ಸಿಂಧೂರದಿಂದ ಈ ಸಣ್ಣ ಕೆಲಸ ಮಾಡಿದ್ರೆ ನಿಮಗೆ ಅದೃಷ್ಟ ಹುಡುಕಿಕೊಂಡು ಬರುತ್ತೆ

61

ಹಿಂದೂ ಧರ್ಮದಲ್ಲಿ ಸಿಂಧೂರಕ್ಕೆ ಉತ್ತಮವಾದ ಸ್ಥಾನ ಮಾನವೀದೆ. ಇದು ವಿವಾಹಿತ ಮಹಿಳೆಯರಿಗೆ ಮುತ್ತೈದೆಯ ತನದ ಸಂಕೇತವಾಗಿ ಹಾಗೂ ಹನುಮಂತನಿಗೆ ಸಿಂಧೂರವಾಗಿ ಕುಂಕುಮ ವಿಶೇಷವಾದ ಸ್ಥಾನ ಪಡೆದಿದೆ. ಹಿಂದೂ ಧರ್ಮದ ಪೂಜೆಯಲ್ಲಿ ಕುಂಕುಮವಿಲ್ಲದಿದ್ದರೆ ಪೂಜೆ ಅಪೂರ್ಣ ಎಂದು ಪರಿಗಣಿಸಲಾಗುತ್ತಿದೆ. ಕುಂಕುಮವೂ ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವಲ್ಲದೆ ನಿಮ್ಮ ಯಶಸ್ಸಿಗೂ ಕಾರಣವಾಗುತ್ತದೆ. ಕುಂಕುಮದ ಇತರ ಅದ್ಭುತ ಪ್ರಯೋಜನಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ನಿಮ್ಮ ಮನೆಯಲ್ಲಿ ಒಂದಲ್ಲಾ ಒಂದು ತೊಂದರೆ ಉದ್ಭವ ಆಗುತ್ತಿದ್ದರೆ ನೀವು ಆಂಜನೇಯನಿಗೆ ಸಿಂಧೂರವನ್ನು ಅರ್ಪಿಸಬೇಕು. ಸಿಂಧೂರವನ್ನು ಮಲ್ಲಿಗೆ ಎಣ್ಣೆಯಲ್ಲಿ ಬೆರೆಸಿ, ಆಂಜನೇಯನಿಗೆ ಅರ್ಪಿಸಿದರೆ ಒಳ್ಳೆಯದು. ಈ ಕ್ರಮವನ್ನು ಮಂಗಳವಾರ ಹಾಗೂ ಐದು ಶನಿವಾರ ಸಿಂಧೂರವನ್ನು ಬೆರೆಸಿದ ತೈಲವನ್ನು ಅರ್ಪಿಸಿದರೆ ಕಷ್ಟಗಳು ಕಡಿಮೆಯಾಗುತ್ತದೆ. ಇನ್ನೂ ನಿಮಗೆ ಯಾರು ಗೌರವವನ್ನು ನೀಡದೆ ಇದ್ದರೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ನಿರ್ಲಕ್ಷಿಸಿಸುತ್ತಿದ್ದರೆ ನೀವು ಸಿಂಧೂರದಿಂದ ಪರಿಹಾರವನ್ನು ಮಾಡಬಹುದು. ಅಂದ್ರೆ ಒಂದು ವಿಲ್ಯದೆಲೆಯಲ್ಲಿ ಪಟೀಕ ಮತ್ತು ಸಿಂಧೂರವನ್ನು ಕಟ್ಟಿ ಅದನ್ನು ಬುಧವಾರ ಬೆಳಿಗ್ಗೆ ಅಥವಾ ಸಂಜೆ ಅಶ್ವತ್ಥ ಮರದ ಅಡಿಯಲ್ಲಿ ನೆಲದೊಳಗೆ ಕಲ್ಲಿನ ಸಹಾಯದಿಂದ ಒಳಗೆ ಇಡಬೇಕು. ಹೀಗೆ ಮಾಡಿದ ನಂತರ ಹಿಂದೆ ತಿರುಗಿ ನೋಡಬಾರದು. ಇದೇ ರೀತಿ ಮೂರು ಬುಧವಾರಗಳಂದು ಹೀಗೆ ಮಾಡುವುದರಿಂದ ಎಲ್ಲರಿಗೂ ನಿಮ್ಮ ಮೇಲೆ

