ಸಿಂಹ ರಾಶಿಯವರಿಗೆ ಇದೆ ಏಪ್ರಿಲ್ 29 ಶನಿಯ ಸ್ಥಾನ ಬದಲಾವಣೆಯಿಂದ ಎದುರಾಗಲಿದೆಯೇ ಸಂಕಷ್ಟ, ಯಾವುದರಲ್ಲಿ ಸಮಸ್ಯೆ ಯಾವ ವಿಷಯದಲ್ಲಿ ಎಚ್ಚರಿಕೆ ಇರಬೇಕು.

111

ನಮಸ್ಕಾರ ಸ್ನೇಹಿತರೆ ಶನಿ ಎಂದರೆ ಪ್ರತಿಯೊಬ್ಬರು ಕೂಡ ಭಯವನ್ನು ಪಡುತ್ತಾರೆ ಯಾಕೆಂದರೆ ಗ್ರಹಗಳಲ್ಲಿ ಶನಿಯನ್ನು ಬಹಳ ದೊಡ್ಡಮಟ್ಟದ ಪರಿಣಾಮವನ್ನು ನೀಡುವಂತಹ ಗ್ರಹ ಎಂದು ಪರಿಗಣಿಸಲಾಗುತ್ತದೆ ಒಮ್ಮೆ ಯಾವ ರಾಶಿಯವರು ದೃಷ್ಟಿಯನ್ನು ಬೀರಿದ್ದಾರೆ ಮುಗಿದೇಹೋಯಿತು ಅವರು ಮಾಡಿದಂತಹ ತಪ್ಪುಗಳಿಗೆ ಶಿಕ್ಷೆಯನ್ನು ಎದುರಿಸದೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ, ಶನಿಗೆ ಕನಿಕರ ಎನ್ನುವುದು ಇಲ್ಲ, ಅವನು ನ್ಯಾಯದಾತ ಹಾಗಾಗಿ ವ್ಯಕ್ತಿಯು ಯಾವ ಕರ್ಮಗಳಿಗೆ ಯಾವ ಫಲವನ್ನು ನೀಡಬೇಕು ಅದನ್ನು ನೀಡುತ್ತಾರೆ, ನಿಮ್ಮ ರಾಶಿಗೆ ಶನಿ ಹೇಗೆ ಇದ್ದಾನೆ ಕರೆ ಮಾಡಿ 9611533355 ಇನ್ನು ಶರಿಯಾ ಪ್ರತಿಯೊಂದು ಚಲನೆಯು ಕೂಡ ಗಂಭೀರವಾಗಿ ಪರಿಗಣಿಸಲಾಗುತ್ತದೆ, ಅದೇ ರೀತಿಯಾಗಿ ಶನಿಯು ಇದೇ ಏಪ್ರಿಲ್ 29 ಕುಂಬಾರಾಶಿಯನ್ನು ಪ್ರವೇಶಿಸುವುದರ ಮೂಲಕ ಸಿಂಹ ರಾಶಿಯ ಏಳನೇ ಮನೆಯಲ್ಲಿ ಸಾಗಲಿದ್ದಾರೆ, ಹಾಗಾಗಿ ಸಿಂಹ ರಾಶಿ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ, ಹಾಗಾದರೆ ಶನಿಯ ಸ್ಥಾನ ಬದಲಾವಣೆಯಿಂದ ಸಿಂಹ ರಾಶಿಯವರು ಯಾವ ವಿಚಾರದಲ್ಲಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಇವರು ಯಾವ ರೀತಿಯಾದ ಫಲವನ್ನು ಈ ಸಂದರ್ಭದಲ್ಲಿ ಪಡೆಯುತ್ತಾರೆ ಎಂದು ನೋಡೋಣ. ಶನಿಯ ಸಂಕ್ರಮಣದ ಪರಿಣಾಮವಾಗಿ ಸಿಂಹ ರಾಶಿಯವರ ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತಿದೆ ಕೌಟುಂಬಿಕ ಜೀವನದ ಮೇಲೆ ಕೂಡ ಇದರ ಪರಿಣಾಮ ಉಂಟಾಗಿದೆ,

