ಸಾಕ್ಷಾತ್ ಮಂಜುನಾಥ ಆಶೀರ್ವಾದ ಈ ರಾಶಿಗಳಿಗೆ ದೊರೆಯುತ್ತಾ ಇದೆ

51

ಶಿವನನ್ನು ಆರಾಧನೆ ಮಾಡದ ಜನರಿಲ್ಲ ಎಂದು ಹೇಳಬಹುದು. ಶಿವನನ್ನು ಪ್ರತಿ ನಿತ್ಯ ಭಕ್ತಿ ಶ್ರದ್ಧೆಯಿಂದ ಪೂಜೆ ಮಾಡಿದರೆ ಕೇಳಿದ್ದನ್ನೆಲ್ಲ ಕರುಣಿಸುತ್ತಾನೆ ಎಂದು ನಂಬಲಾಗಿದೆ ಏಕೆಂದರೆ ಭೂಮಿಯ ಮೇಲೆ ಪೂಜಿಸುವ ದೇವರುಗಳಲ್ಲಿ ಶಿವ ಅತ್ಯಂತ ಎತ್ತರದ ಸ್ಥಾನದಲ್ಲಿ ಇದ್ದಾನೆ ಹಾಗಾಗೇ ಶಿವನ ಭಕ್ತರ ಸಂಖ್ಯೆ ಅಗಣ್ಯ ಎನ್ನಬಹುದು. ಇನ್ನೂ ಶಿವನ ಕೃಪಾ ಕಟಾಕ್ಷ ಇನ್ನೂ ಮುಂದೆ ಈ ಐದು ರಾಶಿಯವರ ಮೇಲೆ ಸದಾ ಇರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಇನ್ನೂ ಮುಂದೆ ಇವರ ಜೀವನದಲ್ಲಿ ಸಾಕಷ್ಟು ಒಳ್ಳೆಯ ರೀತಿಯಲ್ಲಿ ನಡೆದು ಸಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ಈ ರಾಶಿಗಳು ಯಾವುವು ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಶಿವನ ಸಂಪೂರ್ಣ ಕೃಪಾ ಕಟಾಕ್ಷ ಈ ರಾಶಿಯವರ ಮೇಲೆ ಬೀಳುವುದರಿಂದ ಇವರ ಮೇಲೆ ಇದ್ದ ಎಲ್ಲಾ ರೀತಿಯ ಕಷ್ಟಗಳು ದೋಷಗಳು ಬಹಳ ಸುಲಭವಾಗಿ ಪರಿಹಾರ ಆಗುತ್ತದೆ. ಮಂಜುನಾಥನ ಆಶೀರ್ವಾದ ಪಡೆಯುವ ಮೊದಲ ರಾಶಿ ಮೇಷ ರಾಶಿ ಇವರು ಇಷ್ಟು ಪಟ್ಟ ಕಷ್ಟಕ್ಕೆ ಇನ್ನೂ ಮುಂದೆ ಒಳ್ಳೆಯ ರೀತಿಯಲ್ಲಿ ಲಾಭ ಪಡೆಯುತ್ತಾರೆ ಇವರ ಜೀವನದಲ್ಲಿ ನಡೆದ ಕೆಲವು ಕಹಿ ಘಟನೆಗಳಿಂದ ಮನ ನೊಂದಿದ್ದರೆ ಇನ್ನೂ ಮುಂದೆ ಇವರ ಜೀವನದಲ್ಲಿ

