ಸಾಲಿಗ್ರಾಮದ ಮಹತ್ವ ಮತ್ತು ಅದರ ವರ್ಣನೆ. ಸಾಲಿಗ್ರಾಮ ದಲ್ಲಿ ಸಾಕ್ಷಾತ್ ವಿಷ್ಣು ನೆಲಸಿರುತ್ತಾನೆ ಎಂದು ಹೇಳಲಾಗುತ್ತದೆ ಸಾಲಿಗ್ರಾಮ ಶಿಲೆಗಳು ಯಾರ ಮನೆಯಲ್ಲಿ ಇರುತ್ತದೆಯೋ ಅಲ್ಲಿ ನಾರಾಯಣ ವಾಸವಾಗಿ ಇರುತ್ತಾನೆ ಸಾಲಿಗ್ರಾಮ ದ ವರ್ಣನೆ ಮತ್ತು ಅದರ ಮಹತ್ವಗಳು ಏನು ಎಂಬುದನ್ನು ತಿಳಿಯೋಣ ಬನ್ನಿ. ಹಿಂದೂ ಧರ್ಮದಲ್ಲಿ ಕೆಲವೊಂದು ಗುರುತುಗಳು ಪ್ರಮುಖ ಸ್ಥಾನವನ್ನು ಪಡೆದು ಕೊಳ್ಳುತ್ತದೆ ದೇವರುಗಳು ಸಹ ಈ ಚಿಹ್ನೆಗಳನ್ನು ಆಧರಿಸಿ ಕೊಂಡಿದ್ದಾರೆ ಇದು ಭಕ್ತರಲ್ಲಿ ಭಕ್ತಿ ಭಾವವನ್ನು ಉಂಟು ಮಾಡುತ್ತದೆ ವಿಷ್ಣುವಿಗೆ ಇರುವ ಚಿಹ್ನೆಗೆ ಸಾಲಿಗ್ರಾಮ ಎಂದು ಕರೆಯಲಾಗುತ್ತದೆ ಸಾಲಿಗ್ರಾಮದ ಶಿಲೆಗಳಲ್ಲಿ ವಿಷ್ಣು ನೆಲಸಿರುತ್ತಾನೆ ಎಂದು ವೈಷ್ಣವ ನಂಬಿದ್ದು ಸಾಲಿಗ್ರಾಮ ಶಿಲೆಗಳು ಯಾರ ಮನೆಯಲ್ಲಿ ಇರುತ್ತದೆಯೋ ಅಲ್ಲಿ ನಾರಾಯಣ ವಾಸ ಆಗಿರುತ್ತಾನೆ. ಸಾಲಿಗ್ರಾಮ ಲಕ್ಷ್ಮಿ ನಿವಾಸ ಸಾಲ ಆಗಿರುತ್ತದೆ ಸಾಲಿಗ್ರಾಮ ಆರಾಧನೆಯಿಂದ ಬ್ರಹ್ಮ ಹತ್ಯೆ ದಿಪಾಥ್ಮಗಳು ನಾಶ ಆಗುತ್ತದೆ ಸಾಲಿಗ್ರಾಮ ಬಹಳ ಪವಿತ್ರವಾದದ್ದು
ಆಗಿದ್ದು ಸಾಲಿಗ್ರಾಮ ತೀರ್ಥ ಕುಡಿಯುವುದರಿಂದ ಜನ್ಮ ಮೃತ್ಯು ಜ್ವರ ಭಯಾಧಿಗಳು ಇರುವುದಿಲ್ಲ. ಸಾಲಿಗ್ರಾಮದಲ್ಲಿ ಹಲವು ಬಗೆಗಳು ಇದ್ದು ಅವುಗಳಲ್ಲಿ 18 ಸಾಲಿಗ್ರಾಮ ಗಳು ಮಹತ್ವ ಪಡೆದುಕೊಂಡು ಇದೆ ಮೊದಲನೆಯದಾಗಿ ಲಕ್ಷ್ಮಿ ನಾರಾಯಣ ಸಾಲಿಗ್ರಾಮ ಒಂದು ರಂಧ್ರ ನಾಲ್ಕು ಚಕ್ರ ಮೇಘ ವರ್ಣ ಇರುತ್ತದೆ ಲಕ್ಷ್ಮಿ ಜನಾರ್ಧನ ಸಾಲಿಗ್ರಾಮ ಒನ ಮಾಲ ಇಲ್ಲದೆ ಇರುವುದು ರಘು ನಾಥ ಸಾಲಿಗ್ರಾಮ ಎರಡು