ಸಾಲದ ಸುಳಿಯಲ್ಲಿ ಸಿಕ್ಕಿ ಸಮಸ್ಯೆಗಳು ಆಗಿದ್ರೆ ಈ ಅನುಷ್ಟಾನ ತುಂಬಾ ಸಹಾಯ ಮಾಡುತ್ತದೆ

90

ನಮಸ್ತೆ ಗೆಳೆಯರೇ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಆರ್ಥಿಕ ಪರಿಸ್ಥಿತಿಯಲ್ಲಿ ಮುಳಗಿದ್ದಾರೆ ಅನೇಕ ಜನರು ಸಾಲದ ಸುಳಿಯಲ್ಲಿ ಕೂಡ ಸಿಲುಕಿಕೊಂಡಿದ್ದಾರೆ ಸಾಲದ ಭಾದೆಯಲ್ಲಿ ಒಮ್ಮೆ ಸಿಲುಕಿಕೊಂಡರೆ ಅದರಿಂದ ಮುಕ್ತಿ ಹೊಂದುವುದು ಬಹಳ ಕಷ್ಟ ಇದರಿಂದಾಗಿ ಮನಸ್ಸಿಗೆ ಹಿಂಸೆ ಉಂಟಾಗುತ್ತದೆ ಮಾನಸಿಕವಾಗಿ ಒತ್ತಡವನ್ನು ಅನುಭವಿಸಬೇಕಾಗುತ್ತದೆ ನೆಮ್ಮದಿ ಇರುವುದಿಲ್ಲ ಅದಕ್ಕಾಗಿ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಕೈಯಲ್ಲಿ ಹಣ ನಿಲ್ಲುವುದಿಲ್ಲ ಅದಕ್ಕಾಗಿ ಜ್ಯೋತಿಷ್ಯದಲ್ಲಿ ಇರುವ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು ಸಾಲದ ಬಾಧೆಯಿಂದ ಮುಕ್ತಿ ಹೊಂದುತೀರ ಯಾವುದು ಆ ಪರಿಹಾರವೆಂದು ಈ ಲೇಖನದಲ್ಲಿ ತಿಳಿಯೋಣ. ಸಾಲದ ಸಮಸ್ಯೆಯಿಂದ ಮುಕ್ತಿ ಹೊಂದಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರೆ ಸೂರ್ಯ ದೇವರ ಆರಾಧನೆ ಬಹಳಷ್ಟು ಮುಖ್ಯ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಪ್ರತಿದಿನ ಬೆಳಗ್ಗೆ ಸೂರ್ಯದೇವನನ್ನು ಆರಾಧನೆ ಮಾಡಿದರೆ ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ ಎಲ್ಲಾ ರೀತಿಯ ಸಮಸ್ಯೆ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಏಕೆಂದರೆ ಸೂರ್ಯ ಆತ್ಮಗೌರವ ಹಾಗೂ ಶಕ್ತಿಯ ಸಂಕೇತ ಆಗಿದ್ದಾನೆ ಹಾಗಾಗಿ ಸೂರ್ಯದೇವನನ್ನು ಪ್ರತಿದಿನ ಪೂಜಿಸಿ ಸೂರ್ಯ ನಮಸ್ಕಾರ ಮಾಡುವುದರಿಂದ ಉತ್ತಮ ಫಲವನ್ನು ಪಡೆಯಬಹುದು ಕ್ರಮೇಣವಾಗಿ ಸಾಲದಿಂದ ಮುಕ್ತಿ ಹೊಂದುತ್ತಿರ. ಇನ್ನು ಎರಡನೆಯದಾಗಿ ಪ್ರಭಾವಶಾಲಿ ಶಕ್ತಿಶಾಲಿಯಾದ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು

