ವಿಪರೀತ ಸಾಲ ಭಾದೆಯಿಂದ ನರಳುತ್ತಾ ಇದ್ದಿರಿಯೇ ನೀವು ಕೊಟ್ಟಂತ ಹಣ ನಿಮಗೆ ವಾಪಸ್ಸು ಬರುತ್ತಾ ಇಲ್ಲವೇ ಮತ್ತು ನಿಮ್ಮ ಮನೆಯಲ್ಲಿ ಏನಾದರೂ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇದೆಯೇ ಈ ರೀತಿಯಾದ ಸಮಸ್ಯೆಗಳು ಪ್ರತಿಯೊಂದು ಮನೆಯಲ್ಲಿ ಒಂದಲ್ಲ ಒಂದು ರೀತಿ ಇದ್ದೇ ಇರುತ್ತದೆ ಯಾರ ಮನೆಯಲ್ಲಿ ಸಮಸ್ಯೆ ಇಲ್ಲ ಎನ್ನುವ ಹಾಗೆ ಇಲ್ಲ. ಪರಿಹಾರ ಶಾಸ್ತ್ರದಲ್ಲಿ ಇರುವ ಬಹಳ ಪರಿಣಾಮಕಾರಿ ಆದ ಉಪಾಯ ನೀವು ಮಾಡುತ್ತಾ ಬಂದಲ್ಲಿ ಒಂದು ವರ್ಷದ ಒಳಗೆ ನಿಮ್ಮ ಎಲ್ಲಾ ಸಮಸ್ಯೆಗಳು ತಿರುತ್ತ ಹೋಗುತ್ತದೆ ಪರಿಹಾರ ಶಾಸ್ತ್ರದಲ್ಲಿ ಇದು ಉಲ್ಲೇಖ ಆಗಿದೆ. ಈ ಪರಿಹಾರ ಏನು ಎಂದರೆ ಭಾನುವಾರ ದಿನ ಮಾಡಬೇಕಾದ ಪರಿಹಾರ ಭಾನುವಾರ ನೀವು ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ನಿಮ್ಮ ಮನೆಯಲ್ಲಿ ಪೂಜೆ ಮಾಡಿದ ನಂತರ ಶಿವಾಲಯಕ್ಕೆ ಹೋಗಬೇಕು ಹೋಗುವ ಮುನ್ನ ಐದು ಬಿಳಿ ಎಕ್ಕದ ಹೂವುಗಳನ್ನು ಶನಿವಾರದಂದು ತೆಗೆದುಕೊಂಡು ಶಿವಾಲಯಕ್ಕೆ ಹೋಗಿ ಈ ಐದು ಎಕ್ಕದ ಹೂವುಗಳನ್ನು ಶಿವನಿಗೆ ಸಮರ್ಪಿಸಿದ ನಂತರ ಅಲ್ಲಿ ಕೈ ಮುಗಿದು ನೀವು ಹೊರಗಡೆ ಬಂದು ನಂತರ
ನೀವು ಈ ದಿನ ಮಧ್ಯಾಹ್ನದ ಊಟದಲ್ಲಿ ಪೊಂಗಲ್ ಹೆಸರುಬೇಳೆಯಿಂದ ಮಾಡಿದ ಅನ್ನ ಮಾಡಿ ಅದನ್ನು ನೀವು ಊಟ ಮಾಡಬೇಕು ಸೇವಿಸಿದ ನಂತರ ಸಾಯಂಕಾಲ ದೀಪಾರಾಧನೆ ಮಾಡಿದ ನಂತರ ಹೊಸ್ತಿಲ ಬಳಿ ಬಲ ಭಾಗದಲ್ಲಿ ಒಂದು ದೀಪವನ್ನು ಇರಿಸಬೇಕು. ಈ ದೀಪಕ್ಕೆ ಸ್ವಲ್ಪ ತುಪ್ಪ ಹಾಗೂ ಸ್ವಲ್ಪ ಎಣ್ಣೆಯನ್ನು ಬೆರೆಸಿ ಬತ್ತಿಯಿಂದ ದೀಪವನ್ನು ಹಚ್ಚಬೇಕು ನಂತರ ಏನು ಮಾಡಬೇಕು ಎಂದರೆ ಒಂದು ಮೊಟ್ಟೆ ತೆಗೆದುಕೊಂಡು ಅದಕ್ಕೆ ಒಂದು ಕಡೆ ಕಪ್ಪು ಇದ್ದಿಲು ಅಥವಾ ಕಾಡಿಗೆ ಯಿಂದ ಕಪ್ಪು ಗೆರೆ ಇನ್ನೊಂದು ಕಡೆ ಕೆಂಪು ಗೆರೆ ಇನ್ನೊಂದು ಕಡೆ ಸುಣ್ಣದ ಒಂದು ಪಟ್ಟೆಯನ್ನ ಬರೆದು ಯಾರು ನೋಡ ಬಾರದು ನಿಮ್ಮ ಮನೆಯ ಹೆಬ್ಬಾಗಿಲ ಬಳಿ ಇಳೆಯನ್ನು ತೆಗೆಯಬೇಕು ಒಂದು ಬಾರಿ ಕ್ಲಾಕ್ ವೈಸ್ ಹಾಗೂ ಇನ್ನೊಂದು ಬಾರಿ ಆಂಟಿ ಕ್ಲಾಕ್ ವೈಸ್ ಮಾಡಬೇಕು ನಂತರ ಈ ಮೊಟ್ಟೆಯನ್ನು ತೆಗೆದುಕೊಂಡು ಯಾರು ತುಳಿಯದ ಜಾಗದಲ್ಲಿ ಹಾಕಬೇಕು. ಈ ಪರಿಹಾರ ಬಹಳ ಪರಿಣಾಮಕಾರಿ ಆದ ಪರಿಹಾರ ಆಗಿದೆ ಏಕೆಂದರೆ ಭಾನುವಾರ ಕಾಲ ಭೈರವನ ಕಾಲ ಎಂದೇ ಹೇಳುತ್ತೇವೆ ಈ ಕಾಲ ಭೈರವನಿಗೆ ಮೊಟ್ಟೆಯನ್ನು ಬಲಿ ಕೊಟ್ಟ ಹಾಗೆ ಈ ರೀತಿಯಾಗಿ ಮಾಡಿದರೆ ಕಾಲ ಭೈರವ ಪ್ರಸನ್ನ ಆಗುತ್ತಾರೆ
ಈ ರೀತಿ ಮಾಡಿದ ನಂತರ ರಾತ್ರಿ ನೀವು ಊಟ ಮಾಡಿದ ನಂತರ ಸ್ವಲ್ಪ ಅನ್ನವನ್ನು ಕಪ್ಪು ನಾಯಿ ಅಥವಾ ಯಾವುದಾದರೂ ನಾಯಿಗೆ ಕೊಡಿ ಹೀಗೆ ಪ್ರತಿ ಭಾನುವಾರ ನೀವು ಮಾಡುತ್ತಾ ಬನ್ನಿ ನಿಮ್ಮ ಎಲ್ಲಾ ಕಷ್ಟಗಳು ಮಂಜಿನಂತೆ ಕರಗುತ್ತದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.