ಸಾಕ್ಷಾತ್ ಶ್ರೀಮನ್ನಾರಾಯಣ ನೆಲೆಸಿರುವ ತುಳಸಿ ಗಿಡಕ್ಕೆ ಹೇಗೆ ಪೂಜೆ ಮಾಡುವುದರಿಂದ ನಿಮ್ಮ ಕಷ್ಟ ಕಾರ್ಪಣ್ಯ ನಿವಾರಣೆ ಆಗಲಿದೆ

53

ಪ್ರತಿದಿನ ತುಳಸಿ ಪೂಜೆ ಮಾಡುವುದರ ವಿಶೇಷತೆ ನಮಸ್ತೆ ಗೆಳೆಯರೆ ನಾವು ಮನೆಯಲ್ಲಿ ಎಲ್ಲಾ ದೇವರ ಪೂಜೆಯನ್ನು ಮಾಡಿದರು ಕೂಡ ಅದರ ಪ್ರತಿಫಲ ನಮಗೆ ಸರಿಯಾಗಿ ಸಿಗುವುದಿಲ್ಲ ಈ ರೀತಿ ಸಮಸ್ಯೆಗೆ ಒಂದು ಸಣ್ಣ ಕೆಲಸವನ್ನು ಮಾಡಬೇಕು ಗೆಳೆಯ ಎಷ್ಟೇ ಪೂಜೆ ಮಾಡಿದರೂ ತುಳಸಿ ಪೂಜೆಯನ್ನು ಮಾಡದಿದ್ದರೆ ಆ ಪೂಜೆ ಸಂಪೂರ್ಣವಾಗುವುದಿಲ್ಲ ಮನೆಯಲ್ಲಿ ಏನೇ ಪೂಜೆ ಮಾಡಿದರೂ ತುಳಸಿ ಪೂಜೆ ಮಾಡಿದಾಗ ಮಾತ್ರ ಒಳ್ಳೆಯ

ಫಲವನ್ನು ಕೊಡುತ್ತದೆ ದೈವತ್ವ ಹೊಂದಿದ ತುಳಸಿ ಗಿಡದಲ್ಲಿ ಪ್ರಭಾವಶಾಲಿ ಅಂಶವಿರುತ್ತದೆ ಸಾಕ್ಷಾತ್ ನಾರಾಯಣ ವಾಸ ತುಳಸಿ ಗಿಡದಲ್ಲಿ ಇರುತ್ತದೆ ಗೆಳೆಯರೇ ಪ್ರತಿದಿನ ತುಳಸಿ ಗಿಡದ ಕಟ್ಟೆಯನ್ನು ಚೆನ್ನಾಗಿ ತೊಳೆದು ರಂಗೋಲಿಯನ್ನು ಹಾಕಿ ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡಿ ಆರಾಧನೆ ಮಾಡಿದರೆ ಅಂತವರ ಮನೆಯಲ್ಲಿ ಮಹಾಲಕ್ಷ್ಮಿಯ ವಾಸ ಸದಾಕಾಲ ಇರುತ್ತದೆ ಎಂದು ಹೇಳುತ್ತಾರೆ ಪ್ರತಿದಿನ ಬೆಳಿಗ್ಗೆ ಎಷ್ಟು ನಿಷ್ಠೆಯಿಂದ ತುಳಸಿ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಗಿಡವನ್ನು ಪೂಜೆ ಮಾಡುತ್ತೇವೆ ಸಾಯಂಕಾಲ ಕೂಡ ಅಷ್ಟೇ ಭಕ್ತಿಯಿಂದ ಪೂಜೆ ಮಾಡಿದರೆ ಸರ್ವಶ್ರೇಷ್ಠ ಯಾಕೆಂದರೆ ಸಾಯಂಕಾಲ ಗೋಧೂಳಿ ಸಮಯ 5 ರಿಂದ 6 ಒಳಗೆ ಶ್ರೀಕೃಷ್ಣ ತನ್ನ ಗೋವುಗಳನ್ನು ಮನೆಗೆ ಕರೆದುಕೊಂಡು ಬರುವ ಸಂದರ್ಭ ಆಗಿರುತ್ತದೆ ಗೋವು ಮನೆಗೆ ಬರುವ ಸಮಯ ಸಾಕ್ಷಾತ್ ಎಲ್ಲ ದೇವರು ನಿಮ್ಮ ಮನೆಗೆ ಬರುವ ಸಮಯವಾಗಿರುತ್ತದೆ ಆ ಸಮಯದಲ್ಲಿ ಸಾಯಂಕಾಲ ನೀವು ತುಳಸಿ ಪೂಜೆಯನ್ನು ಮಾಡಿದರೆ

