ಸಾಲದ ಭಾದೆ ದೂರವಾಗಿ ಸುಖ ಶಾಂತಿ ಕಾಣಲು ಈ ತಂತ್ರ ಮಾಡಿ

51

ಈ ತಂತ್ರ ಮಾಡುವುದರಿಂದ ಸಾಲದ ಬಾಧೆಯಿಂದ ಹೊರ ಬರುವುದು ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರ ಆಗುವುದು ಮತ್ತು ಮನೆಯಲ್ಲಿ ಸುಖ ಸಂತೋಷದಿಂದ ಇರಬಹುದು ಮತ್ತು ಮಕ್ಕಳು ಖುಷಿ ಆಗಿ ಇರುತ್ತಾರೆ ಈ ತಂತ್ರ ಯಾವ ವಿಧಾನ ಇಂದ ನಾವು ಮಾಡಬೇಕು ಎಂದು ತಿಳಿಯೋಣ. ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಈ ತಂತ್ರ ಮಾಡಲು ಬೇಕಾಗಿ ಇರುವುದು ಕಲ್ಲುಪ್ಪು ಕರಿ ಮೆಣಸು ಮತ್ತು ಬೇವಿನ ಎಲೆಗಳು ನೀವು 9 ಕರಿಮೆಣಸು ಮತ್ತು 9 ಕರಿಬೇವು ಎಲೆಗಳು ತೆಗೆದುಕೊಂಡು ಈ ತಂತ್ರ ಯಾವಾಗ ಮಾಡಬೇಕು ಎಂದರೆ ಶುಕ್ಲ ಪಕ್ಷ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 13 ಗಂಟೆಯ ಒಳಗೆ ಈ ತಂತ್ರ ಮಾಡಬೇಕು 6 ಗಂಟೆಯ ಹಿಂದೆ ಮತ್ತು 13 ಗಂಟೆಯ ಆದಮೇಲೆ ಈ ತಂತ್ರ ಮಾಡಿದರೆ ಕೆಲಸ ಮಾಡುವುದಿಲ್ಲ ಶುಕ್ಲ ಪಕ್ಷ ಮಂಗಳವಾರ ಈ ತಂತ್ರ ಮಾಡಬೇಕು. ನೀವು ಏನು ಮಾಡಬೇಕು ಎಂದರೆ ನಿಮ್ಮ ದೇವರ ಮನೆಯಲ್ಲಿ ಸ್ಟೀಲ್ ಬಾಟಲ್ ಅಥವಾ ಪ್ಲೇಟ್ ಅಲ್ಲಿ ಸ್ವಲ್ಪ ಕಲ್ಲುಪ್ಪು ತೆಗೆದುಕೊಂಡು ನಿಮ್ಮ ಇಷ್ಟ ದೇವರಿಗೆ ದೀಪಾರಾಧನೆ ಮಾಡಿ ನಂತರ ನೀವು 9 ಮೆಣಸು ತೆಗೆದುಕೊಂಡು ಒಂದು ಮೆಣಸು ಉಪ್ಪಿನ ಮಧ್ಯ ಇಟ್ಟು ಉಂಗುರದ ಬೆರಳು ಮೆಣಸಿನ ಮೇಲೆ ಇಟ್ಟು ನೀವು ಇಷ್ಟ ದೇವರಿಗೆ 3

