ಸಾಕ್ಷಾತ್ ಬ್ರಮ್ಹ ದೇವರಿಂದ ಸ್ಥಾಪನೆ ಆಗಿರುವ ಅದ್ಬುತ ಲಿಂಗ ಇದು

52

ಭಕ್ತ ಕಣ್ಣಪ್ಪ ಈ ದೇವಾಲಯದಲ್ಲಿ ಶಿವನನ್ನು ಪ್ರಾರ್ಥಿಸಿ ತನ್ನ ಕಣ್ಣುಗಳನ್ನೇ ಶಿವನಿಗೆ ಸಮರ್ಪಿಸಿದ. ಈ ಅದ್ಬುತ ಯಾತ್ರಾ ಸ್ಥಳ ಸ್ವರ್ಣ ಮುಖಿ ನದಿಯ ತೀರದಲ್ಲಿ ಸ್ಥಿತವಾಗಿ ಇದೆ. ಇಲ್ಲಿ ಶಿವನು 9 ನಕ್ಷತ್ರಗಳು ಹಾಗೂ 9 ರಾಶಿಗಳನ್ನು ಹೊತ್ತ ಕವಚ ಹೊಂದಿದ್ದಾನೆ. ಪುರಾಣಗಳ ಪ್ರಕಾರ ಇಲ್ಲಿಯ ಶಿವಲಿಂಗವನ್ನು ಸ್ವತಃ ಬ್ರಹ್ಮ ದೇವನು ಸ್ಥಾಪಿಸಿದ್ದಾರೆ. ಹೌದು ಸ್ನೇಹಿತರೆ ಅಂತಹ ಅದ್ಬುತ ಶಿವನ ದೇವಾಲಯವೇ ಶ್ರೀ ಕಾಳಹಸ್ತಿ. ಶ್ರೀ ಕಾಳಹಸ್ತಿ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಸ್ವರ್ಣ ಮುಖಿ ನದಿಯ ತೀರದಲ್ಲಿ ಇರುವ ಒಂದು ಪ್ರಮುಖ ಶೈವ ಯಾತ್ರಾ ಸ್ಥಳ ಆಗಿದೆ. ಪಂಚ ಭೂತ ದೇವಾಲಯಗಳನ್ನು ಪ್ರತಿ ನಿಧಿಸುವ ಪ್ರಸಿದ್ಧ ವಾಯು ಲಿಂಗ ಸ್ಥಳವು ಇದಾಗಿದೆ. ಈ ದೇವಾಲಯದಲ್ಲಿ ಲಿಂಗ ಪ್ರತಿಷ್ಠಾಪನೆ ಶಿವನ ಸ್ವರೂಪ ಎಂದೇ ಪರಿಗಣಿಸಲಾಗುತ್ತದೆ ಹಾಗೂ ಶಿವನನ್ನು ಕಾಳ ಹಸ್ತೇಶ್ವರ ಎಂದು ಪೂಜಿಸಲಾಗುತ್ತದೆ. ಒಂದು ದಂತ ಕಥೆಗಳ ಪ್ರಕಾರ ಭಕ್ತ ಕಣ್ಣಪ್ಪ ಈ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ದೇವಾಲಯದಲ್ಲಿ ಶಿವನನ್ನು ಪ್ರಾರ್ಥಿಸಿ ತನ್ನ ಕಣ್ಣುಗಳನ್ನೇ ಶಿವನಿಗೆ ಸಮರ್ಪಿಸಿದ ಎಂದು ಹೇಳುತ್ತದೆ. ಈ ಆಕರ್ಷಕ ದೇವಾಲಯವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗಿದ್ದು ಒಳಗಿನ ಭಾಗ ಐದನೇ ಶತಮಾನದಲ್ಲಿ ಕಟ್ಟಿದರೆ ಹೊರಗಿನ ಭಾಗ 12ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ ಈ ಅದ್ಬುತ ದೇವಾಲಯವನ್ನು ದಕ್ಷಿಣ ಕೈಲಾಸ ಎಂದೇ ಕರೆಯುತ್ತಾರೆ. ಈ ದೇವಾಲಯ ಬಳಿ ಇರುವ ಬೆಟ್ಟಕ್ಕೆ ಕೈಲಾಸ ಗಿರಿ ಎಂದೇ ಕರೆಯುತ್ತಾರೆ ಸಹಸ್ರಾರು ಭಕ್ತರು ಶಿವರಾತ್ರಿ ಕಾಲದಲ್ಲಿ ಈ ಪುಣ್ಯ ಕ್ಷೇತ್ರಕ್ಕೆ ತೆರಳಿ ವಿಜೃಂಭಣೆ ಯಿಂದ ಉತ್ಸವ ಆಚರಿಸುತ್ತಾರೆ. ಶ್ರೀ ಕಾಳ ಹಸ್ತಿ ಎಂಬ ಹೆಸರಿನ ರಹಸ್ಯ ಏನು ಎಂದರೆ ಈ ಹೆಸರು ಶ್ರೀ ಎಂದರೆ ಜೇಡ ಕಾಳ ಎಂದರೆ ಹಾವು ಹಸ್ತಿ ಎಂದರೆ ಆನೆ ಎಂದು ಅರ್ಥ. ಈ ಮೂರು ಪ್ರಾಣಿಗಳು ಶಿವನನ್ನು ಭಕ್ತಿಯಿಂದ ಪೂಜಿಸಿ ಮುಕ್ತಿ ಪಡೆದ ಸ್ಥಳ ಆಗಿದ್ದರಿಂದ ಈ ಪ್ರದೇಶವನ್ನು ಶ್ರೀ ಕಾಳ ಹಸ್ತಿ ಎಂದು ಕರೆಯಲು ಪ್ರಾರಂಭ ಮಾಡಿದರು ಎಂದು ಇತಿಹಾಸ

