ಸಾಕ್ಷಾತ್ ಶ್ರೀ ಕೃಷ್ಣ ಹೇಳಿರುವ ಈ ತಂತ್ರ ಪಾಲಿಸಿದರೆ ಜೀವನದಲ್ಲಿ ಯಶಸ್ಸು ನಿಶ್ಚಿತ

54

ಶ್ರೀ ಕೃಷ್ಣ ಹೇಳಿರುವ ಕೆಲವು ಉಪದೇಶಗಳನ್ನು ಜೀವನದಲ್ಲಿ ಅದವಡಿಸಿ ಕೊಳ್ಳುವುದರಿಂದ ಉತ್ತಮ ಜೀವನ ನಮ್ಮದಾಗುತ್ತದೆ ನಮಸ್ತೆ ಗೆಳೆಯರೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಮಾತನ್ನು ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನವನ್ನು ಉತ್ತಮಗೊಳಿಸಬಹುದು ಗೆಳೆಯರೇ ನಮ್ಮಲ್ಲಿ ಇರುವ ದಾರಿದ್ರ್ಯದಿಂದ ಪಾರಾಗಲು ಮನೆಗೆ ದರಿದ್ರ ಬರಬಾರದು ಎಂದರೆ ಯಾವ ಕೆಲಸವನ್ನು ಮಾಡಬೇಕು ಹಾಗು ಮಾಡಬಾರದೆಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತನ್ನು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಪ್ರತಿ ದಿನ ಮನೆಯಲ್ಲಿ ದೀಪವನ್ನು ಹಚ್ಚಬೇಕು ಯಾವ ಮನೆಯಲ್ಲಿ ಪ್ರತಿದಿನ ದೀಪ ಹಚ್ಚುತ್ತಾರೆ ಆ ಮನೇಲಿ ಯಾವುದೇ ಕಷ್ಟಗಳು ಬರುವುದಿಲ್ಲ ಎಂದು ಭಗವದ್ಗೀತೆಯಲ್ಲಿ ಹೇಳಿದ್ದಾರೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರು ತುಂಬಾ ದಿನ ಮನೆಯಲ್ಲಿ ಇರುತ್ತಾರೆ ತುಂಬ ಕಿರಿಕಿರಿಯನ್ನು ಮಾಡುತ್ತಾರೆ ಎಂದು ಯೋಚನೆ ಮಾಡಬಾರದು ನೀವು ಮನೆಗೆ ಬಂದ ಅತಿಥಿಗಳಿಗೆ ಏನೆ ಸತ್ಕಾರವನ್ನು ಮಾಡಿದರು ನಿಮ್ಮ ಒಳ್ಳೆಯ ಮನಸ್ಸಿನಿಂದ ಮಾಡಬೇಕು ಇದರಿಂದ ಒಳ್ಳೆಯ ಫಲ ಸಿಗುತ್ತದೆ. ಇನ್ನು ಗೆಳೆಯರೇ ನೀವು ಜೇನಿನ ಹನಿಯನ್ನು ಪ್ರಯೋಗಿಸುತ್ತಿದ್ದರೆ ಅದನ್ನು ನಿಮ್ಮ ಮನೇಲಿ ಯಾವುದಾದರೂ ಒಳ್ಳೆಯ ಜಾಗದಲ್ಲಿ ಇಡಬೇಕು ಅದನ್ನು ಸ್ವಚ್ಛವಾದ ಜಾಗದಲ್ಲಿ ಇಡಬೇಕು ಏಕೆಂದರೆ ಜೇನಿನ ಹನಿಯನ್ನು ತುಂಬಾನೇ ಪವಿತ್ರ ಎಂದು ಹೇಳಲಾಗುತ್ತದೆ

