ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ಗ್ರಹಗಳ ಚಲನೆ ಮತ್ತು ಸ್ಥಾನ ಬದಲಾವಣೆಯಿಂದ ವ್ಯಕ್ತಿಯ ಜೀವನದಲ್ಲಿ ಬದಲಾವಣೆಗಳು ಕಂಡುಬರುತ್ತವೆ, ಇನ್ನೂ ಒಂದೇ ರಾಶಿಯಲ್ಲಿ ಎರಡು ಗ್ರಹಗಳು ಅಥವಾ ಎರಡಕ್ಕಿಂತ ಹೆಚ್ಚು ಗ್ರಹಗಳು ಸಂಯೋಗವನ್ನು ಹೊಂದಿದ್ದರೆ ಅಲ್ಲಿ ಯೋಗಗಳು ಉಂಟಾಗುತ್ತವೆ, ಇಂತಹ ಯೋಗಗಳು ದ್ವಾದಶ ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ ಇನ್ನು ಕೆಲವು ಸಂದರ್ಭಗಳಲ್ಲಿ ದುರಾದೃಷ್ಟವನ್ನು ಕೂಡ ನೀಡುತ್ತದೆ ಹಾಗಾಗಿ ಯಾವ ರಾಶಿಯಲ್ಲಿ ಯಾವ ಗ್ರಹಗಳ ಸಂಯೋಗ ಹೊಂದಿವೆ ಎನ್ನುವ ಆಧಾರದ ಮೇಲೆ ಯಾರಿಗೆ ಶುಭಪತ್ತು ಯಾರಿಗೆ ಅಶುಭ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ನಿಮ್ಮ ರಾಶಿ ದೋಷ ಪರಿಹಾರ ಆಗೋಕೆ ಕರೆ ಮಾಡಿರಿ 9620799909 ಇನ್ನು ಈಗಾಗಲೇ ಅಂದರೆ ಆಗಸ್ಟ್ 31 ರಲ್ಲಿ ಸಿಂಹ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಅದೃಷ್ಟದ ಗ್ರಹ ಶುಕ್ರ ಎರಡು ಕೂಡ ಸಂಯೋಗವನ್ನು ಹೊಂದಿದ್ದು ಈ ಒಂದು ಸಂಯೋಗದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಿದೆ, ಈ ಒಂದು ಪರಿಣಾಮದಿಂದ ಈ ಕೆಲವು ರಾಶಿಯವರಿಗೆ ಅದೃಷ್ಟ ಒಲಿಯಲಿದ್ದು ಸೆಪ್ಟೆಂಬರ್ ತಿಂಗಳಿನವರಿಗೂ ಕೂಡ ಸಾಕಷ್ಟು ಪ್ರಯೋಜನವನ್ನು ಇದರಿಂದ ಪಡೆಯಲಿದ್ದಾರೆ, ಹಾಗಾದರೆ ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ಯಾವ ರಾಶಿಯವರು ಯಾವ ರೀತಿಯ ಪ್ರಯೋಜನವನ್ನು ಪಡೆಯುತ್ತಾರೆ ಈ ಒಂದು ಸಂದರ್ಭದಲ್ಲಿ ಇವರಿಗೆ ಸಿಗುವ ಅನುಕೂಲತೆಗಳು ಏನು ಎಂದು ನೋಡೋಣ.
ಮೊದಲನೆಯದಾಗಿ ವೃಷಭ ರಾಶಿ, ವೃಷಭ ರಾಶಿಯವರಿಗೆ ಶುಕ್ರ ಮತ್ತು ಸೂರ್ಯನ ಸಂಯೋಗದಿಂದ ಈ ರಾಶಿಯವರಿಗೆ ಅನುಕೂಲತೆಗಳು ಲಭಿಸುತ್ತಿದ್ದು ಇದರಿಂದ ರಾಶಿಯವರು ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದಾರೆ ಇದರಿಂದ ಜೀವನದ ಕೊರತೆಗಳು ದೂರವಾಗುತ್ತವೆ ಬಹುದಿನದ ಕನಸುಗಳು ನನಸಾಗಲಿವೆ, ವಿದ್ಯಾರ್ಥಿಗಳಿಗೆ ಈ ದಿನಗಳು ಬಹಳ ಅನುಕೂಲಕರವಾಗಿ ಇರುತ್ತದೆ. ಇನ್ನು ಮಿಥುನ ರಾಶಿ, ಮಿಥುನ ರಾಶಿಯವರು ಈ ಒಂದು ಸಂದರ್ಭದಲ್ಲಿ ಕೌಟುಂಬಿಕವಾಗಿ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾರೆ ವೈಯಕ್ತಿಕ ಜೀವನದಲ್ಲಿ ಸುಧಾರಣೆಗಳು ಕಂಡುಬರುತ್ತದೆ ಯಾವುದೇ ಒಂದು ಕಾರ್ಯಗಳಲ್ಲಿ ನೀವು ಮುಂದುವರೆದು ಕೂಡ ಅದಕ್ಕೆ ಕುಟುಂಬದಿಂದ ಸಂಪೂರ್ಣವಾದ ಸಹಕಾರ ಮತ್ತು ಬೆಂಬಲವನ್ನು ಪಡೆಯುವಿರಿ. ನಿಮ್ಮ ರಾಶಿ ದೋಷ ಪರಿಹಾರ ಆಗೋಕೆ ಕರೆ ಮಾಡಿರಿ 9620799909 ಇನ್ನೂ ಕಟಕ ರಾಶಿ, ಕಟಕ ರಾಶಿಯವರು ಈ ಒಂದು ಸಂದರ್ಭದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಅನುಕೂಲತೆಯನ್ನು ಪಡೆಯಲಿದ್ದಾರೆ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗಿದೆ ಇದರಿಂದ ಸಾಕಷ್ಟು ಹಣಕಾಸಿನ ಲಾಭವೂ ಕೂಡ ನಿಮಗೆ ಲಭಿಸುತ್ತದೆ ಆದರೆ ಅನಗತ್ಯ ಚರ್ಚೆಗಳು ಎದುರಾಗಬಹುದು ಎಚ್ಚರಿಕೆ. ಇನ್ನು ಧನಸ್ಸು ರಾಶಿ, ಧನಸ್ಸು ರಾಶಿಗಳಿಗೆ ಈ ಒಂದು ಸಂದರ್ಭದಲ್ಲಿ ಉತ್ತಮವಾದ ಪ್ರಯಾಣದ ಅವಕಾಶಗಳು ಸಿಗಬಹುದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಒಳ್ಳೆಯ ಅವಕಾಶ ಮತ್ತು ಪ್ರಯಾಣದ ಅವಕಾಶಗಳು ಸಿಗಲಿದೆ.
ಇನ್ನು ಕುಂಭ ರಾಶಿ, ಕುಂಭ ರಾಶಿಯವರಿಗೆ ಈ ಒಂದು ಸಮಯದಲ್ಲಿ ಹಣಕಾಸಿನ ಸಂಭಾವನೆಗೆ ಒಳ್ಳೆಯ ಅವಕಾಶ ಸಿಗಲಿದೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದು ವೈಯಕ್ತಿಕ ಜೀವನದಲ್ಲಿ ಕೂಡ ಅನುಕೂಲತೆಗಳು ಕಂಡುಬರುತ್ತದೆ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