ಸಾರುತ್ತದೆ. ಹಿಂದಿನಿಂದ ಬಂದ ದಂತ ಕಥೆಯಲ್ಲಿ ಜೇಡ ಶಿವನ ಸುತ್ತಲೂ ಬಲೆ ಹೆಣೆದು ಪೂಜಿಸಿದರೆ ಹಾವು ಶಿವ ಲಿಂಗದ ಮೇಲೆ ರತ್ನ ಖಚಿತ ಬಲೆ ಇರಿಸಿ ಪೂಜಿಸಿತ್ತು. ಹಾಗೆಯೇ ಅನೆಯು ತನ್ನ ಸೊಂಡಲಿನಿಂದ ಜಲ ಚಿಮುಕಿಸಿ ಶಿವಲಿಂಗವನ್ನು ಸ್ವಚ್ಛ ಮಾಡುತ್ತಾ ಇತ್ತಂತೆ ಆದ್ದರಿಂದ ಈ ದೇವಾಲಯದ ಪ್ರಾಂಗಣದಲ್ಲಿ ಈ ಮೂರು ಪ್ರಾಣಿಗಳ ವಿಗ್ರಹ ಕೂಡ ನೀವು ನೋಡಬಹುದು. ಈ ದೇವಾಲಯದಲ್ಲಿ ಇರುವ ಸುಂದರ ಮೂರು ಗೋಪುರಗಳು ಪ್ರಾಚೀನ ಭಾರತೀಯ ವಾಸ್ತು ಶಿಲ್ಪಕ್ಕೆ ನಿದರ್ಶನ ಆಗಿದೆ. ಇದು ತಿರುಪತಿ ಇಂದ 30 ಕಿಮೀ ದೂರದಲ್ಲಿ ಇದೆ ಈ ದೇವಾಲಯಕ್ಕೆ ತಿರುಪತಿ ಇಂದ ಪ್ರತಿ 5 ನಿಮಿಷಕ್ಕೆ ಬಸ್ ಸೌಕರ್ಯ ಇದೆ ಶ್ರೀ ಕಾಳಹಸ್ತಿ ಕರ್ನಾಟಕ ರಾಜ್ಯದ ರಾಜಧಾನಿ ಇಂದ 288 ಕಿಮೀ ದೂರದಲ್ಲಿ ಇದೆ ಹಾಗೆಯೇ ಹುಬ್ಬಳ್ಳಿ ಇಂದ ಸುಮಾರು 696 ಕಿಮೀ ದೂರದಲ್ಲಿ ಇದೆ ಹತ್ತಿರದ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣ ತಿರುಪತಿ ಆಗಿದೆ ಇಲ್ಲಿಂದ ನೀವು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಬಸ್ ಹಾಗೂ ಟ್ಯಾಕ್ಸಿಗಳ ಮೂಲಕ ಶ್ರೀ ಕಾಳಹಸ್ತಿ ದೇವಾಲಯಕ್ಕೆ ತೆರಳಬಹುದು. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here