ಹಾಗೂ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಹಾಗಾಗಿ ಜೇನಿನ ಹನಿಯನ್ನು ಸ್ವಚ್ಛವಾದ ಜಾಗದಲ್ಲಿ ಇಡಬೇಕು. ಗೆಳೆಯರೇ ಮನೆಯಲ್ಲಿ ಸರಸ್ವತಿಯ ಫೋಟೋ ಅಥವಾ ವಿಶೇಷವಾಗಿ ವೀಣೆಯನ್ನು ಇಟ್ಟರೆ ಮನೆಗೆ ತುಂಬಾನೇ ಒಳ್ಳೆಯದಾಗುತ್ತದೆ ವೀಣೆ ಇಲ್ಲದಿದ್ದರೆ ಸರಸ್ವತಿ ಒಂದು ಚಿಕ್ಕ ಫೋಟೋವನ್ನು ಇಟ್ಟರೆ ಕೂಡ ತುಂಬಾನೇ ಒಳ್ಳೆಯ ಫಲ ಸಿಗುತ್ತದೆ. ಗೆಳೆಯರೆ ಹಣಕಾಸಿನ ಸಮಸ್ಯೆ ಪ್ರತಿಯೊಬ್ಬರಿಗೂ ಇರುತ್ತದೆ ಎಷ್ಟು ದುಡಿದರೂ ಕೂಡ ಹಣ ನಿಲ್ಲುವುದಿಲ್ಲ ಇದಕ್ಕೆಲ್ಲ ನಾವು ಮಾಡೋ ಕೆಲವೊಂದು ತಪ್ಪುಗಳು ಕಾರಣವಾಗಿರುತ್ತದೆ ಆ ತಪ್ಪುಗಳನ್ನು ಸರಿಮಾಡಿಕೊಂಡರೆ ಸಾಕಷ್ಟು ಒಳ್ಳೆದಾಗುತ್ತದೆ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಹೊಂದುತ್ತದೆ ಆ ತಪ್ಪುಗಳು ಯಾವುವು ಎಂದರೆ ನಿಮ್ಮ ಮನೆ ಸ್ವಚ್ಛವಾಗಿರಬೇಕು ಮನೆಯಲ್ಲಿ ಯಾವಾಗಲೂ ಒಂದು ಸಕಾರಾತ್ಮಕ ಹೊಳಪು ಬರಬೇಕು ಸುವಾಸನೆ ಬರಬೇಕು ಲಕ್ಷ್ಮಿಯ ಅನುಗ್ರಹ ತುಂಬಾ ಚೆನ್ನಾಗಿ ಆಗುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗುತ್ತದೆ. ಗೆಳೆಯರೇ ಮನೆಯಲ್ಲಿರುವವರು ಹೊರಗಡೆ ಕೆಲಸದಿಂದ ಬಂದರೆ ನೇರವಾಗಿ ಒಳಗಡೆ ಹೋಗುತ್ತಾರೆ ಕೈಕಾಲುಗಳನ್ನು ಸರಿಯಾಗಿ ತೊಳೆಯುವುದಿಲ್ಲ ಈ ರೀತಿಯಾಗಿ ಮಾಡುವುದಿಲ್ಲ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುವ ಸಾಧ್ಯತೆ ಇರುತ್ತವೆ ಹಾಗಾಗಿ ಹೊರಗಡೆ ಹೋಗಿ ಬಂದರೆ

ಸ್ವಚ್ಛವಾಗಿ ಕೈ ಕಾಲುಗಳನ್ನು ತೊಳೆದುಕೊಳ್ಳಬೇಕ ಇನ್ನು ಗೆಳೆಯರೇ ಚಪ್ಪಲಿಗಳನ್ನು ಕೂಡ ಯಾವ ರೀತಿ ಬೇಕಾದರೂ ಬಿಡಬಾರದು ಒಂದೇ ಕಡೆಗೆ ಮುಖ ಮಾಡಿ ಒಂದು ಕಡೆ ಇಡಬೇಕು. ಇನ್ನು ಗೆಳೆಯರೇ ಮುಖ್ಯವಾಗಿ ಅಡುಗೆಮನೆಯನ್ನು ಸ್ವಚ್ಛವಾಗಿಡಬೇಕು ಹಾಗೆ ಸಿಹಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸುವುದರಿಂದ ಸಾಕಷ್ಟು ಉತ್ತಮ ಫಲವನ್ನು ಪಡೆಯಬಹುದು ಲಕ್ಷ್ಮಿ ನಿಮ್ಮ ಮನೆಯಲ್ಲಿ ಸದಾಕಾಲ ನೆಲೆಸಿರುತ್ತಾರೆ ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ನೆಲೆಸಿರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here