ರಂಧ್ರ ನಾಲ್ಕು ಚಕ್ರ ಒನಮಾಲ ಇರುವುದಿಲ್ಲ. ಶ್ರೀತರ ಸಾಲಿಗ್ರಾಮ ಈ ಸಾಲಿಗ್ರಾಮ ಗೃಹಸ್ತರಿಗೆ ಶುಭವನ್ನು ಕೊಡುತ್ತದೆ ಅತಿ ಚಿಕ್ಕದಾಗಿದ್ದು ಎರಡು ಚಕ್ರಗಳು ಇರುತ್ತದೆ. ದಾಮೋದರ ಸಾಲಿಗ್ರಾಮ ಎರಡು ರಂಧ್ರ ಗಳಿಂದ ಪ್ರಕಾಶ ಮಾನವಾಗಿ ಇರುತ್ತದೆ ರಣನಾಮ ಸಾಲಿಗ್ರಾಮ ಇದು ಮಧ್ಯುಕ್ತವಾಗಿ ಮುಂದಾಗಿಯು ಇದ್ದು ಇದರಲ್ಲಿ ಧನುರ್ ಬಾಣ ಗುರುತು ಇರುತ್ತದೆ ರಾಜ ರಾಜೇಶ್ವರಿ ಸಾಲಿಗ್ರಾಮ ಈ ಸಾಲಿಗ್ರಾಮ ಏಳು ಚಕ್ರದಿಂದ ಕೂಡಿರುತ್ತದೆ ಇದು ರಾಜನಿಗೆ ಅತ್ಯಂತ ಪ್ರಶಸ್ತ ವಾದದ್ದು. ಅನಂತ ಸಾಲಿಗ್ರಾಮ ಈ ಸಾಲಿಗ್ರಾಮ ಹದಿನಾಲ್ಕು ಚಕ್ರದಿಂದ ಕೂಡಿರುತ್ತದೆ. ಮಧುಸೂದನ ಸಾಲಿಗ್ರಾಮ ಈ ಸಾಲಿಗ್ರಾಮ ಚಕ್ರಾಕಾರ
ಆಗಿ ಇದ್ದು ನೀಲಿ ಮೇಘ ವರ್ಣದಿಂದ ಕೂಡಿರುತ್ತದೆ ಗಧಾದರ ಸಾಲಿಗ್ರಾಮ ಇದು ಸುದರ್ಶನ ಚಕ್ರದಂತೆ ಕಾಣಿಸುತ್ತದೆ. ಹಯಗ್ರೀವ ಸಾಲಿಗ್ರಾಮ ಎರಡು ಚಕ್ರಗಳು ಇದ್ದು ಕುದುರೆ ಮುಖದ ಆಕಾರ ಇರುತ್ತದೆ ನಾರಸಿಂಹ ಸಾಲಿಗ್ರಾಮ ಇದು ವಿಕೃತ ರೂಪದಿಂದ ಕೂಡಿದ್ದು ಇದರಲ್ಲಿ ದೊಡ್ಡ ರಂಧ್ರ ಎರಡು ಚಕ್ರ ಇರುತ್ತದೆ. ಲಕ್ಷ್ಮಿ ನರಸಿಂಹ ಸಾಲಿಗ್ರಾಮ ಇದು ಎರಡು ಚಕ್ರಗಳು ಮತ್ತು ದೊಡ್ಡ ಉಂಗುರ ಹೊಂದಿರುತ್ತದೆ ಇದು ಗೃಹಸ್ಥರಿಗೆ ಉತ್ತಮವಾಗಿ ಇರುತ್ತದೆ. ಪ್ರದ್ಯುಮ್ನ ಸಾಲಿಗ್ರಾಮ ಇದು ಸೂಕ್ಷ್ಮ ಚಕ್ರವನ್ನು ಹೊಂದಿದ್ದು ನೀಲ ಮೇಘ ವರ್ಣವಾಗಿ ಇರುತ್ತದೆ ಗೃಹಸ್ಥರಿಗೆ ಸುಖಕರ ವಾದದ್ದು ಸಂಕರ್ಷನ ಸಾಲಿಗ್ರಾಮ ಮುಂದೆ ದೊಡ್ಡ ರಂಧ್ರ ಇರುತ್ತದೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.