ಸಿಂಹ ರಾಶಿಯವರಿಗೆ ಅದೃಷ್ಟ ಶುರು ಆಗ್ತಾ ಇದೆ

52

ಸಿಂಹ ರಾಶಿಯವರ ಜೀವನದಲ್ಲಿ ಅತ್ಯಂತ ಶುಭ ದಿನಗಳು ಈ ಸಮಯದಲ್ಲಿ ಬರುತ್ತದೆ. ಸ್ನೇಹಿತರೆ ಸಿಂಹ ರಾಶಿಯವರಿಗೆ ಅವರ ಜೀವನದಲ್ಲಿ ಅತ್ಯಂತ ಶುಭ ದಿನಗಳು ಯಾವ ಯಾವ ಸಮಯದಲ್ಲಿ ಬರುತ್ತದೆ ಯಾವ ಸಮಯದಲ್ಲಿ ಅವರು ಅವರ ಜೀವನದಲ್ಲಿ ಬಹಳ ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಯಾವ ಸಮಯದಲ್ಲಿ ಅದನ್ನು ಹತೋಟಿಯಲ್ಲಿ ಇಡಬೇಕು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸಿಂಹ ರಾಶಿಯ ಅಧಿಪತಿ ರವಿ ಆಗುತ್ತಾನೆ ರವಿ ಗ್ರಹಕ್ಕೆ ಸಂಬಂಧ ಪಟ್ಟ ಹಾಗೆ ರವಿ ದಶೆ ಹಾಗೂ ರವಿ ಭುಕ್ತಿ ಸಂದರ್ಭದಲ್ಲಿ ನಾವು ಶುಭವಾದ ವ್ಯವಹಾರ ಕೆಲಸಗಳನ್ನು ಮಾಡಬೇಕು ನಿಮ್ಮ ಜಾತಕ ತೆಗೆದು ನೋಡಿದಾಗ ಅಲ್ಲಿ ದಶಾ ಭುಕ್ತಿ ಎಂದು ಒಂದು ಚಾರ್ಟ್ ಇರುತ್ತದೆ. ಈ ಚಾರ್ಟ್ ಅಲ್ಲಿ ರವಿಯ ದೆಶೆ ಎಲ್ಲಿಂದ ಎಲ್ಲಿಯವರೆಗೆ ಇರುತ್ತದೆ ಎನ್ನುವುದು ಮಾಹಿತಿ ಇರುತ್ತದೆ. ಈ ರೀತಿ ರವಿ ದೆಶೆ ಮತ್ತು ರವಿ ಭುಕ್ತಿಯಲ್ಲಿ ಸಿಂಹ ರಾಶಿಯವರಿಗೆ ಅತ್ಯಂತ ಶುಭವಾದ ದಿನಗಳು ಎಂದು ಹೇಳುತ್ತೇವೆ ಇದನ್ನು ಗಮನದಲ್ಲಿ ಇಡಬೇಕು. ಮುಖ್ಯವಾಗಿ ನಿಮ್ಮ ಜಾತಕದಲ್ಲಿ ರವಿ ಒಳ್ಳೆಯ ಸ್ಥಾನದಲ್ಲಿ ಇರಬೇಕು ರಾಶಿಯಲ್ಲಿ ಕುಳಿತು ಇರುವುದು ಅಥವಾ ಮೇಷ ರಾಶಿಯಲ್ಲಿ

