೋಗಿನಲ್ಲಿ ಬಂದಿದ್ದು ಯಾರು. ನಿಜಕ್ಕೂ ಈ ಪ್ರಶ್ನೆಗೆ ಉತ್ತರವೇ ಇಲ್ಲ. ಇದು ಸಾಕ್ಷಾತ್ ಮಂಜುನಾಥ ಸ್ವಾಮಿಯೇ ಪವಾಡ ಮಾಡಲು ಧರೆಗೆ ಬಂದ್ರೆ ಖಂಡಿತ ಇದು ವಿಚಿತ್ರ ಆದರು ಸತ್ಯ.

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here