ಸೂರ್ಯ ಗ್ರಹ ಪರಿವರ್ತನೆ ಈ ರಾಶಿಗೆ ಭಾರಿ ಬದಲಾವಣೆ ಆಗಲಿದೆ

56

ಸೂರ್ಯ ಗ್ರಹ ಪರಿವರ್ತನೆ ಕುಂಭ ರಾಶಿಯ ಮೇಲೆ ಹೀಗೆ ಇರಲಿದೆ. ಕುಂಭ ರಾಶಿಯ ಮೇಲೆ ಸೂರ್ಯ ಗ್ರಹ ಪರಿವರ್ತನೆ ಪ್ರಭಾವ ಹೇಗೆ ಇರಲಿದೆ ಎಂದು ನೋಡೋಣ ಬನ್ನಿ. ಸೂರ್ಯನ ರಾಶಿ ಪರಿವರ್ತನೆಯಲ್ಲಿ ವೈದಿಕ ಜ್ಯೋತಿಷ್ಯದಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ ಜೊತೆಗೆ ನವ ಗ್ರಹ ಮಂಡಲದಲ್ಲಿ ಸೂರ್ಯನನ್ನು ರಾಜನ ದರ್ಜೆ ನೀಡಲಾಗಿದೆ ಕಾರಣ ಎಲ್ಲಾ ಗ್ರಹಗಳು ಸೂರ್ಯನ ಕಿರಣಯಿಂದ ಪ್ರಕಾಶಮಾನ ಆಗುತ್ತದೆ ಹೀಗಾಗಿ ಸೂರ್ಯನೂ ರಾಜನ ದರ್ಜೆಗೆ ವಾಸ್ತವ ಹಕ್ಕುದಾರ ಆಗಿದ್ದಾನೆ ಸೂರ್ಯನೂ ಜಗತ್ತಿಗೆ ಆರೋಗ್ಯವನ್ನು ಕರುಣಿಸುತ್ತಾನೆ ಹೀಗಾಗಿ ಜಾತಕದಲ್ಲಿ ಸೂರ್ಯನ ಸ್ಥಾನ ಉಚ್ಚ ಸ್ಥಿತಿಯಲ್ಲಿ ಇದ್ದರೆ ಈ ವ್ಯಕ್ತಿಗೆ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ ಸೂರ್ಯನು ಕುಂಡಲಿಯಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಇದ್ದರೆ ಅದನ್ನು ಅತ್ಯಂತ ಶುಭ ಎಂದು ಸಹ ಭಾವಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಸೂರ್ಯನ ರಾಶಿ ಪರಿವರ್ತನೆ ಪ್ರತಿ ತಿಂಗಳು ಆಗುತ್ತಾ ಇರುತ್ತದೆ ಸೂರ್ಯನು ರಾಶಿಯಲ್ಲಿ ಒಂದು ರಾಶಿಯಲ್ಲಿ ಒಂದು ತಿಂಗಳುಗಳ ಕಾಲ ಸ್ಥಿತ ಆಗಿರುತ್ತಾನೆ ಅಲ್ಲದೆ ಸೂರ್ಯನ ಗೋಚಾರವನ್ನು ಸಂಕ್ರಾಂತಿ ಎಂದು ಸಹ ಕರೆಯಲಾಗುತ್ತದೆ ಹೀಗಾಗಿ ಈಗ ಸೂರ್ಯನು ಕುಂಭ ರಾಶಿಗೆ ಪರಿವರ್ತನೆ ಹೊಂದಲಿರುವ ಕಾರಣ ಇದನ್ನು ಕುಂಭ ಸಂಕ್ರಾತಿ ಎಂದು