ಗೌರವ ಬರುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ಎಣ್ಣೆಯಲ್ಲಿ ಬೆರೆಸಿದ ಸಿಂಧೂರವನ್ನು ಹಚ್ಚುವುದರಿಂದ ಋಣಾತ್ಮಕ ಶಕ್ತಿಯೂ ಮನೆಯೊಳಗೆ ಪ್ರವೇಶ ಮಾಡುವುದಿಲ್ಲ. ಇದನ್ನು ನಲ್ವತ್ತು ದಿನಗಳವರೆಗೆ ನಿರಂತರವಾಗಿ ಮಾಡುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗುತ್ತದೆ. ಸಿಂಧೂರ ದಿಂದ ಪರಿಹಾರವನ್ನು ಮಾಡುವ ಮೂಲಕ ಲಕ್ಷ್ಮೀ ಹಾಗೂ ದುರ್ಗಾ ಮಾತೆಯನ್ನು ಮೆಚ್ಚಿಸಬಹುದು. ಮತ್ತು ಅವರ ಆಶೀರ್ವಾದವನ್ನು ಕೂಡ ಪಡೆಯಬಹುದು. ದೈನಂದಿನ ಪೂಜೆ ನಂತರ ಮನೆಯ ಮುಖ್ಯ ದ್ವಾರಕ್ಕೆ ಸಣ್ಣ ಕುಂಕುಮದ ಬೊಟ್ಟನ್ನು ಹಚ್ಚಿ ಇದನ್ನು ಮಾಡುವುದರಿಂದಲೇ ಲಕ್ಷ್ಮೀ ದೇವಿ ನಿಮ್ಮ  ಕುಟುಂಬದವರನ್ನು ಆಶೀರ್ವಾದಿಸುತ್ತಾಳೆ. ಹಾಗೂ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಮನೆಯ ಪ್ರವೇಶದಲ್ಲಿ ಸಿಂಧೂರ ಹಚ್ಚಿರುವ ಗಣೇಶನ ವಿಗ್ರಹವನ್ನು ಮನೆಯ ಪ್ರವೇಶ ಭಾಗಿಲಿನಲ್ಲಿ  ಇಡುವುದರಿಂದ ಮನೆಯಲ್ಲಿ ಸದಾ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುವುದು. ನೀವು ದೀರ್ಘ ಕಾಲದಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಮತ್ತು ಎಷ್ಟೇ ಪ್ರಯತ್ನ ಪಟ್ಟರೂ ಹಣದ ಉಳಿತಾಯ ಆಗದೇ ಇದ್ದರೆ ಅಥವಾ ದೀರ್ಘ ಕಾಲದಿಂದಲೂ ಸಾಲು ಏರುತ್ತಿದ್ದಾರೆ ನಿಮಗೆ ಸಾಲವನ್ನು ಮರು ಪಾವತಿಸಲು ಸಾಧ್ಯವಾಗದೆ ಇದ್ದರೆ ಈ ಪರಿಹಾರವನ್ನು ಮಾಡಿ. ಕುಂಕುಮವನ್ನು ತೆಂಗಿನಕಾಯಿಗೆ ಹಚ್ಚಿ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಿಸಿ. ಪೂಜೆಯನ್ನು ಮಾಡಿದ ನಂತ್ರ ಈ ತೆಂಗಿಕಾಯಿಯನ್ನು ನಿಮ್ ಟ್ರೀಜ್ಜರಿ ಅಲ್ಲಿ ಇರಿಸಿ. ಲಕ್ಷ್ಮೀ ದೇವಿಯನ್ನು ಹಣಕ್ಕಾಗಿ ಪ್ರಾರ್ಥಿಸಿ.

ಇದರಿಂದ ಹಣದ ಸಮಸ್ಯೆ ಕ್ರಮೇಣ ಕಡಿಮೆಯಾಗುವುದು. ಗೃಹ ದೋಷಗಳಿಂದಾಗಿ ಅನೇಕ ಕೆಲಸ ಕಾರ್ಯಗಳಲ್ಲಿ ವಿಘ್ನ ಉಂಟಾಗಬಹುದು. ಮತ್ತು ಪ್ರತಿಯೊಂದು ಕೆಲಸದಲ್ಲೂ ಏನಾದರೂ ಒಂದು ಸಮಸ್ಯೆ ಕಾಣಿಸಿಕೊಳ್ಳತ್ತಾ ಇರಬಹುದು. ಇದರ ಪರಿಹಾರಕ್ಕೆ ಕುಂಕುಮವನ್ನು ಬಳಸಬಹುದು. ನಿಮ್ಮ ಜಾತಕದಲ್ಲಿ ಸೂರ್ಯ ಹಾಗೂ ಮಂಗಳ ಗ್ರಹ ಮಾರಕವಾಗಿದ್ದರೆ ಅವರ ಮಹಾದಾಸೆ ಅಥವಾ ಅಂತರ ದೆಸೆಗಳು ನಡೆಯುತ್ತಿದ್ದರೆ ಈ ಪ್ರಯೋಗವನ್ನು ಮಾಡಬಹುದು. ಇಂಥಹ ಗೃಹ ದೋಷವಿರುವವರು ಹರಿಯುವ ನೀರಿನಲ್ಲಿ ಸಿಂಧೂರವನ್ನು ಹರಿ ಬಿಡಬೇಕು. ಇದನ್ನು ಮಾಡುವುದರಿಂದ ಸಂಭಂದಿಸಿದ ಗ್ರಹ ದೋಷ ನಿವಾರಣೆಯಾಗಿ ಗ್ರಹದ ಅಶುಭ ಪರಿಣಾಮಗಳು ಕಡಿಮೆಯಾಗುತ್ತದೆ. ನೀವು ದೀರ್ಘ ಕಾಲದಿಂದ ಉದ್ಯೋಗವನ್ನು ಹುಡುಕಿ ನಿಮಗೆ ಯಶಸ್ಸು ಸಿಗದೇ ಇದ್ದರೆ ಶುಕ್ಲ ಪಕ್ಷದ ಗುರುವಾರದಂದು ಹಳದಿ ಬಣ್ಣದ ಬಟ್ಟೆಯ ಮೇಲೆ 63 ಸಂಖ್ಯೆಯನ್ನು ನಿಮ್ಮ ಉಂಗುರು ಬೆರಳಿನಿಂದ ಬರೆದು ನಂತ್ರ ಅದನ್ನು ತೆಗೆದುಕೊಂಡು ಲಕ್ಷ್ಮೀ ದೇವಿಯ ಪಾದಗಳಿಗೆ ಅರ್ಪಿಸಿ. ಸತತವಾಗಿ ಮೂರು ಗುರುವಾರ ಇದೆ ಕ್ರಮವನ್ನು ಮಾಡಿ ಇದರಿಂದ ಖಂಡಿತ ಲಾಭವನ್ನು ಪಡೆಯುವಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here