ಸಾವಿರಾರು ವರ್ಷ ಇತಿಹಾಸ ಇರುವ ಶಿವನ ದೇಗುಲ

56

ದ್ರಾವಿಡ ಶೈಲಿಯ ದೇವಸ್ಥಾನದಲ್ಲಿ ಅತ್ಯಂತ ಪ್ರಶಿಧ್ದವಾದ ದೇವಾಲಯ ಇದಾಗಿದೆ. ಪಂಚ ನದಿಗಳ ನಾಡಿನಲ್ಲಿ ಪಂಚ ಮಹಾರಾಜರು ಆಳಿದ ಕಾಲದಲ್ಲಿ ಅರಳಿದ ಪುರಾತನ ದೇವಾಲಯವೇ ಶ್ರೀ ಭೋಗ ನಂದೀಶ್ವರ ದೇವಾಲಯ ಚಿಕ್ಕಬಳ್ಳಾಪುರ ನಂದಿ ಗ್ರಾಮ ಅಂದಿನ ಕಾಲದಲ್ಲಿ ನಂದಿ ದುರ್ಗವಾಗಿತ್ತು ಗಂಗ ಚೋಳ ಪಲ್ಲವ ಹೊಯ್ಸಳ ಹಾಗೂ ವಿಜಯ ನಗರದ ಅರಸರಿಂದ ಅರಳಿನಿಂತ ಶ್ರೀಮಂತ ವಾಸ್ತುಶಿಲ್ಪ ಕಲೆಯ ಸುಂದರ ದೇಗುಲವಿದು. ಬೆಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿ ನಂದಿ ಬೆಟ್ಟದ ಕೆಳಗಿನ ಮಾರ್ಗದಲ್ಲಿ ನೆಲೆನಿಂತಿದೆ ಈ ಪವಿತ್ರವಾದ ಭೋಗ ನಂದೀಶ್ವರ ದೇವಾಲಯ. ಇಲ್ಲಿಯ ಮೂಲ ದೇವಾಲಯವು ಶಿವ ಮತ್ತು ಪಾರ್ವತಿ ದೇವರುಗಳಿಗೆ ಮಿಸಲಾಗಿದ್ದು ಕರ್ನಾಟಕದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದು ಎಂದು ಗುರುತಿ ಸಲ್ಪಟ್ಟಿದೆ 9 ನೇ ಶತಮಾನದ ಕಾಲದಲ್ಲಿ ಬನ ಸಾಮ್ರಾಜ್ಯದ ರಾಣಿಯಾದ ರತ್ನವಲ್ಲಿ ಇದನ್ನು

ಏನೇ ಸಮಸ್ಯಗಳಿರಲಿ ಈ ಕೊಡಲೇ ಗುರುಗಳಿಗೆ ಕರೆ ಮಾಡಿ 9880853535

ನಿರ್ಮಿಸಿದ್ದರು ಎಂದು ಹೇಳಿದ್ದಾರೆ ಈ ದೇವಾಲಯದ ವಾಸ್ತುಶಿಲ್ಪ ಅತ್ಯಂತ ಸುಂದರವಾಗಿದ್ದು ದಕ್ಷಿಣ ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ಅತ್ಯಂತ ಉತ್ತಮವಾದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಭೋಗನಂದೀಶ್ವರ ದೇವಸ್ಥಾನ 4851 ಅಡಿ ಎತ್ತರದಲ್ಲಿದೆ ಕ್ರಿಸ್ತಶಕ 806 ರಲ್ಲಿ ಬನ ರಾಜ ವಂಶಸ್ಥರು ಕಟ್ಟಿಸಿದರು ಎನ್ನಲಾಗಿದೆ. ಈ ದೇಗುಲವು ಹಲವು ರಾಜ್ಯ ಮನೆತನಗಳಿಂದ ಜೀರ್ಣೋದ್ಧಾರ ಆಗಿದೆ ವಿಜಯ ನಗರ ಸಾಮ್ರಾಜ್ಯ ಅರಸರ ಕೊಡುಗೆಯಿಂದ ಸರಿಸುಮಾರು 10 ಎಕೆರೆಗೂ ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗಿರುವ ಈ ದೇವಾಲಯವನ್ನು ಕಣ್ಣುತುಂಬಿಕೊಳ್ಳುವುದೇ ಒಂದು ಆನಂದ ಇದರ ಮೂಲ ನೋಡುವುದಾದರೆ ಮೂಲತ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಕಲೆ ಇರುವ ಈ ದೇಗುಲ ಐತಿಹಾಸಿಕವಾಗಿ ಸಾಕಷ್ಟು ಪ್ರಸಿದ್ಧಿ ಹೊಂದಿದೆ ದ್ರಾವಿಡ್ ಶೈಲಿಯ ದೇವಸ್ಥಾನಗಳಲ್ಲಿ ಈ ದೇವಾಲಯ ಅತ್ಯಂತ ಸುಂದರ ಹಾಗೂ ಪ್ರಾಮುಖ್ಯತೆ ಹೊಂದಿದೆ