ಬಾರಿ ಅಂದುಕೊಳ್ಳಬೇಕೂ ನಂತರ ಪೂರ್ವ ದಿಕ್ಕಿನಲ್ಲಿ ಒಂದು ಮೆಣಸು ಇಟ್ಟು ಮೂರು ಬಾರಿ ಇಷ್ಟ ದೇವರಿಗೆ ಅಂದುಕೊಳ್ಳಿ ನಂತರ ಆಗ್ನೇಯ ದಿಕ್ಕಿಗೆ ಒಂದು ಮೆಣಸು ಇಟ್ಟು ಮೂರು ಬಾರಿ ನಿಮ್ಮ ಇಷ್ಟ ದೇವರಿಗೆ ಅಂಡುಕೊಳ್ಳಬೇಕು ದಕ್ಷಿಣ ದಿಕ್ಕಿಗೆ ಒಂದು ಮೆಣಸು ಇಟ್ಟು ಮೂರು ಬಾರಿ ನಿಮ್ಮ ಇಷ್ಟ ದೇವರಿಗೆ ಅಂದುಕೊಳ್ಳಿ ನೈಋತ್ಯ ದಿಕ್ಕಿಗೆ ಒಂದು ಮೆಣಸು ಇಟ್ಟು ನೀವು ನಿಮ್ಮ ಇಷ್ಟ ದೇವರಿಗೆ 3 ಬಾರಿ ಆಂದುಕೊಳ್ಳಬೇಕು. ಹಾಗೂ ಪಶ್ಚಿಮ ದಿಕ್ಕಿನಲ್ಲಿ ಒಂದು ಮೆಣಸು ಇಟ್ಟು 3 ಬಾರಿ ನಿಮ್ಮ ಇಷ್ಟ ದೇವರಿಗೆ ಅಂದುಕೊಳ್ಳಿ ನಂತರ ವಾಯು ದಿಕ್ಕಿನಲ್ಲಿ ಒಂದು ಮೆಣಸು 3 ಬಾರಿ ನಿಮ್ಮ ಇಷ್ಟ ದೇವರಿಗೆ ಅಂದುಕೊಳ್ಳಿ. ಉತ್ತರ ದಿಕ್ಕಿನಲ್ಲಿ ಒಂದು ಮೆಣಸು ಇಟ್ಟು 3 ಬಾರಿ ನಿಮ್ಮ ಇಷ್ಟ ದೇವರಿಗೆ ಅಂದುಕೊಳ್ಳಿ ಮತ್ತು ಈಶಾನ್ಯ ದಿಕ್ಕಿಗೆ ಕೂಡ ಹೀಗೆ ಮಾಡಬೇಕು ಹೀಗೆ ಉಪ್ಪಿನ ಮೇಲೆ ಮೆಣಸು ಇಟ್ಟು ನಂತರ ಬೇವಿನ ಎಲೆ ತೆಗೆದುಕೊಂಡು ಒಂದು ಬೇವಿನ ಎಲೆ ಮೆಣಸಿನ ಮೇಲೆ ಇಡಿ ಮತ್ತು ಇಷ್ಟ ದೇವರಿಗೆ 3 ಬಾರಿ ಅಂದುಕೊಳ್ಳಬೇಕೂ ಆಗ್ನೇಯ ದಿಕ್ಕಿಗೆ ಒಂದು ಎಲೆ ಇಟ್ಟು ಅದರ ಮೇಲೆ ನಿಮ್ಮ ಉಂಗುರದ ಬೆರಳು ಇಟ್ಟು 3 ಬಾರಿ ನಿಮ್ಮ ಇಷ್ಟ ದೇವರಿಗೆ ಅಂದುಕೊಳ್ಳಿ ನಂತರ ದಕ್ಷಿಣ ದಿಕ್ಕು ನೈಋತ್ಯ ದಿಕ್ಕಿಗೆ ಪಶ್ಚಿಮ ದಿಕ್ಕಿಗೆ ವಾಯುವ ದಿಕ್ಕಿಗೆ ಹೀಗೆ ಎಲ್ಲ

ದಿಕ್ಕಿಗೆ ಒಂದು ಬೇವಿನ ಏಕೆ ಇಟ್ಟು 3 ಬಾರಿ ನಿಮ್ಮ ಇಷ್ಟ ದೇವರಿಗೆ ಅಂದುಕೊಳ್ಳಿ ಮೆಣಸಿನ ಮೇಲೆ ಕೂಡ ಹೀಗೆ ಮಾಡಬೇಕು ಹೀಗೆ ಉಪ್ಪಿನ ಬಾಟಲ್ ತೆಗೆದುಕೊಂಡು ನಿಮ್ಮ ದೇವರ ಮನೆಯಲ್ಲಿ ನಿಮಗೆ ಯಾವ ಸಮಸ್ಯೆ ಇದ್ದರು ಅದು ದೂರವಾಗಿ ಸುಖ ಕಾಣಲಿ ಎಂದು ಅಂದುಕೊಂಡು ಬಾಟಲ್ ಇಟ್ಟು ಶುಕ್ಲ ಪಕ್ಷ ಬರುವ ಮಂಗಳವಾರ ಈ ತಂತ್ರ ಮಾಡಿರಿ ಇದೆ ವಿಧಾನ ಪ್ರತಿ ಮಂಗಳವಾರ ಹೊಸ ಕಲ್ಲುಪ್ಪು ಹೊಸ ಬೇವಿನ ಏಕೆ ಉಪಯೋಗಿಸಿ ಈ ತಂತ್ರ ಮಾಡಿರಿ. ನಂತರ ಇದನ್ನು ಹರಿಯುವ ನದಿಗೆ ಬಿಡಬೇಕು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here