ಸೂರ್ಯ ಗ್ರಹಣದ ನಂತರ ಈ ರಾಶಿಯವರಿಗೆ ಗಜ ಕೇಸರಿ ಯೋಗ

53

ಸೂರ್ಯ ಗ್ರಹಣದ ನಂತರ ಈ ರಾಶಿಯವರಿಗೆ ಗಜ ಕೇಸರಿ ಯೋಗ ನಡೆಯಲಿದೆ ಇದರಲ್ಲಿ ನಿಮ್ಮ ರಾಶಿ ಕೂಡ ಇದೆಯಾ ಪರೀಕ್ಷಿಸಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೆ ಓದಿರಿ. ಹೌದು ಸ್ನೇಹಿತರೆ ಈ ತಿಂಗಳ ಸೂರ್ಯ ಗ್ರಹಣ ದ ನಂತರ ಈ ರಾಶಿಯವರಿಗೆ ಗಜ ಕೇಸರಿ ಯೋಗ ಬರಲಿದೆ. ಈ ತಿಂಗಳು 26 ರನೆಯ ತಾರೀಖು ತುಂಬಾ ಅಪರೂಪದ ಸೂರ್ಯ ಗ್ರಹಣ ಗೋಚರ ಆಗಲಿದೆ. ಈ ಸೂರ್ಯ ಗ್ರಹಣದ ಈ ವರ್ಷ ಕೊನೆಯ ಗ್ರಹಣ ಆಗಿದ್ದು ರಾಶಿ ಮಂಡಲದಲ್ಲಿ ಬಾರಿ ಏರು ಪೇರು ಸಂಭವಿಸಲಿದೆ. ಇಷ್ಟು ದಿನ ಬಾರಿ ಕಷ್ಟಗಳನ್ನು ಅನುಭವಿಸುತ್ತಾ ಇದ್ದವರು ಇನ್ನೂ ಮುಂದೆ ಗಜ ಕೇಸರಿ ಯೋಗವನ್ನು ಪಡೆಯಲಿದ್ದಾರೆ ಇನ್ನುಳಿದ ರಾಶಿಯವರು ಕಷ್ಟಗಳನ್ನು ಎದುರಿಸಲು ತಯಾರು ಆಗಬೇಕು ಸೂರ್ಯ ಗ್ರಹಣದ ನಂತರ ಈ ರಾಶಿ ಮಂಡಲದಲ್ಲಿ ಏರು ಪೇರು ಆಗುವ ಕಾರಣ ಈ ರಾಶಿಯವರಿಗೆ ಜೀವನದಲ್ಲಿ ಬಾರಿ ಏರು ಪೇರು ಆಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ ಹಾಗಾದರೆ ಸಂಪೂರ್ಣ ಮಾಹಿತಿ ತಿಳಿಯೋಣ.

ಗಜ ರಾಜರ ಆಶೀರ್ವಾದ ಈ ರಾಶಿಯ ಮೇಲೆ ಇರುವುದರಿಂದ ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವರು. ತಿಳಿದ ಮೂಲದಿಂದ ಆದಾಯ ಬರಲಿದ್ದು ಬಂದ ಹಣವನ್ನು ಅವ್ಯಯ ಮಾಡಬೇಡಿ ಮತ್ತು ಸಾಲದ ರೂಪದಲ್ಲಿ ಯಾರಿಗೂ ಹಣವನ್ನು ಕೊಡಬೇಡಿ. ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಿ ಹಾಗೂ ನಿಮ್ಮ ಮಕ್ಕಳ ವಿಷಯಕ್ಕಾಗಿ ಈ ಹಣವನ್ನು ಹೂಡಿಕೆ ಮಾಡಿರಿ. ಈ ರಾಶಿಯವರು ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ಬರಲಿದ್ದು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಎಂದು ಕಾಣದ ಲಾಭವನ್ನು ಗಳಿಸಲಿರುವರು. ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಇವರನ್ನು ಸೋಲಿಸಲು ಯಾರಿಗೂ ಸಾಧ್ಯ ಆಗುವುದಿಲ್ಲ ಹಾಗೆಯೇ ಉನ್ನತ ವಿದ್ಯಾಭ್ಯಾಸ ಮಾಡುತ್ತಾ ಇರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದ್ದು ಇನ್ನಷ್ಟು ಪ್ರಯತ್ನ ಮಾಡಿದರೆ ಬಯಕೆಯ ಕೆಲಸವೂ ನಿಮ್ಮ ಪಾಲಿಗೆ ಸಿಗಲಿದೆ.

ಯಾವುದೇ ಕಾರಣಕ್ಕೂ ಈ ರಾಶಿಯವರು ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆದು ಕೊಳ್ಳಬಾರದು ಗಜ ರಾಜರ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮಗೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ ಈ ಸೂರ್ಯ ಗ್ರಹಣದ ನಂತರ ಈ ರಾಶಿಯವರು ಅದೃಷ್ಟವೇ ಬದಲಾಗಲಿದೆ ಮತ್ತು ಆದಷ್ಟು ಬೇಗ ಇವರು ಶ್ರೀಮಂತ ಆಗಲಿದ್ದಾರೆ ದಿನದಲ್ಲಿ ಒಮ್ಮೆ ಸೂರ್ಯ ದೇವನ ಪ್ರಾರ್ಥನೆ ಮಾಡುವುದು ಒಳ್ಳೆಯದು. ಉದ್ಯೋಗ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಒಳ್ಳೆಯ ಉದ್ಯೋಗ ಸಿಗಲಿದೆ ಈ ಸಮಯದಲ್ಲಿ ಬಂಧುಗಳು ನಿಮ್ಮ ಸಮಯವನ್ನು ಕೇಳಿಕೊಂಡು ಬರುತ್ತಾರೆ ಈ ವೇಳೆ ನೀವು ಯಾವುದೇ ಕಾರಣಕ್ಕೂ ಬರೀ ಕೈಯಲ್ಲಿ ಕಲಿಸಬೇಡಿ ಆದಷ್ಟು ದಾನ ಧರ್ಮಗಳನ್ನು ಮಾಡಿದರೆ ನೀವು ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಆಗುತ್ತದೆ. ಈ ಎಲ್ಲಾ ಲಾಭಗಳನ್ನು ಪಡೆಯುವ ರಾಶಿಗಳು ಮೇಷ ರಾಶಿ ತುಲಾ ರಾಶಿ ಕರ್ಕಾಟಕ ರಾಶಿ ಮಿಥುನ ರಾಶಿ ಮೀನಾ ರಾಶಿ ಮತ್ತು ಕುಂಭ ರಾಶಿ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕ ಗುರುಗಳು ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ಶಂಕರ ನಾರಾಯಣ ಗುರುಗಳ ಅವ್ರ ಸಂಖ್ಯೆಗೆ ಕರೆ ಮಾಡಿರಿ.

7 COMMENTS

  1. ಉದ್ಯೋಗ,,, ಫ್ಯಾಮಿಲಿ, ಮದುವೆ,, ಜನನ 3/9/1997,,,,,, ಟೈಮಿಂಗ್ಸ್ 6.45 ಆಮ್,,, ಬುಧವಾರ

LEAVE A REPLY

Please enter your comment!
Please enter your name here