ಸಾಲ ಕೊಟ್ಟ ಹಣ ನಿಮ್ಮ ಕೈ ಸೇರಲು ಹೀಗೆ ಪೂಜಿಸಿ

68

ಸ್ನೇಹಿತರೆ ಹಲವು ಸಂಧರ್ಭಗಳಲ್ಲಿ ನಾವು ಎದುರಿಗೆ ಇರುವ ವ್ಯಕ್ತಿಗೆ ಅವರ ಅವಸರಕ್ಕೆ ಅವರ ಹಣವನ್ನು ಸಾಲವಾಗಿ ಕೊಡುತ್ತೇವೆ ಅದು ನಮಗೆ ಬಡ್ಡಿ ಬರುತ್ತದೆ ಎಂದು ಆಸೆ ಇರಬಹುದು ಇಲ್ಲ ಎಂದರೆ ಕೈ ಬದಲಾಗಿ ಇರಬಹುದು ಹಲವು ಕಾರಣಗಳಿಂದ ಹಣ ಕೊಡುತ್ತೇವೆ ಈ ರೀತಿ ಮನುಷ್ಯರು ಅವರ ಅವಸರಕ್ಕೆ ಹಣಕ್ಕಾಗಿ ಬರುತ್ತಾರೆ ನಮ್ಮಲ್ಲಿ ಇರುವ ಹಣ ಅವರಿಗೆ ಸಹಯವಾಗಿ ಕೊಡುತ್ತೇವೆ ಅದು ಕೆಲವರು ಬಡ್ಡಿ ಬರುತ್ತದೆ ಎಂದು ಕೊಡಬಹುದು ಇನ್ನೂ ಕೆಲವು ಸಂದರ್ಭಗಳಲ್ಲಿ ಏನು ಮಾಡಬೇಕು ಎಂದರೆ ಹಣವನ್ನು ವ್ಯಾಪಾರದಲ್ಲಿ ಇಟ್ಟಿರುತ್ತಾರೆ ಅದು ವ್ಯಾಪಾರ ಮಾಡಲು ಪ್ರಯತ್ನ ಮಾಡುತ್ತಾರೆ ಅವರ ಜಾತಕದಲ್ಲಿ ಕೆಟ್ಟ ದೃಷ್ಟಿ ನಡೆಯುತ್ತಾ ಇದ್ದರೂ ಎಷ್ಟೇ ಪ್ರಯತ್ನ ಮಾಡಿದರು ಸಹಾ ಹಣ ವಸೂಲಿ ಆಗುವುದಿಲ್ಲ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ. ಹಣವನ್ನು ತೆಗೆದುಕೊಳ್ಳುವಾಗ ಅವರು ಸಿಹಿ ಮಾತು ಆಡುತ್ತಾರೆ ತಿರುಗಿ ಕೊಡುವಾಗ ಕಾರಣಗಳನ್ನು ಹೇಳುತ್ತಾರೆ ಇದರಿಂದ ಹಣ ಗಟ್ಟಿಯಾಗಿ ಕೇಳಿದರೆ ಸಂಬಂಧ ಸ್ನೇಹಿತ ಬಂಧುತ್ವ ಹಾಳಾಗುತ್ತದೆ ಎಂದು ಹೇಳಬಹುದು ಹೀಗೆ ಹಣ ಹೋಗುತ್ತದೆ ಬರಬೇಕಾದ ಬಡ್ಡಿ ಸಹಾ ಬರುವುದಿಲ್ಲ ಮತ್ತು ಈಗಿನ ಕಾಲದಲ್ಲಿ ಸಂಬಂಧಗಳು ಕೂಡ ತುಂಬಾ ಆತಂಕದಲ್ಲಿ ಬದಲಾಗುತ್ತಾ ಇದೆ ಎಂದು ಹೇಳಬಹುದು ಇದಕ್ಕೆ ಪರಿಹಾರ

ಏನು ಎಂದು ಈಗ ನಾವು ತಿಳಿಯೋಣ. ಮೊದಲಿಗೆ ಅವರು ವಾಸ ಮಾಡುವ ಮನೆ ಯಾವುದೇ ಆಗಲಿ ಕೆಲಸ ಮಾಡುವ ಕಚೇರಿ ಯಾವುದೇ ಆಗಲಿ ಅಲ್ಲಿ ಈಶಾನ್ಯ ದಿಕ್ಕನ್ನು ಗುರುತಿಸಿ ಈಗ ನಾವು ಹೇಳುವ ನೀವು ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಮಾಡಿದರೆ ಸಂಪತ್ತು ಅದಾಗಿಯೇ ಬರುತ್ತದೆ ಈ ಪರಿಹಾರ ಏನು ಎಂದರೆ ಈಶಾನ್ಯ ದಿಕ್ಕಿನಲ್ಲಿ ಮಹಾ ಲಕ್ಷ್ಮಿಯ ಫೋಟೋ ಇಟ್ಟು ನೀವು 48 ದಿನಗಳ ಕಾಲ ದೇವಿಯ ಮುಂದೆ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಬೇಕು ಮತ್ತು ನೀವು ಗಣಪತಿ ಆರಾಧನೆ ಕೂಡ ಮಾಡಬೇಕು ಕುಟುಂಬದಲ್ಲಿ ಯಾರಾದರೂ ಹಣ ಬರಬೇಕು ಎಂದು ಅಂದುಕೊಂಡಿದ್ದರೆ ಅವರು ಏನು ಮಾಡಬೇಕು ಮಹಾ ಲಕ್ಷ್ಮಿ ಅಷ್ಟೋತ್ತರ ಪ್ರತಿ ದಿನ ಪಾರಾಯಣ ಮಾಡಬೇಕು. ಪ್ರತಿ ದಿನ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಮಹಾ ಲಕ್ಷ್ಮಿಗೆ ಅರ್ಪಣೆ ಮಾಡಬೇಕು ಇದನ್ನು ನೀವು ಮಾಡಿದರೆ ನಿಮಗೆ ಬರಬೇಕಾದ ಹಣ ಬರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಿದೆ ಹಾಗೂ ಶನಿವಾರದಂದು ಏಕಾದಶಿ ಆಗಲಿ ಪ್ರಯೋದಶಿ ಆಗಲಿ ದಶಮಿ ಆಗಲಿ ಇಂತಹ ತಿಥಿಗಳಲ್ಲಿ ನೀವು ಏನು ಮಾಡಬೇಕು ಎಂದರೆ ಅರಳಿ

ಮರದಿಂದ ಎಲೆಯನ್ನು ತೆಗೆದುಕೊಂಡು ಮನೆಗೆ ಬಂದು ಪೂರ್ವ ದಿಕ್ಕಿನಲ್ಲಿ ನಿಂತು ಈ ಎಲೆಯಲ್ಲಿ ಸ್ವಲ್ಪ ಮೊಸರು ಹಾಕಿ ಉದ್ದಿನ ಬೇಳೆ ಹಾಕಿ ಅದನ್ನು ಗಂಟು ಕಟ್ಟಿ ಅರಳಿ ಮರ ಹತ್ತಿರ ಹೋಗಿ ಕಟ್ಟಿರುವ ಗಂಟನ್ನು ತೆಗೆದು ದೀಪವನ್ನು ಹಚ್ಚಬೇಕು ಮತ್ತು ನೀವು ಬ್ರಹ್ಮ ವಿಷ್ಣು ಮಹೇಶ್ವರ ಗೆ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here