ಸೂರ್ಯ ದೇವರ ಆಶೀರ್ವಾದ ಪಡೆಯಲು ಈ ಉಂಗುರ ಧರಿಸಿ ಎಲ್ಲವು ಒಳ್ಳೆಯದೇ ಆಗಲಿದೆ

52

ನವ ಗ್ರಹಗಳಿಗೆ ಒಂಬತ್ತು ರೀತಿಯ ರತ್ನಗಳನ್ನು ಗುರುತಿಸಲಾಗಿದೆ ಒಂದೊಂದು ಗ್ರಹಕ್ಕೆ ಒಂದೊಂದು ವಿಶೇಷವಾದ ರತ್ನ ಇದೆ ವಿಶೇಷವಾಗಿ ರವಿ ಗ್ರಹಕ್ಕೆ ಮಾಣಿಕ್ಯ ವನ್ನ ಗುರುತಿಸಲಾಗಿದೆ ಅದೇ ರೀತಿ ಚಂದ್ರನಿಗೆ ಮುತ್ತು ಕುಜನಿಗೆ ಹವಳ ಬುಧನಿಗೆ ಪಚ್ಚೆ ಗುರುವಿಗೆ ಕನಕ ಪುಷ್ಯಾರಾಗ ಮತ್ತು ಶುಕ್ರ ಗೆ ವಜ್ರವನ್ನು ಗುರುತಿಸಲಾಗಿದೆ ಅದೇ ರೀತಿ ಶನೇಶ್ವರ ಗೆ ನೀಲ ಮಣಿ ರಾಹುವಿನ ಗೋಮೇಧಕ ಮತ್ತು ಕೇತು ಗೆ ವೈಢೂರ್ಯ ಎಂಬ ರತ್ನವನ್ನು ಗುರುತಿಸಲಾಗಿದೆ. ಈ ರತ್ನಗಳು ಆರೋಗ್ಯ ರತ್ನಗಳು ಇವು ಅದೃಷ್ಟ ರತ್ನಗಳು ಅಲ್ಲ ರತ್ನಗಳನ್ನು ಧರಿಸುವುದರಿಂದ ಮನುಷ್ಯನ ಹಣೆ ಬರಹ ಆಗಲಿ ಅದೃಷ್ಟ ಆಗಲಿ ಎಂದು ಬದಲಾಗುವುದಿಲ್ಲ ಮನುಷ್ಯನಿಗೆ ಯಾವುದೇ ರೀತಿಯ ಅನಾರೋಗ್ಯ ಇದ್ದಲ್ಲಿ ಯಾವ ರೀತಿಯ ಅನಾರೋಗ್ಯ ಇದೆ ಅದರ ಪ್ರಕಾರ ರತ್ನಗಳನ್ನು ಧರಿಸಲಾಗುತ್ತದೆ ಅದರಿಂದ ಆರೋಗ್ಯ ಸಮಸ್ಯೆ ನಿಶ್ಚಿತವಾಗಿ ಗಣನೀಯವಾಗಿ ಇಳಿಕೆ ಆಗುತ್ತದೆ ಎಂದು ತಿಳಿಸಲಾಗುತ್ತದೆ. ಈ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ರತ್ನಗಳನ್ನು ಧರಿಸುವಾಗ ಈ ರತ್ನಗಳು ನಿಮ್ಮ ಚರ್ಮಕ್ಕೆ ತಾಗಬೇಕು ರತ್ನದ ಕೆಳಗಿನ ಭಾಗ ಚರ್ಮ ಕ್ಕೆ ತಾಗಬೇಕು ಈ ರೀತಿಯಾಗಿ ರತ್ನವನ್ನು ನಿಮ್ಮ ಉಂಗುರದಲ್ಲಿ ಹಾಕಬೇಕು. ಏನೇ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ ರವಿಯ ರತ್ನವಾದ ಮಾಣಿಕ್ಯ ಕುರಿತು ತಿಳಿಯೋಣ. ಮಾಣಿಕ್ಯ ಇದು ರವಿಯ ರತ್ನವಾಗಿದೆ ಇದು ಗುಲಾಬಿ ಬಣ್ಣದಲ್ಲಿ ಇರುತ್ತದೆ ರವಿಯ ರತ್ಣವಾದ ಕಾರಣ ಇದನ್ನು ರವಿವಾರ ಧರಿಸಬೇಕು ರವಿವಾರ ಹಸ್ತ ನಕ್ಷತ್ರದ ದಿನ ಇದನ್ನು ರವಿಯ 7 ಸಾವಿರ ಜಪವನ್ನು ಮಾಡಿ ಪುಷ್ಯ ತಿಂಗಳಿನಲ್ಲಿ ವಿಶೇಷವಾದ ಯಾವುದೇ ಒಂದು ರವಿವಾರ ಅಥವಾ ರಥಸಪ್ತಮಿಯ ದಿನ ಇದನ್ನು ಧರಿಸಬಹುದು. ಹೀಗೆ ಮಾಡುವುದರಿಂದ ಖಂಡಿತವಾಗಿ ನಿಮ್ಮ ಆತ್ಮವು ದುರ್ಬಲ ಆಗಿದ್ದರೆ ಖಂಡಿತವಾಗಿ ಆತ್ಮವು ಪ್ರಭಲ ಆಗುತ್ತದೆ ಇದರಿಂದ ಭಕ್ತಿಯ ವಿಶ್ವಾಸದಲ್ಲಿ ಕೊರತೆ ಇದ್ದಲ್ಲಿ ಅದು ತನ್ನಿಂದ ತಾನೇ ಮರಳಿ ಬರಲು ಆರಂಭ ಆಗುತ್ತದೆ ಆದ್ದರಿಂದ ಯಾವುದೇ ರೀತಿಯ

