ಸೂರ್ಯ ಗ್ರಹಣದ ನಂತರ ಈ ರಾಶಿಗಳಿಗೆ ಅದೃಷ್ಟ ಬಂದಿದೆ

63

ಸೂರ್ಯ ಗ್ರಹಣ ಯಿಂದ ಕೆಲವು ರಾಶಿಗಳ ಮೇಲೆ ಅತಿ ಹೆಚ್ಚು ಪ್ರಭಾವ ಉಂಟು ಮಾಡುತ್ತಾ ಇದೆ ಈ ಬಾರಿ ನಡೆದ ಸೂರ್ಯ ಗ್ರಹಣ ದಿಂದ ಕೆಲವು ರಾಶಿಗಳಿಗೆ ಅದೃಷ್ಟ ತಂದಿದೆ ನೀವು ದೇವರನ್ನು ಮತ್ತು ಗ್ರಹಣ ನಂಬುವುದಾದರೆ ಈ ಲೇಖನ ಪೂರ್ತಿಯಾಗಿ ಓದಿರಿ. 2019 ಕೊನೆಯಲ್ಲಿ ನಡೆದ ಈ ಸೂರ್ಯ ಗ್ರಹಣವನ್ನು ವಾರ್ಷಿಕ ಸೂರ್ಯ ಗ್ರಹಣ ಎಂದು ಕೂಡ ಕರೆಯುತ್ತಾರೆ ಈ ಬಾರಿ ನಡೆದ ಸೂರ್ಯ ಗ್ರಹಣವು ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸಿದೆ ಕೆಲವು ರಾಶಿಗಳಿಗೆ ಅದೃಷ್ಟ ತಂದಿದೆ.ಹಾಗಾದರೆ ಆ ಅದೃಷ್ಟವನ್ನು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲಿಗೆ ವೃಷಭ ರಾಶಿ. ಈ ರಾಶಿಯವರಿಗೆ ದಾಂಪತ್ಯದಲ್ಲಿ ಸಂತೋಷ ವ್ಯವಹಾರದಲ್ಲಿ ಉತ್ತಮ ಲಾಭ ತರಲಿದೆ ನಿಮಗೆ ಹೊಸ ವಾಹನ ಖರೀದಿಸುವ ಯೋಗ ಇದೆ. ಇನ್ನೂ ಎರಡನೆಯದು ಸಿಂಹ ರಾಶಿ. ಈ ರಾಶಿಯವರು ಬಹಳ ದಿನಗಳಿಂದ ಯೋಚಿಸುತ್ತಿದ್ದ ಕೆಲಸ ಗ್ರಹಣದ ನಂತರ ಫಲಿಸುತ್ತದೆ. ಇದನ್ನು ವಾರ್ಷಿಕ ಸೂರ್ಯ ಗ್ರಹಣ ಎಂದು ಕೂಡ ಕರೆಯುತ್ತಾರೆ

ಈ ಬಾರಿ ನಡೆಯುವ ಸೂರ್ಯ ಗ್ರಹಣವು ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸಿ ಕೆಲವು ರಾಶಿಗಳಿಗೆ ಸಂಪೂರ್ಣವಾಗಿ ಅದೃಷ್ಟವನ್ನು ತಂದಿದೆ ಹಾಗಾದರೆ ಈ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲಿಗೆ ವೃಷಭ ರಾಶಿ ಈ ರಾಶಿಯವರಿಗೆ ದಾಂಪತ್ಯದಲ್ಲಿ ಸಂತೋಷ ವ್ಯವಹಾರದಲ್ಲಿ ಉತ್ತಮ ಲಾಭ ತರಲಿದೆ ನಿಮಗೆ ಹೊಸ ವಾಹನ ಖರೀದಿಸುವ ಯೋಗ ಇದೆ. ಇನ್ನೂ ಎರಡನೆಯದು ಸಿಂಹ ರಾಶಿ. ಈ ರಾಶಿಯವರಿಗೆ ಮನಸ್ಸಿನಲ್ಲಿ ಬಹಳ ದಿನಗಳಿಂದ ಯೋಚಿಸುತ್ತಿದ್ದ ಕೆಲಸ ಗ್ರಹಣದ ನಂತರ ಫಲಿಸುತ್ತದೆ ಗ್ರಹಣದ ನಂತರ ಮನೆಯಲ್ಲಿ ಇರುವ ದೇವರಿಗೆ ನಮಸ್ಕರಿಸಿ. ಮೂರನೆಯದಾಗಿ ತುಲಾ ರಾಶಿ. ಈ ರಾಶಿಯವರಿಗೆ ಆರ್ಥಿಕವಾಗಿ ಧನ ಸಂಪತ್ತು ಪ್ರಾಪ್ತಿ ಆಗಲಿದ್ದು ಸದಾ ಲಕ್ಷ್ಮಿ ದೇವಿಯನ್ನು ಸ್ಮರಿಸುವುದು ಒಳ್ಳೆಯದು ನಿಮ್ಮ ಜೀವನವು ಸುಗಮವಾಗಿ ಸಾಗಲಿದ್ದು ಆರೋಗ್ಯ ಸಂಪತ್ತು ಸದಾ ಸುಖಿ ಆಗಿ ಇರುತ್ತೀರಿ. ಇನ್ನೂ ಕೊನೆಯದಾಗಿ ಮಕರ ರಾಶಿ. ಈ ಮಕರ ರಾಶಿಯವರಿಗೆ ಈ ಬಾರಿ ನಡೆಯುವ ಸೂರ್ಯ ಗ್ರಹಣ ಯಿಂದ ಇಡೀ ಜೀವನವೇ ಅದೃಷ್ಟ ಯಿಂದ ನಡೆಯುತ್ತದೆ.

