ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೇ ಅನುಗ್ರಹ ನೀಡುತ್ತಾಳೆ ಗುರುಗಳು ಹೇಳಿದ ಈ ಮಂತ್ರವನ್ನು ಹೇಳಿದ್ರೆ

63

ಲಕ್ಷ್ಮೀದೇವಿ ಕೇವಲ ಐಶ್ವರ್ಯವನ್ನು ಅಷ್ಟೇ ಕರುಣಿಸುವುದಲ್ಲದೆ ನಿಮ್ಮಲ್ಲಿ ಇರುವ ದರಿದ್ರವನ್ನು ಹೋಗಲಾಡಿಸುವ ದೇವಿ ಆಗಿದ್ದಾಳೆ. ನಮಸ್ತೆ ಗೆಳೆಯರೆ ಲಕ್ಷ್ಮೀ ದೇವಿಯು ಐಶ್ವರ್ಯವನ್ನು ಕರುಣಿಸುವ ದೇವಿ ಎಂದು ಅಷ್ಟೇ ಎಲ್ಲರಿಗೂ ಗೊತ್ತು ಆದರೆ ಲಕ್ಷ್ಮಿಯ ಬಹಳ ವಿಧ ವಿಧಾನ ಹಲವರಿಗೆ ಗೊತ್ತಿಲ್ಲ ಲಕ್ಷ್ಮಿ ಐಶ್ವರ್ಯವನ್ನು ಕರುಣಿಸುವ ದೇವಿ ಅಷ್ಟೇ ಅಲ್ಲದೆ ಲಕ್ಷ್ಮಿ ರೂಪ ಬದಲಾವಣೆಗೊಂಡಿದೆ ಹಾಗೂ ಮನುಷ್ಯರ ಮೇಲೆ ಪರಿಣಾಮ ಹೊಂದುವ ವಿಧಾನಗಳು ಬಹಳಷ್ಟು ಇವೆ ಲಕ್ಷ್ಮಿಯನ್ನು ಧನಧಾನ್ಯ ಆಯಸ್ಸು ಆರೋಗ್ಯ ಕೀರ್ತಿ ಸಂಪತ್ತು ಐಶ್ವರ್ಯ ಧೈರ್ಯ ಸ್ಥೈರ್ಯ ಸಾಹಸ ವಾದ ಆಸ್ತಿ ಭೂಮಿ ಈ ಎಲ್ಲಾ ಅಂಶಗಳು ಸೇರಿದರೆ ಲಕ್ಷ್ಮಿ ಆಗುತ್ತಾಳೆ ಕೇವಲ ಐಶ್ವರ್ಯವನ್ನು ಕರುಣಿಸುವ ದೇವಿ ಅಷ್ಟೇ ಲಕ್ಷ್ಮಿ ಅಲ್ಲ ಈ ಎಲ್ಲಾ ವಿಧಾನಗಳು ಮನುಷ್ಯ ಜೀವನಕ್ಕೆ ಅವಲಂಬನೆ ಆಗಿರುವುದರಿಂದ ಲಕ್ಷ್ಮಿ ಯಾವ ರೂಪದಲ್ಲಿ ಆದರೂ ಕೂಡ ಮನುಷ್ಯನನ್ನು ಪ್ರವೇಶ

ಮಾಡುತ್ತಾಳೆ. ಮನುಷ್ಯನ ಜೀವನದಲ್ಲಿ ಎಷ್ಟು ಅದ್ಯಾರ್ಗಂಗಳು ಇವೆ ಅದ್ಯಾರ್ಗಂದಲ್ಲಿ ಲಕ್ಷ್ಮಿ ಯಾವ ರೂಪದಲ್ಲಿ ಆದರೂ ಬರಬಹುದು ಧೈರ್ಯದ ರೂಪದಲ್ಲಿ ಸ್ಥೈರ್ಯದ ರೂಪದಲ್ಲಿ ಸಾಹಸ ರೂಪದಲ್ಲಿ ಆರೋಗ್ಯ ಆಯಸ್ಸು ವಿದ್ಯೆ ವೇದಶಾಸ್ತ್ರ ರೂಪದಲ್ಲಿ ಲಕ್ಷ್ಮಿಯನ್ನು ಯಾವ ರೂಪದಲ್ಲಿ ನಾವು ಪಡೆದುಕೊಂಡಿರುತ್ತವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಗೆಳೆಯರೇ ಮುಖ್ಯವಾಗಿ ಲಕ್ಷ್ಮಿಯನ್ನು ಓಂ ನಮೋ ಮಹಾ ಲಕ್ಷ್ಮಿ ಓಂ ನಮೋ ನಾರಾಯಣ ಎಂದು ಪೂಜೆ ಮಾಡುವುದರಿಂದ ಲಕ್ಷ್ಮಿ ನಮಗೆ ಒಲಿಯುವುದಿಲ್ಲ ಲಕ್ಷ್ಮಿಯನ್ನು ವಿರೋಧವಾಗಿ ಪೂಜಿಸುವುದರಿಂದ ಲಕ್ಷ್ಮಿ ನಮ್ಮ ವಶವಾಗುತ್ತವೆ ವಿರೋಧವೆಂದರೆ ಯಾವುದೇ ಕೆಟ್ಟದಾಗಿ ಅಲ್ಲ ನಾವು ಮಾಡುವ ವಿಧಾನದಲ್ಲಿ ಲಕ್ಷ್ಮಿಗೆ ಪ್ರಿಯ ವಾದಂತಹ ಮಂತ್ರವನ್ನು ಹೇಳುವುದರಿಂದ ಲಕ್ಷ್ಮಿ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತದೆ ಇದರಿಂದಾಗಿ ಉತ್ತಮ ಫಲವನ್ನು ಕೂಡ ಕರುಣಿಸುತ್ತಾಳೆ.

