ಸುಮಂಗಲಿಯರು ಬಳೆಯ ವಿಷಯದಲ್ಲಿ ಮಾಡುವ ತಪ್ಪುಗಳು ಗಂಡನ ಅವನತಿಗೆ ಕಾರಣವಾಗುತ್ತದೆ ಅಪ್ಪಿತಪ್ಪಿ ಇಂತಹ ತಪ್ಪನ್ನು ಮಾಡಲೇಬೇಡಿ.

42

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೋ ಅಷ್ಟೇ ಪ್ರಾಮುಖ್ಯತೆಯನ್ನು ಸುಮಂಗಲಿಯರಿಗು ಕೂಡ ನೀಡಲಾಗುತ್ತದೆ, ವಿಶೇಷವಾಗಿ ಸುಮಂಗಲಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ, ಯಾಕೆಂದರೆ ಒಂದು ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಗಂಡ ಮತ್ತು ಆತನ ಕುಟುಂಬದ ಇಡೀ ಜವಾಬ್ದಾರಿ ಆ ಒಂದು ಹೆಣ್ಣಿನ ಮೇಲೆ ಇರುತ್ತದೆ, ಹೆಣ್ಣು ಗಂಡನ ಮನೆಯ ಸಮೃದ್ಧಿಗಾಗಿ ಶ್ರಮಿಸುತ್ತಾಳೆ ಗಂಡನ ಆಯುಸ್ಸು ಆರೋಗ್ಯ ಯಶಸ್ಸಿಗಾಗಿ ಬಯಸುತ್ತಾರೆ, ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ ಆಗಲು ಕರೆ ಮಾಡಿರಿ 9620569954 ಹಾಗಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಸಾಕಷ್ಟ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಮೊದಲೇ ಹೇಳಿದ ಹಾಗೆ ಮದುವೆಯಾದ ಹೆಣ್ಣು ಮಗಳು ಗಂಡನ ಆಯಸ್ಸು ಆರೋಗ್ಯ ಯಶಸ್ಸಿಗಾಗಿ ಶ್ರಮಿಸುತ್ತಾರೆ, ಅಷ್ಟೇ ಅಲ್ಲದೆ ಇವುಗಳ ಸಂಕೇತವು ಕೂಡ ಹೆಂಡತಿಯಾಗುತ್ತಾಳೆ, ಹಾಗಾಗಿ ಹೆಂಡತಿಯು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳು ಗಂಡನ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳುವ ಕಾರಣ ಹೆಂಡತಿಯ ಯಾವಾಗಲೂ ಗಂಡನ ಶ್ರೇಯಸ್ಸಿಗಾಗಿ ಶ್ರಮಿಸಬೇಕು ಎಂದು ಹೇಳುವುದು, ಯಾಕೆಂದರೆ ಹೆಂಡತಿ ಮಾಡುವ ಕೆಲವು ತಪ್ಪುಗಳು ಗಂಡನಿಗೆ ಸಮಸ್ಯೆಯನ್ನು ಉಂಟುಮಾಡುವುದರ ಜೊತೆಗೆ ಹಲವಾರು ಕಟ್ಟಕ್ಕೆ ಕಾರಣವಾಗುತ್ತದೆ.

ಅದೇ ರೀತಿಯಾಗಿ ಸುಮಂಗಲಿಯರ ಪ್ರತೀಕವಾದ ವಸ್ತುಗಳಲ್ಲಿ ಬಳೆಯು ಕೂಡ ಒಂದು, ಹೌದು ಸುಮಂಗಲಿಯರು ತಪ್ಪದೇ ಬಳೆಯನ್ನು ಧರಿಸಬೇಕು ಎಂದು ಹೇಳಲಾಗುತ್ತದೆ, ಆದರೆ ಬಳೆಯನ್ನು ಧರಿಸುವಾಗ ಇಂತಹ ತಪ್ಪುಗಳನ್ನು ಮಾಡಿದರೆ ಅದು ಗಂಡನಿಗೆ ತೊಂದರೆಯಾಗುತ್ತದೆ ಗಂಡನಿಗೆ ಕಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮದುವೆಯಾದ ಹೆಣ್ಣುಮಕ್ಕಳು ಬಳೆಯನ್ನು ಧರಿಸುವಾಗ ಯಾವ ತಪ್ಪುಗಳನ್ನು ಮಾಡಬಾರದು, ಒಂದು ವೇಳೆ ಇಂತಹ ತಪ್ಪುಗಳನ್ನು ಮಾಡಿದರೆ ಗಂಡನಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂದು ನೋಡೋಣ. ಮದುವೆಯಾದ ಸುಮಂಗಲಿಯರು ಕೈಗೆ ಎರಡಾದರೂ ಕೂಡ ಗಾಜಿನ ಬಳೆಗಳು ಧರಿಸಬೇಕು ಎಂದು ಹೇಳಲಾಗುತ್ತದೆ, ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಅಥವಾ ಕಬ್ಬಿಣದಂತಹ ಬಳೆಗಳನ್ನು ಧರಿಸಬಾರದು ಇದರಿಂದ ಗಂಡನ ವೃತ್ತಿ ಕಾರ್ಯದಲ್ಲಿ ಸಮಸ್ಯೆಗಳು ಎದುರಾಗುತ್ತದೆ, ಹಾಗಾಗಿ ನೀವು ಚಿನ್ನದ ಬಳೆಗಳನ್ನು ಧರಿಸಿದರು ಕೂಡ ಎರಡಾದರೂ ಗಾಜಿನ ಬಳೆಗಳನ್ನು ಧರಿಸಿ. ಇನ್ನು ಗಾಜು ಏನಾದರೂ ಒಡೆದು ಹೋಗಿದ್ದರೆ ದದ್ದಾಗಿದ್ದರೆ ಅಂತಹ ಬಳೆಗಳನ್ನು ಕೂಡ ಧರಿಸಬಾರದು, ಹೀಗೆ ದದ್ದಾಗಿರುವಂತಹ ಒಡೆದು ಹೋಗಿರುವ ಬಳೆಗಳನ್ನು ಧರಿಸುವುದರಿಂದ ಗಂಡನ ಆರೋಗ್ಯ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ,

ಅಂತಹ ಬಳೆಗಳನ್ನು ತೆಗೆದು ಯಾರು ತುಳಿಯದಂತಹ ಜಾಗಕ್ಕೆ ಇಟ್ಟು ಬನ್ನಿ ಬಳೆ ತೆಗೆಯುವಂತೆ ಚೆನ್ನಾಗಿರುವ ಬಳೆಯನ್ನು ಕೈಗೆ ಧರಿಸಿ ನಂತರ ಆ ಬಳೆಯನ್ನು ತೆಗೆಯಿರಿ. ಇನ್ನು ಸುಮಂಗಲಿಯರು ತಮ್ಮ ಕೈಯಲ್ಲಿರುವ ಬಳೆಯನ್ನು ಬೇರೆಯವರಿಗೆ ಧರಿಸಲು ಕೊಡಬಾರದು ಅದೇ ರೀತಿಯಾಗಿ ಬೇರೆಯವರ ಕೈಯಲ್ಲಿ ದರಿಸಿದ ಬಳೆಗಳನ್ನು ನೀವು ಧರಿಸಬಾರದು ಇದರಿಂದ ಗಂಡನಿಗೆ ತೊಂದರೆಯಾಗುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here