ನೀವು ಬಯಸಿದ ಪ್ರೇಮಿಯನ್ನು ಜೀವನದ ಸಂಗಾತಿ ಆಗಿ ಪಡೆಯುವಿರಿ ನೀವು ನಿರುದ್ಯೋಗಿ ಆಗಿದ್ದಲ್ಲಿ ಮುಂದಿನ 2020 ರಲ್ಲೀ ಉದ್ಯೋಗ ನಿಮ್ಮ ಹತ್ತಿರ ಹುಡುಕಿಕೊಂಡು ಬರುತ್ತದೆ. ನಿಮ್ಮ ಕುಟುಂಬವು ಸದಾ ಸಂತೋಷ ದಿಂದ ಆರೋಗ್ಯದಿಂದ ಇರುತ್ತದೆ ನಿಮ್ಮ ಸ್ನೇಹ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆ. ಆದರೆ ಗ್ರಹಣದ ದಿನ ಮನೆಯಲ್ಲಿ ಇರುವ ದೇವರಿಗೆ ನಿಮ್ಮ ಕೈಯಾರೆ ದೀಪ ಹಚ್ಚಿ ನಮಸ್ಕರಿಸಿ. ನೀವು ಹಿಡಿದ ಎಲ್ಲಾ ಕೆಲಸಗಳು ಯಶಸ್ಸು ಕಾಣಲಿದೆ ಆಂಜನೇಯ ನ ಕೃಪೆ ನಿಮ್ಮ ಮೇಲೆ ಸದಾ ಇರಲಿದೆ ಆದರೆ ಸ್ನೇಹ ಸಂಬಂಧ ಮತ್ತು ಸಂಬಂಧಿಕರಲ್ಲಿ ಯಾವುದೇ ರೀತಿಯ ವ್ಯವಹಾರ ಇಟ್ಟುಕೊಳ್ಳಬೇಡಿ ಹಾಗೂ ಇನ್ನುಳಿದ ಕೆಲವು ರಾಶಿಗಳಿಗೆ ದೋಷ ಉಂಟಾಗಲಿದೆ ಈ ರಾಶಿಗಳು ಎಂದರೆ ಮೀನಾ ರಾಶಿ ಕಟಕ ರಾಶಿ ವೃಶ್ಚಿಕ ರಾಶಿ ಧನು ರಾಶಿ ಕುಂಭ ರಾಶಿ. ಸಾಕಷ್ಟು ಶಕ್ತಿಶಾಲಿ ವಿದ್ಯಾ ಪರಿಣಿತರು ಆಗಿರುವ ರಾಮ ಕೃಷ್ಣ ಆಚಾರ್ಯ ಗುರುಗಳು ನಿಮ್ಮ ಸಮಸ್ಯೆಗೆ ಫೋನ್ ಕಾಲ್ ನಲ್ಲಿಯೇ ನೇರ ಪರಿಹಾರ ಕೊಡುತ್ತಾರೆ. ನಿಮ್ಮ ಸಮಸ್ಯೆಗಳು ಎಷ್ಟೇ ಕಷ್ಟ ಮತ್ತು ಕ್ಲಿಷ್ಟಕರ ರೀತಿಯಲ್ಲಿ ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿದ್ರೆ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.

1 COMMENT

LEAVE A REPLY

Please enter your comment!
Please enter your name here