ನಮಸ್ಕಾರ ಪ್ರಿಯ ಸ್ನೇಹಿತರೆ ಈ ದಿನ ನಾವು ತುಂಬಾನೇ ಮುಖ್ಯ ವಿಷಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಹಾಗೆ ಸುಖ ಎನ್ನುವುದು ಕೂಡ ಸಿಗುತ್ತದೆ ಆದರೆ ಎಲ್ಲದಕ್ಕೂ ಕಾಯಬೇಕು ಕಷ್ಟಗಳನ್ನು ಅನುಭವಿಸುತ್ತಿರುವವರಿಗೆ ಆದಷ್ಟು ಬೇಗನೆ ಸುಖದ ಜೀವನ ದೊರೆಯುತ್ತದೆ ಸುಖದ ಜೀವನದಲ್ಲಿ ಇರುವವರಿಗೆ ಯಾವುದೋ ಒಂದು ಕಾರಣದಿಂದಾಗಿ ಕಷ್ಟಗಳು ಎದುರಾಗುತ್ತ ಹೋಗುತ್ತವೆ ಆದ್ದರಿಂದ ಸ್ನೇಹಿತರೆ ಕಷ್ಟ-ಸುಖ ಎರಡನ್ನೂ ಸಮನಾಗಿ ಕಾಣಬೇಕು ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಒಂದೇ ರೀತಿಯ ಜೀವನವನ್ನು ನಡೆಸಬೇಕು ಆಗಲೇ ಜೀವನಕ್ಕೆ ಒಂದು ಅರ್ಥ ದೊರೆಯುತ್ತದೆ ಮತ್ತು ಯಾವುದೇ ರೀತಿಯ ಸಮಸ್ಯೆಗಳು ಜೀವನದಲ್ಲಿ ಎದುರಾದರೂ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವಂತಹ ಧೈರ್ಯ ದೊರೆಯುತ್ತದೆ ಹಾಗೆಯೇ ಸ್ನೇಹಿತರೆ ಮನುಷ್ಯರು ತಿಳಿದೋ ತಿಳಿಯದೆಯೋ ಸಂಜೆಯ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾನೆ ಆ ತಪ್ಪುಗಳು ಯಾವುವು ಎಂಬುದನ್ನು ಈ ಸುಂದರ ಲೇಖನದ ಮೂಲಕ ತಿಳಿದುಕೊಳ್ಳೋಣ. ಪ್ರಿಯ ಸ್ನೇಹಿತರೆ ಮನುಷ್ಯನ ಜೀವನದಲ್ಲಿ ತುಂಬಾನೇ ತಿರುವುಗಳು ಬರುತ್ತವೆ ದೇವಾನುದೇವತೆಗಳು ಮೇಲಿನಿಂದಲೇ ಕುಳಿತು ಮನುಷ್ಯನಿಗೆ ಪುಣ್ಯದ ಮತ್ತು ಪಾಪದ ಫಲವನ್ನು ನೀಡುತ್ತಾರೆ ದೇವರು ನೀಡುವಂತಹ ಪಾಪ ಪುಣ್ಯದ ಫಲಗಳು ಅವರು ಮಾಡುವಂತಹ ಕೆಲಸಗಳ ಮೇಲೆ ಆಧಾರಿತವಾಗಿರುತ್ತದೆ
ಹಾಗೆಯೇ ಮನುಷ್ಯನ ಜೀವನದಲ್ಲಿ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳು ನಡೆದು ಹೋಗುತ್ತವೆ ಆ ತಪ್ಪುಗಳಿಂದಲೇ ಅನೇಕ ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿ ಬಂದಿರುತ್ತದೆ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ ಇದರಿಂದ ಸಮಸ್ಯೆ ಎದುರಾಗುತ್ತದೆ ಸಂಜೆಯ ವೇಳೆ ಅಂದರೆ ಸೂರ್ಯಾಸ್ತದ ಬಳಿಕ ಮನೆಯಲ್ಲಿ ಇರುವಂತಹ ಉಪ್ಪನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ದಾನ ಮಾಡಬಾರದು ಉಪ್ಪನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳುತ್ತೇವೆ ಸಂಜೆಯ ಸಮಯದಲ್ಲಿ ಲಕ್ಷ್ಮಿದೇವಿ ನಿಮ್ಮ ಮನೆಗೆ ಆಗಮಿಸುತ್ತಾರೆ ಅಂತಹ ಸಂದರ್ಭದಲ್ಲಿ ಲಕ್ಷ್ಮಿದೇವಿಯನ್ನು ನೀವು ಹೊರ ದುಡಿದಂತೆ ಆಗುತ್ತದೆ ಲಕ್ಷ್ಮೀದೇವಿ ಕೋಪಿಸಿಕೊಂಡು ಮನೆಗೆ ಆಗಮಿಸುವುದಿಲ್ಲ ಎರಡನೆಯದಾಗಿ ಸಂಜೆಯ ಸಮಯದಲ್ಲಿ ಉಗುರುಗಳನ್ನು ಕತ್ತರಿಸಿಕೊಳ್ಳಬಾರದು ಇದರಿಂದ ದೈಹಿಕ ಸಮಸ್ಯೆ ಎದುರಾಗುತ್ತದೆ ಮನೆಯಲ್ಲಿ ಅಶಾಂತಿಯ ವಾತಾವರಣ ಮೂಡುತ್ತದೆ ಮೂರನೆಯದಾಗಿ ಸಂಜೆಯ ಸಮಯದಲ್ಲಿ ಮಹಾಲಕ್ಷ್ಮಿಯು ಮನೆಗೆ ಮುಖ್ಯದ್ವಾರದ ಮುಖಾಂತರವಾಗಿ ಆಗಮಿಸುತ್ತಾರೆ ಎಲ್ಲಿ ಸ್ವಚ್ಛತೆಯ ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿಯು ನೆಲೆಸುತ್ತಾರೆ ಸಂಜೆಯ ವೇಳೆ ಮನೆಯ ಮುಂಬಾಗಿಲಿನಲ್ಲಿ ಕುಳಿತುಕೊಂಡು ತಲೆಯನ್ನು ಹರಡಿಕೊಂಡು ಕುಳಿತರೆ ಅಥವಾ ಕೂದಲನ್ನು ಕತ್ತರಿಸುತ್ತಾ ಕುಳಿತರೆ ಅಂಥವರ ಮನೆಗೆ ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿಯ ಅನುಗ್ರಹ ದೊರೆಯುವುದಿಲ್ಲ
ಮತ್ತು ಲಕ್ಷ್ಮೀದೇವಿಯು ಶಾಶ್ವತವಾಗಿ ನಿಮ್ಮನ್ನು ತೊರೆದು ಹೋಗುತ್ತಾರೆ ಈ ತಪ್ಪುಗಳನ್ನು ಮಾಡದೆ ನಿಮ್ಮ ಜೀವನ ಸುಂದರಮಯವಾಗಿಸಿಕೊಳ್ಳಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.