ಸಾಲದ ಬಾಧೆಯಿಂದ ಮುಕ್ತಿ ಹೊಂದಲು ಬಿಳಿ ವಸ್ತ್ರದಿಂದ ಈ ತಂತ್ರ ಪ್ರಯೋಗಿಸಿ

27

ಸ್ನೇಹಿತರೆ ನಿತ್ಯ ಜೀವನದಲ್ಲಿ ಮನೆಯಲ್ಲಿ ಸಿಗುವ ಚಿಕ್ಕ ಚಿಕ್ಕ ವಸ್ತುಗಳನ್ನು ಉಪಯೋಗಿಸಿಕೊಂಡು ನಮ್ಮ ಕಷ್ಟಗಳು ದೂರ ಮಾಡಬಹುದು ವಸ್ತುಗಳಲ್ಲಿ ಲವಂಗ ಗೆ ಪ್ರತ್ಯೇಕವಾದ ಶಕ್ತಿ ಇದೆ ನವಗ್ರಹದಲ್ಲಿ ಶುಕ್ರ ಗೆ ತುಂಬಾ ಇಷ್ಟವಾದದ್ದು ಲವಂಗ ಲವಂಗ ಉಪಯೋಗಿಸಿಕೊಂಡು ನಮ್ಮ ಸಮಸ್ಯೆಗಳು ಹೇಗೆ ದೂರ ಮಾಡಬಹುದು ಎಂದು ಈಗ ತಿಳಿಯೋಣ. ಆರ್ಥಿಕ ಸಮಸ್ಯೆ ಎದುರಿಸುತ್ತಾ ಇರುವವರು ಹಣದ ಸಮಸ್ಯೆ ಇರುವವರು ಇಂತಹ ಸಮಸ್ಯೆಯಿಂದ ದೂರ ಮಾಡಿಕೊಳ್ಳಲು ಲವಂಗ ದಿಂದ ವಿಧಿ ವಿಧಾನ ಪಾಲಿಸಬೇಕು ಅದು ಏನು ಎಂದರೆ ಸ್ನಾನದಿ ಮುಗಿಸಿ ಶುಕ್ರವಾರ ನೀವು ಏನು ಮಾಡಬೇಕು ಎಂದರೆ ಲಕ್ಷ್ಮಿ ದೇವಿ ಹತ್ತಿರ ನೀವು ದೀಪಾರಾಧನೆ ಮಾಡಬೇಕು ಅಲ್ಲಿ ನೀವು ಫೋಟೋ ಹತ್ತಿರ ಗುಲಾಬಿ ಹೂವು ಇಟ್ಟು ಕೆಂಪು ವಸ್ತ್ರವನ್ನು ತೆಗೆದುಕೊಂಡು ಇದರಲ್ಲಿ ಎರಡು ಲವಂಗ ಇಟ್ಟು ಅದನ್ನು ಮೂಟೆ ಕಟ್ಟಿ ಈ ವಸ್ತ್ರವನ್ನು ನೀವು ಲಕ್ಷ್ಮಿ ದೇವಿ ಫೋಟೋ ಹತ್ತಿರ ಇಡಬೇಕು. ಈ ಫೋಟೋ ನೀವು ಪೂಜೆ ಮಾಡಿ ಪೂಜೆ ಪೂರ್ತಿ ಆದಮೇಲೆ ನೀವು ಏನು ಮಾಡಬೇಕು ಎಂದರೆ ಈ ಕಟ್ಟಿರುವ ವಸ್ತ್ರವನ್ನು ತೆಗೆದುಕೊಂಡು

