ಸಿಂಹ ರಾಶಿಯ ಮುಂದಿನ ತಿಂಗಳ ಭವಿಷ್ಯ ಸುಪರ್

53

ಸಿಂಹ ರಾಶಿಯ ಆಗಸ್ಟ್ ತಿಂಗಳ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ನೋಡೋಣ ಬನ್ನಿ. ಬುಧ ಗ್ರಹದ ರಾಶಿ ಪರಿವರ್ತನೆ ಆಗಸ್ಟ್ ಎರಡರಂದು ಮಂಗಳ ಮತ್ತು ಸೂರ್ಯ ಗ್ರಹದ ಪರಿವರ್ತನೆ ಆಗಸ್ಟ್ ರಂದು ನಡೆಯಲಿದೆ. ಸೂರ್ಯ ಗ್ರಹದ ರಾಶಿ ಪರಿವರ್ತನೆ ಇಂದ ಸಿಂಹ ರಾಶಿಯವರು ಶುಭ ಫಲವನ್ನು ಪಡೆಯಲಿದ್ದೀರಿ ಸೂರ್ಯ ಗ್ರಹ ತನ್ನ ರಾಶಿಯವರ ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಆಗಲಿದೆ ಸೂರ್ಯ ಗ್ರಹದ ರಾಶಿ ಪರಿವರ್ತನೆಯಿಂದ ಮಾನ ಸನ್ಮಾನ ಗಳಿಸುವ ಅವಕಾಶ ದೊರೆಯಲಿದೆ ರಾಜಕಾರಣಿ ಗಳಿಗೆ ಆಗಸ್ಟ್ ನಂತರ ಒಳ್ಳೆಯ ಸಮಯ ಆಗಿರಲಿದೆ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಾ ಇರುವವರು ಆಗಸ್ಟ್ ನಂತರ ಪ್ರಯತ್ನ ಮಾಡಿದರೆ ಒಳ್ಳೆಯ ಸಮಯ ಆಗಿರುತ್ತದೆ ಏಕೆಂದರೆ ಆಗಸ್ಟ್ ಹದಿನಾರರ ವರೆಗೆ ತುಂಬಾ ಅಲೆದಾಟ ಆಗುವ ಸಂಭವ ಇದೆ. ಎಲೆಕ್ಟ್ರಿಕ್ ಉದ್ಯಮಿಗಳಿಗೆ ಒಳ್ಳೆಯ ಸಮಯ ಆಗಿರುತ್ತದೆ ತಾಮ್ರದ ಉದ್ಯಮಿಗಳಿಗೆ ಕೂಡ ತುಂಬಾ ಚೆನ್ನಾಗಿ ಇದೆ ಈ ತಿಂಗಳಲ್ಲಿ ನಿಂತು ಹೋದ ಸರ್ಕಾರಿ ಕೆಲಸಗಳಲ್ಲಿ ಸುಧಾರಣೆ ಕಂಡು ಬರಲಿದೆ. ತಂದೆಯೊಂದಿಗೆ ಒಳ್ಳೆಯ ಭಾಂದವ್ಯ

