ಸುಖ ಸಮೃದ್ಧಿಗಾಗಿ ಶುಕ್ರನನ್ನು ಹೀಗೆ ಒಲಿಸಿಕೊಳ್ಳಿ

33

ಶುಕ್ರ ದೇವರು ಅಂದರೆ ಸಕಲ ಸಂಪತ್ತನ್ನು ನೀಡುವವನು ಹಾಗೂ ಯಾವ ವ್ಯಕ್ತಿಯ ಜಾತಕದಲ್ಲಿ ಶುಕ್ರದೆಸೆ ಇರುತ್ತದೆಯೋ ಅಂತಹ ವ್ಯಕ್ತಿಗೆ ಎಲ್ಲವೂ ಶುಭವಾಗುವುದು ಅಷ್ಟೆ ಅಲ್ಲದೆ ಈ ವ್ಯಕ್ತಿ ಮುಟ್ಟಿದ್ದೆಲ್ಲಾ ಚಿನ್ನವಾಗುವುದು ಅಂದ್ರೆ ಮಾಡುವ ಪಾರ್ಟಿ ಒಂದೂ ಕೆಲಸದಲ್ಲೂ ಯಶಸ್ಸು ಲಭಿಸುವುದು ಎಂದು ಅರ್ಥ. ಶುಕ್ರನ ಒಲಿಸಿಕೊಂಡರೆ ಸುಖ ಸಮೃದ್ಧಿ ನಿಮ್ಮದಾಗುತ್ತದೆ ಅದೇಕೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ನಿಮ್ಮ ಜಾತಕದಲ್ಲಿ ಶುಕ್ರ ಗ್ರಹ ದುರ್ಬಲವಾಗಿ ಇದ್ದರೆ ಅಂದುಕೊಂಡ ಯಾವ ಕೆಲಸವೂ ಆಗುವುದಿಲ್ಲ ಎಷ್ಟು ಕಷ್ಟ ಪಟ್ಟರೂ ಸುಖ ಸಮೃದ್ಧಿ ನಿಮಗೆ ಕೈಗೆ ಎಟಕುವುದಿಲ್ಲ. ಸೌಭಾಗ್ಯ ಐಶ್ವರ್ಯ ಎಲ್ಲವೂ ಇರಬೇಕು ಅಂದರೆ ಶುಕ್ರನ ಕೃಪೆ ಇರಲೇಬೇಕು. ಹಾಗಾಗಿ ಶುಕ್ರನ ಕೃಪಾ ಕಟಾಕ್ಷ ಪಡೆಯಲು ಈ ಐದು ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಕೈ ಬೆರಳುಗಳಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿ. ನಿಮ್ಮ ಡಯೆಟ್ ನಲ್ಲಿ ಸಬ್ಬಕ್ಕಿಯನ್ನು ಸೇರಿಸಿಕೊಳ್ಳಿ. ಸಾಬುದಾನ ಕಿಚಡಿ ಪಾಯಸ ಸೇರಿಸಬಹುದು. ಹಾಲಿನ ಪದಾರ್ಥ ಸೇವಿಸುವುದ ರಿಂದಲೂ ಶುಕ್ರ ಬಲಾಢ್ಯ ಆಗುತ್ತಾನೆ. ಪ್ರತಿ ದಿನ ಪ್ರಶಾಂತವಾದ ಸಂಗೀತ ವನ್ನು ಆಲಿಸಿ. ಕೊಳಲು ಸಿತಾರ ವಾದ್ಯ ಗಳನ್ನು ಕೇಳುವುದರಿಂದ ಶುಕ್ರನ ಕೃಪೆ ನಿಮ್ಮ ಮೇಲೆ ಇರುತ್ತದೆ. ಕಿವಿ ಗಡಚಿಪ್ಪುವಂತಹ ಅಬ್ಬರದ ಸಂಗೀತವನ್ನು ಕೇಳಬೇಡಿ. ಪ್ರತಿ ಶುಕ್ರವಾರ ಉಪ್ಪು ಸೇವಿಸಬೇಡಿ. ಶುಕ್ರನ ಒಲಿಸಿಕೊಳ್ಳಲು ಇನ್ನೂ ಒಂದು ಮುಖ್ಯ ಉಪಾಯವಿದೆ. ಪತಿ ಪತ್ನಿ ಪರಸ್ಪರರನ್ನು ಗೌರವಿಸಿ ಆಧರಿಸಿ ಸಂಗಾತಿ ಜೊತೆ ಸಮಯ ಕಳೆಯಿರಿ ಇದರಿಂದ ಶುಕ್ರ ಪ್ರಸನ್ನನಾಗಿ ಒಳ್ಳೆಯದು ಮಾಡುತ್ತಾನೆ.

ಬಟ್ಟೆ ಮತ್ತು ಮೊಸರು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತದೆ ಇವೆರಡನ್ನೂ ದಾನ ಮಾಡುವುದರಿಂದ ಶುಕ್ರ ಗ್ರಹದ ನಕಾರಾತ್ಮಕ ಪರಿಣಾಮಗಳು ದೂರವಾಗುತ್ತದೆ. ಸೌಂದರ್ಯ ಹಾಗೂ ಆಕರ್ಷಣೆ ವೃದ್ಧಿಯಾಗುತ್ತದೆ ಜೊತೆಗೆ ಆಕರ್ಷಕವಾಗಿ ಕಾಣಿಸಿ ಕೊಳ್ಳುವಿರಿ ಇತರರು ನಿಮ್ಮ ಕಡೆಗೆ ಸೆಳೆಯಲ್ಪಡುತ್ತಾರೆ. ಶುಕ್ರವಾರದ ಅಧಿಪತಿ ಶುಕ್ರ ಗ್ರಹ ಈ ದಿನದಂದು ಉಪವಾಸ ಮಾಡುವುದರಿಂದ ಶುಕ್ರ ಗ್ರಹದ ಸಕಾರಾತ್ಮಕ ಪರಿಣಾಮ ವ್ಯಕ್ತಿಯ ಮೇಲೆ ಬೀರುತ್ತದೆ. ತಾವು ಇಷ್ಟ ಪಡುವ ವ್ಯಕ್ತಿಯ ಪ್ರೀತಿಯನ್ನು ಪಡೆಯಲು ಹಂಬಲಿಸುವವರು ಶುಕ್ರವಾರದಂದು ಉಪವಾಸ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ.

ಧರ್ಮಸ್ಥಳ ಮಂಜುನಾಥ ನ ಆರಾಧನೆ ಮಾಡುವ ಮಹಾ ಗುರುಗಳು ಆಗಿರುವ ರಾಘವೇಂದ್ರ ಗುರುಗಳು ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ನಿಮ್ಮ ಜನ್ಮ ರಾಶಿ ನಕ್ಷತ್ರ ಜಾತಕ ಯಾವುದೇ ಇಲ್ಲದೆಯೇ ನಿಮ್ಮ ಉದ್ಯೋಗ ಸಮಸ್ಯೆಗಳು ಆರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ನಿಮ್ಮ ಹಿತ ಶತ್ರುಗಳ ಬಾದೆ ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಉದ್ಯೋಗದಲ್ಲಿ ನಷ್ಟ ಆಗಿದ್ರೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಏನೇ ಇರಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈಗಾಗಲೇ ಫೋನ್ ಮುಖಾಂತರವೇ ಸಾಕಷ್ಟು ಜನಕ್ಕೆ ಒಳಿತು ಆಗಿದೆ. ತಡ ಮಾಡದೇ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here