ಸೂರ್ಯನಿಗೆ ಈ ರೀತಿ ಮಾಡಿ ಅರ್ಪಿಸಿದರೆ ಅದೃಷ್ಟ ಒಲಿದು ಬರುತ್ತದೆ

30

ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನೂ ತನ್ನ ಅದೃಷ್ಟವನ್ನು ಕೈಯಲ್ಲಿ ಹೊತ್ತಿಕೊಂಡು ತಿರುಗುವುದಿಲ್ಲ ಅವನು ಮಾಡುವ ಕಾಯಕ ಅವನು ಮಾಡುವ ಕಾರ್ಯದಲ್ಲಿ ಅವನು ತನ್ನ ಅದೃಷ್ಟವನ್ನು ಹೊಂದುತ್ತಾನೆ ನಾವು ನಮ್ಮ ಜಾತಕಗಳು ಅದೃಷ್ಟ ನಕ್ಷತ್ರಗಳು ಅದೃಷ್ಟವನ್ನು ತಂದು ಒದಗುತ್ತದೆ ಎನ್ನುವುದು ಒಂದು ಸ್ವಲ್ಪ ಶೇಕಡಾ ನಿಜ ಆದರೂ ಇನ್ನೂ ಶೇಕಡಾ 50 ರಷ್ಟು ನಾವು ಮಾಡುವ ಕೆಲಸದ ಮೇಲೆ ಕೂಡ ಅವಲಂಬಿತ ಆಗಿರುತ್ತದೆ ಕೆಲವೊಬ್ಬರ ದೃಷ್ಟಿಕೋನಗಳು ಎಷ್ಟು ವಿಭಿನ್ನ ಆಗಿರುತ್ತದೆ ಎಂದರೆ ಯಾವುದೇ ಒಂದು ವಸ್ತುವನ್ನು ಅವರು ನೀಡಬೇಕಾದರೆ ಎಲ್ಲರೂ ವೀಕ್ಷಿಸುವ ಒಂದು ದೃಷ್ಟಿ ಬೇರೆ ಆದರೆ ಇವರು ನೋಡುವ ದೃಷ್ಟಿಯೇ ಬೇರೆ ಆಗುತ್ತದೆ. ಅದೃಷ್ಟವನ್ನು ನಾವು ಯಾವ ರೀತಿ ಪಡೆದುಕೊಳ್ಳಬಹುದು ಯಾವ ರೀತಿ ನಾವು ಕೂಡ ಗಳಿಸಬಹುದು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಅಂದರೆ ಅದೃಷ್ಟ ಎಷ್ಟು ಚೆನ್ನಾಗಿ ಬಂದು ಒದಗುತ್ತದೆ ಎಂದರೆ ಒಂದು ರೀತಿಯ ಬೇರೆಯ ಜನ ಎಲ್ಲರ ದೃಷ್ಟಿ ಒಂದೇ ರೀತಿ ಆಗಿದ್ದರೆ ಅವರ ದೃಷ್ಟಿಯೇ ಬೇರೆ ರೀತಿ ಆಗಿರುತ್ತದೆ

ಈ ರೀತಿಯಾದ ಜನ ಯಾವಾಗಲೂ ತನ್ನ ಜೀವನದಲ್ಲಿ ಸಫಲತೆ ಕಾಣುತ್ತಾರೆ ಪ್ರತಿಯೊಬ್ಬ ವ್ಯಕ್ತಿ ಆಗಿರಲಿ ಯಾರು ಪ್ರಖ್ಯಾತಿ ಹೊಂದಿರುತ್ತಾರೆ ಅವರ ದೃಷ್ಟಿ ಕೋನ ಬೇರೆ ಇರುತ್ತದೆ. ನೀವು ಕೂಡ ಈ ರೀತಿಯಾದ ಅದೃಷ್ಟ ಪಡೆಯಬೇಕು ಎಂದರೆ ಏನು ಮಾಡಬೇಕು ಎಂದರೆ ಮುಂಜಾನೆ ಎದ್ದ ತಕ್ಷಣ ನೀವು ಸ್ನಾನ ಮುಗಿಸಿ ನಂತರ ಪೂಜೆ ಮಾಡಿ ದೇವರಿಗೆ ನಮಸ್ಕರಿಸಿದ ನಂತರ ಹೊರಗೆ ಬಂದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು ಅಂದರೆ ಪರಿಶುದ್ಧವಾದ ಜಲವನ್ನು ಒಂದು ಲೋಟದಲ್ಲಿ ತೆಗೆದುಕೊಂಡು ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು. ಹಾಗೂ ಅದರ ಜೊತೆಗೇ ಸೂರ್ಯನ ಐದು ಹೆಸರುಗಳನ್ನು ಆದರೂ ಪಠಿಸಬೇಕು ರವಿ ಸೂರ್ಯ ದಿವಾಕರ ಭಾಸ್ಕರ ಆದಿತ್ಯ ಇನ್ನೂ ಮೊದಲಾದ ಹೆಸರುಗಳನ್ನು ನೀವು ಪಠಿಸಬೇಕು ಈ ರೀತಿ ಅರ್ಘ್ಯವನ್ನು ಅರ್ಪಿಸಿದರೆ ನಿಮಗೂ ಕೂಡ ಅದೃಷ್ಟ ಬರುತ್ತದೆ ನಿಮ್ಮಲ್ಲಿ ಒಂದು ರೀತಿಯಾದ ತೇಜಸ್ಸು ಉತ್ಪತ್ತಿ ಆಗುತ್ತದೆ. ತೇಜಸ್ಸು ಉತ್ಪತ್ತಿ ಆದಾಗ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಬಂದು ನಿಮ್ಮ ಸುತ್ತ ಸಕಾರಾತ್ಮಕ ಚಿಂತನೆಗಳು ನಡೆಯುತ್ತದೆ.

ಈ ರೀತಿ ಮಾಡಿದರೆ ನಿಮಗೆ ಕೂಡ ಅದೃಷ್ಟ ಒಲಿದು ಬರುತ್ತದೆ ಅದರಲ್ಲಿ ಯಾವುದೇ ಸಂಶಯ ನಿಮಗೆ ಇರುವುದೇ ಇಲ್ಲ ಹಾಗಾಗಿ ನಾವು ಹೇಳಿರುವ ರೀತಿ ಕೇವಲ ಈ ಇಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ನಿಮ್ಮ ಇಷ್ಟಾರ್ಥಗಳು ಸಿದ್ಧಿಸಿ ನಿಮಗೆ ಅದೃಷ್ಟ ಕೂಡಿ ಬರುತ್ತದೆ ಪ್ರಪಂಚಕ್ಕೆ ಸೂರ್ಯನೇ ಅಧಿಪತಿ ಅವನಿಗೆ ಈ ರೀತಿಯ ಅರ್ಘ್ಯ ಅರ್ಪಿಸಿದರೆ ಸಕಲ ಶಕ್ತಿ ನಿಮಗೆ ಒದಗಿ ಬರುತ್ತದೆ ಹಾಗಾಗಿ ನೀವು ಎಲ್ಲಾ ರೀತಿಯ ಚಿಂತನೆಗಳನ್ನು ಬದಿಗೆ ಇಟ್ಟು ನಾವು ಹೇಳಿರುವ ಉಪಾಯವನ್ನು ಮಾಡಿ ಜೀವನದಲ್ಲಿ ಯಶಸ್ಸು ಕಾಣಿರಿ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here