ಅದೃಷ್ಟವನ್ನು ಬದಲಾಯಿಸಲು ಆಗುವುದಿಲ್ಲ. ಇದನ್ನು ಧರಿಸಬೇಕಾದರೆ ಪುಷ್ಯ ಮಾಸ ಯಾವುದಾದರೂ ರವಿವಾರ ಧರಿಸಬಹುದು ಅಥವಾ ಯಾವುದೇ ತಿಂಗಳಿನ ಸಪ್ತಮಿ ದಿನ ವಿಶೇಷವಾಗಿ ರವಿವಾರ ಬಂದರೆ ಈ ದಿನ ಯಶಸ್ವಿ ಆದ ಪೂಜೆಯನ್ನು ಮಾಡಿ ಅದನ್ನು ಈ ರವಿ ಬೆರಳು ನಾಲ್ಕನೆಯ ಬೆರಳು ಈ ಬೆರಳಿಗೆ ರಿಂಗ್ ಫಿಂಗರ್ ಅಥವಾ ಉಂಗುರದ ಬೆರಳು ಎಂದು ಕೂಡ ಕರೆಯುತ್ತಾರೆ ಅನಾಮಿಕ ಎಂದು ಕರೆಯುತ್ತಾರೆ ಈ ಬೆರಳಿಗೆ ಈ ಮಾಣಿಕ್ಯ ಧರಿಸಬಹುದು ಇದರಿಂದ ಆತ್ಮ ವಿಶ್ವಾಸ ಕೊರತೆ ಇದ್ದವರು ಖಂಡಿತ ಆತ್ಮ ವಿಶ್ವಾಸ ಪಡೆಯುತ್ತಾರೆ. ಆದ್ದರಿಂದ ಈ ಮಾಣಿಕ್ಯವನ್ನ ನೀವು ಧರಿಸಿ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡಿಕೊಂಡು ನೆಮ್ಮದಿಯ ಜೀವನ ಪಡೆಯಲು ಸಹಕಾರಿ ಆಗಿರಿ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here