ನಮ್ಮಲ್ಲಿರು ದರಿದ್ರವನ್ನು ಹೊರಗೆ ಹಾಕುವ ದೇವಿ ಎಂದರೆ ಅದು ಮಹಾಲಕ್ಷ್ಮಿ ಮಾತ್ರ ಯಾವುದು ಆ ವಿಶೇಷವಾದ ಮಂತ್ರ ಎಂದರೆ ಓಂ ದಾರಿದ್ರ ಧ್ವಂಸಿನಿಯೇ ನಮಃ ಈ ಮಂತ್ರ ಮನುಷ್ಯನ ದರಿದ್ರ ಹೋಗಲಾಡಿಸುವ ವಿಶಿಷ್ಟವಾದ ಲಕ್ಷ್ಮಿ ಮಂತ್ರವಾಗಿದೆ ಲಕ್ಷ್ಮಿದರಿದ್ರವನ್ನ ಹೋಗಲಾಡಿಸಿದರೆ ಮಾತ್ರ ಲಕ್ಷ್ಮಿ ರೂಪದಲ್ಲಿ ನಿಮಗೆಲ್ಲಾ ಸುಖ ಸಂಪತ್ತು ಶಾಂತಿ ಸಿಗಲು ಸಾಧ್ಯವಾಗುತ್ತದೆ. ಹಾಗಾಗಿ ಗೆಳೆಯರೇ ಲಕ್ಷ್ಮಿ ಐಶ್ವರ್ಯವನ್ನು ಕರುಣಿಸುವ ದೇವಿ ಅಷ್ಟೇ ಅಲ್ಲದೆ ದರಿದ್ರ ವನ್ನು ತೊಲಗಿಸುವ ದೇವಿಯಾಗಿದ್ದಾಳೆ ಹಾಗಾಗಿ ಗೆಳೆಯರೆ ಲಕ್ಷ್ಮಿ ವಿವಿಧ ರೂಪದಲ್ಲಿ ಇರುತ್ತಾಳೆ ಲಕ್ಷ್ಮಿಯನ್ನು ಆರಾಧನೆ ಮಾಡುವಾಗ ಮುಖ್ಯವಾದ ಧೈರ್ಯ ಸ್ಥೈರ್ಯ ಸಾಹಸ ವಿದ್ಯೆ ಜ್ಞಾನ ಎಲ್ಲವನ್ನು ಕರುಣಿಸು ಎಂದು ಶ್ರದ್ಧೆ ಭಕ್ತಿ ಭಾವದಿಂದ ಲಕ್ಷ್ಮಿಯನ್ನು ಪೂಜಿಸಿ ಲಕ್ಷ್ಮಿ ಮಂತ್ರವನ್ನು ಪಠಣೆಮಾಡುತ್ತಾ ಕೇಳಿಕೊಳ್ಳಬೇಕು ಲಕ್ಷ್ಮಿ ಅನುಗ್ರಹದಿಂದ ನಿಮ್ಮ ಎಲ್ಲಾ ದರಿದ್ರ ತೊಲಗಿ ನಿಮಗಿರುವ ಎಲ್ಲಾ

ಸಂಕಷ್ಟಗಳು ನಿವಾರಣೆಯಾಗಿ ನಿಮಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಕೋರಿಕೆಗಳು ಈಡೇರುತ್ತವೆ ಸುಖಶಾಂತಿ ನೆಮ್ಮದಿಯಿಂದ ನಿಮ್ಮ ಜೀವನ ರಸಮಯ ಆಗಿರುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here