ಸಾಕ್ಷಾತ್ ಹನುಮಂತ ದೇವರು ಮಾಡಿದ ಪವಾಡ

57

ಹನುಮಂತ ಕುರುಕ್ಷೇತ್ರ ಯುದ್ಧದಲ್ಲೂ ಇದ್ದನು ಎಂಬುದು ನಿಮಗೆ ಗೊತ್ತಾ ಹನುಮನ ಭಕ್ತರು ತಿಳಿಯಲೇ ಬೇಕಾದ ಮಾಹಿತಿ. ಹನುಮಂತ ಕುರುಕ್ಷೇತ್ರ ಯುದ್ಧದಲ್ಲೂ ಇದ್ದರಂತೆ ಹಾಗಾದರೆ ಯುದ್ಧದ ಸಮಯದಲ್ಲಿ ಯಾರ ಜೊತೆಗೆ ಇದ್ದರು ಎನ್ನುವುದಕ್ಕೆ ಸಂಬಂಧಪಟ್ಟ ಹಾಗೆ ಈ ಲೇಖನದಲ್ಲಿ ತಿಳಿಯೋಣ. ಹಿಂದೂ ಧರ್ಮದಲ್ಲಿ ಹನುಮಂತ ದೇವರಿಗೆ ವಿಶಿಷ್ಟ ಸ್ಥಾನವಿದೆ ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರು ಆಂಜನೇಯ ಈತನ ಭಕ್ತರಿಗೆ ಏನು ಕಡಿಮೆ ಇಲ್ಲ ಭಾರತದಾದ್ಯಂತ ಕೋಟ್ಯಾಂತರ ಹಿಂದೂಗಳ ಹನುಮಂತ ದೇವರನ್ನು ಆರಾಧಿಸುತ್ತಾರೆ ಆತನ ಧೈರ್ಯ ಶೌರ್ಯ ಸಾಹಸ ಶಕ್ತಿ ಮುಗ್ಧತೆ ಅನುಕಂಪ ಸಹಾನುಭೂತಿ ಮತ್ತು ಮುಖ್ಯವಾಗಿ ನಿಸ್ವಾರ್ಥ ಪ್ರೇಮವನ್ನು ಶತಮಾನಗಳಿಂದ ಉಲ್ಲೇಖಿಸಲಾಗುತ್ತದೆ ಇನ್ನು ರಾಮಾಯಣದಲ್ಲಿ ಹನುಮಂತ ಎಷ್ಟೊಂದು ಪರಾಕ್ರಮಿ ಆಗಿದ್ದ ಎನ್ನುವುದರ ಬಗ್ಗೆ ನಿಮಗೆಲ್ಲರಿಗೂ ಗೊತ್ತು ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಹನುಮಂತ ಎಲ್ಲಿ ಇದ್ದ ಮತ್ತು ಯಾರ ಪರವಾಗಿ ಇದ್ದ ಗೊತ್ತೇ ಹಾಗಾದರೆ ಮಹಾಭಾರತದಲ್ಲಿ ಹನುಮನ ಬಗ್ಗೆ ಏಕೆ ಉಲ್ಲೇಖವಿದೆ ಎನ್ನುವುದನ್ನು ಈ ಲೇಖನದಲ್ಲಿ ಹೇಳುತ್ತೇವೆ.ಆಂಜನೇಯ ಮಹಾಭಾರತದಲ್ಲಿ ಬರುತ್ತಾನೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲಾ

