ಸೂರ್ಯದೇವನ ಈ ಶಕ್ತಿಶಾಲಿ ಮಂತ್ರ ಹೇಳಿದ್ರೆ ಎಲ್ಲ ಕಷ್ಟಗಳು ನಿವಾರಣೆ ಆಗುತ್ತೆ

60

ಸ್ನೇಹಿತರೆ ಸೂರ್ಯದೇವನಿಗೆ ಯಾವ ವಿಧಾನದಿಂದ ಪೂಜೆ ಮಾಡಬೇಕು ಯಾವ ವಿಧಾನದಿಂದ ಪೂಜೆ ಮಾಡಿದರೆ ನಮಗೆ ಆರೋಗ್ಯ ಐಶ್ವರ್ಯ ಪ್ರಾಪ್ತಿ ಮತ್ತು ನಾವು ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಎಂದರೆ ನೀವು ಈ ಲೇಖನದಲ್ಲಿ ಹೇಳುವುದನ್ನು ಪಾಲಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಅದು ಏನು ಎಂದು ಈಗ ನಾವು ತಿಳಿಯೋಣ ಬನ್ನಿ. ಸೂರ್ಯ ದೇವರಿಗೆ ನೀವು ಪ್ರತಿ ದಿನ ಆರಾಧನೆ ಮಾಡಿದರೆ ನಿಮಗೆ ಆರೋಗ್ಯ ಐಶ್ವರ್ಯ ಪ್ರಾಪ್ತಿ ಆಗಿ ಸಂತೋಷದಿಂದ ಇರುವಿರಿ ಏಕೆಂದರೆ ಸಾಕ್ಷಾತ್ ವಿಷ್ಣು ದೇವರ ಪ್ರತಿ ರೂಪವೇ ವಿಷ್ಣು. ನೀವು ಏನು ಮಾಡಬೇಕು ಎಂದರೆ ತಾಮ್ರದ ಸೂರ್ಯ ದೇವರ ವಿಗ್ರಹ ಭಾನುವಾರ ಧರಿಸಿಕೊಂಡು ಇಡಬೇಕು ಮತ್ತು ನೀವು ಹುಣ್ಣಿಮೆ ಆದ ಮೇಲೆ ಬರುವ ಭಾನುವಾರ ಇಟ್ಟರೆ ತುಂಬಾ ಒಳ್ಳೆಯದು. ಸೂರ್ಯ ದೇವರಿಗೆ ತುಳಸಿ ನೀರಿನಿಂದ ಶುದ್ಧತೆ ಮಾಡಿ ಗಂಧ ಅರಿಶಿಣ ನೀರಿನ ಕುಂಕುಮದಿಂದ ಬೊಟ್ಟನ್ನ ಇಡಬೇಕು ನೀವು ತಾಮ್ರದ ಸೂರ್ಯ ದೇವರ ವಿಗ್ರಹ ಇಡಬೇಕು ಬೇರೆ ತರಹದ ವಿಗ್ರಹ ನೀವು ಇಡಬಾರದು ಏಕೆಂದರೆ ಸೂರ್ಯ ದೇವರಿಗೆ ತಾಮ್ರ ಎಂದರೆ ತುಂಬಾ ಇಷ್ಟ ತಾಮ್ರ ಸೂರ್ಯ ದೇವರ ವಿಗ್ರಹವನ್ನು ಪೂಜೆ ಸಾಮಗ್ರಿ ಅಂಗಡಿಯಲ್ಲಿ ಸಿಗುತ್ತದೆ

ನೀವು ಹೀಗೆ ಖರೀದಿಸಿ ಕೊಂಡು ತುಳಸಿ ನೀರಿನಲ್ಲಿ ಶುದ್ಧತೆ ಮಾಡಿ ನಂತರ ಕೆಂಪು ಹೂವಿನಿಂದ ಅಲಂಕಾರ ಮಾಡಿ ಸೂರ್ಯ ದೇವರಿಗೆ ಪೂಜೆ ಮಾಡಿ ಮನೆಯ ಸಿಂಹ ದ್ವಾರದ ಪಕ್ಕದಲ್ಲಿ ಇಡಬೇಕು ಪ್ರತಿ ದಿನ ಬೆಳಗಿನ ಜಾವ ಸೂರ್ಯ ದೇವರಿಗೆ ನಮಸ್ಕಾರ ಮಾಡಿದರೆ ಆರೋಗ್ಯದ ಸಮಸ್ಯೆ ಇರುವುದಿಲ್ಲ ಮತ್ತು ಪ್ರತಿ ಭಾನುವಾರ ಸೂರ್ಯ ದೇವರ 12 ನಾಮಗಳು ಓದಿದರೆ ತುಂಬಾ ಒಳ್ಳೆಯದು. ನೀವು ಸೂರ್ಯ ದೇವರ ಮುಂದೆ ನಿಂತು ಒಂದು ಮಂತ್ರವನ್ನು ಜಪಿಸಬೇಕು ಈ ಮಂತ್ರ ಯಾವುದು ಎಂದರೆ ಓಂ ಗುರುಣಿ ಸೂರ್ಯ ಆದಿತ್ಯ ನೀವು ಈ ಮಂತ್ರವನ್ನು 7 ಬಾರಿ ಸೂರ್ಯ ದೇವನ ಮುಂದೆ ನಿಂತು ಜಪಿಸಬೇಕು ನೀವು ಈ ಮಂತ್ರ ಜಪಿಸಿದರೆ ನಿಮಗೆ ಆರೋಗ್ಯ ಮತ್ತು ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಸೂರ್ಯ ದೇವರ ವಿಗ್ರಹ ಪೂಜೆ ಮಾಡಿ ಒಣ ದ್ರಾಕ್ಷಿ ನೈವೇದ್ಯವಾಗಿ ಇಟ್ಟರೆ ನಿಮಗೆ ಒಳ್ಳೆಯದಾಗುತ್ತದೆ ಹಾಗೂ ನೀವು ಪ್ರತಿ ದಿನ ಸ್ನಾನ ಮುಗಿಸಿ ಸ್ವಲ್ಪ ನೀರನ್ನು ತೆಗೆದುಕೊಂಡು ಸೂರ್ಯ ದೇವರ ಮುಂದೆ ನಿಂತು ಓಂ ಮಿತ್ರಾಯ ನಮಃ ಓಂ ರವಯೇ ನಮಃ ಮಂತ್ರವನ್ನು ಜಪಿಸಿ ಮೂರು ಬಾರಿ ಆರ್ಘ್ಯ ಮಾಡಿದರೆ

ಒಳ್ಳೆಯ ಫಲಿತಾಂಶ ನೀವು ಕಾಣುವಿರಿ ಏಕೆಂದರೆ ಸೂರ್ಯ ದೇವರಿಗೆ ನೀರು ಎಂದರೆ ತುಂಬಾ ಇಷ್ಟ ನವಗ್ರಹ ದೋಷಗಳಿಂದ ದೂರ ಮಾಡಿಕೊಳ್ಳಬಹುದು ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ ಸುಖ ಸಂತೋಷದಿಂದ ಇರಬಹುದು. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here