ಇರಲಿದೆ ತಂದೆಯ ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡು ಬರಲಿದೆ ಸಿಂಹ ರಾಶಿಯ ವ್ಯಕ್ತಿಗಳಿಗೆ ಕಣ್ಣಿಗೆ ಸಂಬಂಧ ಪಟ್ಟ ಸಮಸ್ಯೆ ಅಥವಾ ಹೃದಯ ಕಾಯಿಲೆಗೆ ಸಂಬಂಧ ಪಟ್ಟ ಕಾಯಿಲೆ ಆಗಿದ್ದರೆ ಹೃದಯದಲ್ಲಿ ಸಮಸ್ಯೆಗಳು ಕಂಡು ಬರಲಿದೆ ಆದರೆ ಆಗಸ್ಟ್ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ ಮಾನಸಿಕ ಚಿಂತೆ ದೂರ ಆಗಲಿದೆ ಹಾಗಾಗಿ ಸೂರ್ಯ ಗ್ರಹದ ರಾಶಿ ಪರಿವರ್ತನೆ ನಿಮಗೆ ಶುಭ ಫಲ ನೀಡಲಿದೆ ಮಂಗಳ ಗ್ರಹದ ರಾಶಿ ಪರಿವರ್ತನೆ ನಿಮಗೆ ಯಾವ ಪರಿಣಾಮ ನೀಡಲಿದೆ ನೋಡೋಣ ಬನ್ನಿ. ಮಂಗಳ ಗ್ರಹ ಮೀನಾ ರಾಶಿಯಿಂದ ತನ್ನ ರಾಶಿ ಆದ ಮೇಷ ರಾಶಿಗೆ ಪ್ರವೇಶ ಮಾಡಲಿದೆ ಮಂಗಳ ಗ್ರಹ ತನ್ನ ಭಾಗ್ಯ ಸ್ಥಾನಕ್ಕೆ ಬರುವುದರಿಂದ ನಿಮಗೆ ಶುಭ ಸುದ್ದಿ ತಿಳಿದು ಬರಲಿದೆ. ಪೊಲೀಸ್ ವಿಭಾಗದ ಮತ್ತು ಸೇನಾ ವಿಭಾಗದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಇದು ಒಳ್ಳೆಯ ಸಮಯ ಆಗಿರಲಿದೆ ಆಗಸ್ಟ್ 16 ರ ನಂತರ ಪ್ರಯತ್ನ ಮಾಡಿರಿ. ಸಿಂಹ ರಾಶಿಯವರಿಗೆ ಸಹೋದರರೊಂದಿಗೆ ಒಳ್ಳೆಯ ಭಾಂದವ್ಯ ಇರಲಿದೆ ನಿಮ್ಮಲ್ಲಿ ಧೃಢ ವಿಶ್ವಾಸ ಕಂಡು ಬರಲಿದೆ ಮನೆ ನಿರ್ಮಾಣ ಕಾರ್ಯಕ್ಕೆ ಇದು ಒಳ್ಳೆಯ ಸಮಯ ಆಗಿದೆ. ಸ್ವೀಟ್ ಉದ್ಯಮಿಗಳಿಗೆ ವ್ಯಾಪಾರದಲ್ಲಿ ಪ್ರಗತಿ ಕಂಡು ಬರಲಿದೆ ಶನಿ ಗ್ರಹ

ಮಕರ ರಾಶಿಯಲ್ಲಿ ಇರಲಿದೆ ಆದರೆ ಮಂಗಳ ಗ್ರಹದ ಪ್ರಭಾವದಿಂದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಒಳ್ಳೆಯ ಸಮಯ ಆಗಿರುತ್ತದೆ ಸ್ವಂತ ಮನೆಯ ಕನಸು ನನಸಾಗಲಿದೆ. ಶತ್ರುಗಳ ವಿರುದ್ಧ ಜಯ ಸಿಗಲಿದೆ ವಾದ ವಿವಾದಗಳಲ್ಲಿ ಮುಂದೆ ಇರುತ್ತೀರಿ ಕೋರ್ಟ್ ಕಚೇರಿ ಕೆಲಸಗಳಲ್ಲಿ ಸುಧಾರಣೆ ಕಂಡು ಬರಲಿದೆ ಬುಧ ಗ್ರಹ ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ರಾಶಿ ಪರಿವರ್ತನೆ ಮಾಡಲಿದೆ ಆಗಸ್ಟ್ ಎರಡರಂದು ಮಿಥುನ ರಾಶಿಯಿಂದ ಕಟಕ ರಾಶಿಗೆ ಪರಿವರ್ತನೆ ಆಗಲಿದೆ. ಈ ರಾಶಿ ಪರಿವರ್ತನೆ ಮಿಶ್ರ ಫಲವನ್ನು ನೀಡಲಿದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here