ಈ ದೇವಾಲಯದಲ್ಲಿ 2 ಪ್ರತ್ಯಕ ಗರ್ಭಗುಡಿಗಳಿವೆ ಇಲ್ಲಿನ ಮುಖ್ಯ ಆವರಣದಲ್ಲಿ ಬೊಗನಂದೀಶ್ವರ ಅರುಣಾಚಲೇಶ್ವರ ಮತ್ತು ಉಮಾಮಹೇಶ್ವರ ಲಿಂಗಗಳು ಇರುವ 3 ಗುಡಿಗಳನ್ನು ಕಾಣಬಹುದು ಈ ದೇವಾಲಯದ ಹಿಂದಿನ ಭಾಗದಲ್ಲಿ ಹಲವಾರು ಮಂದಿರಗಳು ಇರುವುದನ್ನು ಕಾಣಬಹುದು. ಅದಲ್ಲದೆ ಈ ಬೊಗನಂದೀಶ್ವರ ದೇವಾಲಯದ ಪ್ರಮುಖವಾದ ಆಕರ್ಷಣೆ ಎಂದರೆ ಅದು ವರ್ಣದ ಮಂಟಪವಾಗಿದೆ ಈ ಸುಂದರವಾದ ಮಂಟಪವನ್ನು ಅರ್ಧನಾರೇಶ್ವರ ದೇವಾಲಯದ ಮುಂದೆ ನಿರ್ಮಾಣ ಮಾಡಲಾಗಿದೆ ಇಲ್ಲಿ ಶಿವ ಪಾರ್ವತಿ ವಿಷ್ಣು ಮಹಾಲಕ್ಷ್ಮೀ ಬ್ರಹ್ಮ ಸರಸ್ವತಿ ಸೂರ್ಯ ಮತ್ತು ಮಂಟಪದ ವಿವಿಧ ಮೂಲೆಗಳಲ್ಲಿ ಇನ್ನು ಹಲವಾರು ಸಂಕೇಯ ಕೆತ್ತನೆಯ ಚಿತ್ರಗಳು ಇಲ್ಲಿವೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಿದ ಕಲ್ಯಾಣ ಮಂಟಪದಲ್ಲಿ ಕಲಾತ್ಮಕವಾದ ಛಾವಣಿಗಳು ಸೂಕ್ಷ್ಮವಾದ ಕೆತ್ತನೆಯ ಸ್ತಂಭಗಳನ್ನು ಕಾಣಬಹುದು ಬೊಗನಂದೀಶ್ವರ ದೇವಾಲಯ ಸಂಕೀರ್ಣಕ್ಕೆ

