ಸಿಗಂಧೂರು ಚೌಡೇಶ್ವರಿ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ

43

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಕೃಷ್ಣ ಭಟ್ ಪಂಡಿತರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9535156490

ಮೇಷ: ಈ ದಿನ ನೌಕರಿ ಮಾಡುವ ಜನರಿಗೆ ದೀರ್ಘ ಕಾಲದ ಕೆಲಸ ಕಾರ್ಯಗಳು ಉಂಟು ಆಗಲಿದೆ. ಈ ದಿನ ದೇವತಾ ಕಾರ್ಯಗಳು ಮಾಡುವುದರಿಂದ ನಿಮಗೆ ನಿಶ್ಚಿತ ಯಶಸ್ಸು ದೊರೆಯುತ್ತದೆ. ಈ ದಿನ ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ನಿಮಗೆ ಕೂಡಿ ಬರುತ್ತದೆ. ಈ ದಿನ ಕಾರ್ಯಕ್ಷೇತ್ರದಲ್ಲಿ ನಿಮಗೆ ಫಲ ದೊರೆಯುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ವೃಷಭ: ವೃತ್ತಿಯಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಮಹತ್ತರ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಇಂದಿನ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದಿ ಕಾಣುತ್ತೀರಿ. ಈ ದಿನ ಸ್ತ್ರೀಯರು ಯಾರಿಗೂ ಸಹ ಮಾತು ಕೊಡಬಾರದು. ಈ ದಿನ ಹಣಕಾಸಿನ ವ್ಯವಹಾರಗಳು ತುಸು ಹೆಚ್ಚಿಗೆ ಇರುತ್ತದೆ. ಈ ದಿನ ನಿಮ್ಮ ಕಾರ್ಯಗಳು ಕಂಡು ಕುಟುಂಬ ಜನರಿಂದ ಮೆಚ್ಚುಗೆ ಸಹ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ಮಿಥುನ: ಈ ದಿನ ಅಪರಿಚಿತ ಜನರ ಜೊತೆಗೆ ಹೆಚ್ಚಿನ ಮಾತುಗಳು ಮತ್ತು ಚರ್ಚೆ ಉಂಟು ಆಗುತ್ತದೆ ಇದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ಈ ದಿನ ವ್ಯವಹಾರದಲ್ಲಿ ನಿಮಗೆ ಮುನ್ನಡೆ ದೊರೆಯುತ್ತದೆ. ಇಂದಿನ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಈ ದಿನ ನೌಕರಿ ಮಾಡುವ ಜನರಿಗೆ ಸಹ ಉದ್ಯೋಗಿಗಳ ಬೆಂಬಲ ಸಹ ದೊರೆಯುತ್ತದೆ. ಈ ದಿನ ಸಂಜೆ ನಂತರ ಸಿಹಿ ಸುದ್ದಿ ಕೇಳುವ ನಿರೀಕ್ಷೆ ಇದೆ. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ಕರ್ಕಾಟಕ: ಈ ದಿನ ಪ್ರಯತ್ನ ಪಟ್ಟರೆ ಎಲ್ಲ ರೀತಿಯ ವಿಷಯದಲ್ಲಿ ನಿಮಗೆ ಯಶಸ್ಸು ನಿಶ್ಚಿತ ರೀತಿಯಲ್ಲಿ ದೊರೆಯುತ್ತದೆ. ಈ ದಿನ ಸ್ನೇಹಿತರ ಜೊತೆಗೆ ಹರಟೆ ಮತ್ತು ಚರ್ಚೆ ನಡೆಸುತ್ತಾ ಸಮಯವನ್ನು ಹಾಳು ಮಾಡುವುದು ಬೇಡ. ಈ ದಿನ ಉದ್ಯೋಗದ ವಿಷಯದಲ್ಲಿ ನಿಮಗೆ ಬದಲಾವಣೆ ದೊರೆಯಬಹುದು. ಈ ದಿನ ಫೈನಾನ್ಸ್ ವ್ಯವಹಾರಗಳು ಮಾಡುವ ಮುನ್ನ ಮುಂಜಾಗ್ರತೆ ತೆಗೆದುಕೊಳ್ಳಿರಿ. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ಸಿಂಹ: ಈ ದಿನ ಸಹ ಉದ್ಯೋಗಿಗಳ ಜೊತೆಗೆ ನಿಮ್ಮ ವರ್ತನೆ ಅಷ್ಟೇನು ಒಳ್ಳೆಯ ಮಟ್ಟದಲ್ಲಿ ಇರುವುದಿಲ್ಲ. ಈ ದಿನ ಹಿತ ಶತ್ರುಗಳಿಂದ ಪರೋಕ್ಷ ರೀತಿಯಲ್ಲಿ ನಿಮಗೆ ನಿಂಧನೆ ಆಗಲಿದೆ. ಈ ದಿನ ದೇಹದಲ್ಲಿ ಧಣಿವು ಹೆಚ್ಚಿಗೆ ಆಗುತ್ತಾ ಸಾಗಲಿದೆ. ಈ ದಿನದ ಅಂತ್ಯದಲ್ಲಿ ಹಣಕಾಸಿನ ಲಾಭಗಳು ಆಗುವ ಸಾಧ್ಯತೆ ಇರುತ್ತದೆ. ಈ ದಿನ ಸ್ನೇಹಿತರ ಜೊತೆಗೆ ಗುಪ್ತ ಸಮಾಲೋಚನೆ ಮಾಡುತ್ತೀರಿ. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ಕನ್ಯಾ: ಈ ದಿನ ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಿಗೆ ಇರುತ್ತದೆ. ಈ ದಿನ ನಿಮ್ಮ ಮಾತುಗಳು ಬೆಲೆ ಸಹ ಜಾಸ್ತಿ ದೊರೆಯುತ್ತದೆ. ಹಿರಿಯರಿಂದ ಕಿರಿಯರು ನಿಮ್ಮ ಮಾತು ಕೇಳುತ್ತಾರೆ. ಈ ದಿನ ಸ್ತ್ರೀಯರ ಜೊತೆಗೆ ಯಾವುದೇ ರೀತಿಯ ವ್ಯವಹಾರಗಳು ಇಟ್ಟುಕೊಳ್ಳಲು ಹೋಗಬೇಡಿ. ಈ ದಿನ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಅಗತ್ಯ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ತುಲಾ: ಹಲವು ದಿನಗಳಿಂದ ಅನುಭವಿಸುತ್ತಾ ಇದ್ದ ದೊಡ್ಡ ಮಟ್ಟದ ಆರ್ಥಿಕ ಸಮಸ್ಯೆಗಳು ಸಂಪೂರ್ಣ ನಿವಾರಣೆ ಆಗಲಿದೆ. ಈ ದಿನ ಸಮಾಜದಲ್ಲಿ ಕೀರ್ತಿ ಮತ್ತು ಪ್ರತಿಷ್ಠೆ ಮತ್ತಷ್ಟು ಹೆಚ್ಚಿಗೆ ಆಗಲಿದೆ. ಈ ದಿನ ವ್ಯವಹಾರದ ವಿಷಯದಲ್ಲಿ ಬಂಧು ಮಿತ್ರರ ಸೂಕ್ತ ಸಹಾಯ ದೊರೆಯುತ್ತದೆ. ಈ ದಿನ ನೀವು ಯಶಸ್ಸು ಪಡೆಯಲು ವಿಭಿನ್ನ ರೀತಿಯಲ್ಲಿ ಆಲೋಚನೆ ಮಾಡುತ್ತೀರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೭. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ವೃಶ್ಚಿಕ: ಈದಿನ ಪ್ರಯಾಣದಲ್ಲಿ ಹೆಚ್ಚಿನ ಅನುಕೂಲ ದೊರೆಯುತ್ತದೆ. ಈ ದಿನ ಸತತ ಪ್ರಯತ್ನಗಳಿಂದ ನೂತನ ಉದ್ಯೋಗ ಸಹ ಪಡೆಯಬಹುದು. ಈ ದಿನ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದಿ ಸಹ ಆಗುತ್ತದೆ. ಈ ದಿನ ಸಣ್ಣ ಪುಟ್ಟ ಕಮಿಷನ್ ವ್ಯವಹಾರ ಮಾಡುವ ಜನರಿಗೆ ಅಧಿಕ ಲಾಭ ಸಹ ಆಗಲಿದೆ. ಈ ದಿನದ ಸಂಜೆ ನಂತರ ಶುಭ ಸುದ್ದಿ ದೊರೆಯುತ್ತದೆ. ಇಂದಿನ ಶುಭ ಸಂಖ್ಯೆ ೨. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ಧನಸ್ಸು: ಈ ದಿನ ಸ್ವಂತ ಉದ್ಯಮದಲ್ಲಿ ನೀವು ಯಶಸ್ಸು ಕಾಣುತ್ತೀರಿ. ಈ ದಿನ ನಿಮ್ಮ ಕುಟುಂಬದಲ್ಲಿ ಕೆಲವು ಜನರಿಗೆ ನಿಮ್ಮನು ಕಂಡು ಹೊಟ್ಟೆ ಕಿಚ್ಚು ಶುರು ಆಗಲಿದೆ. ಈ ದಿನ ಗೃಹ ಬದಲಾವಣೆ ಮತ್ತು ಉದ್ಯೋಗ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಫೈನಾನ್ಸ್ ವ್ಯವಹಾರಗಳು ಮಾಡುವ ಜನರಿಗೆ ಸಂಕಷ್ಟ ಉಂಟು ಆಗಲಿದೆ. ಸಂಜೆ ನಂತರ ವಾಹನ ಚಾಲನೆ ವೇಗ ಕಡಿಮೆ ಇದ್ರೆ ಒಳ್ಳೆಯದು. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ಮಕರ: ಈ ದಿನ ಆರ್ಥಿಕ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಬಗೆಹರಿಸುತ್ತದೆ. ಈ ದಿನ ಚಿನ್ನ ಮತ್ತು ಬೆಳ್ಳಿ ವ್ಯವಹಾರ ಮಾಡುವ ಜನರಿಗೆ ಭಾರಿ ಲಾಭ ಆಗುತ್ತದೆ. ಈ ದಿನ ಯುವತಿಯರಿಗೆ ಸೂಕ್ತ ರೀತಿಯಲ್ಲಿ ಉದ್ಯೋಗ ಅವಕಾಶ ಸಹ ದೊರೆಯುತ್ತದೆ. ಈ ದಿನ ಕುಟುಂಬ ಜನರಿಂದ ನಿಮಗೆ ಅಪ ನಿಂದನೆ ಸಹ ಆಗುತ್ತದೆ. ಈ ದಿನ ಮಕ್ಕಳಿಂದ ಮಾನಸಿಕ ನೆಮ್ಮದಿ ಮತ್ತು ಖುಷಿ ಹೆಚ್ಚಿಗೆ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ಕುಂಭ: ಇಂದಿನ ಕೆಲವೊಂದಿಷ್ಟು ಆಕಸ್ಮಿಕ ಅವಗಡಗಳು ಆರೋಗ್ಯದ ವಿಷಯದಲ್ಲಿ ಸಾಕಷ್ಟು ಬದಲಾವಣೆ ಉಂಟು ಮಾಡುತ್ತದೆ. ಈ ದಿನ ಸಾಲ ತೀರುವಳಿ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತೀರಿ. ಈ ದಿನ ಮಹಿಳೆಯರಿಗೆ ತುಂಬಾ ವಿಶೇಷ ದಿನ ಆಗಿರುತ್ತದೆ. ಈ ದಿನ ಸಂಜೆ ನಂತರ ಸ್ವಂತ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲ ಸಹ ಆಗಲಿದೆ. ಈ ದಿನ ವಿದ್ಯಾರ್ಥಿಗಳಿಗೆ ನಿಶ್ಚಿತ ಯಶಸ್ಸು ಸಿಗಲಿದೆ. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

ಮೀನ: ಈ ದಿನ ಮಕ್ಕಳಿಗೋಸ್ಕರ ಹೆಚ್ಚಿನ ಒತ್ತಡ ತೆಗೆದುಕೊಳ್ಳುತ್ತೀರಿ. ಈ ದಿನ ಆರೋಗ್ಯದಲ್ಲಿ ಸಹ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ನಿಮ್ಮನು ಕಾಡುತ್ತದೆ. ಈ ದಿನ ಸಾಲ ಬಾಧೆಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಒಂದಿಷ್ಟು ಮುಂಜಾಗ್ರತೆ ಇರುವುದು ತುಂಬಾ ಒಳ್ಳೆಯದು. ಈ ದಿನ ಸಂಜೆ ನಂತರ ಸ್ನೇಹಿತರಿಂದ ಒಳಿತು ಆಗುತ್ತದೆ. ಇಂದಿನ ಶುಭ ಸಂಖ್ಯೆ ೬. ಈ ಕೂಡಲೇ ಕರೆ ಮಾಡಿರಿ 9535156490 ಎಷ್ಟೋ ವರ್ಷದ ಹತ್ತಾರು ಸಮಸ್ಯೆಗಳು ಇದ್ದರು ಸಹ ಫೋನ್ ನಲ್ಲಿಯೇ ಪರಿಹಾರ ಸಿಗುತ್ತದೆ. ನಿಮ್ಮ ಬಾಧೆಗಳು ಮತ್ತು ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here