ಹನುಮನ ಸೂತ್ರ ಅತ್ಯಂತ ಕಠಿಣ ಹಾಗೂ ಪರಿಣಾಮಕಾರಿಯಾಗಿದೆ ಹಾಗಾಗಿ 108 ಬಾರಿ ಹನುಮಾನ್ ಚಾಲೀಸ್ ಪಠಿಸಬೇಕು ಈ ರೀತಿಯಾಗಿ ನಿರಂತರವಾಗಿ 48 ದಿನಗಳ ಕಾಲ ಪಠಿಸುವುದರಿಂದ ಖಂಡಿತವಾಗಿಯೂ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ ನಿಮ್ಮ ಯಾವುದೇ ಸಮಸ್ಯೆ ಇದ್ದರು ಪರಿಹಾರ ಮಾರ್ಗ ಸಿಗುತ್ತದೆ ಹಾಗೂ ನಿಮ್ಮ ಸಂಪಾದನೆಯಲ್ಲಿ ಉತ್ತಮ ಲಾಭ ಸಿಗುತ್ತದೆ. ಇನ್ನು ಗೆಳೆಯರೇ ಆಲದ ಮರದ ಆರಾಧನೆ ಮಾಡಬೇಕು ಹೌದು ಗೆಳೆಯರೇ ಸಾಲದ ಬಾಧೆಯಿಂದ ಮುಕ್ತಿ ಪಡೆಯಬೇಕೆಂದರೆ ಸತತವಾಗಿ ಆರು ವಾರಗಳ ಕಾಲ ಆಲದಮರಕ್ಕೆ ನೀರನ್ನು ಹಾಕಿ ಪೂಜಿಸಬೇಕು ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ ಇನ್ನು ಗೆಳೆಯರೇ ಹಸುವಿಗೆ ಬೆಲ್ಲವನ್ನು ತಿನ್ನಿಸುವುದರಿಂದ ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು ಸತತವಾಗಿ ಐದು ಭಾನುವಾರ ಗೋವಿಗೆ ಅರಿಶಿನ ಕುಂಕುಮ ಸಮರ್ಪಿಸಿ ಪೂಜೆಮಾಡಿ ಬೆಲ್ಲವನ್ನು ತಿನ್ನಿಸುವುದರಿಂದ ಸಮಸ್ಯೆಗಳು ಖಂಡಿತವಾಗಿಯೂ ಪರಿಹಾರವಾಗುತ್ತದೆ ಏಕೆಂದರೆ ಮುಕ್ಕೋಟಿ ದೇವತೆಗಳು ಗೋಮಾತೆಯಲ್ಲಿ ಇರುವುದರಿಂದ ಎಲ್ಲಾ ದೇವರ ಆಶೀರ್ವಾದ ನಿಮಗೆ ಸಿಗುತ್ತದೆ. ಇನ್ನು ಗೆಳೆಯರೇ ಗುರುವಾರ ಕುಂಕುಮವನ್ನು ಖರಿದಿಸಿ ಶುಕ್ರವಾರ ಹತ್ತಿರದ ದೇವಿ ಮಂದಿರಕ್ಕೆ

ಹೋಗಿ ಕುಂಕುಮಾರ್ಚನೆಯನ್ನು ಮಾಡಿಸಬೇಕು ಈ ರೀತಿಯಾಗಿ 11 ಶುಕ್ರವಾರ ವೃತವನ್ನು ಪಾಲಿಸಿದರೆ ಖಂಡಿತವಾಗಿಯೂ ಇದರಿಂದ ಉತ್ತಮ ಫಲ ಸಿಗುತ್ತದೆ ಲಕ್ಷ್ಮೀದೇವಿ ಕೃಪಾಕಟಾಕ್ಷದಿಂದ ನಿಮಗೆ ಇರುವ ಸಮಸ್ಯೆಗಳು ದೂರವಾಗುತ್ತವೆ ಗೆಳೆಯರೇ ಈ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತೀರಾ ಮಾನಸಿಕ ಒತ್ತಡ ನಿವಾರಣೆ ಆಗುತ್ತದೆ ನೆಮ್ಮದಿ ಸುಖಕರ ಜೀವನ ನಿಮ್ಮದಾಗುತ್ತದೆ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here