ಏನೇ ಸಮಸ್ಯಗಳಿರಲಿ ಈ ಕೊಡಲೇ ಗುರುಗಳಿಗೆ ಕರೆ ಮಾಡಿ 9880853535

ವಿಜಯ ನಗರದ ಕೊಡುಗೆಯಾದ ಕಲ್ಯಾಣಿಯು ಅತ್ಯಂತ ಸುಂದರವಾಗಿದ್ದು ಈ ಕಲ್ಯಾಣಿಗೆ ಶ್ರೀಕೃಷ್ಣ ದೇವರಾಯರ ಹೆಸರನ್ನು ಸೇರಿಸಲ್ಪಟ್ಟಿದೆ. ಬೊಗನಂದೀಶ್ವರ ದೇವಾಲಯದ ಸಂಕೇತದಲ್ಲಿ ಉಮಾಮಹೇಶ್ವರ ದೇವಾಲಯಕ್ಕೆ ಹೊಯ್ಸಳ ಯುಗದಲ್ಲಿ ಅಂದರೆ 13 ನೆ ಶತಮಾನದ ಕೊಡುಗೆಯು ಈ ವಸಂತ ಮಂಟಪವಾಗಿದೆ. ಇದು ದೇವಾಲಯದ ಮುಖ್ಯವಾದ ಆಕರ್ಷಣೆಯಲ್ಲಿ ಒಂದು ಈ ದೇವಾಲಯಕ್ಕೆ ಹೊಸದಾಗಿ ಮದುವೆಯಾದ ದಂಪತಿಗಳು ಈ ದೇವಾಲಯಕ್ಕೆ ಭೇಟಿನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗೆಯೇ ಈ ದೇವಾಲಯಕ್ಕೆ ಹಲವಾರು ದಂಪತಿಗಳಲ್ಲದೆ ಎಲ್ಲರೂ ಕೂಡ ಭೇಟಿನೀಡುತ್ತಾರೆ. ಪ್ರತಿವರ್ಷ ಶಿವರಾತ್ರಿಯಂದು ನೆರೆಯ ಆಂಧ್ರದಿಂದ ಬರುವ ಭಕ್ತರು ಶಿವರಾತ್ರಿ ಜಾಗರಣೆಯನ್ನು ನಂದಿಯಬೊಗ ನಂದೀಶ್ವರ ದೇವಾಲಯದಲ್ಲಿ ನಡೆಸಿ ನಸುಕಿನಲ್ಲಿ ಹರಕೆ ಇದ್ದವರು ಮೂಡಿ ಅರ್ಪಿಸಿ ಕಲ್ಯಾಣಿಯಲ್ಲಿ ಮುಳುಗೆದ್ದು ಶಿವನಿಗೆ ಪೂಜೆ

ಸಲ್ಲಿಸುತ್ತಾರೆ. ರಥೋತ್ಸವ ನದಿಯಲ್ಲಿ ನಿಲ್ಲುವುದಿಲ್ಲ ಗಡಿಯಂಚಿನ ಲೆಪಾಕ್ಷಿಯಲ್ಲಿ ನಡೆಯುವ ರತೋತ್ಸವದಲ್ಲಿ ಪಾಲ್ಗೊಳ್ಳಲು ತೆರಳುವ ನೂರಾರು ಕುಟುಂಬಗಳ ಭಕ್ತರು ಆಂಧ್ರದಿಂದ ಪ್ರತಿವರ್ಷ ಶಿವರಾತ್ರಿಗೆ ಇಲ್ಲಿಗೆ ಬಂದುಹೋಗುವ ಸಂಪ್ರದಾಯವಿದೆ. ಅಷ್ಟೇ ಅಲ್ಲದೆ ಇಲ್ಲಿ ಅರುಣಾಚಲೇಶ್ವರ ಹಾಗೂ ಬೊಗನಂದೀಶ್ವರ ಪಾರ್ವತಿ ಸಮೇತನಾಗಿ ಪೂಜೆಗೊಳ್ಳುತ್ತ ಗ್ರಾಮಸ್ಥರನ್ನು ಹಾಗೂ ತನ್ನ ದರ್ಶನಕ್ಕೆ ಬರುವ ಭಕ್ತರನ್ನು ಹರಿಸುತ್ತಿದ್ದಾನೆ. ದೇವಸ್ಥಾನಕ್ಕೆ ಹೋಗುವ ದಾರಿ ಹೀಗಿದೆ. ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಸುಮಾರು 54 ಕಿಲೋಮೀಟರ್ ದೂರದಲ್ಲಿ ಚಿಕ್ಕಬಳ್ಳಾಪುರದಿಂದ 6.5 ಕಿಲೋಮೀಟರ್ ದೂರದಲ್ಲಿದೆ ಹಾಗೆಯೇ ನಂದಿಬೆಟ್ಟದಿಂದ ಸುಮಾರು 9.5 ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದೆ. ದೇವಸ್ಥಾನದ ವಿಳಾಸ ಶ್ರೀ ಭೋಗ ನಂದೀಶ್ವರ ದೇವಾಲಯ ಎಸ್ ಎಚ್ 74 ಚಿಕ್ಕಬಳ್ಳಾಪುರ ನಂದಿಗ್ರಾಮ ಕರ್ನಾಟಕ. ನೀವು ಒಮ್ಮೆ ಈ ಇತಿಹಾಸ ಪ್ರಸಿದ್ಧ ಸ್ಥಳಕ್ಕೆ ಭೇಟಿನೀಡಿ.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here