ಕರೆಯಲಾಗುವುದು ಇನ್ನೂ ಕುಂಭ ರಾಶಿಯು ವಾಯು ತತ್ವ ರಾಶಿ ಆಗಿದೆ. ಅಗ್ನಿ ತತ್ವ ಪ್ರಧಾನ ಸೂರ್ಯನು ಪ್ರವೇಶ ಕುಂಭ ರಾಶಿಯಲ್ಲಿ ಆಗಲಿದೆ ಇದರಿಂದ ಕುಂಭ ರಾಶಿಯ ಜನರ ಮೇಲೆ ಯಾವ ಪ್ರಭಾವ ಬೀರಲಿದೆ ಎನ್ನುವುದನ್ನು ನೋಡುವುದಾದರೆ ಸೂರ್ಯನು ಕುಂಭ ರಾಶಿಯ ಏಳನೆಯ ಭಾವದ ಅಧಿಪತಿ ಆಗಿದ್ದಾನೆ ಇದನ್ನು ಮಾರಕ ಸ್ಥಾನ ಎಂದು ಸಹ ಹೇಳಲಾಗುತ್ತದೆ ಸೂರ್ಯನ ರಾಶಿ ಪರಿವರ್ತನೆ ಸಮಯದಲ್ಲಿ ಸೂರ್ಯನು ಕುಂಭ ರಾಶಿಯಲ್ಲಿ ಉಳಿಯಲಿದ್ದು ಅಂದರೆ ಕುಂಭ ರಾಶಿಯ ಪ್ರಥಮ ಭಾವದಲ್ಲಿ ಕಾಣಿಸಿ ಕೊಳ್ಳಲಿದ್ದಾನೆ ಹೀಗಾಗಿ ಗೋಚರ ಕುಂಭ ರಾಶಿಯಲ್ಲಿ ವಿಶೇಷವಾಗಿ ಇರಲಿದೆ ಈ ಪ್ರಭಾವದಿಂದ ಈ ಅವಧಿಯಲ್ಲಿ ಕುಂಭ ರಾಶಿಯ ವ್ಯಕ್ತಿತ್ವದಲ್ಲಿ ಅನೇಕ ರೀತಿಯ ಬದಲಾವಣೆ ಕಾಣ ಸಿಗಲಿದೆ. ಒಂದು ಕಡೆ ನಿಮ್ಮ ಆತ್ಮ ವಿಶ್ವಾಸದಲ್ಲಿ ಹೆಚ್ಚಳ ಕಾಣಿಸಿ ಕೊಳ್ಳಲಿದ್ದೂ ಪ್ರತಿ ಕಾರ್ಯವನ್ನು ನೀವು ಅಚ್ಚುಕಟ್ಟಾಗಿ ಮಾಡಲಿದ್ದೀರಿ ಅದೇ ಇನ್ನೊಂದು ಕಡೆ ನಿಮ್ಮಲ್ಲಿ ಅಹಂಕಾರದ ಭಾವನೆ ಹೆಚ್ಚಾಗಲಿದೆ ಇದರಿಂದ ಸಂಬಂಧಗಳ ಮೇಲೆ ಇದರ ಪ್ರಭಾವ ಬೀರಲಿದೆ. ದಾಂಪತ್ಯ ಜೀವನದಲ್ಲಿ ಸೂರ್ಯನ ಗೋಚಾರದ ಪ್ರಭಾವವು ನಕಾರಾತ್ಮಕ ಆಗಿ ಇರಲಿದೆ

ಕಾರಣ ಅಹಂ ಭಾವದಿಂದ ಸಂಗಾತಿಗಳಲ್ಲಿ ಪರಸ್ಪರ ಕೋಪ ಹೆಚ್ಚಾಗಲಿದೆ ಹೀಗಾಗಿ ಕೋಪದ ಮೇಲೆ ನಿಯಂತ್ರಣ ಹೊಂದುವುದು ಅವಶ್ಯಕವಾಗಿದೆ. ವ್ಯಾಪಾರದ ದೃಷ್ಟಿಯಿಂದ ಈ ಸಮಯ ಲಾಭದಾಯಕ ಆಗಿರಲಿದೆ ಜೊತೆಗೆ ನಿಮ್ಮ ಪಾಲು ದಾರರು ನಿಮ್ಮ ಅಭಿಪ್ರಾಯ ಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಿದ್ದಾರೆ ಅಲ್ಲದೆ ಈ ಅವಧಿಯಲ್ಲಿ ಹಣಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಕುಂಭ ರಾಶಿಯವರು ಜಯ ಪಡೆಯಲಿದ್ದಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here