ಹನುಮಾನ್ ಚಿರಂಜೀವಿ ಅಂದರೆ ಸಾವೇ ಇಲ್ಲದವನು ಎಂದರ್ಥ ಹೀಗಾಗಿ ಚಿರಂಜೀವಿ ಆದ ಹನುಮಂತ ಎಲ್ಲಾ ಕಾಲಕ್ಕೂ ಬದುಕುತ್ತಾನೆ ಮಹಾಭಾರತದಲ್ಲಿ ಆಂಜನೇಯ ಭೀಮನ ಸಹೋದರ ಏಕೆಂದರೆ ಇಬ್ಬರೂ ವಾಯು ಪುತ್ರರು ಪಾಂಡವರು ಗಡಿಪಾರು ಆಗಿದ್ದ ವೇಳೆ ಆಂಜನೇಯ ಅವರನ್ನು ಭೇಟಿ ಮಾಡುತ್ತಾನೆ ಮತ್ತೊಮ್ಮೆ ರಾಮೇಶ್ವರದಲ್ಲಿ ಅರ್ಜುನನನ್ನು ಭೇಟಿ ಮಾಡುತ್ತಾನೆ ಇಡೀ ಕುರುಕ್ಷೇತ್ರ ಸಮರದುದ್ದಕ್ಕೂ ಅರ್ಜುನನ ರಥದ ಮೇಲಿನ ಧ್ವಜದಲ್ಲಿ ಕುಳಿತು ಹನುಮಾನ್ ರಥವನ್ನು ರಕ್ಷಿಸುತ್ತಾನೆ ಏಷ್ಯಾದ ಜನಪ್ರಿಯ ದೈವಗಳಲ್ಲಿ ಹನುಮಂತನು ಒಬ್ಬ ರಾಮಾಯಣದ ಕಿಷ್ಕಿಂಧ ಖಂಡದಲ್ಲಿ ಮೊದಲು ಕಾಣಸಿಗುವ ಆತ ಮುಂದೆ ರಾಮನ ಭಂಟ ಆಗಿ ಉದ್ದಕ್ಕೂ ಕಾಣಿಸಿಕೊಳ್ಳುತ್ತಾನೆ ಸೀತೆಯ ಪ್ರೀತಿಗೆ ಪಾತ್ರನಾದ ಆತ ಆಕೆಗೆ ಮೊದಲು ಕಾಣ ಸಿಕ್ಕಿದ್ದು ಅಶೋಕ ವನದಲ್ಲಿ ಇನ್ನು ಮಹಾ ಭಾರತದಲ್ಲಿ ಹನುಮನ ಪ್ರವೇಶ ಆಗಿದ್ದು ಪಾಂಡವರ ವನವಾಸ ಸಮಯದಲ್ಲಿ ದ್ರೌಪತಿ ಆಸೆಯಂತೆ ಸೌಗಂಧಿಕಾ ಪುಷ್ಪವನ್ನು ತರಲು ಹೊರಟ ಭೀಮನಿಗೆ ದಟ್ಟ ಅರಣ್ಯ ಎದುರಾಗುತ್ತದೆ ಈ ಕಾಡಿನಲ್ಲಿ ಹನುಮಂತನು ವಾಸ ಆಗಿದ್ದ ನಿದ್ರಿಸುತ್ತಿದ್ದ ಅವನನ್ನು ಭೀಮನ ಶಂಖ ನಾದವು ಎಚ್ಚರಿಸಿತು ಆಕಳಿಸಿ ಬಲವನ್ನು ಬಡಿದ

ಗಿರಿಕಂದರಗಳಲ್ಲಿ ಪ್ರತಿದ್ವನಿಸಿದ ಇದರ ಶಬ್ಧ ಭೀಮನಿಗೆ ಕೇಳಿಸಿತು. ಇದು ಅವನಿಗೆ ಎಸೆದ ಸವಲೇನಿಸಿತು ಆ ದಿಕ್ಕಿಗೆ ನಡೆದ ಬಂಡೆಯ ಮೇಲೆ ಕುಳಿತಿದ್ದ ಮಹಾ ಕಪಿಯೊಂದು ಕಾಣಿಸಿತು ಭೀಮನಿಗೆ ಆಶ್ಚರ್ಯ ಇಂತಹ ಕಾಪಿಯನ್ನು ಅವನು ಈ ಹಿಂದೆ ನೋಡಿರಲಿಲ್ಲ ಶಾಂತವಾಗಿ ಆದರೆ ದಾರಿಗೆ ಅಡ್ಡವಾಗಿ ಕುಳಿತಿದ್ದ ಅದರ ಬಳಿಗೆ ಹೋದ ನೀನು ಸಾಮಾನ್ಯ ಕಪಿಯಂತೆ ಕಾಣಿಸುತ್ತಿಲ್ಲ ಕಪಿಯ ರೂಪವನ್ನು ತಳಿದಿರುವ ಯಾವುದೇ ದೇವತೆ ಇರಬೇಕು ನಾನು ಕುಂತಿ ಹಾಗೂ ವಾಯುವಿನ ಮಗ ಭೀಮ ಎನ್ನುವನು ಇತ್ತ ದಾರಿಗೆ ಅಡ್ಡಲಾಗಿ ಇರುವ ಹನುಮನ ಬಾಲವನ್ನು ಎಷ್ಟೇ ಪ್ರಯತ್ನಿಸಿದರೂ ಕೂಡ ಭೀಮನಿಗೆ ತೆಗೆಯಲು ಆಗಲಿಲ್ಲ ತದ ನಂತರ ಭೀಮನಿಗೆ ಇದು ತನ್ನ ಸಹೋದರ ವಾನರ ಶ್ರೇಷ್ಟ ಎಂದು ತಿಳಿಯುತ್ತದೆ ಹೀಗೆ ಹನುಮಂತ ಕುರುಕ್ಷೇತ್ರ ಯುದ್ಧದಲ್ಲೂ ಇದ್ದಿದ್ದ ಎನ್ನುವುದು ಈ ಲೇಖನದ ಸಂದೇಶ ಆಗಿದೆ. ಮಹಾ ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538 866755

LEAVE A REPLY

Please enter your comment!
Please enter your name here