ಶನಿಯು ಕುಳಿತರೆ ಮೇಷ ರಾಶಿ ಉಚ್ಚ ಸ್ಥಾನ ಆಗುತ್ತದೆ ಮಿತ್ರ ಮನೆ ಕುಜ ಆಗಿರಬಹುದು ಅಥವಾ ಚಂದ್ರನ ಮನೆ ಆಗಿರುವ ಕಟಕ ರಾಶಿಯಲ್ಲಿ ಆಗಿರಬಹುದು ಅಥವಾ ವೃಶ್ಚಿಕ ರಾಶಿಯಲ್ಲಿ ಈ ರೀತಿಯಾಗಿ ತನ್ನ ಮಿತ್ರನ ಮನೆಯಲ್ಲಿ ಕುಳಿತರು ಕೂಡ ಬಲಿಷ್ಟ ಆಗುತ್ತಾನೆ ಅಂತಹವರ ಜಾತಕದಲ್ಲಿ ರವಿ ಬಲಿಷ್ಟ ಆಗಿರುತ್ತಾನೆ ಅಂತವರ ಜಾತಕದಲ್ಲಿ ರವಿ ದೆಶೆ ಮತ್ತು ರವಿ ಭುಕ್ತಿಯಲ್ಲಿ ಸಾಮಾನ್ಯವಾಗಿ ಅನುಕೂಲ ಹೆಚ್ಚಿಗೆ ಮಾಡಿಕೊಡುತ್ತದೆ ಇಂತಹ ಸಮಯದಲ್ಲಿ ನೀವು ಜೀವನದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಹಾಗಾದರೆ ರವಿ ದೆಶೆ ಮತ್ತು ರವಿ ಬುಕ್ತಿ ಮಾತ್ರ ನ ರವಿ ದೆಶೆ ಬೇರೆ ಭುಕ್ತಿ ಯಲ್ಲಿ ನಮಗೆ ಒಳ್ಳೆಯ ದಿನಗಳು ಇರುವುದಿಲ್ಲವೋ ಎಂದರೆ ಖಂಡಿತವಾಗಿ ಇರುತ್ತದೆ ಇದಕ್ಕೆ ಸಂಬಂಧ ಹಾಗೆ ನೋಡಿದರೆ ರವಿಗೆ ಮಿತ್ರ ಆಗಿ ಇರುವವನು ಚಂದ್ರ ಗುರು ಮತ್ತು ಕುಜ ಗ್ರಹ ಚಂದ್ರನ ದೆಶೆ ಮತ್ತು ಚಂದ್ರನ ಭುಕ್ತಿ ಯಲ್ಲಿ ಸಹ ನಿಮಗೆ ಒಳ್ಳೆಯ ಸಮಯ ಸಿಗುತ್ತದೆ ಈ ಸಮಯದಲ್ಲಿ ಕೂಡ ಒಳ್ಳೆಯ ಕೆಲಸ ಕಾರ್ಯಗಳು ಮಾಡಬಹುದು ಅದೇ ರೀತಿ ಗುರು ದೆಸೆ ಗುರು ಭುಕ್ತಿ ಅಲ್ಲಿ ಕೂಡ ಶುಭ ಆಗುವುದು ಈ ಸಮಯದಲ್ಲಿ ಕೂಡ ನೀವು ಅನುಕೂಲ ಪಡೆಯಬಹುದು. ಈ ಸಮಯದಲ್ಲಿ ಕೂಡ ನೀವು ಜೀವನದಲ್ಲಿ ಹೊಸ ಹೊಸ ಕೆಲಸಗಳನ್ನು

ಮಾಡಿಕೊಂಡು ಹೊಸ ಹೊಸ ಶುಭ ಕಾರ್ಯಗಳನ್ನು ಇಂತಹ ಸಮಯದಲ್ಲಿ ಹೆಚ್ಚಾಗಿ ಮಾಡಿದರೆ ಅನುಕೂಲ ಆಗುತ್ತದೆ ಅದೇ ರೀತಿಯಾಗಿ ಕುಜ ಗ್ರಹದಿಂದ ದೆಸೆ ಮತ್ತು ಭುಕ್ತಿಯಿಂದ ಕೆಲಸ ಕಾರ್ಯಗಳನ್ನು ಮಾಡಬಹುದು. ಕುಜ ಗ್ರಹದ ದೆಸೆ ಮತ್ತು ಭುಕ್ತಿ ನಡೆಯುವಾಗ ಕುಜ ಗ್ರಹ ಸಿಂಹ ರಾಶಿಗೆ ಯೋಗಾಧಿಪತಿ ಆಗುತ್ತಾನೆ ಬಾಧಕ ತಂದು ಕೊಡುತ್ತಾನೆ ಆದ್ದರಿಂದ ಕುಜ ದೆಸೆ ಮತ್ತು ಕುಜ ಬುಕ್ತಿಯಲ್ಲಿ ಸ್ವಲ್ಪ ಕೆಲಸ ಕಾರ್ಯ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here