ಅದೆಲ್ಲವೂ ಮರು ಕಳಿಸುವುದಿಲ್ಲ ಉತ್ತಮ ದಿನಗಳು ಇನ್ನೂ ಮುಂದೆ ಎದುರಾಗಲಿದೆ. ಕುಟುಂಬದವರ ಆರೋಗ್ಯದಲ್ಲಿ ಕೂಡ ಚೇತರಿಕೆ ಕಾಣಬಹುದು ಆರ್ಥಿಕವಾಗಿ ಕೂಡ ಬಹಳ ಒಳ್ಳೆಯ ರೀತಿಯಲ್ಲಿ ಮುಂದೆ ಹೋಗಬಹುದು. ಇನ್ನೂ ನೀವು ಮಂಜುನಾಥನ ಆರಾಧನೆ ಮಾಡುವುದರಿಂದ ನಿಮ್ಮ ಜೀವನದ ಅತಿ ಕ್ಲಿಷ್ಟಕರ ಸನ್ನಿವೇಶಗಳನ್ನು ತಪ್ಪಿಸಬಹುದು. ಮುಂದಿನ ರಾಶಿ ವೃಷಭ ರಾಶಿ ಇವರ ಜೀವನದಲ್ಲಿ ಇನ್ನೂ ಮುಂದೆ ಬಹಳ ಒಳ್ಳೆಯ ಶುಭ ಕಾರ್ಯಗಳು ಜರುಗುತ್ತದೆ ಶಿವನ ಆಶೀರ್ವಾದದಿಂದ ಇವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಕೂಡ ಮಾಡಲಿದ್ದಾರೆ ಇವರನ್ನು ನಂಬಿದವರ ಪಾಲಿಗೆ ಇವರು ತಮ್ಮನ್ನೇ ಅರ್ಪಿಸುತ್ತಾರೆ ಎಂದು ಹೇಳಬಹುದು. ನಿಮಗೆ ಅವಶ್ಯಕತೆ ಇದ್ದರೆ ಮಾತ್ರ ದೂರ ಪ್ರಯಾಣ ಮಾಡುವುದು ಒಳ್ಳೆಯದು. ನಿಮಗೆ ಏನಾದರೂ ಹಣ ಹೂಡಿಕೆ ಮಾಡುವ ಯೋಜನೆ ಇದ್ದರೆ ಇದು ಉತ್ತಮ ಕಾಲ ಅಲ್ಲ ಎಂದು ಹೇಳಬಹುದು. ಇನ್ನೂ ಮುಂದಿನ ರಾಶಿ ಮಿಥುನ ರಾಶಿ. ಈ ರಾಶಿಯವರು ಶಿವನ ನಾಮ ಸ್ಮರಣೆ ಮಾಡಿ ಶಿವನ ಸ್ತೋತ್ರಗಳನ್ನು ಹೇಳಿ ಕೊಳ್ಳುವುದು ಶಿವನಾಮ ಬರೆಯುವುದು ಮಾಡುವುದರಿಂದ ಬಯಸಿದ್ದೆಲ್ಲವು ಕಾರ್ಯಸಿದ್ಧಿ ಆಗುವ ಸಮಯ ಒದಗಿ ಬರುತ್ತದೆ ಆದರೆ ಭಕ್ತಿ ಶ್ರದ್ಧೆ ಅಷ್ಟೆ ಮುಖ್ಯ.

ಮನೆಯಲ್ಲಿ ಶುಭ ಕಾರ್ಯ ನಡೆಯುವ ಸಮಯ ಒದಗಿ ಬರುತ್ತದೆ. ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ನಿಮ್ಮ ನಡುವಿನ ಜನರ ಬಗ್ಗೆ ಅತಿ ವಿಶ್ವಾಸ ಈ ವಿಚಾರದಲ್ಲಿ ಒಳ್ಳೆಯದಲ್ಲ. ಆರೋಗ್ಯದಲ್ಲಿ ಏರು ಪೇರು ಕಂಡರು ಕೂಡ ಹೆಚ್ಚು ಅಪಾಯ ಏನು ಸಂಭವಿಸುವುದಿಲ್ಲ. ಉದ್ಯೋಗದಲ್ಲಿ ಉನ್ನತಿ ಕಾಣಬಹುದು. ಇನ್ನೂ ನಾಲ್ಕನೆಯದು ಕಟಕ ರಾಶಿ ಈ ರಾಶಿಯವರಿಗೆ ಕಂಡ ಕನಸು ನನಸಾಗುತ್ತದೆ. ಒಳ್ಳೆಯ ದಿನಗಳನ್ನು ಮುಂದೆ ನಿರೀಕ್ಷೆ ಮಾಡಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here