ಸುಬ್ರಮಣ್ಯ ಸ್ವಾಮಿ ಅನುಗ್ರಹ ಪಡೆಯಲು ಈ ರೀತಿ ಮಾಡಿರಿ

46

ಈ ಕ್ಷೇತ್ರದಿಂದ ಪ್ರಸಾದ ತಂದು ಹೀಗೆ ಪೂಜಿಸಿದರೆ ನಿಮ್ಮ ಸಂಕಷ್ಟಗಳು ಎಲ್ಲಾ ಮಾಯ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಹೋದಾಗ ತಪ್ಪದೆ ಈ ಸಣ್ಣ ಕೆಲಸ ಮಾಡಿ ಬನ್ನಿ ಈ ಕ್ಷೇತ್ರದಿಂದ ಈ ಒಂದು ವಸ್ತುವನ್ನು ಅಲ್ಲಿಂದ ಪಡೆದು ಬಂದು ಮನೆಯಲ್ಲಿ ಪೂಜೆ ಮಾಡಿದರೆ ಸಾಕ್ಷಾತ್ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಆಗುವುದು ಖಚಿತ ಎಂತಹುದೇ ಸರ್ಪ ದೋಷ ಇದ್ದರೂ ಕೂಡ ಮನೆಯಲ್ಲಿ ಗಂಡ ಹೆಂಡತಿ ಕಲಹ ಇದ್ದರೆ ಸಂತಾನ ಫಲ ಇಲ್ಲ ಮದುವೆ ಆಗದವರಿಗೆ ಕಂಕಣ ಭಾಗ್ಯ ದೊರೆಯುತ್ತದೆ. ನೀವು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಹೋದಾಗ ಈ ವಸ್ತುವನ್ನು ತಪ್ಪದೆ ಕೇಳಿ ಪಡೆದುಕೊಂಡು ಬನ್ನಿ ಇದು ಯಾವ ವಸ್ತು ಇದಕ್ಕೆ ಇರುವ ಶಕ್ತಿ ಏನು ಎಂದು ಈ ಲೇಖನದಲ್ಲಿ ನೋಡೋಣ. ಎಷ್ಟೋ ಜನರು ಧರ್ಮಸ್ಥಳ ಕ್ಷೇತ್ರಕ್ಕೆ ಹೋಗಿ ಹಾಗೆ ಶ್ರೀ ಕುಕ್ಕೆ ಗೆ ಹೋಗಿ ಬರುತ್ತೀರಿ ಆದರೆ ಎಷ್ಟೋ ಜನಕ್ಕೆ ಗೊತ್ತಿಲ್ಲ ಸಾಕ್ಷಾತ್ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಆದಾಗ ಅಲ್ಲಿ ಯಾರಿಗೆ ಆದರೂ ನೀವು ಕೇಳಿರಿ ಇಲ್ಲಿ ಮೃತ್ತಿಕೆ ಪ್ರಸಾದ ಎಲ್ಲಿ ಸಿಗುತ್ತದೆ ಎಂದು ಕೇಳಿ ಅಲ್ಲಿ ಪಡೆದುಕೊಂಡು ಬರಬೇಕು ಮೃತ್ತಿಕೆ ಪ್ರಸಾದ ಎಂದರೆ ಮಣ್ಣಿನ ಪ್ರಸಾದ ಇದು ಕೆಲವೊಮ್ಮೆ ಮಾತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನೀಡುತ್ತಾರೆ ಇದನ್ನು ಪಡೆದುಕೊಂಡು ಬಂದರೆ ಈ ಪ್ರಸಾದ ನಿಮಗೆ ಸಿಕ್ಕರೆ ಪುಣ್ಯ ಎಂದೇ ನೀವು ಭಾವಿಸಿ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಆಗಿದೆ ಎಂದು ನೀವು ತಿಳಿಯಿರಿ ಈ ಪ್ರಸಾದ ನಿಮಗೆ ಸಿಕ್ಕು ಅದನ್ನು ಮನೆಗೆ ತೆಗೆದುಕೊಂಡು ಬರುತ್ತಾ ಇದ್ದೀರಿ ಎಂದರೆ ಅದೃಷ್ಟ ಎನ್ನುವುದು ನಿಮಗೆ ಶುರು ಆಗುತ್ತದೆ ಎಂದು ಅರ್ಥ. ಈ ಮಣ್ಣಿನ ಪ್ರಸಾದವನ್ನು ಮನೆಗೆ ತಂದು ಏನು ಮಾಡಬೇಕು ಒಂದು ಅರಿಶಿಣ ಬಟ್ಟೆ ಗೆ ಈ ಪ್ರಸಾದ ಹಾಕಿ ಅದನ್ನು ಕಟ್ಟಿ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತ ಬನ್ನಿ ಹಾಗೂ ನೀವು ವಾರ ವೊಪ್ಪತ್ತು ಮಾಡುವಾಗ ಸುಬ್ರಹ್ಮಣ್ಯ ಸ್ವಾಮಿ ನೆನೆಯುತ್ತಾ ಇರುವ ಸಂಕಷ್ಟಗಳನ್ನು ದೇವರಲ್ಲಿ

ಕೇಳುತ್ತಾ ನಂಬಿಕೆ ಈಡೇರಿಸೂ ಎಂದು ಪ್ರಾರ್ಥನೆ ಮಾಡಬೇಕು ತುಪ್ಪದ ದೀಪವನ್ನು ಸಾಧ್ಯ ಆಗದೆ ಇರೋ ಜನರು ಮಾಮೂಲಿ ದೀಪ ಹಚ್ಚಬೇಕು. ವಾರ ಒಪ್ಪತ್ತು ಮಾಡುವಾಗ ತಪ್ಪದೆ ಮಾಡಬೇಕು ಈ ಕೆಲಸವನ್ನು ತಪ್ಪದೆ ಮಾಡಬೇಕು. ಕುಕ್ಕೆಗೆ ಹೋದಾಗ ಮುಂದಿನ ಬಾರಿ ಏನು ಮಾಡಬೇಕು ಎಂದರೆ ಮೃತ್ತಿಕೆ ಪ್ರಸಾದವನ್ನು ಕೇಳಿ ಪಡೆದು ಬರಬೇಕು ಅದನ್ನು ಅರಿಶಿಣ ಬಟ್ಟೆಗೆ ಕಟ್ಟಿ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಬೇಕು ನಿಮಗೆ ಮದುವೆ ಆಗಿಲ್ಲ ಎಂದರೆ ಮಕ್ಕಳು ಆಗಿಲ್ಲ ಎಂದರೆ ಅಥವಾ ಹಣಕಾಸಿನ ಸಮಸ್ಯೆ ಇದೆ ಜೀವನದಲ್ಲಿ ಏಳಿಗೆ ಆಗುತ್ತಾ ಇಲ್ಲ ಸರ್ಪ ದೋಷ ಇದೆ ಕಾಳ ಸರ್ಪ ದೋಷ ಇದೆ ಈ ದೋಷಗಳು ನಿವಾರಣೆ ಮಾಡಿ ಎಂದು ದೇವರಲ್ಲಿ ಬೇಡಿರಿ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here