ನೀವು ನಿಮ್ಮ ಬೀರುವಿನಲ್ಲಿ ಇಡಬೇಕು. ಯಾರಿಗೂ ಕಾಣದ ಹಾಗೆ ಬೀರುವಿನಲ್ಲಿ ಮೂಟೆ ಇಡುವುದರಿಂದ ಇದರ ಪ್ರಭಾವದಿಂದ ಆರ್ಥಿಕ ಸಮಸ್ಯೆಯಿಂದ ಬೇಗ ನೀವು ದೂರ ಮಾಡಿಕೊಳ್ಳಬಹುದು. ಲವಂಗ ಶುಕ್ರ ಗೆ ಇಷ್ಟ ಆದ್ದರಿಂದ ಶುಕ್ರ ಗೆ ಆದಿ ದೇವರು ರಾಜರಾಜೇಶ್ವರಿ ದೇವಿ ಆದ್ದರಿಂದ ಈ ಪರಿಹಾರ ಮಾಡಿ ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದು. ಹಾಗೆ ಸಾಲದ ಭಾದೆ ಅನುಭವಿಸುತ್ತಾ ಇರುವವರು ಲವಂಗದಿಂದ ಒಂದು ವಿಧಿ ವಿಧಾನ ಪಾಲಿಸಬೇಕು. ಅದು ಏನೆಂದರೆ ಶುಕ್ರವಾರ ಹಳದಿ ವಸ್ತ್ರ ತೆಗೆದುಕೊಂಡು ಅದರಲ್ಲಿ 7 ಲವಂಗ ಇಟ್ಟು ಅದನ್ನು ಗಂಟು ಕಟ್ಟಿ ಶುಕ್ರವಾರ ಸಮಯ ಈ ವಸ್ತ್ರವನ್ನು ಕೈಯಲ್ಲಿ ಹಿಡಿದು ಮೊಣಕಾಲಿನಲ್ಲಿ ಕುಳಿತುಕೊಂಡು ನಿಮ್ಮ ಮನಸ್ಸಿನಲ್ಲಿ ಸಾಲದ ಭಾದೆ ದೂರ ಆಗಬೇಕು ಎಂದು ಲಕ್ಷ್ಮಿ ದೇವಿಗೆ ಪ್ರಾರ್ಥನೆ ಮಾಡಿ ಕಟ್ಟಿರುವ ವಸ್ತ್ರವನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ನಿದ್ರೆ ಮಾಡಬೇಕು ಮರು ದಿನ ಕಟ್ಟಿರುವ ವಸ್ತ್ರವನ್ನು ತೆಗೆದುಕೊಂಡು ಅರಳಿ ಮರಕ್ಕೆ ಕಟ್ಟಬೇಕು ಹೀಗೆ ಮಾಡಿದರೆ ಸಾಲದ ಬಾಧೆಯಿಂದ ದೂರ ಮಾಡಿಕೊಳ್ಳಬಹುದು. ಲವಂಗ ಪ್ರಯೋಗದಿಂದ ಈ ಪರಿಹಾರ ಅದ್ಬುತವಾಗಿ ಕೆಲಸ ಮಾಡುತ್ತದೆ

ಹಾಗೆ ನೀವು ಏನು ಮಾಡಬೇಕು ಎಂದರೆ ಪ್ರತಿ ಗುರುವಾರ ಎಳ್ಳೆಣ್ಣೆಯಲ್ಲಿ ಲವಂಗ ಇಟ್ಟು ದೀಪಾರಾಧನೆ ಮಾಡಬೇಕು ಇದನ್ನು ನೀವು ಮಾಡಿದರೆ ಮಹಾ ಲಕ್ಷ್ಮಿಯ ಅನುಗ್ರಹ ನಿಮಗೆ ಆಗುತ್ತದೆ ಹಾಗೆ ವ್ಯಾಪಾರಸ್ಥ ಈ ಲವಂಗ ದಿಂದ ಅಧ್ಬುತ ಪರಿಹಾರ ಮಾಡಬಹುದು. ಈ ಪರಿಹಾರ ತುಂಬಾ ಚಮತ್ಕಾರಳನ್ನ ಮಾಡುತ್ತದೆ ಇದನ್ನು ಉಪಯೋಗಿಸಿ ಒಳ್ಳೆಯ ಸಮಯ ಕಾಣುವಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here