ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳು ಹೀಗೆ ಇರಲಿದೆ

61

ಮಾರ್ಚ್ ತಿಂಗಳು ಸಿಂಹ ರಾಶಿಯವರಿಗೆ ಗುರು ಕೇತು ಮತ್ತು ಮಂಗಳ ಗ್ರಹಗಳು ಐದನೆಯ ಮನೆಯಲ್ಲಿ ಇದೆ ಇದರಿಂದಾಗಿ ನಿಮ್ಮ ಭಾಗ್ಯದ ಸಪೋರ್ಟ್ ನಿಮಗೆ ಈ ತಿಂಗಳು ಸಿಗುತ್ತದೆ ಎಂದು ಹೇಳಬಹುದು ಹಳೆಯ ಪ್ಲಾನ್ ಗಳು ನೀವು ಮಾಡಿಕೊಂಡು ಇದ್ದರೆ ಈ ತಿಂಗಳು ಅದನ್ನು ಜಾರಿಗೆ ತರಲು ಬಹಳ ಒಳ್ಳೆಯ ಸಮಯ ಎಂದೇ ಹೇಳಬಹುದು ಇದುವರೆಗೆ ನಿಮಗೆ ಸಿಗದ ಮನ್ನಣೆ ಈ ತಿಂಗಳು ನಿಮಗೆ ಸಿಗುತ್ತದೆ ಎಂದು ಹೇಳಬಹುದು ನಿಮ್ಮ ಕೆಲಸಗಳಿಗೆ. ಇನ್ನೂ ಈ ತಿಂಗಳು ನಿಮ್ಮ ಪ್ರಸಿದ್ಧಿ ಗೌರವಗಳು ಸಾಮಾಜಿಕ ಜೀವನದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಬಹುದು ಇದರ ಜೊತೆಗೆ ಧನ ಲಾಭ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದು ಇನ್ನೂ ನೀವು ಸರ್ಕಾರಿ ಕೆಲಸ ಹುಡುಕುತ್ತಾ ಇದ್ದರೆ ಈ ತಿಂಗಳು ನಿಮಗೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದು ಇನ್ನೂ ವಿದ್ಯಾರ್ಥಿಗಳಿಗೆ ಈ ತಿಂಗಳು ಒಳ್ಳೆಯ ಸಮಯ ಆಗಿರುತ್ತದೆ. ನೀವು ಕನ್ಸಲ್ಟೆನ್ಸಿ ಸಂಬಂಧ ಕೆಲಸ ಮಾಡುತ್ತಾ ಇದ್ದರೆ ಅಥವಾ ಫೈನಾನ್ಸ್ ಸಂಬಂಧ ಕೆಲಸ ಮಾಡುತ್ತಾ ಇದ್ದರೆ ಪ್ರಾಪರ್ಟಿ ಗೆ ಸಂಬಂಧ ಪಟ್ಟ ಕೆಲಸ ಮಾಡುತ್ತಾ ಇದ್ದರೆ ಅಥವಾ

ಆಹಾರ ಸಂಬಂಧ ಕೆಲಸ ಮಾಡುತ್ತಾ ಇದ್ದರೆ ನಿಮಗೆ ಈ ತಿಂಗಳು ಬಹಳ ಒಳ್ಳೆಯ ಲಾಭ ನೀವು ನೋಡುತ್ತೀರಿ ಎಂದು ಹೇಳಬಹುದು ಇನ್ನೂ ಶನಿಯ ಪ್ರಭಾವ ಹೇಳುವುದಾದರೆ ಈ ತಿಂಗಳು ಶನಿ ಮಕರ ರಾಶಿಯಲ್ಲಿ ಇರುವುದಾದರೆ ಒಂದು ಪ್ರಭಲ ಆಗಿ ಸಲಹೆ ಕೊಡುತ್ತಾನೆ ಎಂದು ಹೇಳಬಹುದು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನೀವು ಈ ತಿಂಗಳು ಬಹಳ ಒಳ್ಳೆಯ ಲಾಭ ನೋಡುವಿರಿ ಎಂದು ಹೇಳಬಹುದು. ಮದುವೆ ಜೀವನ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಈ ತಿಂಗಳು ಎಂದು ಹೇಳಬಹುದು. ಇನ್ನೂ ಕೋರ್ಟ್ ಕೇಸ್ ಏನಾದರೂ ಇದ್ದರೆ ಅದರಲ್ಲಿ ಕೂಡ ನೀವು ಈ ತಿಂಗಳು ವಿಜಯ ಪಡೆಯುತ್ತೀರಿ ಎಂದು ಹೇಳಬಹುದು ಇನ್ನೂ ಈ ತಿಂಗಳು ನಿಮ್ಮ ಶತ್ರುಗಳ ಮೇಲೆ ವಿಜಯ ಸಾಧಿಸುತ್ತೀರಿ ಈ ತಿಂಗಳು ಸಮಾಜದಲ್ಲಿ ಒಂದು ವರ್ಚಸ್ಸು ಹೆಚ್ಚಾಗುತ್ತದೆ ಎಂದು ಹೇಳಬಹುದು. ಇದರ ಜೊತೆಗೆ ಜವಾಬ್ಧಾರಿ ಕೂಡ ತುಂಬಾ ಜಾಸ್ತಿ ಆಗಬಹುದು ಈ ತಿಂಗಳು ಆದ್ದರಿಂದ ಯಾರೋ ಆಲಸಿಗಳು ಅಲ್ಲ ಯಾರು ತಮ್ಮ ಕೆಲಸವನ್ನು ತುಂಬಾ ಶಿಸ್ತಿನಿಂದ ಮಾಡುತ್ತಾರೆ ಅಂತವರಿಗೆ ಈ ತಿಂಗಳು ಶನಿ

ತುಂಬಾ ಒಳ್ಳೆಯ ಫಲ ಕೊಡುತ್ತಾನೆ ಎಂದು ಹೇಳಬಹುದು. ಈ ತಿಂಗಳು ನೀವು ಹೊಸ ವ್ಯಾಪಾರ ಶುರು ಮಾಡುವಿರಿ ಎಂದು ಅಂದುಕೊಂಡರೂ ನಿಮಗೆ ತುಂಬಾ ಸಪೋರ್ಟ್ ಆಗಿರುತ್ತದೆ ಶನಿ ಗ್ರಹ ಎಂದು ಹೇಳಬಹುದು. ಇನ್ನೂ ನೀವು ಪ್ರಾಪರ್ಟಿ ರಿಲೇಟೆಡ್ ವ್ಯಾಪಾರ ನೀವು ಮಾಡುತ್ತಾ ಇದ್ದರೆ ತುಂಬಾ ಒಳ್ಳೆಯದಾಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

2 COMMENTS

LEAVE A REPLY

Please enter your comment!
Please enter your name here