ಸೂರ್ಯಗ್ರಹಣದ ದಿನ 4 ಗ್ರಹಗಳು ಒಂದೇ ಸ್ಥಾನದಲ್ಲಿ ಇರುವುದರಿಂದ ಈ ರಾಶಿಯವರಿಗೆ ಎದುರಾಗುತ್ತಿದೆ ಸಂಕಷ್ಟ ಇಂತಹ ವಿಚಾರಗಳಲ್ಲಿ ಅವಶ್ಯಕವಾಗಿ ಇರಲಿ ಎಚ್ಚರಿಕೆ.

46

ನಮಸ್ಕಾರ ಸ್ನೇಹಿತರೇ ಸೂರ್ಯಗ್ರಹಣದ ಸಮಯದಲ್ಲಿ ಯಾವ ರಾಶಿಯ ಮಕ್ಕಳು ಯಾವ ಸ್ಥಾನಗಳಲ್ಲಿ ಇವೆ ಇದರ ಒಂದು ಪರಿಣಾಮ ದ್ವಾದಶ ರಾಶಿಗಳ ಮೇಲೆ ಯಾವ ರೀತಿಯಾಗಿ ಇರುತ್ತದೆ ಎನ್ನುವ ಆಧಾರದ ಮೇಲೆ ಯಾರಿಗೆ ಶುಭ ಮತ್ತು ಯಾರಿಗೆ ಅಶುಭ ಸೂರ್ಯಗ್ರಹಣ ಯಾವ ರಾಶಿಯ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ ಅದೇ ರೀತಿಯಾಗಿ ಈ ವರ್ಷ ಗೋಚರಿಸುವಂತಹ ಭಾರತದ ಮೊದಲ ಸೂರ್ಯ ಗ್ರಹಣ ಮತ್ತು ಕೊನೆಯ ಸೂರ್ಯ ಗ್ರಹಣ ಅಕ್ಟೋಬರ್ 25 ಮಂಗಳವಾರ ಸಂಭವಿಸಲಿದ್ದು ಈ ಒಂದು ಸಮಯದಲ್ಲಿ ತುಲಾ ರಾಶಿಯಲ್ಲಿ ಸೂರ್ಯ ಚಂದ್ರ ಶುಕ್ರ ಮತ್ತು ಕೇತುಗಳು ಒಂದೇ ರಾಶಿಯಲ್ಲಿ ಇರುವುದರಿಂದ ಈ ಕೆಲವು ರಾಶಿಯವರಿಗೆ ಋಣಾತ್ಮಕ ಫಲಿತಾಂಶ ಸಿಗಲಿದೆ ಹಾಗಾಗಿ ಸೂರ್ಯಗ್ರಹಣದ ಪ್ರಭಾವ ಈ ಕೆಲವು ರಾಶಿಯವರಿಗೆ ಸಾಕಷ್ಟು ನಷ್ಟ ಕಷ್ಟಗಳನ್ನು ಉಂಟುಮಾಡಲಿದ್ದು ಇಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ, ಹಾಗಾದ್ರೆ 25 ರಂದು ಸಂಭವಿಸುವಂತಹ ಸೂರ್ಯ ಗ್ರಹಣವು ಯಾವ ರಾಶಿಯವರಿಗೆ ಯಾವ ರೀತಿಯ ಕೆಟ್ಟ ಪರಿಣಾಮವನ್ನು ಉಂಟು ಮಾಡಲಿದೆ ಯಾವ ರಾಶಿಯವರು ಯಾವ ರೀತಿಯ ಎಚ್ಚರಿಕೆಯನ್ನು ವಹಿಸಬೇಕು ಎಂದು ನೋಡೋಣ. ದೋಷ ಪರಿಹಾರಕ್ಕೆ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರಿಗೆ ಈ ಒಂದು ಸೂರ್ಯಗ್ರಹಣ ಕೆಟ್ಟ ಪರಿಣಾಮವನ್ನು ಬೀರಲಿ ಇದು ಜೀವನದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತದೆ ಆರ್ಥಿಕ ನಷ್ಟ ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು ಅನಾರೋಗ್ಯದ ಸಮಸ್ಯೆ ಕಾಡಬಹುದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು ಸಂಗಾತಿಗೆ ಅನಾರೋಗ್ಯದ ಸಮಸ್ಯೆ ಕಾಡಬಹುದು ಜೊತೆಗೆ ಕೋಪವೂ ಕೂಡ ಹೆಚ್ಚಾಗಬಹುದು ಯಾವುದೇ ಒಂದು ಸಮಸ್ಯೆ ಎದುರಾದರೂ ಕೂಡ ತಾಳ್ಮೆಯಿಂದ ನಿಭಾಯಿಸಿ. ಮಿಥುನ ರಾಶಿ, ಮಿಥುನ ರಾಶಿಯವರಿಗೆ ಈ ಒಂದು ಸಮಯದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತದೆ ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ ಆರೋಗ್ಯದ ಸಮಸ್ಯೆಯಿಂದ ಹಣ ಹೆಚ್ಚು ಖರ್ಚಾಗುತ್ತದೆ ಜೊತೆಗೆ ಕೆಲಸ ಕಾರ್ಯಗಳಿಗೂ ಕೂಡ ಹೆಚ್ಚು ಶ್ರಮವನ್ನು ವಹಿಸಬೇಕಾಗುತ್ತದೆ ಆದಷ್ಟು ಅನಾಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ತುಲಾ ರಾಶಿ, ತುಲಾ ರಾಶಿಯವರು ವಾಹನ ಚಲಾವಣೆಯಲ್ಲಿ ಎಚ್ಚರಿಕೆಯಿಂದ ಇರಬೇಕು ಅಪಘಾತಗಳು ಆಗುವ ಸಾಧ್ಯತೆ ಇದ್ದು ನೀರಿನಿಂದ ಕಂಡಕ ಇರುವುದರಿಂದ ಯಾವುದೇ ರೀತಿಯ ನೀರಿನ ಪ್ರದೇಶಗಳಿಗೆ ಕೂಡ ಈ ಒಂದು ತಿಂಗಳಿನಲ್ಲಿ ಭೇಟಿ ನೀಡಬೇಡಿ, ಆದಷ್ಟು ಋಣಾತ್ಮಕ ಅಂಶಗಳು ಋಣಾತ್ಮಕ ಆಲೋಚನೆಗಳಿಂದ ದೂರ ಇರಿ.

ಇನ್ನು ಮಕರ ರಾಶಿ, ಮಕರ ರಾಶಿಯವರಿಗೆ ಈ ಒಂದು ಸಮಯದಲ್ಲಿ ಆರೋಗ್ಯದ ವಿಚಾರದಲ್ಲಿ ಸಮಸ್ಯೆಗಳು ಉಂಟಾಗಬಹುದು ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಬಹುದು ಹಾಗಾಗಿ ಈಗಾಗಲೇ ಅನಾರೋಗ್ಯದ ಸಮಸ್ಯೆ ಇರುವವರು ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ ಆಹಾರದ ಸೇವನೆ ಔಷಧಿಯ ಸೇವನೆ ಇತ್ಯಾದಿ ಆರೋಗ್ಯಕರ ಎಚ್ಚರಿಕೆಗಳನ್ನು ವಹಿಸಿ. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.

LEAVE A REPLY

Please enter your comment!
Please enter your name here