ಬಹಳ ಶ್ರೇಷ್ಠಕರವಾದ ಫಲಿತಾಂಶವನ್ನು ಪಡೆಯುತ್ತಿರ ಏಕೆಂದರೆ ಯಾವುದೇ ಪೂಜೆಯಲ್ಲಿ ಆಗಲಿ ಶ್ರೀಕೃಷ್ಣನಿಗೆ ತುಳಸಿ ಇಲ್ಲದೆ ಪೂಜೆ ಸಂಪೂರ್ಣ ಗೊಳ್ಳುವುದಿಲ್ಲ ಹಾಗಾಗಿ ಗೋಧೂಳಿ ಸಮಯದಲ್ಲಿ ನೀವು ತುಳಸಿ ಪೂಜೆಯನ್ನು ಮಾಡಿದರೆ ಶ್ರೀಮನ್ನಾರಾಯಣ ಬಹಳಷ್ಟು ಪ್ರಸನ್ನನಾಗುತ್ತಾನೆ ಆಗುತ್ತಾನೆ ಗೆಳೆಯರೇ ಶ್ರೀಮನ್ನಾರಾಯಣನ ಅನುಗ್ರಹ ನಿಮ್ಮ ಮೇಲೆ ಯಾವಾಗ ಆಗುತ್ತದೆ ಆಗ ಶೀಘ್ರವಾಗಿ ಲಕ್ಷ್ಮಿ ನಿಮ್ಮ ಮನೆಯಲ್ಲಿ

ನೆಲೆಸುತ್ತಾಳೆ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಏಕೆಂದರೆ ಶ್ರೀಮನ್ನಾರಾಯಣನ ವಕ್ಷಸ್ಥಳದ ಸ್ಥಿತಿಯಾದ ಲಕ್ಷ್ಮಿ ಸದಾಕಾಲ ಶ್ರೀಮನ್ನಾರಾಯಣನ ಎದೆಯಲ್ಲಿ ಇರುತ್ತಾಳೆ ಹಾಗಾಗಿ ನಾರಾಯಣ ಹಾಗೂ ಲಕ್ಷ್ಮಿ ನಿಮ್ಮ ಮನೆಯಲ್ಲಿ ಸದಾಕಾಲ ನೆಲೆಸಿರುತ್ತಾರೆ. ಇನ್ನು ತುಳಸಿ ಗಿಡದ ಮುಂದೆ ಸಂಜೆ ಒಂದು ದೀಪವನ್ನು ಹಚ್ಚಿ ಇಟ್ಟರೆ ಯಾವುದೇ ನಕಾರಾತ್ಮಕ ಶಕ್ತಿ ನಿಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ ಸಾಯಂಕಾಲದ ದೀಪಾರಾಧನೆ ಏಕೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಮಾಡುತ್ತಾರೆ ಎಂದರೆ ನಿಮ್ಮ ಮನೆಯಲ್ಲಿರುವ ದರಿದ್ರ ಹೊರಗಡೆ ಕಳಿಸಲು ಬೆಳಗ್ಗೆ ದೀಪಾರಾಧನೆಯನ್ನು ಮನೆಗೆ ಲಕ್ಷ್ಮಿಯನ್ನು ಪ್ರವೇಶ ಮಾಡಲು ಮಾಡುತ್ತಾರೆ. ತುಳಸಿ ಮುಂದೆ ಸಾಯಂಕಾಲ ದೀಪ ಹಚ್ಚಿದ ನಂತರ ತುಳಸಿ ಮುಂದೆ ಸ್ವಲ್ಪ ಹೊತ್ತು ಕುಳಿತು ತುಳಸಿ ಕವಚ ಪುಸ್ತಕದಲ್ಲಿರುವ ಶ್ಲೋಕವನ್ನು ಪಠಿಸಬೇಕು ಪ್ರತಿದಿನ ಮನೆಯಲ್ಲಿ ವಿಷ್ಣುಸಹಸ್ರನಾಮ ಹಾಗೂ ತುಳಸಿ ಕವಚ ಶ್ಲೋಕವನ್ನು ಪಠಿಸುವುದರಿಂದ ಹಾಗೂ ಅದನ್ನು ಕೇಳುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಉದ್ಭವವಾಗುತ್ತದೆ ಅದರಿಂದ ಉತ್ತಮವಾದ ಪಲಿತಾಂಶವನ್ನು ಕಾಣುತ್ತಿರ ನಿಮ್ಮ ಕೋರಿಕೆಗಳು ನೆರವೇರುತ್ತವೆ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here