ಕೌಟುಂಬಿಕ ಜೀವನದಲ್ಲಿ ಉತ್ತಮ ಬಾಂಧವ್ಯ ಏರ್ಪಡುವುದಿಲ್ಲ ಮನೆಯ ಸದಸ್ಯರ ನಡುವೆ ಮನಸ್ತಾಪಗಳು ಉಂಟಾಗುತ್ತವೆ ಅತಿಯಾದ ವಾದ ವಿವಾದಗಳು ಜಗಳಗಳಾಗುತ್ತವೆ, ಇನ್ನು ನಿಮ್ಮ ಯೋಜನೆಗೆ ಮತ್ತು ಕೆಲಸಕಾರ್ಯಗಳಿಗೆ ಯಾವುದೇ ರೀತಿಯ ಕುಟುಂಬದ ಬೆಂಬಲ ಸಿಗುವುದಿಲ್ಲ, ಹಾಗಾಗಿ ಸಾಧ್ಯವಾದಷ್ಟು ಮನೆಯವರ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಮಾತನ್ನು ಕಡಿಮೆ ಮಾಡಿ ಅವರಿಗೆ ಗೌರವ ನೀಡಿ ಯಾವುದೇ ನಿರೀಕ್ಷೆಯನ್ನು ಮನೆಯವರಿಂದ ಇಟ್ಟುಕೊಳ್ಳಬೇಡಿ. ಇನ್ನು ವೃತ್ತಿ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ ಮಾಡುವಂತಹ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಉಂಟಾಗುವುದರಿಂದ ನೀವು ನಿಮ್ಮ ಗುರಿಯನ್ನು ತಲುಪಲು ಸಾಕಷ್ಟು ಶ್ರಮವನ್ನು ಪಡಬೇಕಾಗುತ್ತದೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ನಿರೀಕ್ಷಿಸಿದ ಪ್ರತಿಫಲ ಸಿಗದೆ ಇರುವ ಕಾರಣ ಯಾವುದೇ ರೀತಿಯ ಹೊಸದಾದ ಕೆಲಸ ಕಾರ್ಯಗಳನ್ನು ಆರಂಭಿಸುವುದು ಈ ಸಮಯದಲ್ಲಿ ಒಳ್ಳೆಯದಲ್ಲ. ಇನ್ನು ಆರ್ಥಿಕವಾಗಿಯೂ ಕೂಡ ಸ್ವಲ್ಪ ಸಮಸ್ಯೆಗಳು ಎದುರಾಗುತ್ತವೆ, ಕೃಷಿಕರಿಗೆ ಸ್ವಲ್ಪ ಅನುಕೂಲತೆಗಳು ಕಂಡುಬರಬಹುದು, ಸಾಧಾರಣ ಮಟ್ಟದಲ್ಲಿ ಆದಾಯಗಳು ಕಂಡುಬರುತ್ತದೆ ಜೀವನ ನಿರ್ವಹಣೆಗೆ ಅಷ್ಟು ತೊಂದರೆ ಎದುರಾಗುವುದಿಲ್ಲ ಅನಗತ್ಯ ಖರ್ಚನ್ನು ಕಡಿಮೆ ಮಾಡಿ ಇಲ್ಲದೆ ಹೋದರೆ ಸಮಸ್ಯೆ ದೊಡ್ಡದಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದ ಮೂಲಕ ನಿರೀಕ್ಷಿಸಿದ ಫಲಿತಾಂಶವನ್ನು ಪಡೆಯಬಹುದು, ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ ಹೆಚ್ಚಿನ ಪರಿಶ್ರಮ ಅಗತ್ಯ.

ಆರೋಗ್ಯದಲ್ಲಿ ಸ್ವಲ್ಪ ಸಂತೋಷಪಡುವ ವಿಷಯಗಳಿವೆ ದೀರ್ಘಕಾಲದ ಅನಾರೋಗ್ಯದ ಸಮಸ್ಯೆಯಿಂದ ಸ್ವಲ್ಪ ಚೇತರಿಕೆ ಕಾಣಬಹುದು ಆದರೂ ಕೂಡ ಔಷಧಿಯನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಿ. ಶನಿಯ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಕಪ್ಪು ವಸ್ತ್ರಗಳನ್ನು ಕಪ್ಪು ವಸ್ತುಗಳನ್ನು ಬಡವರಿಗೆ ನಿರ್ಗತಿಕರಿಗೆ ಅಂಗವಿಕಲರಿಗೆ ದಾನ ಮಾಡಿ, ಶನಿಯ ಆರಾಧನೆಯ ಜೊತೆಗೆ ಆಂಜನೇಯ ಸ್ವಾಮಿಯ ಆರಾಧನೆ ಅಗತ್ಯ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here